Date : Saturday, 18-04-2015
ವಿಟ್ಲ: ನಮ್ಮಲ್ಲಿ ಸಹಜತೆಯನ್ನು ಅರ್ಥೈಸುವ ಸ್ಥಿತಿ ಬಂದಾಗ ನಾವು ಎಲ್ಲಿಯೂ ಬಾಳಿ ಬದುಕ ಬಹುದು. ಉತ್ತಮ ಪರಿಸರದಲ್ಲಿ ಬೆಳೆಯುತ್ತಿರುವ ಮೈತ್ರೇಯೀ ಗುರುಕುಲದ ವಿದ್ಯಾರ್ಥಿ ನಿಯರಿಗೆ ಸತ್‌ಸಂಸ್ಕಾರ ನೀಡುವ ಮೂಲಕ ದೇಶಕ್ಕೆ ವಿಶೇಷ ನಿಧಿಯನ್ನು ಸಮರ್ಪಿಸುತ್ತಿರುವುದು ಅಭಿನಂದನೀಯ , ಈ ಗುರುಕುಲದ ವಿಶಿಷ್ಠ...
Date : Friday, 17-04-2015
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಮಹೋತ್ಸವದ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಉತ್ಸವ, ವಸಂತಕಟ್ಟೆ ಪೂಜೆ ಹಾಗೂ ದರ್ಶನ ಬಲಿ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿದರು. ದೇವಸ್ಥಾನದ ವತಿಯಿಂದ ಭೋಜನ ಪ್ರಸಾದ ವಿತರಣೆ ಹಾಗೂ ಸ್ವಯಂಸೇವಕರಿಂದ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು....
Date : Thursday, 16-04-2015
ಪುತ್ತೂರು: ನಮ್ಮ ದೇಶದಲ್ಲಿ ಆರ್ಥಿಕ ಬೆಳವಣಿಗೆಯು ವೇಗವಾಗಿ ನಡೆಯತ್ತಿದ್ದರೂ, ದೂರದರ್ಶಿತ್ವ ಮತ್ತು ನ್ಯಾಯೋಚಿತವಾದ ಬೆಳವಣಿಗೆಯ ನಿರ್ವಹಣೆ ಕುರಿತು ಗಮನಹರಿಸುವ ಅಗತ್ಯವಿದೆ ಎಂದು ಮಂಗಳೂರಿನ ಸಂತ ಅಲೋಶಿಯಸ್ ಸಂಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ವಿ. ಬಿ. ಹಾನ್ಸ್ ಹೇಳಿದರು. ಸಂತ...
Date : Wednesday, 15-04-2015
ಪುತ್ತೂರು : ಸಾಂಸ್ಕೃತಿಕವಾದ ಸೊಗಡು ನವೀಕರಣಗೊಳ್ಳಬೇಕಾದರೆ ತುಳುನಾಡಿನವರು ಹೊಸ ವರ್ಷದ ಅಚರಣೆಯಾದ ವಿಷು ಹಬ್ಬವನ್ನು ಆಚರಿಸಬೇಕು. ಹಬ್ಬ ಹರಿದಿನಗಳ ಅಚರಣೆಯಿಂದ ಕೌಟುಂಬಿಕ ಸಂಬಂದಗಳು ಗಟ್ಟಿಗೊಳ್ಳುತ್ತದೆ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು ಅವರು ಎ.೧೫ ರಂದು ಸವಣೂರು...
Date : Wednesday, 15-04-2015
ಪುತ್ತೂರು : ಸರಕಾರದಿಂದ ಗ್ರಾ.ಪಂ.ಗೆ ಬರುವ ಅನುದಾನದಲ್ಲಿ ಬಹುಪಾಲು ವಿದ್ಯುತ್ ಬಿಲ್ಲ್‌ನ ಬಾಕಿ ಪಾವತಿಗಾಗಿ ಕಡಿತವಾಗುತ್ತಿದೆ.ಆದರೂ ವಿದ್ಯುತ್ ಬಿಲ್ಲು ಇದುವರೆಗೂ ಪೂರ್ಣ ಪಾವತಿಯಾಗಿಲ್ಲ ಈ ಕುರಿತು ಸಮರ್ಪಕ ಮಾಹಿತಿಯನ್ನು ಮೆಸ್ಕಾಂ ಒದಗಿಸುವಂತೆ ಒತ್ತಾಯಿಸಿದ ಘಟನೆ ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಡೆದಿದೆ. ಸಭೆಯು...
Date : Tuesday, 14-04-2015
ಪುತ್ತೂರು : ವಿಷು ಆಚರಣೆಯ ದಿನದಂದೇ ಅಂಬೇಡ್ಕರ್ ಜನ್ಮದಿನವಾಗಿದ್ದು, ಹಬ್ಬಕ್ಕೂ ವಿಶೇಷ ಮಹತ್ವ ಬಂದಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಪುತ್ತೂರು ಪುರಭವನದಲ್ಲಿ ಮಂಗಳವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 124ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಓದಿನಲ್ಲಿ ಮುಂದಿದ್ದ...
Date : Tuesday, 14-04-2015
ಪುತ್ತೂರು : ಮಾನವೀಯತೆ ನೆಲೆಯಿಂದ ಸಮಾಜದ ಅಭಿವೃದ್ಧಿಗೆ ಬುನಾದಿ ಹಾಕಿದವರು ಅಂಬೇಡ್ಕರ್. ಅವರ ಆದರ್ಶಗಳು ನಮಗೆ ಚೈತನ್ಯದಾಯಕವಾಗಿರಲಿ ಎಂದು ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು.ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬ್ರಿಟಿಷರು ಭಾರತವನ್ನು...
Date : Tuesday, 14-04-2015
ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಜೇಶ್ ರೈ ಮೊಗರು, ಉಪಾದ್ಯಕ್ಷರಾಗಿ ಸಚಿನ್ ಎಸ್, ಕಾರ್ಯದರ್ಶಿಯಾಗಿ ಸಂತೋಷ್ ಆಚಾರ್ಯ ಜತೆ ಕಾರ್ಯದರ್ಶಿಯಾಗಿ ರಾಜೇಶ್ ಇಡ್ಯಾಡಿ ಕಾಯರ್ಗ, ಕೋಶಾಧಿಕಾರಿಯಾಗಿ ಸುಶಾಂತ್ ಕೆಡೆಂಜಿ ಆಯ್ಕೆಯಾಗಿದ್ದಾರೆ. ಯುವಕ...
Date : Sunday, 12-04-2015
ಪುತ್ತೂರು: ಪ್ರಕೃತಿಯ ಮೇಲೆ ಬೀಳುವ ಅಸಮರ್ಪಕ ಒತ್ತಡ ಮಾನವ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರಾಕೃತಿಕ ಸಂಪನ್ಮೂಲಗಳ ಸಮರ್ಪಕ ವಿನಿಯೋಗ ಸಾರ್ವತ್ರಿಕ ಪ್ರಗತಿಯನ್ನು ಸಮತೋಲನಗೊಳಿಸುತ್ತದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ಅವರು ಎ.11 ರಂದು ವಿವೇಕಾನಂದ ಆಂಗ್ಲ...
Date : Thursday, 09-04-2015
ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಹಸಿರುಹೊರೆಕಾಣಿಕೆ ಮೆರವಣಿಗೆ ಹಾಗೂ ಸಮರ್ಪಣಾ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು. ಸಂಜೆ ಕಲ್ಲೇಗ ಕಲ್ಕುಡ ದೈವಸ್ಥಾನ , ಸತ್ಯನಾರಾಯಣ ಕಟ್ಟೆ ಬಪ್ಪಳಿಗೆ, ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯ...