News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 18th December 2025


×
Home About Us Advertise With s Contact Us

ದ.ಕ. ಜಿಲ್ಲಾ ಸಹಕಾರಿ ಆಸ್ಪತ್ರೆ ಉದ್ಘಾಟನೆ

ಮಂಗಳೂರು: ಇಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ (ನಿ.) ಇದರ ಸಹಯೋಗದಲ್ಲಿ ನೂತನ ಆರೋಗ್ಯ ತಪಾಸಣಾ ಕೇಂದ್ರವು ನ.7ರಂದು ಕಾವೂರಿನ ಭಂಡಾರಿ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮವು ಸಂಜೆ 6.30ಕ್ಕೆ ನಡೆಯಲಿದ್ದು,...

Read More

ಸುಮನಾಗೆ ಚಾರ್ಟೆರ್ಡ್ ಅಕೌಂಟೆಂಟ್ ಪ್ರಶಸ್ತಿ

ಮಂಗಳೂರು : ಕಾವೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿಯಾದ ಶ್ರೀಮತಿ ಸುಮನ ಬಿ. ಇವರು ಸೆಂಟ್ ಆನ್ಸ್ ಕಾಲೇಜ್ ಆಫ್ ಎಜುಕೇಷನ್ (ಸ್ವಯತ್ತ) ಕಳೆದ ಸಾಲಿನಲ್ಲಿ ನಡೆಸಿದ ಬಿ.ಎಡ್. ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್ ಗಳಿಸಿದ್ದಾರೆ. ನ.5 ರಂದು ನಡೆದ ಪದವಿ ಪ್ರದಾನ...

Read More

ರೆಡ್‌ಕ್ರಾಸ್: ದಕ್ಷಿಣ ಕನ್ನಡಕ್ಕೆ ಹೊಸ ತಂಡ

ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ಭಾನುವಾರ ಚುನಾವಣೆ ನಡೆದಿದ್ದು 10೦ ಮಂದಿ ಆಯ್ಕೆಯಾಗಿದ್ದಾರೆ.ಕೆಲವರು ಪ್ರತ್ಯೇಕವಾಗಿ ಮತ್ತು ಇನ್ನು ಕೆಲವರು ತಂಡವನ್ನು ರಚಿಸಿಕೊಂಡು ಚುನಾವಣಾ ಕಣಕ್ಕಿಳಿದಿದ್ದರು. ಅಂತಿಮವಾಗಿ ಸಿ.ಎ. ಶಾಂತಾರಾಮ ಶೆಟ್ಟಿ ಹಾಗೂ ಪ್ರಭಾಕರ ಶ್ರೀಯಾನ್...

Read More

ಪತ್ರಕರ್ತರ ಮೇಲೆ ಹಲ್ಲೆ : ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿಭಟನೆ

ಮಂಗಳೂರು : ಕಾರ್ಯನಿರತ ಪತ್ರಕರ್ತರ ಸಂಘವು ಪ್ರರ್ತಕರ್ತರ ಮೇಲೆ ಹಲ್ಲೆಯನ್ನು ವಿರೋಧಿಸಿ ಜಿಲ್ಲಾಧಿಕರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು. ನ.2 ರಂದು ಮಾಡುರು ಇಸುಬು ಕೊಲೆ ಪ್ರಕರಣದಲ್ಲಿ ಫಟನೆ ಕುರಿತು ವರದಿಮಾಡಲು ಹೋದಾಗ ಪತ್ರಕರ್ತರ ಮತ್ತು ಚಾಯಾಚಿತ್ರಗಾರರ ಮೇಲೆ ಹಲ್ಲೆನಡೆದಿದೆ. ಯಾವುದೇ ಒಂದು...

Read More

ಪೊಲೀಸ್ ಇಲಾಖೆ ಎಚ್ಚತ್ತುಕೊಳ್ಳದಿರುವುದು ಘೋರ ದುರಂತ – ಕಾರ್ಣಿಕ್

ಮಂಗಳೂರು : ಕರಾವಳಿ ಕರ್ನಾಟಕದ ಈ ಭಾಗ ಭೂಗತ ಚಟುವಟಿಕೆಗಳಿಗೆ ನೆಲೆಯಾಗುತ್ತಿರುವ ಎಲ್ಲಾ ಮಾಹಿತಿಗಳು ಲಭ್ಯವಿದ್ದರೂ, ಈ ಕುರಿತಾಗಿ ಪತ್ರಿಕಾ ಮಾಧ್ಯಮಗಳು ದಾಖಲೆ ಸಹಿತ ಲೇಖನಗಳನ್ನು ಪ್ರಕಟಿಸಿದ್ದರೂ, ಜನಪ್ರತಿನಿಧಿಯಾಗಿ ನಾನು ನಗರ ಕೇಂದ್ರ ಭಾಗದಲ್ಲಿರುವ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ...

Read More

ನ.6 ರಂದು ಮಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ವಿರೋಧಿಸಿ ಪ್ರತಿಭಟನೆ

ಮಂಗಳೂರು: ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಚರ್ಚ್ ಧ್ವಂಸಕ, ಕ್ರೈಸ್ತರ ಹಂತಕರಾಗಿದ್ದ ಟಿಪ್ಪು ಸುಲ್ತಾನನ ಜನ್ಮ ದಿನಾಚರಣೆಯನ್ನು ಕರ್ನಾಟಕ ಸರ್ಕಾರ, ಸರಕಾರದ ಖರ್ಚಿನಲ್ಲಿ ನಡೆಸಿಕೊಡುವುದು ನಿಜಕ್ಕೂ ದಿಗ್ಭ್ರಾಂತಿಯನ್ನುಂಟು ಮಾಡಿದೆ. ಸರಕಾರ ತನ್ನ ನಿರ್ಧಾರ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ನ.6 ರಂದು ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯವರ ಕಛೇರಿ...

Read More

ಸಕ್ರಿಯ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಸಮಾರೋಪ

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಕ್ರಿಯ ಕಾರ್ಯಕರ್ತರ ಪ್ರಶಿಕ್ಷಣ ವರ್ಗವು ಅ. 31 ಹಾಗೂ ನ.1 ರಂದು ಸಂಘನಿಕೇತನದಲ್ಲಿ ನಡೆಯಿತು. ನ.1 ಭಾನುವಾರ ಪ್ರಶಿಕ್ಷಣ ವರ್ಗದ ಸಮಾರೋಪವು ಭಾನುವಾರ ಸಾಯಂಕಾಲ 4 ಗಂಟೆಗೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷ...

Read More

ಮಂಗಳೂರಿನಲ್ಲಿ ಅಂತ್ಯೋದಯ ಸಮಾವೇಶ

ಮಂಗಳೂರು :  ರಾಜ್ಯದ ಹಿಂದುಳಿದ ವರ್ಗ, ಎಸ್.ಸಿ., ಎಸ್.ಟಿ., ವರ್ಗಕ್ಕೆ ಸೇರಿದ ಪ್ರಮುಖರ ಚಿಂತನಾ ಸಭೆ ಮತ್ತು ಅಂತ್ಯೋದಯ ಸಮಾವೇಶವನ್ನು ಬಿಜೆಪಿಯು ಮಂಗಳೂರಿನ ಸಂಘನಿಕೇತನದಲ್ಲಿ ಏರ್ಪಡಿಸಿತ್ತು. ಅಹಿಂದದ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಎಸ್.ಸಿ., ಎಸ್.ಟಿ., ಹಾಗೂ ಹಿಂದುಳಿದ ವರ್ಗಗಳಿಗೆ...

Read More

ಶಾರದಾ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಗರದ ಪ್ರಖ್ಯಾತ ವೈದ್ಯ ಡಾ| ಬಿ. ಶ್ರೀನಿವಾಸ ಕಕ್ಕಿಲ್ಲಾಯರು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಪ್ರಪಂಚದಲ್ಲೆಡೆ ಸಾವಿರಾರು ಭಾಷೆಗಳು ಬಳಕೆಯಲ್ಲಿದ್ದು, ಮನುಷ್ಯ ಮಾತನಾಡುವ ಎಲ್ಲಾ...

Read More

Oct.31 DDU Kaushal Kendra Inauguration

Mangalore : UGC approved DeenDayal Upadhyay- Kaushal Kendra will be inaugurated on Oct.31 at 10.30a.m. at St.Aloysius College, Mangalore by Nalin Kumar Kateel. MP. B. RamanathRai, District incharge minister will...

Read More

Recent News

Back To Top