Date : Monday, 30-11-2015
ಉಡುಪಿ: ಉಡುಪಿಯ ಕಲ್ಸಂಕದ ರಾಯಲ್ ಗಾರ್ಡನ್‌ನಲ್ಲಿ ನಡೆಯಲಿರುವ ಉಡುಪಿ ಉತ್ಸವಕ್ಕೆ ಅದ್ದೂರಿಯ ತಯಾರಿ ಕೆಲಸ ಭರದಿಂದ ಸಾಗುತ್ತಿದೆ. ಈ ಬಾರಿ ಉಡುಪಿ ಉತ್ಸವದಲ್ಲಿ ದೆಹಲಿಯ ಆಗ್ರಾದ ತಾಜ್ ಮಹಲ್ ಕಟ್ಟಡವನ್ನು ಕಾಣಬಹುದಾಗಿದೆ. ಈಗಾಗಲೇ ತಯಾರಿಯ ಹಂತ ಮುಕ್ತಾಯದತ್ತ ಸಾಗಿ ಬಂದಿದೆ. ವಿವಿಧ...
Date : Sunday, 29-11-2015
ಉಡುಪಿ: ಇಲ್ಲಿನ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕರ್ನಾಟಕ ರಾಜ್ಯ ಕೊಂಕಣಿ ಮಹಿಳಾ ಸಾಹಿತ್ಯ-ಸಂಸ್ಕೃತಿ ಸಮಾವೇಶ ಉಡುಪಿ-2015, ಕೊಂಕಣಿ ಮಾತಾ ಸಮ್ಮೇಳನದ ಧ್ವಜಾರೋಹಣವನ್ನು ಸಮ್ಮೇಳನದ ಗೌರವಾಧ್ಯಕ್ಷೆಯಾದ ಡಾ.ಸಂಧ್ಯಾ ಎಸ್ ಪೈ ಅವರು ನೆರವೇರಿಸಿದರು. ಸಮ್ಮೇಳನದ ಅಧ್ಯಕ್ಷೆಯಾದ...
Date : Wednesday, 25-11-2015
ಉಡುಪಿ: ಪ್ರವಾಸಿ ಟ್ಯಾಕ್ಸಿಗಳಿಗೆ ವೇಗ ನಿಯಂತ್ರಕ (ಸ್ವೀಡ್ ಗವರ್ನರ್) ಆಳವಡಿಸುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗ ಆಗ್ರಹಿಸಿ ಉಡುಪಿ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಸದಸ್ಯರು ಮಂಗಳವಾರ ಸೇವೆ ಸ್ಥಗಿತಗೊಳಿಸಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ...
Date : Wednesday, 25-11-2015
ಉಡುಪಿ : ಜಯಂಟ್ಸ್ ಸಂಸ್ಥೆಯಅಧ್ಯಕ್ಷರಾದ ಶ್ರೀ ವಿಶ್ವನಾಥ್ ಶೆಣೈಯವರಿಗೆ ವಲಯ ಮಟ್ಟದ ಮೂರು ಪ್ರಶಸ್ತಿಹಾಗೂ ರಾಜ್ಯ ಮಟ್ಟದ ನಾಲ್ಕು ಪ್ರಶಸ್ತಿಗಳು ದೊರಕಿದೆ. ನ.22ರಂದು ಬೆಳಗಾವಿಯಲ್ಲಿ ನಡೆದರಾಜ್ಯ ಮಟ್ಟದ ಸಮಾವೇಶದಲ್ಲಿ ಫೆಡರೇಶನ್‌ಅವಾರ್ಡ್ ಸಮಾರಂಭದಲ್ಲಿಜಯಂಟ್ಸ್ ಸಂಸ್ಥೆಯಅಂತರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಲಕ್ಷ್ಮಣ್‌ರವರು ಪ್ರಶಸ್ತಿ ಪ್ರಧಾನವನ್ನು ಶ್ರೀ ವಿಶ್ವನಾಥ್...
Date : Wednesday, 25-11-2015
ಉಡುಪಿ : ಭಾರತೀಯ ಮೂಲದ ಅಂತರಾಷ್ಟ್ರೀಯ ಸಂಸ್ಥೆಯಾದ ಜಯಂಟ್ಸ್ ಇಂಟರ್‌ನ್ಯಾಶನಲ್ ಉಡುಪಿಯ ಜಯಂಟ್ಸ್ ಎವರ್‌ಗ್ರೀನ್ ಸೆಹೆಲಿಯ ಮಹಿಳಾ ವಿಭಾಗಕ್ಕೆ ಸಂಸ್ಥೆಯ ಅಧ್ಯಕ್ಷೆಯಾದ ಜಯಶ್ರೀ ಭಂಡಾರಿರವರಿಗೆ ವಲಯ ಮಟ್ಟದಹಾಗೂ ರಾಜ್ಯ ಮಟ್ಟದಎರಡು ಪ್ರಶಸ್ತಿಗಳು ದೊರಕಿದೆ ಮತ್ತು ಕಾರ್ಯದರ್ಶಿಯಾದ ಶ್ರೀಮತಿ ಸರಿತಾ ಡಿ’ಸೋಜರವರಿಗೆ ವಲಯ...
Date : Tuesday, 24-11-2015
ಉಡುಪಿ : ದಕ್ಷಿಣ ಪಂಡರಿ ಪುರಾತನ ಭದ್ರಗಿರಿ ಶ್ರೀ ವೀರವಿಠಲ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಕಾರ್ತಿಕ ಏಕಾದಶಿ ವಿಜ್ಜಂಭಣೆಯಿಂದ ಜರುಗಿತು. ಬೆಳಿಗ್ಗೆ 9 ಘಂಟೆಗೆ ವೇದಮೂರ್ತಿ ಶ್ರೀ ಕಾಶೀನಾಥ ಭಟ್ ದಂಪತಿ, ಶ್ರೀ ಎಮ್. ಗಣೇಶ್ ಪೈ ದಂಪತಿ, ಶ್ರೀ ಕೆ....
Date : Tuesday, 24-11-2015
ಉಡುಪಿ : ಶ್ರೀಕೃಷ್ಣಮಠದಲ್ಲಿ ಲಕ್ಷ ದೀಪೋತ್ಸವದ ಅ೦ಗವಾಗಿ ಸೋಮವಾರದ೦ದು ಪ್ರಥಮ ದಿನ ಕೆರೆ ಉತ್ಸವ ಹಾಗೂ ರಥೋತ್ಸವವು ವಿಜೃ೦ಭಣೆಯಿ೦ದ ಜರಗಿತು. ಪರ್ಯಾಯ ಶ್ರೀಕಾಣಿಯೂರು, ಅದಮಾರು ಹಿರಿಯರು ಹಾಗೂ ಕಿರಿಯ ಯತಿಗಳು ಹಾಗೂ ಫಲಿಮಾರು ಶ್ರೀಪಾದರು ಹಾಜರಿದ್ದರು. ಸಾವಿರಾರು ಮ೦ದಿ ಭಕ್ತರು ಹಾಗೂ ಪ್ರವಾಸಿಗರು...
Date : Monday, 16-11-2015
ಉಡುಪಿ : ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಇಂದು ಮುಂಜಾನೆ 5.00 ಗಂಟೆಗೆ ಸಾವಿರ ಹಣತೆಗಳ ದೀಪಗಳಿಂದ ಅಲಂಕೃತವಾದ ವಿಶ್ವರೂಪದರ್ಶನ ಕಾರ್ಯಕ್ರಮ ಜರುಗಿತು. ಬೆಳಿಗ್ಗೆ 4.30 ರಿಂದ ಸುಪ್ರಭಾತ, ಭಜನಾ ಕಾರ್ಯಕ್ರಮದೊಂದಿಗೆ ಮಕ್ಕಳು, ಮಹಿಳೆಯರು ಮತ್ತು ಪುರುಷರು ದೀಪಗಳನ್ನು ಹಚ್ಚಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ...
Date : Sunday, 15-11-2015
ಮಣಿಪಾಲ : ಮಣಿಪಾಲ ಅಕ್ಯಾಡೆಮಿಯ ಅಂಗ ಸಂಸ್ಥೆಯಾದ ಬೈಲೂರು ವಾಸುದೇವಕೃಪಾ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಹಿ.ಪ್ರಾ. ಶಾಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವು ಮಕ್ಕಳ ದಿನಾಚರಣೆ ಸಡಗರದಿಂದ ಆಚರಿಸಲಾಯಿತು. ಶಾಲಾ ಸಂಚಾಲಕ ಕೆ. ಅಣ್ಣಪ್ಪ ಶೆಣೈಯವರ ಮಾರ್ಗದರ್ಶನದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ...
Date : Saturday, 14-11-2015
ಉಡುಪಿ : ತೆಂಕುಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಗೋ ಪೂಜೆಯ ಪ್ರಯುಕ್ತ ಗೋ ಪೂಜೆಯ ಕಾರ್ಯಕ್ರಮವನ್ನು ದೇವಳದ ಪ್ರಧಾನ ಅರ್ಚಕರಾದ ಶ್ರೀ ಸುರೇಶ್ ಭಟ್ ಗೋವಿಗೆ ಆರತಿ ಬೆಳಗಿಸಿ, ಪೂಜಾ ಕಾರ್ಯಕ್ರಮ ನೆರವೇರಿಸಿದರು. ಶ್ರೀ ವಿನಾಯಕ ಭಟ್ ಹಾಗೂ ದೇವಳದ ಆಡಳಿತ...