Date : Monday, 11-02-2019
ವಿಟ್ಲ : ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮೂರುಕಜೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂದು ಪ್ರಕಲ್ಪವಾಗಿರುವ ಮೈತ್ರೇಯೀ ಗುರುಕುಲವು ಪ್ರಾರಂಭವಾಗಿ ವರ್ಷ 24 ಸಂದಿವೆ. ಹಿಂದೂ ಗಣಿತೀಯ ಲೆಕ್ಕಾಚಾರದಂತೆ ಇದು ಅರ್ಧಮಂಡಲ. ಈ ಪಯಣದ ಸಿಂಹಾವಲೋಕನ ಮತ್ತು ಭವಿಷ್ಯದ...
Date : Monday, 11-02-2019
ಮಂಗಳೂರು : ಭಾರತ ಸಂಸ್ಕೃತಿ ಪ್ರತಿಷ್ಠಾನ ರಾಜ್ಯ ಮಟ್ಟದಲ್ಲಿ ನಡೆಸಿಕೊಂಡು ಬರುತ್ತಿರುವ ರಾಮಾಯಣ ಮಹಾಭಾರತ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಗಳಿಸಿ ಚಿನ್ನದ ಪದಕ ಪಡೆದ ಶಾರದಾ ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿನಿ ಕು| ಅವನಿ ಎಸ್. ಭಟ್‌ಗೆ ಅಭಿನಂದಿಸುವ ಕಾರ್ಯಕ್ರಮ...
Date : Saturday, 02-02-2019
ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛತಾ ಜನ ಸಂಪರ್ಕ ಅಭಿಯಾನವನ್ನು 2019 ನೇ ಜನವರಿ ತಿಂಗಳಲ್ಲಿ ವಿವಿಧೆಡೆಗಳಲ್ಲಿ ಆಯೋಜನೆ ಮಾಡಲಾಗಿತ್ತು. ದಿನಾಂಕ 1-1-2019 ರಿಂದ 31-1-2019 ರ ವರೆಗೆ ಜನಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. 24 ಸಂಸ್ಥೆಗಳಲ್ಲಿ ಸಂಪರ್ಕ ಅಭಿಯಾವನ್ನು ಹಮ್ಮಿಕೊಂಡು, ಜಾಗೃತಿ ಕಾರ್ಯ ಮಾಡಲಾಯಿತು....
Date : Thursday, 17-01-2019
6 ಚಿನ್ನ, 8 ಬೆಳ್ಳಿ, 3 ಕಂಚಿನ ಪದಕ ಪಡೆದ ಆಳ್ವಾಸ್ ಕ್ರೀಡಾಪಟುಗಳು ಮೂಡುಬಿದಿರೆ: ಪುಣೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ 6 ಚಿನ್ನ, 8 ಬೆಳ್ಳಿ, 3 ಕಂಚಿನ ಪದಕಗಳೊಂದಿಗೆ ಒಟ್ಟು...
Date : Saturday, 12-01-2019
ಮಂಗಳೂರು : ಸ್ವಾಮಿ ವಿವೇಕಾನಂದರ ವಿಚಾರ ಇವತ್ತಿಗೂ ಪ್ರಸ್ತುತ, ದೇಶದ ಅಭಿವೃದ್ದಿ ಆಗಬೇಕಾದರೆ ನಾವೆಲ್ಲ ವಿವೇಕಾನಂದರ ಆದರ್ಶ ಮೈಗೂಡಿಸಬೇಕು ಎಂದು ವಿಕಾಸ್ ವಿದ್ಯಾ ಸಂಸ್ಥೆಯ ಮುಖ್ಯಸ್ತರಾದ ಡಾ.ಮಂಜುಳಾ ರಾವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅವರು ಶನಿವಾರ ಮಂಗಳೂರಿನ ಶ್ರೀದೇವಿ ವಿದ್ಯಸಂಸ್ಥೆಯಲ್ಲಿ ನಡೆದ...
Date : Saturday, 12-01-2019
ಮೂಡುಬಿದಿರೆ: ಬಿ.ಇ.ಎಂ.ಎಲ್. ಮೈಸೂರು ಇದರ ದ.ಕ.ಜಿಲ್ಲಾ ಒಕ್ಕೂಟವು ಆಳ್ವಾಸ್ ವಿದ್ಯಾರ್ಥಿ ಮನುಜ ನೇಹಿಗನಿಗೆ ರಂಗ ಸವ್ಯಸಾಚಿ ಬಿರುದು ನೀಡಿ ಗೌರವಿಸಿದೆ. ಯಕ್ಷಗಾನ, ನಾಟಕ, ಸಂಗೀತ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಭರತನಾಟ್ಯ,ವಾದ್ಯ ಪರಿಕರಗಳನ್ನು ನುಡಿಸುವುದು, ಜಾದೂ ಪ್ರದರ್ಶನ, ರಷ್ಯನ್ ರಿಂಗ್, ಪುರುಲಿಯಾ ಸಿಂಹ...
Date : Thursday, 03-01-2019
ಕಾಸರಗೋಡು: ಶಬರಿಮಲೆ ಆಚಾರ ಉಲ್ಲಂಘನೆ ಹಿನ್ನೆಲೆಯಲ್ಲಿ ಇಂದು ಕೇರಳದಲ್ಲಿ ಅಯ್ಯಪ್ಪ ಕರ್ಮ ಸಮಿತಿ ಹಾಗೂ ಹಿಂದೂ ಸಂಘಟನೆಗಳ ಹರತಾಳ ನಡೆಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯ ಬಾಯಾರು, ಪೆರ್ಮುದೆ, ಮೀಯಪದವು, ಹೊಸಂಗಡಿ, ಉಪ್ಪಳ, ಬಂದ್ಯೋಡು, ಬದಿಯಡ್ಕ, ಕುಂಬಳೆ, ಬಾಕ್ರಬೈಲು ಮೊದಲಾದ ಕಡೆಗಳಲ್ಲಿ ಹರತಾಳಕ್ಕೆ ವ್ಯಾಪಕ...
Date : Monday, 17-12-2018
ಮಂಗಳೂರು: ಏಕಾಂಗಿಯಾಗಿ ಅಪೂರ್ವ ಮತ್ತು ಅಪಾಯಕಾರಿಯಾದ ಕೆಲಸದ ಮೂಲಕ ಜೀವಜಲವನ್ನು ತರಿಸಿ ಬೋಳು ಗುಡ್ಡೆಯನ್ನು ನಂದನವನ ಮಾಡಿದ ಪ್ರಯತ್ನಶೀಲ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರು ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ...
Date : Tuesday, 11-12-2018
ಮಂಗಳೂರು : ಮುಕ್ಕದಲ್ಲಿರುವ ಶ್ರೀನಿವಾಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ರೋಗ ನಿವಾರಣೆ ಮತ್ತು ಜಾಗೃತೆಯನ್ನು ಮೂಡಿಸುವ ಸಲುವಾಗಿ ಕ್ಯಾನ್ಸರ್ ವಸ್ತು ಸಂಗ್ರಹಾಲಯವನ್ನು ಕೇಂದ್ರ ಸರಕಾರದ ಸನ್ಮಾನ್ಯ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ಸಚಿವರಾದ ಅನಂತಕುಮಾರ್ ಹೆಗಡೆಯವರು ಉದ್ಘಾಟಿಸಿದರು. ಕಾಲೇಜಿನ ಮುಖ್ಯಸ್ಥರಾದ...
Date : Monday, 10-12-2018
ಮಂಗಳೂರು : ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಇಂದು ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಸಚಿವರಾದ ಅನಂತ್ ಕುಮಾರ್ ಹೆಗಡೆಯವರು ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಉದ್ದೇಶಿಸಿ, “ಸ್ಕಿಲ್ ಇನ್ ಹೈಯರ್ ಎಜ್ಯುಕೇಷನ್”...