Date : Monday, 03-07-2017
ಮಂಗಳೂರು : ಎಲ್ಲವೂ ಕಾನೂನಾತ್ಮಕವಾಗಿ ನಡೆದು ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ಲೈಟ್ ಹೌಸ್ ಹಿಲ್ ರಸ್ತೆಗೆ ಇಡುವ ಪ್ರಕ್ರಿಯೆ ಕೊನೆಯ ಹಂತದಲ್ಲಿ ಇರುವಾಗ ಅದಕ್ಕೆ ತಡೆಯಾಜ್ಞೆ ತರುವ ಮೂಲಕ ಶಾಸಕದ್ವಯರಾದ ಜೆ. ಆರ್. ಲೋಬೋ ಹಾಗೂ ಐವನ್ ಡಿಸೋಜಾ ಅವರು...
Date : Monday, 03-07-2017
ಮಂಗಳೂರು: ಮಂಗಳೂರಿನಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಸಹಯೋಗದೊಂದಿಗೆ ದೇಶದ ಪ್ರತಿಷ್ಠಿತ ‘ಚಾಣಕ್ಯ ಐಎಎಸ್ ಅಕಾಡೆಮಿಯು’ UPSC ಯ I.A.S, I.F.S., I.R.S ಹಾಗೂ K.A.S. ನ ತರಬೇತಿ ಕೇಂದ್ರವನ್ನು ಮಂಗಳೂರಿನಲ್ಲಿ ಆರಂಭಿಸಲು ಜೂನ್ ತಿಂಗಳ 29 ರಂದು ಮಂಗಳೂರಿನಲ್ಲಿ ಒಡಂಬಡಿಕೆ...
Date : Thursday, 29-06-2017
ಮಂಗಳೂರು : ಅಂತಃಕಲಹದ ಗೂಡಾಗಿದ್ದ ಕಾಂಗ್ರೇಸ್ನ ಉಸ್ತುವಾರಿ ದಿಗ್ವಿಜಯ್ ಸಿಂಗ್ರವರ ಉದ್ಧಟತನದ ಪರಿಣಾಮಗಳನ್ನು ನಿಯಂತ್ರಿಸಲು ಹಾಗೂ ಕಾಂಗ್ರೇಸ್ ಪಕ್ಷದಲ್ಲಿ ಶಿಸ್ತನ್ನು ರೂಪಿಸಲು ರಾಜ್ಯದ ಕಾಂಗ್ರೇಸ್ ಉಸ್ತುವಾರಿಯಾಗಿ ನೇಮಕವಾಗಿರುವ ಮೂಲತಃ ಕಮ್ಯೂನಿಸ್ಟ್ ಸಿದ್ದಾಂತವಾದಿ ಶ್ರೀ ವೇಣುಗೋಪಾಲ್ ಅವರು ರಾಜ್ಯ ಕಾಂಗ್ರೇಸ್ ನಾಯಕರುಗಳ ಮೂಲಕ ಶೈಕ್ಷಣಿಕ...
Date : Thursday, 29-06-2017
ಮಂಗಳೂರು : ಬಿ.ಜೆ.ಪಿ. ಆರ್ಥಿಕ ಪ್ರಕೋಷ್ಠದ ವತಿಯಿಂದ ಜಿ.ಎಸ್.ಟಿ. ಕಾರ್ಯಾಗಾರ (ಜಿ.ಎಸ್.ಟಿ ಸೆಮಿನಾರ್) ಇಂದು ದಿನಾಂಕ 29-6-2017 ರಂದು ನಗರದ ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ನಡೆಯಿತು. ಉದ್ಘಾಟನೆಯನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರು ನೆರವೇರಿಸಿದರು. ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕರಾದ ಸಿ.ಎ. ಶಾಂತರಾಮ...
Date : Thursday, 29-06-2017
ಮಂಗಳೂರು : ದಲಿತೋದ್ಧಾರಕ, ಸಾಮಾಜಿಕ ಹರಿಕಾರ ಕುದ್ಮಲ್ ರಂಗರಾವ್ರವರ ಜನ್ಮದಿನದ ಪ್ರಯುಕ್ತ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ರವರು ಅವರ ಸಮಾಧಿಗೆ ತೆರಳಿ ಪುಷ್ಪಗುಚ್ಚವನ್ನು ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ...
Date : Thursday, 29-06-2017
ಸ್ವ ಉದ್ಯಮಿಗಳಿಗಾಗಿ ರಾಷ್ಟ್ರದ ಪ್ರಗತಿಗೆ ಕೊಡುಗೆ ಸಲ್ಲದು : ಸುಧೀರ್ ಪೈ ಮಂಗಳೂರು : ಶೈಕ್ಷಣಿಕ ಬದುಕಿನ ನಂತರ ಯುವ ಜನತೆ ರಾಷ್ಟ್ರದ ಉಜ್ವಲ ಭವಿಷ್ಯದ ಕುರಿತು ಕನಸು ಕಾಣಬೇಕು. ಅವುಗಳ ಅನುಷ್ಠಾನದ ನಿಟ್ಟಿನಲ್ಲಿಯೂ ತೊಡಗಿಕೊಳ್ಳಬೇಕು. ಭಾರತದಲ್ಲಿ ಅವಕಾಶಗಳು ಹೆಚ್ಚುತ್ತಿದ್ದು ಅಭಿವೃದ್ಧಿಯ...
Date : Friday, 23-06-2017
ಮಂಗಳೂರು : ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ 2016-17 ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಪರೀಕ್ಷೆಯಲ್ಲಿ ಹಾಗೂ ವೃತ್ತಿಪರ ಕೋರ್ಸುಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿ ರ್‍ಯಾಂಕ್ ವಿಜೇತರುಗಳಾದ ಕುಮಾರಿ ಸಂಹಿತಾ ಡಿ. (ವಾರ್ಷಿಕ ಪರೀಕ್ಷೆ –...
Date : Friday, 23-06-2017
ಮಂಗಳೂರು : ಎಲ್ಲರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಇದಕ್ಕೆ ಸೂಕ್ತವಾದ ಪ್ರೋತ್ಸಾಹ ಮತ್ತು ವೇದಿಕೆ ದೊರಕಿದಾಗ ಅದು ವಿಕಸನಗೊಳ್ಳುತ್ತದೆ. ವಿದ್ಯಾಲಯಗಳಲ್ಲಿ ಅಧ್ಯಾಪಕರು ಅಂತಹ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡಿದಾಗ ಮಾತ್ರ ಪ್ರತಿಭಾ ವಿಕಾಸ ಸಾಧ್ಯ. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಿಂತಿರದೆ...
Date : Friday, 23-06-2017
ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತೃತೀಯ ಭಾಷೆಯಾಗಿ ತುಳುವನ್ನು ಪ್ರಸ್ತುತ ಸಾಲಿನಲ್ಲಿ ಜಾರಿ ಮಾಡಿರುವ ಶಾಲೆಗಳ ಸಂಖ್ಯೆ 13, 2016-17ರ ಸಾಲಿನ ಒಟ್ಟು 20 ಶಾಲೆಗಳು ಸೇರಿದಂತೆ ಪ್ರಸ್ತುತ ಒಟ್ಟು 33 ಶಾಲೆಗಳಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ಬೋಧಿಸಲಾಗುತ್ತಿದೆ....
Date : Thursday, 22-06-2017
ಮಂಗಳೂರು : ಭಾರತೀಯ ಜನತಾ ಪಾರ್ಟಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ದೀನ್ ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ಪ್ರಯುಕ್ತ ದೇರೆಬೈಲು ಪಶ್ಚಿಮ ವಾರ್ಡ್ ನಂ.25, ಉರ್ವಸ್ಟೋರ್ ಬಸ್ ನಿಲ್ದಾಣದ ಬಳಿ ಸ್ವಚ್ಚ ಭಾರತ್ ಕಾರ್ಯಕ್ರಮ ದಿನಾಂಕ 22-6-2017 ರಂದು ನಡೆಯಿತು. ಗೋಸಂರಕ್ಷಣಾ ಪ್ರಕೋಷ್ಠದ...