News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಫಲ್ಗುಣಿ ತಟದಲ್ಲಿ ಅಕ್ರಮ ಮರಳು ಸಾಗಾಟ ದಂಧೆ

ಬೆಳ್ತಂಗಡಿ : ತಾಲೂಕಿನ ಬಳೆಂಜ ಗ್ರಾಮ ಪಂ. ವ್ಯಾಪ್ತಿಯಲ್ಲಿನ ನಾಲ್ಕೂರು ಗ್ರಾಮದ ತೋಟದ ಪಲ್ಕೆ, ಸಾಲ್‌ಬೊಟ್ಟು ಎಂಬಲ್ಲಿ ಫಲ್ಗುಣಿ ಎಂಬ ನದಿ ಹರಿಯುತ್ತಿದೆ. ಇಲ್ಲಿ ಕಳೆದೊಂದು ವಾರದಿಂದ ಅವ್ಯಾಹತವಾಗಿ ಅಕ್ರಮವಾಗಿ ಮರಳು ಸಾಗಾಟದ ದಂಧೆ ನಡೆಯುತ್ತಿರುವುದು ಅಧಿಕಾರಿಗಳಿಗ್ಯಾರಿಗೂ ತಿಳಿಯದಿರುವುದು ಸೋಜಿಗವಾಗಿದೆ. ನದಿ...

Read More

ಹಿಂದೂಗಳ ಮೇಲಾಗುತ್ತಿರುವ ಆಘಾತಗಳನ್ನು ಎದುರಿಸಲು ಸಂಘಟಿತರಾಗಬೇಕು

ಬೆಳ್ತಂಗಡಿ : ಹಿಂದೂಗಳ ಮೇಲಾಗುತ್ತಿರುವ ಆಘಾತಗಳನ್ನು ಎದುರಿಸಲು ಎಲ್ಲರೂ ಸಂಘಟಿತಭಾವದಿಂದ ಪ್ರಯತ್ನಿಸಬೇಕು. ಅಲ್ಲದೆ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸುವುದು ಅವಶ್ಯವಾಗಿದೆ ಎಂದು ಹಿಂದೂ ಐಕ್ಯ ವೇದಿಕೆ ರಾಜ್ಯ ಉಪಾಧ್ಯಕ್ಷ ಬ್ರಹ್ಮಶ್ರೀ ವೇ|ಮೂ| ರವೀಶ ತಂತ್ರಿ ಕುಂಟಾರು ಹೇಳಿದರು. ಅವರು ಲಾಯಿಲಾದ ಶ್ರೀ ಸುಬ್ರಹ್ಮಣ್ಯ...

Read More

ಎರ್ನೋಡಿಯಲ್ಲಿ ಎ. 10 ರಿಂದ 12 ರ ವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಬೆಳ್ತಂಗಡಿ : ಉಜಿರೆ ಎರ್ನೋಡಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಎ. 10 ರಿಂದ 12 ರ ವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಎ. 13 ರಿಂದ 19ರ ವರೆಗೆ ವರ್ಷಾವಧಿ ಜಾತ್ರೆಯು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು...

Read More

ಮಾ. 22ರಂದು ಬೆಳಾಲು ಮಾಯಾ ಮಹಾದೇವ ದೇವಸ್ಥಾನ ವಿವಿಧ ಕಾರ್ಯಕ್ರಮ

ಬೆಳ್ತಂಗಡಿ : ಮಾ.22 ಬೆಳಗ್ಗೆ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಉಜಿರೆ, ಸುರ್ಯ, ನಿಡಿಗಲ್ ಪರಿಸರದ ಭಕ್ತಾಧಿಗಳಿಂದ ಹಸಿರುವಾಣಿ ಸಮರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ 6 ಗಂಟೆಯಿಂದ ಜ್ಞಾನವಿಕಾಸ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಬೆಳಾಲು ಇವರ ಸದಸ್ಯೆಯರಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ಬಾಬಾ ಉಜಿರೆ ವಿರಚಿತ...

Read More

ಕೇರಳ ಕೃಷಿ ವಿವಿ ವಿದ್ಯಾರ್ಥಿಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಯನ

ಬೆಳ್ತಂಗಡಿ : ಕೇರಳ ಕೃಷಿ ವಿಶ್ವವಿದ್ಯಾನಿಲಯದಡಿಯ ಪದನ್ನಕ್ಕಡ್ ಕೃಷಿ ಕಾಲೇಜಿನ 49 ಮಂದಿ ಅಂತಿಮ ಬಿ.ಎಸ್ಸಿ. ವಿದ್ಯಾರ್ಥಿಗಳು ಉಪನ್ಯಾಸಕರಾದ ಅನಿಲ್‌ಬಾಬು ಎ.ಕೆ. ಹಾಗೂ ಅನುಪಮ ಎಸ್. ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅಧ್ಯಯನ ನಡೆಸಿದರು. ಅವರು ಐದು ದಿನಗಳ...

Read More

ಓಡಿಲ್ನಾಳದಿಂದ ಹೊರೆಕಾಣಿಕೆ

ಬೆಳ್ತಂಗಡಿ : ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನಕ್ಕೆ ಓಡಿಲ್ನಾಳ ಗ್ರಾಮದ ಭಕ್ತಾಧಿಗಳಿಂದ ಹಸಿರುವಾಣಿ ಹೊರೆಕಾಣಿಕೆ ಮೋಹನ್ ಭಟ್ ಮೈರಾರು ಅವರ ನೇತೃತ್ವದಲ್ಲಿ...

Read More

ಮಾ. 27 ರಂದು ಉಚಿತ ನೇತ್ರ ತಪಾಸಣಾ ಶಿಬಿರ

ಬೆಳ್ತಂಗಡಿ : ಜಿಲ್ಲಾ ಅಂಧರ ಸೇವಾ ಸಂಘ ಮತ್ತು ಉಜಿರೆಯ ಅರಿಪ್ಪಾಡಿ ಮಠದ ಎ ಮತ್ತು ಬಿ ಕಟ್ಟಡದ ವ್ಯಾಪಾರಿ ವೃಂದದ ನೇತೃತ್ವದಲ್ಲಿ ಉಜಿರೆ ಮುಖ್ಯ ರಸ್ತೆಯಲ್ಲಿರುವ ಅರಿಪ್ಪಾಡಿ ಮಠ ಕಾಂಪ್ಲೆಕ್ಸ್ ಆವರಣದಲ್ಲಿ ಅಂಧರ ಸೇವಾ ಸಂಘದ 211 ನೇ ಉಚಿತ ನೇತ್ರ...

Read More

ಶ್ರೀ ಸದಾಶಿವರುದ್ರ ದೇವಸ್ಥಾನದ ವರ್ಷಾವಧಿ ಜಾತ್ರೆ ಸಂಪನ್ನ

ಬೆಳ್ತಂಗಡಿ : ಮಣ್ಣಿನ ಮೂರ್ತಿಗಳ ಹರಕೆಗೆ ಪ್ರಸಿದ್ದವಾಗಿರುವ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರೆ ಮಾ. 16 ರಿಂದ ಆರಂಭಗೊಂಡಿದ್ದು ಬ್ರಹ್ಮಶ್ರೀ ವೇ|ಮೂ| ಆಲಂಬಾಡಿ ಪದ್ಮನಾಭ ತಂತ್ರಿಗಳು ಹಾಗೂ ವೇ|ಮೂ| ಶ್ರೀನಿವಾಸ ಹೊಳ್ಳ ಅವರ ನೇತೃತ್ವದಲ್ಲಿ ವಿವಿಧ...

Read More

ಸೇಕ್ರೆಡ್ ಹಾರ್ಟ್‌ಕಾಲೇಜಿನಲ್ಲಿ ರಾಜ್ಯ ಮಟ್ಟದ ಅಂತರ್‌ ಕಾಲೇಜು ವಾಣಿಜ್ಯೋತ್ಸವ

ಬೆಳ್ತಂಗಡಿ : ಮಡಂತ್ಯಾರು ಸೇಕ್ರೆಡ್ ಹಾರ್ಟ್‌ಕಾಲೇಜಿನಲ್ಲಿ ವಾಣಿಜ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಅಂತರ್‌ ಕಾಲೇಜು ವಾಣಿಜ್ಯೋತ್ಸವ ಮಾ. 22 ರಂದು ಸಂಘಟಿಸಲಾಗಿದೆ ಎಂದು ಉಪನ್ಯಾಸಕ ನೆಲ್ಸನ್ ಮೋನಿಸ್ ತಿಳಿಸಿದರು. ವಾಣಿಜ್ಯ, ಆಡಳಿತ ಮತ್ತು ಸಂಘಟನೆಯ ಬಗ್ಗೆ ಮಾಹಿತಿ, ತರಬೇತಿ ನೀಡುವದೃಷ್ಟಿಯಿಂದ...

Read More

ಎ. 12 ಅಂಚೆ ಅಧೀಕ್ಷಕರ ಕಚೇರಿಯ ಎದುರು ಧರಣಿ

ಬೆಳ್ತಂಗಡಿ : ಮಾಳ ಅಂಚೆ ಕಚೇರಿಯಲ್ಲಾದ ಕರ್ತವ್ಯ ಲೋಪ ಹಾಗೂ ನಿರ್ಲಕ್ಷತನದಿಂದ ನೊಂದ ಬೆಳ್ತಂಗಡಿ ತಾಲೂಕಿನ ನಾಗರಿಕರೊಬ್ಬರು ಎ. 12 ರಂದು ಪುತ್ತೂರಿನಲ್ಲಿರುವ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯ ಎದುರು ಧರಣಿ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ತಾಲೂಕಿನ ಒಡಿಲ್ನಾಳ ಗ್ರಾಮದ ತಂಗೋಯಿ ಮನೆಯ...

Read More

Recent News

Back To Top