News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜು.1: ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕಾ ದಿನ ಆಚರಣೆ

ಮೂಡಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ವಿಭಾಗದ ವತಿಯಿಂದ ಕಾಲೇಜು ಸೆಮಿನಾರ್ ಹಾಲ್‌ನಲ್ಲಿ ಜುಲೈ 1ರಂದು ಮಧ್ಯಾಹ್ನ 2 ಗಂಟೆಗೆ ಪತ್ರಿಕಾ ದಿನಾಚರಣೆ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಣಿಪಾಲ ಉದಯವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕರಾದ ನಿತ್ಯಾನಂದ ಪಡ್ರೆ...

Read More

ಕಾರ್ಯಕರ್ತರು ಪಕ್ಷದ ಆಸ್ತಿ – ಪ್ರಭಾಕರ ಬಂಗೇರ

ಬೆಳ್ತಂಗಡಿ : ಗ್ರಾ.ಪಂ.ಸದಸ್ಯರು, ಕಾರ್ಯಕರ್ತರು ಪಕ್ಷದ ಆಸ್ತಿ. ಪಕ್ಷದ ಸೂಚನೆಗಳಿಗೆ, ಅಪೇಕ್ಷೆಗೆ ಸ್ಪಂದಿಸಿದರೆ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಸಾಧ್ಯ ಎಂದು ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಹೇಳಿದರು.  ಅವರು ಗುರುವಾಯನಕರೆ ಹವ್ಯಕ ಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಅಭಿನಂದನಾ...

Read More

ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

ಬಾಳ್ತಿಲ : ಬಾಳ್ತಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ಶ್ರೀ ವಿಠಲ S/o ದೇವಣ್ಣ ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ D/o ತಿಮ್ಮಪ್ಪ ಪುರುಷ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರರು ಬಂಟ್ವಾಳ ಇವರು...

Read More

ಬಸ್, ಆಟೋ ಮಾಹಿತಿಗೆ ಮೊಬೈಲ್ ಆಪ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಯಾಣಿಕರು ಶೀಘ್ರದಲ್ಲೇ ಮೊಬೈಲ್ ಆಪ್ ಮೂಲಕ ಇಲ್ಲಿನ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್ ಸಂಚಾರದ ನಿಖರ ವೇಳಾಪಟ್ಟಿ, ಸ್ಥಳ ಮತ್ತು ಲಭ್ಯವಿರುವ ಸೀಟುಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ ಆಟೋರಿಕ್ಷಾಗಳನ್ನು ನೇಮಿಸಲು ಈ ಆಪ್ ಅನುಕೂಲಕರವಾಗಲಿದೆ....

Read More

ಯಡಿಯೂರಪ್ಪ ಪ್ರಕರಣದಲ್ಲಿ ಲೋಕಾಯುಕ್ತರಿಂದ ಕಾನೂನು ಉಲ್ಲಂಘನೆ

ಬೆಂಗಳೂರು : ಡಿ-ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಒಂದಾದ ಮೇಲೊಂದರಂತೆ ಎಫ್‌ಐಆರ್ ದಾಖಲಾಗಿದೆ, ಆದರೆ ಕ್ರಿಮಿನಲ್ ಪ್ರಕರಣಗಳಲ್ಲಿ ಎಫ್‌.ಐ.ಆರ್‌ನ್ನು ನೇರವಾಗಿ ದಾಖಲಿಸಲು ಲೋಕಾಯುಕ್ತಕ್ಕೆ ಅಧಿಕಾರವಿಲ್ಲ. ಹೀಗಾಗಿ ಯಡಿಯೂರಪ್ಪ ಪ್ರಕರಣದಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ತಿಳಿದು ಬಂದಿದೆ....

Read More

ಬಿಎಸ್‌ಎನ್‌ಎಲ್‌ನಿಂದ ವೈಫೈ ಹಾಟ್‌ಸ್ಪಾಟ್ ಸ್ಥಾಪನೆ

ಬೆಂಗಳೂರು: ಮೊಬೈಲ್, ಕಂಪ್ಯೂಟರ್ ಮತ್ತಿತರ ಅಂತರ್ಜಾಲಗಳಿಗೆ ಅತ್ಯಧಿಕ ಬಳಸುತ್ತಿರುವ ವೈಫೈ ಈಗ ಪ್ರಚಲಿತವಾಗಿದೆ. ಅದರಂತೆ ಬಿಎಸ್‌ಎನ್‌ಎಲ್ ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವೈಫೈ ಹಾಟ್‌ಸ್ಪಾಟ್‌ಗಳನ್ನು ಜು.೧ ಆರಂಭಿಸಲು ಯೋಚಿಸಿದೆ. ಗ್ರಾಹಕರಿಗೆ ಮೊದಲ 30 ನಿಮಿಷ ಉಚಿತ ವೈಫೈ ಸೇವೆ ನೀಡಲಿದ್ದು, ಆನಂತರ...

Read More

ಬೆಂಗಳೂರಲ್ಲಿ ಡ್ಯುಯೆಲ್ ಇಂಜಿನ್ ರೈಲುಗಳ ಸಂಚಾರ

ಬೆಂಗಳೂರು: ಉತ್ತರ ಭಾರತದ ಹಲವು ರಾಜ್ಯಗಳು ಮತ್ತು ಚೆನ್ನೈನ ಸದರ್ನ್ ರೈಲ್ವೆ ವಲಯದಲ್ಲಿರುವಂತೆ ಎರಡೂ ಕಡೆ ಚಾಲನೆ ಮಾಡಬಹುದಾದ ’ಡ್ಯುಯೆಲ್ ಕ್ಯಾಬ್ ಇಂಜಿನ್’ಗಳನ್ನು ಬೆಂಗಳೂರು ರೈಲ್ವೆ ವಿಭಾಗಕ್ಕೆ ಅಳವಡಿಸಲಾಗಿದೆ. ಇದರಿಂದ ಎರಡು ಬದಿ ಇಂಜಿನ್ ಮೂಲಕ ರೈಲು ಚಾಲನೆ ಮಾಡಬಹುದಾಗಿದ್ದು, ಅಪಘಾತಗಳನ್ನು...

Read More

ಆರಂಭಗೊಂಡ ಬೆಳಗಾವಿ ಅಧಿವೇಶನ

ಬೆಳಗಾವಿ: ಬೆಳಗಾವಿಯಲ್ಲಿನ ವಿಧಾನಸೌಧದಲ್ಲಿ ಮಳೆಗಾಲದ ಅಧಿವೇಶನ ಸೋಮವಾರ ಬೆಳಿಗ್ಗೆಯಿಂದ ಆರಂಭಗೊಂಡಿದೆ. ಈ ಅಧಿವೇಶನ ಹಲವು ಮಹತ್ವದ ನಿರ್ಣಯಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ರೈತರ ಆತ್ಮಹತ್ಯೆ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್ ಮತ್ತು ಬಿಜೆಪಿ ರಣತಂತ್ರ ರೂಪಿಸಿವೆ,...

Read More

ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ಮಂಗಳೂರು : ನಾಯಕತ್ವದ ಜವಾಬ್ದಾರಿಯು ವಿದ್ಯಾರ್ಥಿ ಜೀವನದಿಂದಲೇ ಆರಂಭವಾಗುತ್ತದೆ. ನಾಯಕತ್ವವನ್ನು ಪರಿಶ್ರಮ, ಆತ್ಮ ಸಮರ್ಪಣೆ ಹಾಗೂ ದೂರದೃಷ್ಠಿತ್ವದಿಂದ ಬೆಳೆಸಿಕೊಳ್ಳಬೇಕು. ಕಾಲೇಜಿನ ಅಭಿವೃದ್ಧಿ ವಿದ್ಯಾರ್ಥಿ ಸಂಘದ ನಾಯಕರ ಕೈಯಲ್ಲಿದೆ ಎಂದು ಹಿರಿಯ ಪತ್ರಕರ್ತ ಶ್ರೀ ಆನಂದ್ ಕೆ. ಅವರು ಹೇಳಿದರು. ವಾಣಿಜ್ಯ ವಿಭಾಗದಲ್ಲಿ...

Read More

ಕಾಡಿನಿಂದ ಕೂಡಿದ ಗ್ರಂಥಾಲಯ ರಸ್ತೆಗೆ ಗ್ರಾಪಂ ಸದಸ್ಯರಿಂದಲೇ ಮುಕ್ತಿ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮ ಪಂಚಾಯತ್ ನೂತನ ಸದಸ್ಯರಿಂದ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ವಿನೂತನ ಕಾರ್ಯಕ್ರಮದ ಮೂಲಕ ಗಮನ ಸೆಳೆದರು. ಗ್ರಾಮ ಪಂಚಾಯತ್ ರಸ್ತೆಯನ್ನು ಸ್ವಚ್ಚ ಮಾಡಿದರೆ, ಕಾಡಿನಿಂದ ಬಹುತೇಕ ಮುಚ್ಚಿದ್ದ ಗ್ರಂಥಾಲಯ ಕಟ್ಟಡದ ಸುತ್ತಲೂ ಸ್ವಚ್ಚ ಮಾಡಿದರು.ಈ ಕಾರ್ಯಕ್ಕೆ ಗುತ್ತಿಗಾರು...

Read More

Recent News

Back To Top