News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 30th November 2024


×
Home About Us Advertise With s Contact Us

ಗೋವು ದೇಶದ ಪ್ರಾಣಿಯಲ್ಲ ದೇಶದ ಪ್ರಾಣ: ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ

ಕಲ್ಲಡ್ಕ: ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರ ಮಠ, ಹೊಸನಗರ ಇವರು ಗೋ-ಶಾಲೆಯ ಮುಂಭಾಗದಲ್ಲಿರುವ ಕೃಷ್ಣನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಗೋವುಗಳಿಗೆ ಗೋಗ್ರಾಸ ನೀಡಿದರು. ನಂತರ ಗೋಶಾಲೆಯ ಲೋಕಾರ್ಪಣೆ ಮಾಡಿದರು. ಪ್ರಾಣಿಯಲ್ಲ ಅದು ದೇಶದ ಪ್ರಾಣ. ಗೋವು ಮಾತೆಯಾಗಿದ್ದಾಗ ದೇಶ...

Read More

ಭಜನೆ, ಪೂಜೆಯ ಮೂಲಕ ಹಿಂದೂ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ – ಶ್ರೀಶ್ರೀಶ್ರೀ ಸ್ವಾಮಿ ವಿವೇಕಾಚೈತನ್ಯಾನಂದ

ಬಂಟ್ವಾಳ: ನಮ್ಮ ಸನಾತನ ಸಂಸ್ಕೃತಿಯನ್ನು ಗೌರವಿಸುವ ಬಲಪಡಿಸುವ ಕೆಲಸ ಹಿಂದೂ ಸಂಘಟನೆಗಳ ಮೂಲಕ ನಡೆಯುವ ಕಾಲ ಬಂದಿರುವುದು ನಮ್ಮ ದುರಾದೃಷ್ಟ, ಪ್ರತಿಯೊಬ್ಬ ಹಿಂದೂ ನಾನು ಹಿಂದೂ ಎನ್ನುವ ಭಾವನೆಯನ್ನು ಮೈಗೂಡಿಸಿಕೊಂಡು ಶ್ರೇಷ್ಠ ಧರ್ಮವನ್ನು ಪ್ರೀತಿಸಿದಾಗ ಇಲ್ಲಿನ ನೆಲ ಜಲ ಸಂಸ್ಕೃತಿ ಉಳಿಯುತ್ತೆ...

Read More

ಕೊಂಕಣಿ ಲೋಕೋತ್ಸವ ಲಾಂಛನ ಬಿಡುಗಡೆ

ಮಂಗಳೂರು :  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2017, ಫೆಬ್ರವರಿ 10, 11 ಮತ್ತು 12 ರಂದು ಮಂಗಳೂರಿನ ಪುರಭವನದಲ್ಲಿ ನಡೆಸಲುದ್ದೇಶಿಸಿದ ಕೊಂಕಣಿ ಲೋಕೋತ್ಸವದ ಲಾಂಛನ ಹಾಗೂ ಮಳಿಗೆಗಳಿಗೆ ಆಹ್ವಾನವನ್ನು ದಿನಾಂಕ 02.12.2016 ರಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ...

Read More

ದ.ಕ. ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಭೆ

ಮಂಗಳೂರು : ದಿನಾಂಕ 27-11-2016 ರಂದು ಭಾರತೀಯ ಜನತಾ ಪಾರ್ಟಿ ವೈದ್ಯಕೀಯ ಪ್ರಕೋಷ್ಠದ ಸಭೆಯು ರಾಜ್ಯ ಸಹಸಂಚಾಲಕರಾದ ಡಾ|ಅಣ್ಣಯ್ಯ ಕುಲಾಲ್‌ರವರ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಕಚೇರಿ, ಮಂಗಳೂರಿನಲ್ಲಿ ನಡೆಯಿತು. ಈ ಸಭೆಯಲ್ಲಿ ಡಾ|ರಾಘವೇಂದ್ರ ಭಟ್ ಇವರನ್ನು ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ ಹಾಗೂ...

Read More

ಶಾರದಾ ವಿದ್ಯಾಲಯದಲ್ಲಿ ಗೀತಾ ಜಯಂತಿ ಪ್ರಯುಕ್ತ ದ.ಕ. ಜಿಲ್ಲಾ ಮಟ್ಟದ ಸ್ಪರ್ಧೆ

ಮಂಗಳೂರು :  ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಶಿರಸಿ (ಉ.ಕ) ಇದರ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಪೀಠಾರೋಹಣದ ರಜತ ಮಹೋತ್ಸವದ ಪ್ರಯುಕ್ತ ಗೀತಾ ಜಯಂತಿ ಸಪ್ತಾಹದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ದ.ಕ....

Read More

ಡಿಸೆಂಬರ್ 11 ರಂದು ಮಂಗಳೂರಿನಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ವತಿಯಿಂದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ 2016 ರ ಡಿಸೆಂಬರ್ 11 ಭಾನುವಾರ ಬೆಳಗ್ಗೆ 8.30 ರಿಂದ ನಗರದ ನಗರದ ನೆಹರು ಮೈದಾನ ಬಳಿಯ ಫುಟ್ಬಾಲ್ ಮೈದಾನದಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ 100 ಮೀ. 200...

Read More

ನೋಟು ನಿಷೇಧಕ್ಕೆ ಬೆಂಬಲಿಸಿದ ಜನರಿಗೆ ಯುವಾ ಬ್ರಿಗೇಡ್ ವತಿಯಿಂದ ಬಾದಾಮಿ ಹಾಲು ವಿತರಣೆ

ಮಂಗಳೂರು : ದೇಶದೆಲ್ಲೆಡೆ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಇಂದು ವಿಪಕ್ಷಗಳು ಆಕ್ರೋಶ್ ದಿವಸ್ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ಯುವಾ ಬ್ರಿಗೇಡ್ ಮಂಗಳೂರಿನ ಸ್ವಯಂಸೇವಕರು ಇಂದು ಬೆಳಗ್ಗೆ 6 ಗಂಟೆಯಿಂದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಜನರು ಕೇಂದ್ರ ಸರ್ಕಾರದ ನೋಟು ನಿಷೇಧಕ್ಕೆ...

Read More

ಮಂಗಳೂರು ಸಂಘನಿಕೇತನದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಗುರುವಂದನ

ಗುರುಗಳ ಆಶಯದಂತೆ ಜಿ.ಎಸ್.ಬಿ. ಸಮಾಜ ಐಕ್ಯತೆಯೊಂದಿಗೆ ಬಲಿಷ್ಠವಾಗಲಿ: ಪಿ.ದಯಾನಂದ ಪೈ ಮಂಗಳೂರು: ಶ್ರೀ ಕಾಶೀಮಠದ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಯುಗಪುರುಷ. ನಮ್ಮ ಜೀವಿತಾವಧಿಯಲ್ಲಿ ಭಗವಂತನನ್ನು ಈ ಸದ್ಗುರುವಿನಲ್ಲಿ ಕಂಡ ಸೌಭಾಗ್ಯ ನಮ್ಮದಾಯಿತು. ಮಂದಹಾಸದ ನಗುಮೊಗ, ಸಮಾಜದ ಒಳಿತಿಗಾಗಿ ಉನ್ನತಿಗಾಗಿ ಅನುಕರಣೀಯ ಆದರ್ಶವನ್ನು...

Read More

ಗೋವು ದೇಶದ ಸಂಸ್ಕೃತಿಯನ್ನು, ಕೃಷಿ ಸಂಸ್ಕೃತಿಯನ್ನು ಉಳಿಸುತ್ತದೆ – ಕ್ಷೀರವಾರಿಧಿ ಉದ್ಘಾಟಿಸಿ ಮಾತನಾಡಿದ ಡಾ| ಪ್ರಭಾಕರ ಭಟ್

ಬಂಟ್ವಾಳ: ಹಸು ದೇಶದ ಸಂಸ್ಕೃತಿಯನ್ನು, ಕೃಷಿ ಸಂಸ್ಕೃತಿಯನ್ನು ಉಳಿಸುತ್ತದೆ ಮತ್ತು ಜನರ ಆರೋಗ್ಯವನ್ನು ವೃದ್ದಿಸುತ್ತದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಹೇಳಿದರು. ಅವರು ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ ನೂತನ...

Read More

ದೇಶದಪರ ಯೋಜನೆಯಿಂದ ಕಂಗೆಟ್ಟ ಕಾಂಗ್ರೆಸ್‌ನಿಂದ ಹತಾಶೆ ಪ್ರದರ್ಶನ

ಮಂಗಳೂರು :  ಸ್ವಾತಂತ್ರೋತ್ತರ ಭಾರತವನ್ನು ಆಳಿದ ಅನೇಕ ಸರಕಾರಗಳು ದೇಶದಲ್ಲಿ ಭ್ರಷ್ಟಚಾರ ನಿರ್ಮೂಲನೆಗೆ ಯಾವುದೇ ಕಠಿಣ ಯೋಜನೆಯನ್ನು ಜಾರಿಗೆ ತಂದಿರಲಿಲ್ಲ. ಭೂಫೋರ್ಸ್ ಹಗರಣದಿಂದ ಹಿಡಿದು 2 ಲಕ್ಷ ಕೋಟಿ ರೂಪಾಯಿಗಳ ಕಲ್ಲಿದ್ದಲು ಹಗರಣದವರೆಗೂ ಭಾರತದಲ್ಲಿ ಸುಮಾರು 20 ಲಕ್ಷ ಕೋಟಿಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭ್ರಷ್ಟಚಾರ ಜರುಗಿರುವುದು...

Read More

Recent News

Back To Top