News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಮಾಜಘಾತುಕ ಶಕ್ತಿಗಳ ವಿರುದ್ಧ ಬಾಯಾರಿನಲ್ಲಿ ಸಂಘಪರಿವಾರದ ಪ್ರತಿಭಟನೆ

ಬಾಯಾರು: ಸಮಾಜಘಾತುಕ ಶಕ್ತಿಗಳ ನಡೆಸುವ ದುಷ್ಕೃತ್ಯಗಳ ವಿರುದ್ಧ ಬಾಯಾರಿನಲ್ಲಿ ಸಂಘಪರಿವಾರದ ಪ್ರತಿಭಟನೆ ದಿನಾಂಕ 25-4-2019 ನೇ ಗುರುವಾರ ಸಂಜೆ ನಡೆಯಿತು. ಹಿನ್ನೆಲೆ: 24.4.2019 ಬುಧವಾರ ರಾತ್ರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸ್ತರ ಜವಾಬ್ದಾರಿಯನ್ನು ಹೊಂದಿರುವ ಕಜಂಪಾಡಿ ಸುಬ್ರಮಣ್ಯ ಭಟ್...

Read More

ಬಾಲಗೋಕುಲದಿಂದ ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಹಾಗೂ ರಾಷ್ಟ್ರಭಕ್ತ ಮಕ್ಕಳ ನಿರ್ಮಾಣ ಸಾಧ್ಯ

ಗೋಕುಲೋತ್ಸವ ಸಮಾರೋಪದಲ್ಲಿ ಶ್ರೀ ವೆಂಕಟರಮಣ ಹೊಳ್ಳ ಮಂಜೇಶ್ವರ (ಬಾಯಾರು): ಭಾರತೀಯ ಸಂಸ್ಕೃತಿಯ ಹಾಗೂ ಮೌಲ್ಯಗಳ ರಕ್ಷಣೆ ಹಾಗೂ ವ್ಯಕ್ತಿ ನಿರ್ಮಾಣದ ಕೆಲಸವನ್ನು ಬಾಲ ಗೋಕುಲಗಳು ಮಾಡುತ್ತಿವೆ. ಈ ಮೂಲಕ ಮಕ್ಕಳನ್ನು ರಾಷ್ಟ್ರಭಕ್ತರನ್ನಾಗಿ ಮಾಡಲಾಗುತ್ತದೆ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ...

Read More

ಶಬರಿಮಲೆ ಆಚಾರ ಉಲ್ಲಂಘನೆ ಹಿನ್ನೆಲೆಯಲ್ಲಿ ಕೇರಳದಲ್ಲಿ ಹರತಾಳ – ಕಾಸರಗೋಡು ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ

ಕಾಸರಗೋಡು: ಶಬರಿಮಲೆ ಆಚಾರ ಉಲ್ಲಂಘನೆ ಹಿನ್ನೆಲೆಯಲ್ಲಿ ಇಂದು ಕೇರಳದಲ್ಲಿ ಅಯ್ಯಪ್ಪ ಕರ್ಮ ಸಮಿತಿ ಹಾಗೂ ಹಿಂದೂ ಸಂಘಟನೆಗಳ ಹರತಾಳ ನಡೆಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯ ಬಾಯಾರು, ಪೆರ್ಮುದೆ, ಮೀಯಪದವು, ಹೊಸಂಗಡಿ, ಉಪ್ಪಳ, ಬಂದ್ಯೋಡು, ಬದಿಯಡ್ಕ, ಕುಂಬಳೆ, ಬಾಕ್ರಬೈಲು ಮೊದಲಾದ ಕಡೆಗಳಲ್ಲಿ ಹರತಾಳಕ್ಕೆ ವ್ಯಾಪಕ...

Read More

ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಬಾಯಾರು: ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 09-10-2018 ಮಂಗಳವಾರದಿಂದ 17-10-2018 ನೇ ಬುಧವಾರದ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನವರಾತ್ರಿ ಉತ್ಸವ ನಡೆಯಲಿರುವುದು. ಅದೇ ಪ್ರಯುಕ್ತ ಪ್ರತಿದಿನ ಸಪ್ತಶತೀ ಪಾರಾಯಣ ಸೇವೆ, ಸಾಯಂಕಾಲ 7 ಗಂಟೆಯಿಂದ...

Read More

ಬಾಯಾರು ಕ್ಯಾಂಪ್ಕೋದಲ್ಲಿ ನಿವೃತ್ತಿ ಹೊಂದುತ್ತಿರುವ ತಲೆ ಹೊರೆ ಕಾರ್ಮಿಕನಿಗೆ BMS ವತಿಯಿಂದ ಬೀಳ್ಕೊಡುಗೆ

ಕಾಸರಗೋಡು :  ಭಾರತೀಯ ಮಜ್ದೂರ್ ಸಂಘ (BMS), ಪೈವಳಿಕೆ ಪಂಚಾಯತ್ ಘಟಕ ಹಾಗೂ ಮಹಿಳಾ ಮತ್ತು ಪುರುಷ ಕಾರ್ಮಿಕರು ಕ್ಯಾಂಪ್ಕೋ, ಬಾಯಾರು ಇವರ ವತಿಯಿಂದ ‘ತಲೆಹೊರೆ’ ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಶ್ರೀ ಮಾಧವ ಅವರ ಬೀಳ್ಕೊಡುಗೆ ಸಮಾರಂಭವು ದಿ: 27-9-2018 ಗುರುವಾರ...

Read More

ಸೆ. 13 ಕ್ಕೆ ಬಾಯಾರಿನಲ್ಲಿ 35ನೇ ವರ್ಷದ ಗಣೇಶೋತ್ಸವ ಆಚರಣೆ

ಕಾಸರಗೋಡು :  ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಾಯಾರು ಇದರ ಆಶ್ರಯದಲ್ಲಿ 35 ನೇ ವರ್ಷದ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 13 ರಂದು ಮುಳಿಗದ್ದೆಯ ಹೆದ್ದಾರಿ ಶಾಲೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಿಗ್ಗೆ 6.45 ಕ್ಕೆ ಗಣೇಶ ವಿಗ್ರಹ...

Read More

ಬಾಯಾರಿನ ಬಾಲಗೋಕುಲ ಮಕ್ಕಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ : ಶೋಭಾಯಾತ್ರೆ

ಬಾಯಾರು: ಬಾಯಾರಿನ ಬಾಲಗೋಕುಲದ ಮಕ್ಕಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ಹಾಗೂ ರಾಧೆಯರ ವೇಷ ಧರಿಸಿ ಶೋಭಾಯಾತ್ರೆ ನಡೆಯಿತು. ಬಾಯಾರು ಮುಳಿಗದ್ದೆಯಿಂದ ಆರಂಭಗೊಂಡು ಬಾಯಾರು ದೇವಸ್ಥಾನದಲ್ಲಿ ಸಮಾಪನಗೊಂಡಿತು. ಶೋಭಾಯಾತ್ರೆಯಲ್ಲಿ ಬಾಯಾರಿನ ವಿವಿಧ ಬಾಲಗೋಕುಲದ ಮಕ್ಕಳು ಭಾಗವಹಿಸಿದ್ದರು. ಬಾಯಾರು ದೇವಸ್ಥಾನದಲ್ಲಿ ನಡೆದ ಸಮಾರೋಪ...

Read More

ದಿ. ಜನಾರ್ಧನ ಪ್ರತಾಪನಗರ ಇವರ ಸ್ಮರಣಾರ್ಥ ರಕ್ತದಾನ ಶಿಬಿರ

ಕಾಸರಗೋಡು : ದಿ. ಶ್ರೀ ಜನಾರ್ಧನ ಪ್ರತಾಪನಗರ ಇವರ ಸ್ಮರಣಾರ್ಥ ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಎಜೆ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರವನ್ನು 29 ಜುಲೈ ಆದಿತ್ಯವಾರದಂದು ಉಪ್ಪಳದ ಐಲ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು....

Read More

ಕೊನೆಯ ಹಿಂದುವಿನ ಉಸಿರುವವರೆಗೂ ಕೇರಳವನ್ನು ಪಾಕಿಸ್ಥಾನ ಆಗಲು ಬಿಡಲಾರೆವು- ಬೆರಿಪದವಿನ ಜನಜಾಗೃತಿ ಸಭೆಯಲ್ಲಿ ಅಡ್ವೋಕೇಟ್ ಶ್ರೀಕಾಂತ್

ಕಾಸರಗೋಡು : ಕರ್ನಾಟಕದಿಂದ ಅಕ್ರಮವಾಗಿ ಕೇರಳಕ್ಕೆ ಗೋಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಕರ್ನಾಟಕದ ಕೆಲವು ಯುವಕರು ವಿಚಾರಣೆ ನಡೆಸಿದ ಘಟನೆಯನ್ನು ತಿರುಚಿ ಕೇರಳದ ಗಡಿಭಾಗದ ಹಿಂದೂ ಸಂಘಟನೆಯ ಯುವಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಪೋಲೀಸರಿಂದ ಬಂಧನ ಮಾಡಿಸುವ ಷಡ್ಯಂತ್ರದ ವಿರುದ್ಧ...

Read More

ದೇಶ ಕಟ್ಟುವ ಕೆಲಸವೂ ಕಾರ್ಮಿಕರಿಂದ ಸಾಧ್ಯ- ಭಾರತೀಯ ಮಜ್ದೂರ್ ಸಂಘದ ಕೇರಳ ರಾಜ್ಯ ಉಪಾಧ್ಯಕ್ಷ ಶ್ರೀ ರಾಧಾಕೃಷ್ಣನ್

ಪೈವಳಿಕೆ : ಭಾರತೀಯ ಮಜ್ದೂರ್ ಸಂಘದ ಪೈವಳಿಕೆ ಪಂಚಾಯತ್ ಮಟ್ಟದ ಸಮಾವೇಶ ದಿ: 21.01.2018 ಭಾನುವಾರ ಕಾಯರ್ ಕಟ್ಟೆಯ ಕುಲಾಲ ಸಮಾಜ ಭವನದಲ್ಲಿ ನಡೆಯಿತು. ಇದೇ ಬರುವ ಪೆಬ್ರವರಿ 24, 25 ತಾರೀಕುಗಳಲ್ಲಿ ಭಾರತೀಯ ಮಜ್ದೂರ್ ಜಿಲ್ಲಾ ಸಮ್ಮೇಳನದ ನಡೆಯಲಿರುವ ಹಿನ್ನೆಲೆಯಲ್ಲಿ...

Read More

Recent News

Back To Top