Date : Thursday, 02-04-2015
ಬೆಳ್ತಂಗಡಿ : ಸರಕಾರ ಎಷ್ಟೇ ಕಾನೂನು,ಕಾಯಿದೆಗಳನ್ನು ಮಾಡಿದರೇನು. ಮರಳು ಅಕ್ರಮ ದಂಧೆಗೆ ಕಡಿವಾಣವಂತೂ ಬಿದ್ದಿಲ್ಲ. ಅಧಿಕಾರಿಗಳು ನೋಡಿಯೂ ನೋಡದಂತೆ ದಿನ ದೂಡುತ್ತಿದ್ದಾರೆ.ಈ ಮರಳಿನ ಮರುಳುತನ ಮತ್ತು ಅಧಿಕಾರಿಗಳ ನಿಷ್ಕೀಯತೆಯಿಂದಾಗಿ ಶ್ರೀಸಾಮಾನ್ಯನಿಗೆ ಮರಳು ಸಿಗುವುದು ದುಸ್ತರವಾಗುತ್ತಿದೆ.ದ. ಕ.ಜಿಲ್ಲೆಯಿಂದ ದಿನನಿತ್ಯ ಭಾರೀ ಪ್ರಮಾಣದಲ್ಲಿ ಮರಳು...
Date : Thursday, 02-04-2015
ಬೆಳ್ತಂಗಡಿ : ರಾಷ್ಟ್ರೀಯ ಸೇವಾಭಾರತಿಯ ಆಶ್ರಯದಲ್ಲಿ 5 ವರ್ಷಕ್ಕೊಮ್ಮೆ ನಡೆಯುವ ಅಖಿಲ ಭಾರತ ಮಟ್ಟದ ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಶಿಬಿರವಾದ ಸೇವಾ ಸಂಗಮಕ್ಕೆ ಕನ್ಯಾಡಿಯ ಸೇವಾ ಭಾರತಿಯ 8 ಮಂದಿಯ ತಂಡವು ದೆಹಲಿಗೆ ತೆರಳಲಿದೆ. ರಾಷ್ಟ್ರೀಯ ಸೇವಾಭಾರತಿಯೊಂದಿಗೆ ಸಂಲಗ್ನಗೊಂಡ ಸುಮಾರು 700ಸಂಸ್ಥೆಯ ಪ್ರತಿನಿಧಿಗಳು ಎಪ್ರಿಲ್...
Date : Thursday, 02-04-2015
ಬೆಳ್ತಂಗಡಿ: ತಾಲೂಕಿನ ಗ್ರಾಮೀಣ ಪ್ರದೇಶದ ವಿವಿಧೆಡೆ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಲ್ಲಿ 29.1 ಕಿ.ಮೀ ರಸ್ತೆಗೆ ರೂ. 22.73 ಕೋಟಿ ಮಂಜೂರಾಗಿದೆ. ಎಳನೀರು-ದಿಡುಪೆ ರಸ್ತೆ ಅಭಿವೃದ್ಧಿಗೆ ರೂ. 14.66 ಕೋಟಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು....
Date : Thursday, 02-04-2015
ಬೆಳ್ತಂಗಡಿ : ಅಳದಂಗಡಿ ಸಮೀಪದ ಮುಳ್ಳುಗುಡ್ಡೆ ನಿವಾಸಿ ಸುಂದರ ಪರವ ಹಾಗೂ ಸುಮಿತ್ರಾ ಅವರ ಪುತ್ರಿ ಸುಷ್ಮಾ ಳ ಸುಟ್ಟ ಗಾಯಗಳ ಚಿಕಿತ್ಸೆಗಾಗಿ ಬೆಳ್ತಂಗಡಿ ರೋಟರಿಯ ಮೂಲಕ ಒದಗಿಸಿದ ಆರ್ಥಿಕ ನೆರವು ರೂ 7500 ವನ್ನು ಉಜಿರೆಯ ರಾಮಮಂದಿರದ ಅರ್ಚಕರಾದ ಗಣೇಶ್ ಭಟ್...
Date : Thursday, 02-04-2015
ಬೆಳ್ತಂಗಡಿ : ಮಕ್ಕಳ ಆಸಕ್ತಿಯನ್ನು ಕೆರಳಿಸುವ ಹಾಗೂ ಉತ್ಸಾಹವನ್ನು ಹೆಚ್ಚಿಸುವ ವಾತಾವರಣವನ್ನು ಶಾಲೆಗಳಲ್ಲಿ ನಿರ್ಮಾಣ ಮಾಡಬೇಕು. ಮಕ್ಕಳ ಸಾಮರ್ಥ್ಯವರ್ಧನೆ ಹಾಗೂ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುವಲ್ಲಿ ಇ.ಕಲಿಕಾ ಉಪಕರಣಗಳು ಸಹಕಾರಿಯಾಗಿವೆ. ಆಧುನಿಕ ಕಲಿಕಾ ಉಪಕರಣಗಳನ್ನು ಸರಿಯಾಗಿ ಉಪಯೋಗಿಸಿ ಗ್ರಾಮೀಣ ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸಬೇಕು...
Date : Wednesday, 01-04-2015
ಬೆಳ್ತಂಗಡಿ : ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಳ್ತಂಗಡಿ ರೋಟರಿಯಿಂದ ಆರ್ಥಿಕ ನೆರವನ್ನು ಮೂಂಡಾಜೆಯ ವಿನಯಚಂದ್ರ ಅವರಿಗೆ ರೋಟರಿ ಕಾರ್ಯದರ್ಶಿ ಎಂ.ವೈಕುಂಠ ಪ್ರಭು, ಸದಸ್ಯರಾದ ಡಾ.ಆನಂದ ನಾರಾಯಣ ಹಾಗೂ ಪ್ರಕಾಶ್ ತುಳುಪುಳೆ ಅವರು ಇತ್ತೀಚೆಗೆ ಬೆಳ್ತಂಗಡಿ ರೋಟರಿ ಭವನದಲ್ಲಿ...
Date : Tuesday, 31-03-2015
ಬೆಳ್ತಂಗಡಿ : ನಾವು ಮಾಡುವ ಉದ್ಯೋಗದಲ್ಲಿ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು, ನೈಪುಣ್ಯತೆಯನ್ನು ಸಾಧಿಸಿಕೊಂಡು ಸೇವಾ ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ಜೀವನದಲ್ಲಿ ಸಂತೃಪ್ತಿಯನ್ನು ಕಾಣಲು ಸಾಧ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಹಿರಿಯ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು....
Date : Tuesday, 31-03-2015
ಬೆಳ್ತಂಗಡಿ: ರಾಜ್ಯದಲ್ಲಿ ಅಗ್ಗದ ಸಾರಾಯಿ ಮಾರಾಟ ಪುನರಾರಂಭ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಸ್ತಾವವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸಿದೆ. ಈ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿದಾಗ ಯಾವ ಶಾಸಕರೂ ವಿರೋಧ ವ್ಯಕ್ತಪಡಿಸದಿರುವುದು ಕರ್ನಾಟಕ ಜನತೆಯ ದುರಂತ ಎಂದು ವೇದಿಕೆ ವಿಷಾದಿಸಿದೆ....
Date : Tuesday, 31-03-2015
ಬೆಳ್ತಂಗಡಿ : ರುಡ್‌ಸೆಟ್ ಸಂಸ್ಥೆ, ಉಜಿರೆ 2014-15 ಸಾಲಿನ ವಾರ್ಷಿಕ ವರದಿಯನ್ನು ಸಂಸ್ಥೆಯ ಅಧ್ಯಕ್ಷರಾದ ಡಿ. ವೀರೇಂದ್ರ ಹೆಗ್ಗಡೆ ಮಂಗಳವಾರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಸಂಸ್ಥೆಯ ಒಂದು ವರ್ಷದ ಕಾರ್ಯ ಚಟುವಟಿಕೆಯ ವರದಿಯನ್ನು ಪರಿಶೀಲಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ರುಡ್‌ಸೆಟ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಟಿ.ಪಿ ಜಗದೀಶ್...
Date : Monday, 30-03-2015
ಬೆಳ್ತಂಗಡಿ: ಮನೆ ಸಮೀಪದ ಗೋದಾಮಿನಲ್ಲಿ ಶೇಖರಿಸಿಡಲಾಗಿದ್ದ ಅಡಿಕೆಯನ್ನು ಕಿಟಕಿಯ ಸರಳು ಮುರಿದು ಕಳ್ಳತನ ಮಾಡಿದ ಘಟನೆ ಭಾನುವಾರ ತಡರಾತ್ರಿ ಜಾರಿಗೆಬೈಲು ಸಮೀಪ ಸಂಭವಿಸಿದೆ. ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ನಿವಾಸಿ ಸಂಶುದ್ದೀನ್ ಎಂಬವರ ಗೋದಾಮಿನಿಂದ ಕಳ್ಳತನ ನಡೆದಿದೆ. ಕೃಷಿಕರಾಗಿರುವ ಇವರು ಮನೆ ಸಮೀಪದ...