Date : Saturday, 26-03-2016
ಬೆಳ್ತಂಗಡಿ : ಮಾನವನ ಹುಟ್ಟಿನ ಉದ್ದೇಶವೇ ಧರ್ಮ ಸಾಧನೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು. ಬೆಳಾಲು ಗ್ರಾಮದ ಮಾಯಾ ಮಹಾದೇವದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧಬ್ರಹ್ಮಕಲಶೋತ್ಸವ ಸಂಭ್ರಮದ ೮ ದಿನವಾದ ಶನಿವಾರರಾತ್ರಿ ನಡೆದಧಾರ್ಮಿಕ ಸಭೆಯಲ್ಲಿಅವರು ಆಶೀರ್ವಚನ ನೀಡಿದರು. ಯಾರಲ್ಲಿ ಶಿಸ್ತು, ಸಂಯಮಇರುತ್ತದೋಅಲ್ಲಿದೇವರು...
Date : Saturday, 26-03-2016
ಬೆಳ್ತಂಗಡಿ : ನಮ್ಮನ್ನು ನಾವು ಪರಾಮರ್ಶೆಗೊಳಪಡಿಸಿದಾಗ ಬುದ್ದಿ ನಿರ್ಮಲವಾಗುತ್ತದೆ ಎಂದು ಕನ್ಯಾಡಿ ಶ್ರೀ ಗುರುದೇವ ಮಠಾಧಿಪತಿ, ನಿತ್ಯಾನಂದ ನಗರ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು. ಬೆಳಾಲು ಗ್ರಾಮದ ಮಾಯಾ ಮಹಾದೇವ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮದ 7 ದಿನವಾದ ಶುಕ್ರವಾರ...
Date : Friday, 25-03-2016
ಬೆಳ್ತಂಗಡಿ : ರಸ್ತೆ ಅಪಘಾತದಿಂದ ಅಕ್ರಮ ಹೋರಿ ಸಾಗಾಟ ಪತ್ತೆಯಾದ ವಿದ್ಯಮಾನ ಶುಕ್ರವಾರ ನೆರಿಯಾದ ಗ್ರಾಮದಲ್ಲಿ ನಡೆದಿದ್ದು ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ನೆರಿಯಾ ಗ್ರಾಮದ ಮುಚ್ಚರಳ್ಳಿ ನಿವಾಸಿ ಕುಶಲಪ್ಪ ಎಂಬುವರ ತನ್ನ ಬೈಕ್‌ನಲ್ಲಿ ಮನೆ ಕಡೆಗೆ ತೆರಳುತ್ತಿದ್ದಾಗ ಅಣಿಯೂರು ಕಡೆಯಿಂದ...
Date : Thursday, 24-03-2016
ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಭೂಮಾಲಿಕನ ದೌರ್ಜನ್ಯಕ್ಕೆ ಒಳಗಾದ ಮಲೆಕುಡಿಯ ಕುಟುಂಬಗಳಿಗೆ ಇನ್ನೂ ಜಮೀನಿನ ಹಕ್ಕು ಪತ್ರ ನೀಡದಿರುವ ಬಗ್ಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಬೆಳ್ತಂಗಡಿ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಎ.ಬಿಇಬ್ರಾಹಿಂ ಅವರು ಗುರುವಾರ ಬೆಳ್ತಂಗಡಿ ತಾಲೂಕು...
Date : Wednesday, 23-03-2016
ಬೆಳ್ತಂಗಡಿ : ಸರ್ಕಾರದ ಕಾನೂನಿಗೆ ವಿರುದ್ಧವಾಗಿ, ಹಿಂದು ಭಾವನೆಗೆ ದಕ್ಕೆ ಉಂಟುಮಾಡುವ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ದುರುದ್ದೇಶದಿಂದ ಸರ್ಕಾರದ ಕಾನೂನು ನಿಯಮಗಳನ್ನು ಬದಿಗೊತ್ತಿ, ದ.ಕ. ಜಿಲ್ಲಾಧಿಕಾರಿಯವರ ಹೆಸರಿನಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು...
Date : Wednesday, 23-03-2016
ಬೆಳ್ತಂಗಡಿ : ಸ್ವಾವಲಂಬನೆಗೆ ಪೂರಕವಾಗುವ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದಲ್ಲಿ ಸಶಕ್ತೀಕರಣ ಸಾಧ್ಯ ಎಂದು ಧರ್ಮಸ್ಥಳದ ಎಸ್.ಕೆ.ಡಿ.ಆರ್.ಡಿ.ಪಿ ಕಾರ್ಯನಿರ್ವಾಹಕ ನಿರ್ದೇಕರಾದಡಾ. ಎಲ್.ಹೆಚ್. ಮಂಜುನಾಥ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಮ್ಯಕ್‌ದರ್ಶನ ಸಭಾಂಗಣದಲ್ಲಿ ರುಡ್‌ಸೆಟ್, ಎಸ್.ಕೆ.ಡಿ.ಆರ್.ಡಿ.ಪಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸಂಘದ ಸಂಯುಕ್ತ ಆಶ್ರಯದಲ್ಲಿ...
Date : Wednesday, 23-03-2016
ಬೆಳ್ತಂಗಡಿ : ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕೇಪ್ಲಗುಡ್ಡೆ ಎಂಬಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ರುದ್ರಭೂಮಿಗಾಗಿ ಮೀಸಲಿರಿಸಿದ 1.35 ಎಕರೆ ಜಮೀನನ್ನು ಆಕ್ರಮಿಸಿ ಸ್ಥಳೀಯ ಕೆಲವರು ರಬ್ಬರ್ ತೋಟ ನಿರ್ಮಿಸಿರುವುದಾಗಿ ಚಾರ್ಮಾಡಿ ನಿವಾಸಿ ಆನಂದ ಮೊಗೇರ ಸಹಾಯಕ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ವರ್ಷಗಳ...
Date : Wednesday, 23-03-2016
ಬೆಳ್ತಂಗಡಿ : ಕ್ಯಾನ್ಸರ್ ತಪಾಸಣೆ, ಆರೋಗ್ಯ ತಪಾಸಣೆ ಹಾಗೂ ಮಾಹಿತಿ ನೀಡುವ ಉಚಿತ ಶಿಬಿರ ಮಾ. 27 ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಬೆಳಿಗ್ಗೆ 9 ರಿಂದ 1-30 ರವರೆಗೆ ನಡೆಯಲಿದೆ ಎಂದು ಸೇವಾಭಾರತಿ ಕನ್ಯಾಡಿ ಇದರ ಮಾಜಿ ಅಧ್ಯಕ್ಷ ಹರೀಶ್ ರಾವ್ ತಿಳಿಸಿದರು....
Date : Wednesday, 23-03-2016
ಬೆಳ್ತಂಗಡಿ : ಜನರ ತೀವ್ರ ವಿರೋಧವಿದ್ದರೂ ಜನವಸತಿಯ ನಡುವೆಯೇ ತ್ಯಾಜ್ಯ ಘಟಕದ ನಿರ್ಮಾಣ ಮಾಡುತ್ತಿರುವುದು ಮುಂಡಾಜೆ. ಪಂಚಾಯತ್‌ನ ಉದ್ದಟತನವನ್ನು ತೋರಿಸುತ್ತದೆ. ವಿರೋಧದ ನಡುವೆಯೂ ಘಟಕದ ನಿರ್ಮಾಣಕ್ಕೆ ಮುಂದಾದಲ್ಲಿ ಅದನ್ನು ತಡೆಯುವಲ್ಲಿ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಕುರುಡ್ಯ, ಕುಳೂರು, ಕಾನರ್ಪ ನಾಗರಿಕರ...
Date : Wednesday, 23-03-2016
ಬೆಳ್ತಂಗಡಿ : ದ.ಕ.ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಕಪ್ಪು ಚುಕ್ಕೆಯಾಗಿ ಮಾರ್ಪಡುತ್ತಿರುವ ದ.ಕ.ಕೃಷಿಕರ ಸಹಕಾರಿ ಮಾರಾಟ ಸಂಘ(SKACM)(ಅಡಿಕೆ ಸೊಸೈಟಿ) ಇದರ ಪುನಶ್ಚೇತನಕ್ಕಾಗಿ ಪಾಲು ನೀಡಿದ ಸಹಕಾರಿ ಸಂಸ್ಥೆಗಳು, ಠೇವಣಿ ಇರಿಸಿರುವ ರೈತ ಸದಸ್ಯರು ಮಾ. 26 ರಂದು ಪುತ್ತೂರಿನ ಸಂಘದ ವಠಾರದಲ್ಲಿ ಸೇರಿ, ಸಹಕಾರಿ...