Date : Monday, 13-05-2019
ಬೆಳ್ತಂಗಡಿ: ಮಗ ಶಾಸಕನಾದರೂ ಸರಳ ಜೀವನವನ್ನು ಮೈಗೂಡಿಸಿಕೊಂಡಿರುವ 74 ವರ್ಷದ ಮುತ್ತಣ್ಣ ಪೂಂಜಾ ಅವರ ಫೋಟೋವೊಂದು ಈಗ ಭಾರೀ ವೈರಲ್ ಆಗಿದೆ. ಸೈಕಲಿಗೆ ಹಾಲಿನ ಕ್ಯಾನ್ ಅನ್ನು ಹಾಕಿಕೊಂಡು ಅವರು ನಡೆದುಕೊಂಡು ಬರುತ್ತಿರುವ ಫೋಟೋ ಇದಾಗಿದೆ. ಮುತ್ತಣ್ಣ ಅವರು ಬೆಳ್ತಂಗಡಿಯ ಶಾಸಕ...
Date : Monday, 13-05-2019
ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 23 ನೇ ಭಾನುವಾರದ ಶ್ರಮದಾನಕ್ಕೆ ದಿನಾಂಕ 12-5-2019 ರಂದು ಅಶೋಕನಗರದ ಸೇಂಟ್ ಡೊಮಿನಿಕ್ ಚರ್ಚ್ ಎದುರುಗಡೆ ಚಾಲನೆ ದೊರೆಯಿತು. ವಂದನೀಯ ಫಾ. ಅಕ್ವೀನ್ ನರೋಹ್ನ ಮುಖ್ಯಸ್ಥರು, ಸಂತ...
Date : Monday, 13-05-2019
ಬಾಯಾರು: ಇತಿಹಾಸ ಪ್ರಸಿದ್ಧವಾದ ಪೊಸಡಿ ಗುಂಪೆ ಕಾಸರಗೋಡು ಜಿಲ್ಲೆಯಲ್ಲಿ ಇರುವ ಪುರಾಣ ಐತಿಹ್ಯ ಇರುವ ಸ್ಥಳ. ಕೇರಳ ಸರಕಾರ ಇದನ್ನು ಪ್ರವಾಸಿ ಕೇಂದ್ರ ಎಂಬುದಾಗಿ ಗುರುತಿಸಿದ್ದರೂ ಕೇವಲ ಬೋರ್ಡ್ಗಳಲ್ಲಿ ಅದನ್ನು ನೋಡಬಹುದಷ್ಟೆ ಹೊರತು ಯಾವುದೇ ರೀತಿಯ ಸೌಲಭ್ಯಗಳು ಇಲ್ಲಿಲ್ಲ. ಪ್ರವಾಸಿಗರು ಅನ್ನುವ...
Date : Monday, 06-05-2019
ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಆಯೋಜಿಸಲ್ಪಡುತ್ತಿರುವ ಸ್ವಚ್ಛತಾ ಅಭಿಯಾನದ 5 ನೇ ವರ್ಷದ 22 ನೇ ಆದಿತ್ಯವಾರದ ಶ್ರಮದಾನ ದಿನಾಂಕ 5-5-2019 ರಂದು ಪಾಂಡೇಶ್ವರದ ಪೊಲೀಸ್ ಲೇನ್ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 8 ಗಂಟೆಗೆ ನೂತನವಾಗಿ ಲೋಕಾರ್ಪಣೆಗೊಂಡ ಪೋಲಿಸ್ ಲೇನ್ ಮಕ್ಕಳ ಪಾರ್ಕ್...
Date : Monday, 29-04-2019
ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5 ನೇ ಹಂತದ 21 ನೇ ಭಾನುವಾರದ ಶ್ರಮದಾನ ದಿನಾಂಕ 28-4-2019 ರಂದು ಗಾಂಧಿನಗರದಲ್ಲಿ ಆಯೋಜಿಸಲಾಗಿತ್ತು. ಬೆಳಿಗ್ಗೆ 7-30 ಕ್ಕೆ ಸರಿಯಾಗಿ ವೇದಮಂತ್ರದೊಂದಿಗೆ ಉರ್ವಾದಲ್ಲಿರುವ ಪತ್ರಿಕಾ ಭವನದ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು....
Date : Friday, 26-04-2019
ಬಾಯಾರು: ಸಮಾಜಘಾತುಕ ಶಕ್ತಿಗಳ ನಡೆಸುವ ದುಷ್ಕೃತ್ಯಗಳ ವಿರುದ್ಧ ಬಾಯಾರಿನಲ್ಲಿ ಸಂಘಪರಿವಾರದ ಪ್ರತಿಭಟನೆ ದಿನಾಂಕ 25-4-2019 ನೇ ಗುರುವಾರ ಸಂಜೆ ನಡೆಯಿತು. ಹಿನ್ನೆಲೆ: 24.4.2019 ಬುಧವಾರ ರಾತ್ರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸ್ತರ ಜವಾಬ್ದಾರಿಯನ್ನು ಹೊಂದಿರುವ ಕಜಂಪಾಡಿ ಸುಬ್ರಮಣ್ಯ ಭಟ್...
Date : Saturday, 13-04-2019
ಮಂಗಳೂರು : ಬಿಜೆಪಿಯ ಭದ್ರ ಕೋಟೆ ಮಂಗಳೂರಿನಲ್ಲಿ ರಾಮನವಮಿಯ ದಿನದಂದೇ ನಮೋ ಸುನಾಮಿ ಅಬ್ಬರ ವಿರೋಧಿಗಳ ಜಂಘಾ ಬಲವನ್ನೇ ಸಂಪೂರ್ಣವಾಗಿ ಉಡುಗಿಸಿಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಗಮನದಿಂದ ಅವರನ್ನು ಪ್ರತ್ಯಕ್ಷವಾಗಿ ಕಣ್ ತುಂಬಿಕೊಳ್ಳಲು, ಅವರ ಮಾತನ್ನು ಕೇಳಿಸಿಕೊಳ್ಳಲು ಕಾದು ಕುಳಿತಿದ್ದ ಲಕ್ಷ ಲಕ್ಷ...
Date : Friday, 12-04-2019
ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಕಡಲನಗರಿ ಮಂಗಳೂರು ಸಜ್ಜಾಗಿದೆ. ಎಪ್ರಿಲ್ 13 ರಂದು ಸಂಜೆ 4 ಗಂಟೆಗೆ ಮೋದಿಯವರು ಕೇಂದ್ರ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬೃಹತ್ ಸಮಾರಂಭಕ್ಕೆ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ...
Date : Monday, 08-04-2019
ಗೋಕುಲೋತ್ಸವ ಸಮಾರೋಪದಲ್ಲಿ ಶ್ರೀ ವೆಂಕಟರಮಣ ಹೊಳ್ಳ ಮಂಜೇಶ್ವರ (ಬಾಯಾರು): ಭಾರತೀಯ ಸಂಸ್ಕೃತಿಯ ಹಾಗೂ ಮೌಲ್ಯಗಳ ರಕ್ಷಣೆ ಹಾಗೂ ವ್ಯಕ್ತಿ ನಿರ್ಮಾಣದ ಕೆಲಸವನ್ನು ಬಾಲ ಗೋಕುಲಗಳು ಮಾಡುತ್ತಿವೆ. ಈ ಮೂಲಕ ಮಕ್ಕಳನ್ನು ರಾಷ್ಟ್ರಭಕ್ತರನ್ನಾಗಿ ಮಾಡಲಾಗುತ್ತದೆ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ...
Date : Friday, 15-02-2019
ಮಂಗಳೂರು : ಬೆಂಗಳೂರಿನ ಶ್ರೀ ಶ್ರೀ ಆಯುರ್ವೇದಿಕ್ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ, 2 ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ಮಣಿಕಂಠ ಕಳಸ ಇವರು ರಾಜ್ಯ ಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಕರ್ನಾಟಕ...