News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಯಾರು- ಮಂಗಳೂರು KSRTC ಬಸ್ ಸೇವೆ ಆರಂಭ

ಬಾಯಾರು : ಬಾಯಾರು ಮುಳಿಗದ್ದೆಯಿಂದ ಮಂಗಳೂರಿಗೆ ಪ್ರಯಾಣಿಸುವವರಿಗೆ ಇನ್ನು ಮುಂದೆ ಕೈಕಂಬದಲ್ಲಿ ಬಸ್ ಕಾಯುವ ಅಗತ್ಯವಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಾಯಾರು- ಮಂಗಳೂರಿಗೆ ರಸ್ತೆಯಲ್ಲಿ ತನ್ನ ಸೇವೆ ಇಂದು (15-1-2018) ಆರಂಭಿಸಿದೆ. ಸದ್ಯಕ್ಕೆ ದಿನಕ್ಕೆ ಮೂರು ಓಡಾಟ (Trip) ನಡೆಸಲಿದೆ....

Read More

ಬಾಯಾರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಧ್ವಜಸ್ತಂಭದ ವೈಭವದ ಶೋಭಾಯಾತ್ರೆ

ಕಾಸರಗೋಡು : ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಬದಿಯಾರಿನಲ್ಲಿರುವ ಮಲರಾಯ ದೈವಸ್ಥಾನದಲ್ಲಿ ಸ್ಥಾಪಿಸಲಿರುವ ಹೊಸ ಧ್ವಜ ಸ್ತಂಭ ನಿರ್ಮಾಣಕ್ಕಾಗಿ ಬೇಕಾದ ಮರವನ್ನು ಶೋಭಾಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ದಿನಾಂಕ 7-12-2017 ಗುರುವಾರದಂದು ತರಲಾಯಿತು. ಶ್ರೀ ಗುರುದೇವಾನಂದ ಸ್ವಾಮಿ, ಒಡಿಯೂರು...

Read More

ಅನಂತಪುರ ಕ್ಷೇತ್ರದಲ್ಲಿ ಭಾಗವತ ಸಪ್ತಾಹ

ಕುಂಬಳೆ  : ಕುಂಬಳೆ ಸಮೀಪದ ಸರೋವರ ಕ್ಷೇತ್ರವೆಂದೇ ಪ್ರಸಿದ್ಧವಾದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮೀ ಕ್ಷೇತ್ರದ ಅನಂತಶ್ರೀ ಸಭಾಂಗಣದಲ್ಲಿ ಭಾಗವತ ಸಪ್ತಾಹ ಸಮಿತಿಯ ಆಶ್ರಯದಲ್ಲಿ ನವೆಂಬರ್ 30 ರಂದು ಸಾಯಂಕಾಲದಿಂದ ಆರಂಭಿಸಿ ದಶಂಬರ 7ರ ತನಕ ಕ್ಷೇತ್ರಾಚಾರ್ಯರಾಗಿರುವ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ...

Read More

ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ನೀರ್ಚಾಲು ಶಾಲೆಗೆ ಪ್ರಶಸ್ತಿ

ನೀರ್ಚಾಲು: ಉಡುಪಿ, ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಆಶ್ರಯದಲ್ಲಿ 2017 ಸೆಪ್ಟೆಂಬರ್ 9 ಮತ್ತು 10 ರಂದು ಪಣಂಬೂರು ಎನ್.ಎಂ.ಪಿ.ಟಿ ಪ್ರೌಢಶಾಲೆಯಲ್ಲಿ ಜರಗಿದ 24ನೇ ವರ್ಷದ ಮಕ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನ ‘ಮಕ್ಕಳ ಧ್ವನಿ 2017’...

Read More

ಬಡತನದಲ್ಲಿಯೇ ಬೆಳೆದ ಅಪ್ರತಿಮ ಗೋಪಾಲಕ ಜನಾರ್ದನ ಮೂಲ್ಯ

ಕುಂಬಳೆ :  ನಾರಾಯಣಮಂಗಲದ ಆಸುಪಾಸಿನ ಕೃಷಿಕರಿಗೆ ‘ಜನ್ನಣ್ಣ’ ಅಂದರೆ ಆಪ್ತ ಸಹಾಯಕ. ತೆಂಗಿನ ಮರವೇರಿ ಫಸಲನ್ನು ಮನೆಗೆ ತಲಪಿಸಲು ಅವರಿಗೆ ಜನಾರ್ದನ ಮೂಲ್ಯರೇ ಆಸರೆ. ಹಲವಾರು ದಶಕಗಳ ಕಾಲ ಅವರು ಕಾನ, ನಾಯ್ಕಾಪು, ಕುಂಬಳೆಯ ಪರಿಸರದಲ್ಲಿ ದಿನಗೂಲಿಗೆ ದುಡಿದವರು. ಈ ಮಧ್ಯೆ...

Read More

ಬಾಯಾರಿನಲ್ಲಿ ಭಾರತೀಯ ಮಜ್ದೂರ್ ಸಂಘದ ಸ್ಥಾಪನಾ ದಿನ ಆಚರಣೆ

ಕಾಸರಗೋಡು :  ಭಾರತೀಯ ಮಜ್ದೂರ್ ಸಂಘ (BMS) ದ ಸ್ಥಾಪನಾ ದಿನವನ್ನು ಪೈವಳಿಕೆ ಪಂಚಾಯತಿನ ಬಾಯಾರು ಘಟಕದ ಕ್ಯಾಂಪ್ಕೋ ಕಾರ್ಮಿಕರು ದಿನಾಂಕ 23-07-2017 ಭಾನುವಾರದಂದು ಆಚರಿಸಿದರು. BMSನ ಪೈವಳಿಕೆ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರ ಕೊಜಪ್ಪೆ ಅವರು ಧ್ವಜಾರೋಹಣವನ್ನು ನಡೆಸಿದರು. ನಂತರ...

Read More

ಬಾಯಾರಿನ ದಳಿಕುಕ್ಕಿನ ನಾಗಬನದಲ್ಲಿ ಔಷಧೀಯ ಗಿಡಗಳನ್ನು ನೆಟ್ಟು ವಿಶಿಷ್ಟವಾಗಿ ಆಚರಿಸಲ್ಪಟ್ಟ ವನಮಹೋತ್ಸವ

ಕಾಸರಗೋಡು : ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ದಳಿಕುಕ್ಕು ಎಂಬಲ್ಲಿನ ಉತ್ಸಾಹೀ ತರುಣರು ನೂತನವಾಗಿ ಪುನಃ ಪ್ರತಿಷ್ಠಾಪನೆಗೊಂಡ ನಾಗ ಸನ್ನಿಧಿಯಲ್ಲಿ ಔಷಧೀಯ ಹಾಗೂ ಇನ್ನಿತರ ಗಿಡಗಳನ್ನು ನೆಡುವ ವಿಶಿಷ್ಟವಾದ ಕಾರ್ಯಕ್ರಮವನ್ನು ದಿನಾಂಕ 30-06-2017 ರ ಶುಕ್ರವಾರದಂದು ಆಯೋಜಿಸಿದರು. ಈ ಹಿಂದೆ ಅಲ್ಲಿ...

Read More

ಮಂಜೇಶ್ವರದ ಪ್ರತಾಪನಗರದಲ್ಲಿ ಕೋಟಿ ವೃಕ್ಷ ಬೆಳೆಸಿ, ಪರಿಸರ ಉಳಿಸಿ ಅಭಿಯಾನ

ಮಂಜೇಶ್ವರ : ಮನುಷ್ಯನಿಗೆ ಉಸಿರು ಇಲ್ಲದೆ ಜೀವಿಸಲು ಕಷ್ಟ, ಅದೇ ರೀತಿ ಗಿಡಗಳಿಲ್ಲದೆ ಬದುಕಲು ಸಾಧ್ಯವಿಲ್ಲ ಅದಕ್ಕಾಗಿ ಪ್ರತಿಯೋರ್ವರು ಗಿಡವನ್ನು ನೆಟ್ಟು ಪುಣ್ಯವನ್ನು ಗಳಿಸಬಹುದು ಎಂದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ನಿತ್ಯಾನಂದ ಯೋಗಾಶ್ರಮ ಕೊಂಡೆವೂರು,...

Read More

ಶ್ರೀಮದ್ ಭುವನೇಂದ್ರ ಕೃಪಾ ಅತಿಥಿಗೃಹ ಲೋಕಾರ್ಪಣೆ

ಕಾಸರಗೋಡು : ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಲಾದ ಶ್ರೀಮದ್ ಭುವನೇಂದ್ರ ಕೃಪಾ ಅತಿಥಿಗೃಹದ ಉದ್ಘಾಟನೆಯು ಹೇವಿಳಂಬಿ ನಾಮ ಸಂವತ್ಸರದ ಆಷಾಡ ಶುದ್ಧ ಬಿದಿಗೆಯಂದು ದಿನಾಂಕ 26-6-2017 ರ ಸೋಮವಾರದಂದು ಶ್ರೀ ಕಾಶೀ ಮಠದ 21 ನೇ ಯತಿವರ್ಯ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರತೀರ್ಥ...

Read More

ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ

ಕಾಸರಗೋಡು : ಕಾಸರಗೋಡು ಜಿಲ್ಲೆಯ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ  ದಿನಾಂಕ 15-06-2017 ಗುರುವಾರದಿಂದ 21-06-2017 ಬುಧವಾರದವರೆಗೆ, ಬ್ರಹ್ಮಶ್ರೀ ವೇದಮೂರ್ತಿ ಕುಂಟುಕುಡೇಲು ರಾಘುತಾಮ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎಲ್ಲಾ...

Read More

Recent News

Back To Top