ಸುಳ್ಯ : ಉಡುಪಿ, ಕಾಸರಗೋಡು ಸಹಿತ ದ.ಕ. ಜಿಲ್ಲಾ 22ನೇ ವರ್ಷದ ಧ್ವನಿ ಕಾರ್ಯಕ್ರಮವು ಇತ್ತೀಚೆಗೆ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ನೀರ್ಚಾಲು, ಕಾಸರಗೋಡು ಇಲ್ಲಿ ನಡೆಯಿತು.
ಈ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಸ್ನೇಹ ಪ್ರೌಢ ಶಾಲೆಯ ಪ್ರೀತಿ ಯು. ಭಟ್ (8ನೇ) ಮತ್ತು ವೈಷ್ಣವಿ ಎಂ.ಎಸ್ (10ನೇ) ಭಾಗವಹಿಸಿ ತಮ್ಮ ಸ್ವರಚಿತ ಕವನ ವಾಚಿಸಿದರು.
ಕಥಾ ಗೋಷ್ಠಿಯಲ್ಲಿ ಶ್ರದ್ಧಾ ಡಿ.ಕೆ (9ನೇ) ಮತ್ತು ಚರಣ್ ರಾಜ್ ಎನ್.ಎಮ್ (10ನೇ) ಇವರು ಭಾಗವಹಿಸಿ ತಮ್ಮ ಸ್ವರಚಿತ ಕಥೆಯನ್ನು ವಾಚಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.