Date : Thursday, 29-10-2015
ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹುಸಂಖ್ಯಾತ ಸಮಾಜದ ಭಾವನೆಗಳನ್ನು ಧಿಕ್ಕರಿಸಿ, ನಾನು ಈವರೆಗೆ ಗೋಮಾಂಸ ತಿಂದಿಲ್ಲ, ಇನ್ನು ಮುಂದೆ ತಿನ್ನುತ್ತೇನೆ, ಕೇಳೋಕೆ ನೀವ್ಯಾರು? ಎನ್ನುವ ಅತ್ಯಂತ ಉದ್ಧಟತನದ, ಬೇಜವಾಬ್ದಾರಿಯ ಮತ್ತು ವಿಷಾದನೀಯ ಹೇಳಿಕೆಯನ್ನು ಸಮಸ್ತ ನಾಗರಿಕ ಸಮಾಜದ ಪರವಾಗಿ ಅತ್ಯಂತ ಕಟು...
Date : Thursday, 29-10-2015
ಮಂಗಳೂರು : “ಸತ್ತವರ ಮನೆಗೆ ಹೋಗೋದೊಂದೇ ಕೆಲಸವಲ್ಲ” ಎಂಬ ಸಚಿವ ಯು.ಟಿ.ಖಾದರ್‌ರವರ ಅಮಾನವೀಯ ಹೇಳಿಕೆ ಬಹುಸಂಖ್ಯಾತರ ಜೀವದ ಬಗ್ಗೆ ತಮ್ಮ ಸರ್ಕಾರ ಯಾವ ನಿಲುವನ್ನು ಹೊಂದಿದೆ ಎಂಬುದರ ಪ್ರತಿಬಿಂಬ ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ ಎಂದು ವಿಕಾಸ್ ಪುತ್ತೂರ್ ಹೇಳಿದ್ದಾರೆ. ಹಿಂದುಳಿದ...
Date : Wednesday, 28-10-2015
ಮಂಗಳೂರು : ಬೊಳ್ಳಿಲು ಚಲನಚಿತ್ರದ ಆಡಿಯೋ ಸಿ.ಡಿಯನ್ನು ಯುವಜನ, ಕ್ರೀಡಾ ಹಾಗೂ ಮೀನುಗಾರಿಕಾ ಮಂತ್ರಿಗಳಾದ ಅಭಯಚಂದ್ರ ಜೈನ್ ಇವರು ಬಿಡುಗಡೆಗೊಳಿಸಿದರು. ಮಿತ್ರ ಹೆರಾಜೆ (ರಿಟೈರ್ಡ್ ಸೂಪರಿಡೆಂಟ್ ಆಫ್ ಪೋಲಿಸ್) ಮಂಗಳಾದೇವಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಶ್ರೀಮತಿ ಶಶಿಕಲಾ ರಾಜಶೇಖರ ಮಂಗಳಾನಗರ ಇವರ ದುರಂತ...
Date : Tuesday, 27-10-2015
ಮಂಗಳೂರು : ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ನ್ಯಾಯಾಂಗ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಮೂಸಾ ಕುಂಞಿ ನಾಯರ್‌ಮೂಲೆ ಅವರನ್ನು ಕರ್ನಾಟಕ ನ್ಯಾಯ ಮಂಡಳಿ(ಕೆಎಟಿ)ಯ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿ ಸರಕಾರ ಅಸೂಚನೆ ಹೊರಡಿಸಿದೆ. ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮೂಸಾ ಕುಂಞಿ, ಮಂಗಳೂರಿನಲ್ಲಿ...
Date : Tuesday, 27-10-2015
ಮಂಗಳೂರು : ಭಾರತೀಯ ಪರಂಪರೆ ವಿಶ್ವಕ್ಕೆ ಮಾದರಿ, ಉತ್ಕೃಷ್ಟ ಬದುಕು ರೂಪಿಸಲು ಯೋಗ ಪರಂಪರೆ ಮಹತ್ತರವಾದ ಕೊಡುಗೆ ನೀಡಿದೆ. ಯೋಗ ವಿದ್ಯೆಯನ್ನು ಶಾಸ್ತ್ರೀಯವಾಗಿ ಅಭ್ಯಾಸಿಸಲು ಮಹರ್ಷಿ ಪತಂಜಲಿ ನೀಡಿದ ಮಾರ್ಗ ಮಹತ್ತರವಾದದ್ದು. ರಾಜಯೋಗವೆಂಬ ವಿದ್ಯೆಯನ್ನು ಸಿದ್ದಿಸಲು ಹಠಯೋಗ ಒಂದು ಉತ್ತಮ ಮಾರ್ಗ...
Date : Tuesday, 27-10-2015
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಿಂದೂ ಸಂಘನೆಗಳ ನಾಯಕರು ಮತ್ತು ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಕೊಲೆ ಪ್ರಕರಣಗಳ ಬಗ್ಗೆ ಕರ್ನಾಟಕ ರಾಜ್ಯ ಸರಕಾರ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಚಕಾರವೆತ್ತದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಮೂಡಬಿದಿರೆಯಲ್ಲಿ ಪ್ರಶಾಂತ್...
Date : Tuesday, 27-10-2015
ಮಂಗಳೂರು : ಅಹಿಂದದ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಎಸ್.ಸಿ., ಎಸ್.ಟಿ., ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದಂತಹ ಜನರಿಗೆ ಯಾವುದೇ ರೀತಿಯ ಪ್ರೋತ್ಸಾಹವಾಗಲಿ, ಉತ್ತೇಜನವಾಗಲಿ ಕೊಡುತ್ತಿರುವಂತೆ ಕಾಣುತ್ತಿಲ್ಲ. ರಾಜ್ಯದ ಬಜೆಟ್‌ನಲ್ಲಿ ನೀಡಿರುವ ಕಾರ್ಯಕ್ರಮವನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ಜೊತೆಗೆ...
Date : Monday, 26-10-2015
ಮಂಗಳೂರು : ಇಲ್ಲಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನ.10 ಮಂಗಳವಾರದಿಂದ ನ.12 ನೇ ಗುರ್ರುವಾರದ ವರೆಗೆ ದೀಪಾವಳಿಯ ಸಂದರ್ಭದಲ್ಲಿ ಸಹಸ್ರ ದೀಪೋತ್ಸವವು ನಡೆಯಲಿದೆ ಎಂದು ಆಡಳಿತ ಮೊಕ್ತೇಸರರಾದ ಕೆ.ಸಿ. ನಾಕ್ ತಿಳಿಸಿದ್ದಾರೆ. ನ.10ರ ನರಕ ಚತುರ್ದಶಿಯಂದು ಪ್ರಾತಃಕಾಲ 5-30 ಕ್ಕೆ ಶ್ರೀದೇವರಿಗೆ...
Date : Sunday, 25-10-2015
ಬಂಟ್ವಾಳ : ನಗರ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಾಸಿಕ ಸಭೆ ಪಿಎಸ್‌ಐ ನಂದಕುಮಾರ್.ಎಂ.ಎಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಬೆಯಲ್ಲಿ ಮುಖಂಡರುಗಳಾದ...
Date : Friday, 23-10-2015
ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಲಾದ 93ನೇ ವರ್ಷದ ಶಾರದೋತ್ಸವದ ಪ್ರಯುಕ್ತ ಶಾರದಾಮಾತೆಗೆ ಶುಕ್ರವಾರ ದಶಮಿಯಂದು ಮಾಡಿದ ವಿಶೇಷ ಮಹಾಕಾಳಿ...