Date : Wednesday, 19-08-2015
ಕೋಟ: ಸಮೀಪದ ಮಣೂರು ಪಡುಕರೆಯ ಸಂತೋಷ ದೇವಾಡಿಗ ಗ್ರಾಮೀಣ ಪ್ರದೇಶದ ಯುವ ವಿಜ್ಞಾನಿಯಾಗಿ ತೆರೆ ಮರೆಯಲ್ಲಿ ಹಲವು ಹೊಸ, ಹೊಸ ಸಂಶೋಧನೆಯನ್ನು ಮಾಡುವ ಪ್ರತಿಭಾವಂತ ಯುವಕ. ಈ ಪ್ರತಿಭಾವಂತ ಯುವಕ ತನ್ನ ಕಲಾಚಾತುರ್ಯದಿಂದ ಅನೇಕ ಮಾದರಿಗಳನ್ನು ತಯಾರಿಸಿ ವಿಜ್ಞಾನಿಗಳೇ ಚಿಂತಿಸುವಂತೆ ಮಾಡಿ...
Date : Wednesday, 19-08-2015
ಬೆಳ್ತಂಗಡಿ : ಜಿಲ್ಲೆಯಲ್ಲಿ ಅಡಿಕೆದರ ಕುಸಿತ ಕಂಡಾಗ ರೈತರಿಗೆ ಆಶಾಕಿರಣವಾಗಿ ಕಂಡಿದ್ದು ರಬ್ಬರ್ ಬೆಳೆ. ಮಧ್ಯದಲ್ಲಿ ವೆನಿಲಾ ಸದ್ದು ಮಾಡಿತ್ತು. ಆದರೆ ಅದನ್ನು ನಂಬಿದರೈತರು ಮೋಸಹೋಗಿದ್ದೇ ಹೆಚ್ಚಾಗಿತ್ತು. ಬಳಿಕ ಅಡಕೆಗೆ ಪರ್ಯಾಯವಾಗಿ ರಬ್ಬರ್ಬೆಳೆ ರೈತನ ಕೈ ಹಿಡಿದಿತ್ತು. ಇದೀಗ ಈ ಕೃಷಿಯೂ...
Date : Wednesday, 19-08-2015
ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಘಟಕ ಮತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ತಾಲೂಕಿನಲ್ಲಿ ಶತಮಾನ ಕಂಡ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ...
Date : Wednesday, 19-08-2015
ಬೆಳ್ತಂಗಡಿ: ನಾಗ ಸಾನಿಧ್ಯವಿರುವ ತಾಲೂಕಿನ ವಿವಿಧ ದೇವಾಲಯಗಳಲ್ಲಿ ನಾಗ ಪಂಚಮಿ ಶ್ರದ್ಧಾಭಕ್ತಿಯಿಂದ ನಡೆಯಿತು. ನಿತ್ಯಾನಂದ ನಗರ ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಾಗ ಪಂಚಮಿಯನ್ನು ಆಚರಿಸಲಾಯಿತು. ಊರ-ಪರವೂರ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಬಳ್ಳಮಂಜ ಶ್ರೀ...
Date : Wednesday, 19-08-2015
ಮಂಗಳೂರು : ಮಿಫ್ಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿರುವ ‘ಆಟಿದ ಆಯನ’ ಕಾರ್ಯಕ್ರಮವನ್ನು ಚೆನ್ನೆಮನೆ ಆಟವನ್ನು ಆಡುವುದರ ಮೂಲಕ ಕದ್ರಿ ನವನೀತ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತುಳುನಾಡು ವಿಶಿಷ್ಟವಾದ ಪರಂಪರೆಯನ್ನು ಹೊಂದಿರುವ...
Date : Wednesday, 19-08-2015
ಸುಬ್ರಹ್ಮಣ್ಯ: ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ನಾಗರಪಂಚಮಿ ಪ್ರಯುಕ್ತ ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗದೇವರಿಗೆ ಹಾಲಿನ ಅಭಿಷೇಕ, ತಂಬಿಲ ನಡೆಯಿತು. ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಊರಿನ ಭಕ್ತಾದಿಗಳು ಈ ಸಂದರ್ಭದಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು. ಇದೇ...
Date : Wednesday, 19-08-2015
ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯ ಆತಿಥ್ಯದಲ್ಲಿ ಆ. 21ರಿಂದ 23ರ ವರೆಗೆ ನಡೆಯುವ ಇಂಡೋ-ಜರ್ಮನ್ ಕನ್ವೆನ್ಷನ್ ಆಫ್ ಲಿಂಡೌ ಅಲುಮ್ನಿ ಸಭೆಯಲ್ಲಿ ಹಲವು ಸಂಶೋಧಕರು, ವಿಜ್ಞಾನಿಗಳು ಪಾಲ್ಗೊಳ್ಳಲಿದ್ದು, ಇಬ್ಬರು ನೋಬೆಲ್ ಪ್ರಶಸ್ತಿ ಪುರಸ್ಕೃತರನ್ನೂ ಆಹ್ವಾನಿಸಲಾಗಿದೆ. ಜರ್ಮನಿಯ ಲಿಂಡೌನಲ್ಲಿ ಪ್ರತಿ ವರ್ಷ ನಡೆಯುವ ನೋಬೆಲ್...
Date : Wednesday, 19-08-2015
ಕಾಸರಗೋಡು : ನಾಯಿಕಾಪು ಶ್ರೀ ಶಾಸ್ತಾರ ಬನದಲ್ಲಿ ವರ್ಷಾವಧಿ ನಡೆಯಬೇಕಾಗಿರುವ ಸಿಂಹ ಮಾಸದ ಪ್ರಬಯುಕ್ತ ಬಲಿವಾಡು ಕೂಟ ಅಗೋಸ್ತು 22ಠಂದು ಶನಿವಾರ ಜರಗಲಿರುವುದು. ಆಸ್ತಿಕ ಬಾಂಧವರೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ವ ವಿಧದ ಸಹಕಾರವನ್ನಿತ್ತು ಶ್ರೀದೇವರ ಪ್ರಸಾದ ಸ್ವೀಕರಿಸಬೇಕಾಗಿ ಪ್ರಕಟಣೆಯಲ್ಲಿ...
Date : Wednesday, 19-08-2015
ಬಂಟ್ವಾಳ : ತುಳುನಾಡಿನ ಶೃದ್ದಾ ಭಕ್ತಿಯ ನಾಗರಪಂಚಮಿಯ ಪ್ರಯುಕ್ತ ಬಿಸಿರೋಡಿನ ಶ್ರೀ ಚಂಡಿಕೇಶ್ವರಿ ದೇವಿ ದೇವಸ್ಥಾನ ,ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ಭಕ್ತರು ಹಾಲೇರದು...
Date : Wednesday, 19-08-2015
ಬೆಳ್ತಂಗಡಿ : ದ.ಕ.ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳ್ತಂಗಡಿ ತಾಲೂಕು ಇವರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ರಾಜೀವ ಗಾಂಧಿ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾಕೂಟ ಮತ್ತು ದಸರಾ ಕ್ರೀಡಾಕೂಟ ಆ.22 ಮತ್ತು 23 ರಂದು ಉಜಿರೆ ಶ್ರೀರತ್ನವರ್ಮ ಕ್ರೀಡಾಂಗಣದಲ್ಲಿ...