Date : Friday, 20-11-2015
ಮಂಗಳೂರು : ಕರ್ನಾಟಕ ಪತ್ರಕರ್ತರ ಸಂಘ(ರಿ) (ಕರ್ನಾಟಕ ಜರ್ನಲಿಸ್ಟ್ ಯೂನಿಯನ್) ಇದರ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಗಿದೆ. ಇದರ ಜಿಲ್ಲಾದ್ಯಕ್ಷರನ್ನಾಗಿ ಶ್ರೀ ಸುದೇಶ್ ಕುಮಾರ್‌ರವರನ್ನು ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಮುರುಗೇಶ್ ಬಿ ಶಿವಪೂಜಿಯವರು ಇನ್ನೊಂದು ಅವಧಿಗೆ ಮರುನೇಮಕ ಮಾಡಿರುತ್ತಾರೆ. ಜಿಲ್ಲಾಧ್ಯಕ್ಷರಾಗಿ ಪುನರಾಯ್ಕೆಯಾದ...
Date : Friday, 20-11-2015
ಮಂಗಳೂರು : ಕಳೆದ ಕೆಲವು ವರ್ಷಗಳಿಂದ ಮಡಂತ್ಯಾರ್ ಮೂಲದ ಜೋನ್ ಮೋನಿಸ್ ಎಂಬ ವ್ಯಕ್ತಿ ಮಂಗಳೂರಿನಲ್ಲಿ ‘ದಿರ್ವೆಂ’ ಎಂಬ ಪತ್ರಿಕೆಯನ್ನು ಬಳಸಿಕೊಂಡು ಅಮಾಯಕ ಕೊಂಕಣಿ ಜನರನ್ನು ವಂಚಿಸುತ್ತಾ ಬಂದಿರುವುದಲ್ಲದೇ ಖ್ಯಾತ ಮತ್ತು ಉದಯೋನ್ಮುಖ ಬರಹಗಾರರ ತೇಜೋವಧೆ ಮಾಡುತ್ತಾ ಭೀತಿಯ ವಾತಾವರಣವನ್ನು ಸೃಷ್ಠಿಸಿದ್ದಾನೆ....
Date : Tuesday, 17-11-2015
ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಪತಾಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕದ ಮಂಗಳೂರು ವಲಯ ಶಾಖೆಯ ವತಿಯಿಂದ 48 ದಿನಗಳ ಅವಧಿಯ ಉಚಿತ ಯೋಗ ಶಿಕ್ಷಣ ಶಿಬಿರದ ಉದ್ಘಾಟನೆಯು ವಿದ್ಯಾ ಸಂಸ್ಥೆಯ ಧ್ಯಾನಮಂದಿರ ಸಭಾಂಗಣದಲ್ಲಿ ನೆರವೇರಿತು....
Date : Tuesday, 17-11-2015
ಮಂಗಳೂರು : ಯುವಬ್ರಿಗೇಡ್ ವತಿಯಿಂದ ಮಂಗಳೂರಿನ ಸಂಘನಿಕೇತನದಲ್ಲಿ ನ.28 ರಂದು ಸಂಜೆ 5-30ಕ್ಕೆ ಮೊಹಮ್ಮದ್ ಫೈಜ್ ಖಾನ್ ಅವರಿಂದ ಗೋವಿನ ಕಥಾ ಕಾರ್ಯಕ್ರಮ ನಡೆಯಲಿದೆ. ಮೊಹಮ್ಮದ್ ಫೈಜ್ ಖಾನ್ ಕಳೆದ ಮೂರು ವರ್ಷಗಳಿಂದ ಗೋಶಾಲೆಗಳಲ್ಲಿ ಈದ್, ಬಕ್ರೀದ್ ಹಾಗೂ ಈದ್ ಮಿಲಾದ್...
Date : Tuesday, 17-11-2015
ಮಂಗಳೂರು : ಅಶೋಕ್ ಸಿಂಘಾಲ್‌ರವರು 1982ರಲ್ಲಿ ಆರ್.ಎಸ್.ಎಸ್. ಸೇರ್ಪಡೆಗೊಂಡು ಉತ್ತರಪ್ರದೇಶ, ದೆಹಲಿ, ಹರಿಯಾಣದ ಪ್ರಾಂತ ಪ್ರಚಾರಕರಾಗಿ ಸೇವೆ ಸಲ್ಲಿಸಿದರು. 1980ರಿಂದ ವಿಶ್ವ ಹಿಂದು ಪರಿಷತ್‌ನಲ್ಲಿ ಜವಾಬ್ದಾರಿಯನ್ನು ಹೊಂದಿದ್ದರು. ಅಯೋಧ್ಯಾ ರಾಮಮಂದಿರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮುಂಚೂಣಿ ನಾಯಕತ್ವವನ್ನು ವಹಿಸಿದ್ದರು. 1984ರಿಂದ 2011ರವರೆಗೆ...
Date : Tuesday, 17-11-2015
ಮಂಗಳೂರು : ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟ 2015-16 ಇದರ ಕಚೇರಿಯ ಉದ್ಘಾಟನೆ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘದ ಆವರಣದಲ್ಲಿ ನಡೆಯಿತು. ಶ್ರೀರಾಮಕೃಷ್ಣ ಪದವಿಪೂರ್ವಕಾಲೇಜು, ಬಂಟರ ಯಾನೆ ನಾಡವರ ಮಾತೃ ಸಂಘ, ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಿಸೆಂಬರ್...
Date : Saturday, 14-11-2015
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ರಂಗಚಾವಡಿ ಸಾಹಿತ್ಯಿಕ ಸಂಘಟನೆಯ ಆಶ್ರಯದಲ್ಲಿ 15ರಂದು ಸುರತ್ಕಲ್ ಬಂಟರ ಭವನದಲ್ಲಿ ನಡೆಯಬೇಕಾಗಿದ್ದ ರಂಗಚಾವಡಿ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಕಾರ್ಯಕ್ರಮವು ನವೆಂಬರ್ 22ರಂದು ಭಾನುವಾರ...
Date : Saturday, 07-11-2015
ಮಂಗಳೂರು : ಭಾರತೀಯ ಜನತಾ ಪಾರ್ಟಿ ವತಿಯಿಂದ ನ.9 ಸೋಮವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 5 ರವರೆಗೆ ಕರ್ನಾಟಕ ರಾಜ್ಯದ ಹಾಗೂ ದ.ಕ.ಜಿಲ್ಲೆಯ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯದ ವಿರುದ್ಧ ಬೃಹತ್ ಧರಣಿ ಸತ್ಯಾಗ್ರಹವು ಮಂಗಳೂರಿನ ಪುರಭವನದ ಆವರಣದ ಒಳಗಡೆ ಇರುವ...
Date : Saturday, 07-11-2015
ಮಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಟೆಂಡರ್ ಕರೆಯುವ ವಿಷಯದಲ್ಲಿ ನೇರವಾಗಿ ತಮ್ಮ ಪತ್ನಿ ಹಾಗೂ ತಮ್ಮ ಇಲಾಖೆಯ ಅಧಿಕಾರಿಯೇ ಸಿಕ್ಕಿಬಿದ್ದಿರುವುದರಿಂದ ಸಚಿವ ಆಂಜನೇಯ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಮುಖ್ಯಮಂತ್ರಿಗಳು ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು...
Date : Saturday, 07-11-2015
ಮಂಗಳೂರು : ಭಾರತೀಯ ಜನತಾ ಪಾರ್ಟಿ ವತಿಯಿಂದ ನ.9ಸೋಮವಾರ ಬೆಳಿಗ್ಗೆ ಗಂ.10 ರಿಂದ ಸಾಯಂಕಾಲ 5 ರವರೆಗೆ ಕರ್ನಾಟಕ ರಾಜ್ಯದ ಹಾಗೂ ದ.ಕ.ಜಿಲ್ಲೆಯ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯದ ವಿರುದ್ಧ ಬೃಹತ್ ಧರಣಿ ಸತ್ಯಾಗ್ರಹವನ್ನು ಮಂಗಳೂರಿನ ಪುರಭವನದ ಆವರಣದ ಒಳಗಡೆ ಇರುವ ಅಂಬೇಡ್ಕರ್...