Date : Saturday, 24-11-2018
ಭವ್ಯ ಭಾರತದ ಕಲೆ, ವಾಸ್ತು ಶಿಲ್ಪ, ಇತಿಹಾಸ, ಪರಂಪರೆ ಹಾಗೂ ರಹಸ್ಯಗಳಿಗೆ ಬೆಳಕು ಚೆಲ್ಲುವ ವಿನೂತನ ಪುಸ್ತಕ ‘ಗ್ಲೋರಿಯಸ್ ಭಾರತ್’ ಮಂಗಳೂರು: ಪ್ರಸ್ತುತ ನಮ್ಮ ದೇಶದಲ್ಲಿ ಇತಿಹಾಸ ಪಠ್ಯ ಪುಸ್ತಕವೆಂದರೆ ಕೇವಲ ಯುದ್ಧ, ಭೌಗೋಳಿಕ ಮಾಹಿತಿಯನ್ನು ಮಾತ್ರವೇ ಒಳಗೊಂಡಿದ್ದು ಭಾರತರ ಮೂಲೆ...
Date : Thursday, 01-11-2018
ಶಾರದಾ ವಿದ್ಯಾ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಂಗಳೂರು : 63 ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯು ಸಮಸ್ತ ಕನ್ನಡಿಗರಲ್ಲಿ ಕನ್ನಡಾಭಿಮಾನವನ್ನು ಹೆಚ್ಚಿಸುವ, ಕರ್ನಾಟಕದಿಂದ ಬೇರ್ಪಟ್ಟ ಕನ್ನಡದ ನೆಲಗಳನ್ನು ಒಂದುಗೂಡಿಸಿ ಸಮಸ್ತ ಕನ್ನಡಿಗರಲ್ಲಿ ಬಾಂದವ್ಯದ ಬೆಸುಗೆಯನ್ನು ಬೆಸೆಯುವ ಪೇರಣಾದಾಯಕ ಉತ್ಸವವಾಗಲಿ ಎಂಬುದಾಗಿ...
Date : Saturday, 27-10-2018
ಪುತ್ತೂರು : ಪುತ್ತೂರಿನ ನೆಹರುನಗರ ಅನೇಕ ಶಿಕ್ಷಣ ಪ್ರಿಯರ ನೆಚ್ಚಿನ ತಾಣ. ಯಾಕೆಂದರೆ ಶತಮಾನದ ಇತಿಹಾಸ ಇರುವ ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ನೆಹರುನಗರದ ವಿವೇಕಾನಂದ ಕ್ಯಾಂಪಸ್‌ನಲ್ಲಿ ಶಿಶುಮಂದಿರದಿಂದ ತೊಡಗಿ ಸ್ನಾತಕೋತ್ತರ ಕೇಂದ್ರಗಳವರೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಹಾಗಾಗಿಯೇ ಪುತ್ತೂರು-ಮಂಗಳೂರು ರಾಷ್ಟ್ರೀಯ...
Date : Friday, 26-10-2018
ಮಂಗಳೂರು (ಅ. 26): ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶ ಹಾಗೂ 21ನೇ ಯತಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಶುಕ್ರವಾರ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು ಬಳಿಕ ಶ್ರೀ ದೇವರ ದರ್ಶನ ಪಡೆದರು. ತಿರುಮಲ ತಿರುಪತಿ ದೇವಸ್ವಂ...
Date : Saturday, 13-10-2018
ಮಂಗಳೂರು : ಯುವಾಬ್ರಿಗೇಡ್ ದಕ್ಷಿಣ ಕನ್ನಡ ಕಾರ್ಯಕರ್ತರು #ಕಣಕಣದಲ್ಲೂ_ಶಿವ ಎಂಬ ಹೆಸರಿನಲ್ಲಿ ಬೀದಿಬದಿಗಳಲ್ಲಿ, ದೇವಾಲಯದ ಕಟ್ಟೆಗಳಲ್ಲಿ, ರಸ್ತೆಬದಿಗಳಲ್ಲಿ, ಮರದ ಬುಡಗಳಲ್ಲಿ ಬಿಸಾಡಿರುವ ನಮ್ಮ ದೇವರುಗಳ ಫೋಟೋಗಳನ್ನು ಹೆಕ್ಕಿ ತಂದು ಅದನ್ನು ವಿಂಗಡಿಸಿ ನಮ್ಮ ಧರ್ಮವನ್ನುಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದು ನಿರಂತರವಾಗಿ ಯುವಾಬ್ರಿಗೇಡಿನಿಂದ...
Date : Thursday, 11-10-2018
’ನಾವು ವಿದೇಶಿ ಸಂಸ್ಕೃತಿಯ ಆಮದುದಾರರಾಗದೆ ದೇಶೀ ಸಂಸ್ಕೃತಿಯ ರಪ್ತುದಾರರಾಗೋಣ’ – ಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಮಂಗಳೂರು : ಭಾರತೀಯ ಸಂಸ್ಕೃತಿ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠವೆಂದು ಮಾನ್ಯತೆ ಗಳಿಸಿದೆ. ನಾವು ದೇಹ ನಿಷ್ಠ ಸಂಸ್ಕೃತಿಗಿಂತ ಆತ್ಮನಿಷ್ಠವಾದ ಸಂಸ್ಕೃತಿಗೆ ಹೆಚ್ಚಿನ ಪ್ರಾಧಾನ್ಯವನ್ನು...
Date : Wednesday, 10-10-2018
ಮೂಡುಬಿದಿರೆ: ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸ್ಪಂದಿಸಿದ್ದು, ಒಟ್ಟು 21 ಲಕ್ಷ ರೂಪಾಯಿಯ ನೆರವನ್ನು ಸಂಸ್ಥೆಯಿಂದ ನೀಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು....
Date : Monday, 08-10-2018
ಬಾಯಾರು: ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 09-10-2018 ಮಂಗಳವಾರದಿಂದ 17-10-2018 ನೇ ಬುಧವಾರದ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನವರಾತ್ರಿ ಉತ್ಸವ ನಡೆಯಲಿರುವುದು. ಅದೇ ಪ್ರಯುಕ್ತ ಪ್ರತಿದಿನ ಸಪ್ತಶತೀ ಪಾರಾಯಣ ಸೇವೆ, ಸಾಯಂಕಾಲ 7 ಗಂಟೆಯಿಂದ...
Date : Saturday, 06-10-2018
ಮಂಗಳೂರು : ಹರ್ಯಾಣದ ಕುರುಕ್ಷೇತ್ರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚದುರಂಗ (Chess) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಎಸ್.ಜಿ.ಎಫ್.ಐ. (S.G.F.I) ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದ ಮಂಗಳೂರಿನ ಶಾರದಾ ವಿದ್ಯಾಲಯದ ಚೆಸ್ ತಂಡ. ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕ್, ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ. ಮಡಿ, ಉಪ-ಪ್ರಾಂಶುಪಾಲರಾದ ಶ್ರೀ ದಯಾನಂದ...
Date : Friday, 05-10-2018
ಮಂಗಳೂರು : ಶಕ್ತಿನಗರದ ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜು ವತಿಯಿಂದ ” ಶಕ್ತಿ ಕ್ಯಾನ್ ಕ್ರಿಯೇಟ್” ದಸರಾ ರಜಾಕಾಲದ ಶಿಬಿರವು ದಿನಾಂಕ: 9-10-2018 ರಿಂದ 14-10-2018 ರ ತನಕ ಶಕ್ತಿ ವಸತಿ ಶಾಲೆಯಲ್ಲಿ ನಡೆಯಲಿದೆ. ಈ...