Date : Thursday, 15-10-2015
ಉಡುಪಿ : ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1.10 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿ ಇಲ್ಲಿನ ಸ್ಥಳೀಯ ನ್ಯಾಯಾಲಯ ಅಕ್ಟೋಬರ್ 15 , ಗುರುವಾರ ತೀರ್ಪಿತ್ತಿದೆ. ಅತ್ಯಾಚಾರ ಆರೋಪದಡಿಯಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಪ್ರಮುಖ...
Date : Thursday, 15-10-2015
ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ಕೇದೂರಿನ ಸ್ಫೂರ್ತಿಧಾಮ ಆಶ್ರಮಕ್ಕೆ ವಿವಿಧ ಬಗೆಯ ಬಟ್ಟೆಗಳು, ಸಿಹಿತಿಂಡಿ ಮತ್ತು ಅಕ್ಕಿ ವಿತರಣೆ ಕಾರ್ಯಕ್ರಮ ಜರುಗಿತು. ವೇದಿಕೆಯಲ್ಲಿ ಜಯಂಟ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವನಾಥ ಶೆಣೈ, ಜಯಂಟ್ಸ್ ವಲಯ ನಿರ್ದೇಶಕ ಶ್ರೀ...
Date : Wednesday, 14-10-2015
ಉಡುಪಿ : ಬೈಲೂರಿನ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನವರಾತ್ರಿಯ ಮೊದಲ ದಿನದಂದು ಬೈಲೂರಿನ ವಾಸುದೇವ ಕೃಪಾ ಆಂಗ್ಲ ಮಾದ್ಯಮ ಶಾಲಾವಿದ್ಯಾರ್ಥಿಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು....
Date : Monday, 12-10-2015
ಉಡುಪಿ: ಪರಿಸರ, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಅದಾನಿ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಗೌತಮ್ ಅದಾನಿ ಅವರಿಗೆ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಲಹೆ ನೀಡಿದರು. ಅದಾನಿ ಅವರು ರವಿವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ...
Date : Friday, 09-10-2015
ಉಡುಪಿ: ಸಂಘಟನೆಯಿಂದ ಶಕ್ತಿ ದೊರೆಯುತ್ತದೆ. ಇದರ ಮೂಲಕವೇ ಸರಕಾರದಿಂದ ದೊರೆಯಬೇಕಾದ ಸವಲತ್ತು ಪಡೆಯಲು ಸಾಧ್ಯವಾಗುತ್ತದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಹೇಳಿದರು.ಅವರು ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ಸೌತ್ ಕೆನರಾ ಪೊಟೋಗ್ರಾಫರ್...
Date : Wednesday, 30-09-2015
ಉಡುಪಿ : ಮಲ್ಪೆ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ 14 ವರ್ಷಗಳಿಗಿಂತ ಕೆಳಗಿನ ಮಕ್ಕಳನ್ನು ಇಂದು ಕಾರ್ಮಿಕ ಇಲಾಖೆ, ಬಾಲ ಕಾರ್ಮಿಕ ಯೋಜನಾ ಸಂಘ ಹಾಗೂ ಶಿಕ್ಷಣ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ 10 ಜನ ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ. ತೆಂಕನಿಡಿಯೂರು ಕಾಲೇಜಿನ ವಿದ್ಯಾರ್ಥಿಗಳ ಸಹಯೋಗದಲ್ಲಿ ಅಧಿಕಾರಿಗಳು ಕಾರ್ಯಾಚರಣೆ...
Date : Sunday, 27-09-2015
ಉಡುಪಿ : ಪ್ರಸ್ತುತ ವೈಜ್ಞಾನಿಕ ದಿನಗಳಲ್ಲಿಯೂ ಛಾಯಾಗ್ರಾಹಣಕ್ಕೆ ತನ್ನದೇಯಾದ ಮಹತ್ವವಿದೆ. ಯಾರ ಕಣ್ಣು ತಪ್ಪಿಸಿದರೂ ಕ್ಯಾಮರದ ಕಣ್ಣು ತಪ್ಪಿಸುವುದು ಸಾಧ್ಯವಿಲ್ಲ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು. ಕುಂದಾಪುರದ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಎಸೋಸಿಯೇಶನ್...
Date : Saturday, 26-09-2015
ಉಡುಪಿ: ಎತ್ತಿನಹೊಳೆ ಯೋಜನೆ ಅಧ್ಯಯನ ಮಾಡಿರುವ ಟಾಟಾ ಇನ್‌ಸ್ಟಿಟ್ಯೂಟ್ ಎತ್ತಿನ ಹೊಳೆಯಲ್ಲಿ ಕೇವಲ 7 ಟಿಎಂಸಿ ನೀರು ಲಭ್ಯವಿದೆ ಎಂದು ಹೇಳಿದೆ. ಸರ್ಕಾರ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ 24 ಟಿಎಂಸಿ ನೀರು ನೀಡುವುದಾಗಿ ಹೇಳಿದೆ. ಈ ಹೆಚ್ಚುವರಿ ನೀರನ್ನು ರಾಜ್ಯ ಸರಕಾರ ಎಲ್ಲಿಂದ ತರುತ್ತದೆ...
Date : Saturday, 26-09-2015
ಉಡುಪಿ : ಕಾಸ್ಮೋಪಾಲಿಟನ್ ಸಿಟಿಗಳು, ಅಂತಾರಾಷ್ಟ್ರೀಯ ನಗರಗಳ ವೈಶಿಷ್ಟವೆಂದರೆ ಎಲ್ಲ ಬಗೆಯ ಸೇವೆಗಳೂ, ಎಲ್ಲಾ ಸಂಸ್ಕೃತಿಗಳೂ ಕಾಣಸಿಗುವುದು. ಮಣಿಪಾಲ 50ಕ್ಕೂ ಹೆಚ್ಚು ರಾಷ್ಟ್ರಗಳ ಪ್ರಜೆಗಳು ಇರುವ ಪುಟ್ಟ ಆದರೂ ದೊಡ್ಡ ನಗರ. ಇಲ್ಲೊಂದು ದರ್ಭಾ ಶೇಷನನ್ನು ತಯಾರಿಸುವ ಮನೆ ಇದೆ. ದರ್ಭೆಯ ಶೇಷ...
Date : Friday, 25-09-2015
ಉಡುಪಿ : ಬ್ರಹ್ಮಾವರ ಚೇರ್ಕಾಡಿ ಗ್ರಾಮದ ವರಣಾಸಿ ಪ್ರದೇಶದ ಪಾಂಡುರಂಗ ಶೆಟ್ಟಿಗಾರ್ ಅವರ ಮಗ ಮಾನಸಿಕ ಅಸ್ವಸ್ಥ ಗಂಗಾಧರ (24) ದನದ ಕೊಟ್ಟಿಗೆಯಲ್ಲಿ ಸಂಪೂರ್ಣ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಮಂದಿಯು ಮಣಿಪಾಲ, ಶಿವಮೊಗ್ಗದ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ, ಹೋಮಿಯೋಪತಿ ಚಿಕಿತ್ಸೆ, ದೈವೀ ಭಕ್ತರಾಗಿ ಕೇರಳದ...