Date : Monday, 31-08-2015
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಬೆಳ್ತಂಗಡಿ ಠಾಣಾ ವತಿಯಿಂದ ಪಣೆಜಾಲು ಪ್ರೆಂಡ್ಸ್ ಕ್ಲಬ್ ಸಹಕಾರದೊಂದಿದೆ ನಾಗರಿಕ ಸೌಹಾರ್ದ ವಾಲಿಬಾಲ್ ಪಂದ್ಯಾಟ ಭಾನುವಾರ ಗುರುವಾಯನಕೆರೆ ಸಮೀಪದ ಪಣೆಜಾಲುವಿನಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ. ಆರ್. ಲಿಂಗಪ್ಪ...
Date : Monday, 31-08-2015
ಮಂಗಳೂರು : ವಿಶ್ವ ಯೋಗ ದಿನವನ್ನಾಗಿ ಆಚರಿಸಿದ ಹೆಮ್ಮೆ ಭಾರತದ್ದು. ವಿಶ್ವಕ್ಕೆ ಯೋಗ ಶಾಸ್ತ್ರವನ್ನು ಪರಿಚಯಿಸಿದ್ದು ಪ್ರಾಚೀನ ವಿಜ್ಞಾನಿಯೆನಿಸಿದ ಪತಂಜಲಿ ಮಹರ್ಷಿ. ಈ ಯೋಗಶಾಸ್ತ್ರವಿರುವುದು ಸಂಸ್ಕೃತದಲ್ಲಿ. ಆದ್ದರಿಂದ ಸಂಸ್ಕೃತ ವಿಶ್ವತೋಮುಖವಾಗಿ ಬೆಳೆಯಲು ಪ್ರಾಚೀನ ಭಾರತೀಯ ಕೊಡುಗೆ ಅಪಾರ ಹಾಗಾಗಿ ಈ ನಿಟ್ಟಿನಲ್ಲಿ...
Date : Monday, 31-08-2015
ಬೆಳ್ತಂಗಡಿ : ದೇವಾಲಯಗಳು, ಶಾಲೆಗಳು ಸಂಸ್ಕೃತಿಯನ್ನು ನೀಡುವ, ಬೆಂಬಲಿಸುವ ಸ್ಥಳಗಳು. ಇಂತಹ ಕಡೆಗಳಲ್ಲಿ ಸಂಸ್ಕೃತಿಯನ್ನು ಉಳಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಕಲಾಮಂದಿರದ ಅವಶ್ಯಕತೆ ಇದೆ. ಇದರ ಅಗತ್ಯತೆಯನ್ನು ಮನಗಂಡು ಹೇರಾಜೆಯ ಕುಟುಂಬಸ್ಥರು ಕಲಾಮಂದಿರವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ ಎಂದು ಬೆಂಗಳೂರಿನ...
Date : Monday, 31-08-2015
ಮಂಗಳೂರು : ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಳ್ಳದೆ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಹೊಸ ಚಿಂತನೆಯನ್ನು ನಡೆಸಬೆಕಾಗಿದೆ. ಸರಕಾರ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗಲಿರುವ ಎತ್ತಿನಹೊಳೆ ಯೋಜನೆಯನ್ನು ಕೈ ಬಿಡಲು ಒತ್ತಾಯಿಸುತ್ತಿದ್ದೇನೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದರು. ನಗರದ...
Date : Monday, 31-08-2015
ಬಂಟ್ವಾಳ : ಭಾರತೀಯ ಜನತಾಪಾರ್ಟಿ ರಾಜ್ಯಾಧ್ಯಕ್ಷರಾದ ಶ್ರೀ ಪ್ರಹ್ಲಾದ್ ಜೋಷಿ ಹಾಗೂ ರಾಷ್ಟ್ರೀಯ ಉಪಾದ್ಯಕ್ಷರಾದ ಶ್ರೀ ಬಿ.ಎಸ್.ಯಡ್ಯೂರಪ್ಪರವರ ನೇತೃತ್ವದ ರೈತಚೈತನ್ಯ ಯಾತ್ರೆ ಸೆಪ್ಟಂಬರ್ 11 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಈ ಬಗ್ಗೆ...
Date : Monday, 31-08-2015
ಉಡುಪಿ: ಶ್ರೀ ರಾಘವೇಂದ್ರಸ್ವಾಮಿ ಆರಾಧನೋತ್ಸವದ ಅಂಗವಾಗಿ ಸೋಮವಾರ ಸಂಜೆ ಉಡುಪಿ ಶ್ರೀ ರಾಘವೇಂದ್ರ ಮಠದಲ್ಲಿ ಪರ್ಯಾಯ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪ್ರಹ್ಲಾದರಾಜರ ಉತ್ಸವ...
Date : Monday, 31-08-2015
ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ನಡೆಸುವ ಶಾಲಾ ಹಸ್ತ ಪ್ರತಿಗಳ ಸ್ಪರ್ಧೆಯಲ್ಲಿ ಈ ವರ್ಷವೂ ಸುಳ್ಯದ ಸ್ನೇಹಶಾಲೆ ಪ್ರಥಮ ಪ್ರಶಸ್ತಿ ಪಡೆದಿದೆ. ಸ್ನೇಹ ಪ್ರಾಥಮಿಕ ಶಾಲೆಯ ‘ಅಂಕುರ’ಕ್ಕೆ ಸತತ 13ನೇ ಬಾರಿ ಹಾಗೂ ಸ್ನೇಹ ಪ್ರೌಢಶಾಲೆಯ...
Date : Monday, 31-08-2015
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಸೆ. 7ರಿಂದ 11ರ ವರೆಗೆ ಯುಜಿಸಿ ಪ್ರಾಯೋಜಿತ “ಪ್ರಾಯೋಗಿಕ ಉಪಕರಣಗಳ ಸಮರ್ಪಕ ಬಳಕೆ ಹಾಗೂ ನಿರ್ವಹಣೆ’ ಕುರಿತ ರಾಷ್ಟ್ರೀಯ ಕಾರ್ಯಾಗಾರ ಏರ್ಪಡಿಸಿದೆ. ಮುಂಬೈ ವಿಶ್ವವಿದ್ಯಾಲಯದ ವೆಸ್ಟರ್ನ್ ರೀಜನಲ್ ಇನ್‌ಸ್ಟ್ರೆಮೆಂಟೇಶನ್ ಸೆಂಟರ್‌ನ ತಾಂತ್ರಿಕ ನೆರವಿನಿಂದ ಪದವಿ...
Date : Sunday, 30-08-2015
ಬೆಳ್ತಂಗಡಿ : ಗುಜರಾತಿನ ನಡಿಯಾಡ್‌ನಲ್ಲಿರುವ ಅತಿ ಪ್ರಾಚೀನವಾದ 1938ರಲ್ಲಿ ಪ್ರಾರಂಭಗೊಂಡ ಜೆ.ಎಸ್. ಆಯುರ್ವೇದ ಕಾಲೇಜು ಮತ್ತು ಪಿ.ಡಿ. ಪಟೇಲ್ ಆಯುರ್ವೇದ ಆಸ್ಪತ್ರೆಯ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮಂಗಳವಾರ ವೈದ್ಯ ಸುಂದರಲಾಲ ಜೋಶಿ ಸ್ಮಾರಕ ಪುರಸ್ಕಾರ ನೀಡಿ...
Date : Sunday, 30-08-2015
ಬೆಳ್ತಂಗಡಿ : ಸಾಹಿತ್ಯದ ಮೂಲಕ ಧನಾತ್ಮಕಚಿಂತನೆ ಪಸರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್ ಹೇಳಿದರು. ಅವರು ಶನಿವಾರ ಸಂಜೆ ಉಜಿರೆ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ಡಾ| ನಿರಂಜನ ವಾನಳ್ಳಿ ಅಭಿನಂದನಾ ಸಮಿತಿ ಉಜಿರೆ ಮತ್ತು ದಶಮಾನೋತ್ಸವ ವರ್ಷಾಚರಣೆಯಲ್ಲಿರುವ...