Date : Wednesday, 08-04-2015
ಪುತ್ತೂರು: ಕೃಷಿಗೆ ಇಂದು ಯಂತ್ರಗಳ ಬಳಕೆ ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಕೃಷಿ ಯಂತ್ರಗಳ ಸಂಶೋಧಿಸುವವರಿಗೆ ಪ್ರೋತ್ಸಾಹ ಅಗತ್ಯವಾಗಿದೆ. ದೂರದಲ್ಲೇ ನಿಂತು ತೀರ್ಮಾನ ಮಾಡುವ ಬದಲು ಯಂತ್ರವನ್ನು ವೀಕ್ಷಿಸಿ ಸಾಧಕ ಬಾಧಕಗಳ ಬಗ್ಗೆ ರಚನಾತ್ಮಕವಾಗಿ ಚರ್ಚೆ ಮಾಡಬೇಕಾಗಿದೆ ಎಂದು ಕೃಷಿಕ ಎ.ಪಿ.ಸದಾಶಿವ ಹೇಳಿದರು....
Date : Tuesday, 07-04-2015
ಪುತ್ತೂರು: ಪುಟಾಣಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಗೆಡವಲು ಬಾಲಮೇಳದಂತಹ ಕಾರ್ಯಕ್ರಮ ಪೂರಕ. ಮಕ್ಕಳ ಪ್ರತಿಭೆ, ಪ್ರದರ್ಶನಕ್ಕೆ ಸೂಕ್ತ ವೇದಿಕೆ ಸಿಕ್ಕರೆ ಅವರು ಶೈಕ್ಷಣಿಕ, ಸಾಂಸ್ಕೃತಿಕವಾಗಿ ಬೆಳೆಯಲು ಸಾಧ್ಯ ಎಂದು ಜಿ.ಪಂ.ಸದಸ್ಯೆ ಪುಷ್ಪಾವತಿ ಕಳುವಾಜೆ ಹೇಳಿದರು. ಅವರು ಸವಣೂರು ಗ್ರಾಮದ ಪೆರಿಯಡ್ಕ ಅಂಗನವಾಡಿ...
Date : Tuesday, 07-04-2015
ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ವಿಭಾಗವು ಸಂತ ಫಿಲೋಮಿನಾ ಪ್ರೌಢ ಶಾಲೆಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ. 4ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಯೋಗ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ...
Date : Monday, 06-04-2015
ಪುತ್ತೂರು : ಬಿರುಮಲೆ ಬೆಟ್ಟ ಅಭಿವೃದ್ಧಿಗಾಗಿ 3 ಕೋಟಿ ರೂ. ಬಿಡುಗಡೆಗೊಂಡಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿಯೊಂದಿಗೆ ಮೇ 3ರಂದು ಬಿರುಮಲೋತ್ಸವ ನಡೆಸಲು ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿ ನಿರ್ಣಯ ಕೈಗೊಂಡಿತು.ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ ಅಧ್ಯಕ್ಷತೆಯಲ್ಲಿ ಭಾನುವಾರ ಬಿರುಮಲೆ ಬೆಟ್ಟದಲ್ಲಿ ಸಮಾಲೋಚನಾ ಸಭೆ ನಡೆಯಿತು....
Date : Sunday, 05-04-2015
ಪುತ್ತೂರು : ಸಿಟಿ ಫ್ರೆಂಡ್ಸ್ ಪುತ್ತೂರು ಮತ್ತು ಜಯಕರ್ನಾಟಕದ ಆಶ್ರಯದಲ್ಲಿ 5ನೇ ವರ್ಷದ ಸೌಹಾರ್ದ ರೋಲಿಂಗ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಇಲ್ಲಿನ ಕಿಲ್ಲೇ ಮೈದಾನಿನಲ್ಲಿ ಎ.3 ರಿಂದ .5ರ ತನಕ ನಡೆದ ಪಂದ್ಯಾಟದಲ್ಲಿ ಎನ್.ಎಫ್.ಸಿ ಕುಂಬ್ರ ಪ್ರಥಮ, ಪ್ರದರ್ಶನ ಪಂದ್ಯಾಟದಲ್ಲಿ ಪ್ರೆಸ್...
Date : Sunday, 05-04-2015
ಪುತ್ತೂರು : ಕಷ್ಟದಿಂದ ಮಾತ್ರ ಜಗತ್ತನ್ನು ತಿಳಿದುಕೊಳ್ಳಲು ಸಾಧ್ಯ. ಆದ್ದರಿಂದ ಭಗವಂತ ನೀಡಿದ ಕಷ್ಟ ನಮ್ಮಿಂದ ಸಾರ್ಥಕ ಕೆಲಸ ಮಾಡಿಸುತ್ತಿದೆ ಎಂದು ಡಾ.ಶ್ರೀಶ ಕುಮಾರ್ ಹೇಳಿದರು.ಪುತ್ತೂರು ಸೀಮೆ ದೈವಸ್ಥಾನ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಮ್ಮಿಕೊಂಡ ಅಭಿನಂದನಾ...
Date : Saturday, 04-04-2015
ಪುತ್ತೂರು : ಅಡಿಕೆಗೆ ಔಷಧಿ ಸಿಂಪಡಣೆ ಹಾಗೂ ಕಟಾವಿಗೆ ಅನುಕೂಲವಾಗುವಂತೆ ಟ್ರಾಕ್ಟರ್ ಬಳಸಿ ಹೈಡ್ರಾಲಿಕ್ ಲಿಪ್ಟ್‌ನ ಬಳಕೆ ಮತ್ತು ಪ್ರದರ್ಶನ ಎ.8 ರಂದು ಸವಣೂರಿನ ಗೋಕುಲಂ ಫಾಮ್ಸ್‌ನಲ್ಲಿ ನಡೆಯಲಿದೆ ಎಂದು ಕೃಷಿಕ , ಯಂತ್ರವನ್ನು ಆವಿಷ್ಕಾರ ಮಾಡಿದ ಎ.ಆರ್.ಚಂದ್ರ ತಿಳಿಸಿದ್ದಾರೆ. ಅವರು...
Date : Saturday, 04-04-2015
ಪುತ್ತೂರು : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಯಕ್ಷಗಾನ, ನಾಟ್ಯ, ಮುಖವರ್ಣಿಕೆ ಕಾರ್ಯಾಗಾರವು ಮಾ.27 ರಂದು ಆರಂಭಗೋಂದು ಎ 5ರಂದು ಸಮಾಪನಗೊಳ್ಳಲ್ಲಿದ್ದು. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಜನಾರ್ಧನ ಬದಿಯಡ್ಕ, ಶ್ರೀ ಬಾಲಕೃಷ್ಣ ಉಡ್ಡಂಗಳ, ಶ್ರೀ ಚಂದ್ರಶೇಖರ್ ಸುಳ್ಯಪದವು...
Date : Saturday, 04-04-2015
ಪುತ್ತೂರು : ಸಂಜೀವಿನಿ ಸಮಾದಿಸ್ಥ ಶ್ರೀ ಗುರುಪೂರ್ಣಾನಂದ ಸ್ವಾಮಿಯ 250 ನೇ ಆರಾಧನಾ ಮಹೋತ್ಸವವು ಪುರುಷರಕಟ್ಟೆ ದಾಭೋಲಿ ಶ್ರೀ ಪೂರ್ಣಾನಂದ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ.8 ರಂದು ನಡೆಯಲಿದೆ ಎಂದು ಸಂಘಟನಾ ಸದಸ್ಯ ಸತೀಶ್ ಪ್ರಭು ಹೇಳಿದರು. ಅವರು ಶನಿವಾರ ಪತ್ರಿಕಾಗೋಷ್ಟಿಯಲ್ಲಿ...
Date : Friday, 03-04-2015
ಪುತ್ತೂರು : ಮಾನಸಿಕವಾಗಿ ಹುರುಪಿನಿಂದ ಕಾರ್ಯಚಟುವಟಿಕೆ ಮಾಡುವವರು ಸದಾಯುವಕರಂತೆ ಚೈತನ್ಯಹೊಂದಿರುವರು, ಪ್ರಸ್ತುತ ಯುವ ಸಮಾಜ ತಂತ್ರಜ್ಞಾನದಲ್ಲಿ ವೇಗವಾಗಿ ಮುಂದುವರಿಯುತ್ತದೆಯಾದರೂ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದಾರೆ ಇದು ವಿಷಾದನೀಯ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು. ಅವರು ಎ.೨ರಂದು ರಾಜ್ಯ...