News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹೈಕೋರ್ಟ್ ಆದೇಶ ಹೋರಾಟಕ್ಕೆ ಸಂದ ಜಯ: ಹಿರೇಮಠ

ಹುಬ್ಬಳ್ಳಿ: ಕಪ್ಪತ್ತಗುಡ್ಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸದಂತೆ ಸಲ್ಲಿಸಿದ್ದ ಸಾರ್ವಜನಿಕ ಮೊಕದ್ದಮೆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು ಯೋಗ್ಯವಾಗಿದೆ...

Read More

ಟಗರು ’ಗಾಮ’ನಿಗೊಂದು ಗದ್ದುಗೆಯೇ ನಿರ್ಮಾಣವಾಗಿದೆ ಇಲ್ಲಿ

ಗದಗ: ಶರಣರು, ದಾರ್ಶನಿಕರನ್ನು ಪೂಜಿಸುವುದು ಸಾಮಾನ್ಯ. ಕಲಾವಿದರಿಗೂ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿರುವುದು ಕೂಡ ಹಳೆಯ ಸುದ್ದಿ. ಆದ್ರೆ ಟಗರಿಗೆ ಗುಡಿ, ಗದ್ದುಗೆ ನಿರ್ಮಿಸಿ ನಿತ್ಯ ಪೂಜೆ ಮಾಡುವ ಗ್ರಾಮ ಒಂದಿದೆ. ಫಂಟರ್ ಟಗರಿಗೊಂದು ದೇವಸ್ಥಾನ ನಿರ್ಮಾಣವಾಗಿದೆ. ಇಲ್ಲಿನ ಜನರು ದೇವರಿಗೆ...

Read More

ರಾಮಕೃಷ್ಣ ಮಿಷನ್ ಪ್ರಸ್ತುತ ಪಡಿಸುವ ‘ಸ್ವಚ್ಛತೆಗಾಗಿ ಜಾದೂ : ಜಾಗೃತಿ ಜಾಥಾ’

ರಾಮಕೃಷ್ಣ ಮಿಷನ್ ಕಳೆದೆರಡು ವರುಷಗಳಿಂದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಆಯೋಜಿಸುತ್ತಿದೆ. ಜನರಲ್ಲಿ ಸ್ವಚ್ಛತೆಯ ಭಾವನೆ ಮೂಡಿಸುವ ಸಲುವಾಗಿ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಚ್ಛತೆಯ ಜಾಗೃತಿಯನ್ನುಂಟು ಮಾಡಲು ಪ್ರಯತ್ನಿಸುತ್ತಿದೆ. ಮೂರನೇ ಹಂತದಲ್ಲಿ ಸುಮಾರು ಅರವತ್ತು ತಂಡಗಳು ಈ ಅಭಿಯಾನದಲ್ಲಿ ಕೈಜೋಡಿಸಿ...

Read More

ಮರಿಜುವಾನಾ: ಮಾದಕ ಲೋಕದ ಮಾಫಿಯಾ ಸುಳಿ

ಮೇಲಿಂದ ಮೇಲೆ ಫೋನು ರಿಂಗಣಿಸುತ್ತದೆ. ತಪ್ಪಿದರೆ ಮೆಸೇಜ್ ಬರುತ್ತವೆ. ದಾರಿತಪ್ಪಿದ ಕಮಿಟ್‌ಮೆಂಟ್‌ಗಳು. ತಲೆ ಮೇಲೆ ಕೈಹೊತ್ತು ಕೂಡುತ್ತಾನೆ. ತಾನೇ ಸಿಕ್ಕಿಕೊಂಡ ಸುಳಿಯಿಂದ ಹೊರಬರಲು ಅವನು ಒದ್ದಾಡುತ್ತಾನೆ. ಅವನ ಬದುಕನ್ನೇ ಆಪೋಷನ ಮಾಡುವ ಹಂತಕ್ಕೆ ಸುಳಿ ಕರೆದೊಯ್ಯುತ್ತದೆ. ಮುಂದಿನದು ಕ್ಲೈಮಾಕ್ಸ್. ಮರಿಜುವಾನಾ; ದಿ...

Read More

ಸರ್ಕಾರಕ್ಕೆ ಮಣಿದ ಸ್ಪೀಕರ್: ವಿಪಕ್ಷ ನಾಯಕ ಶೆಟ್ಟರ್ ಆರೋಪ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಡೈರಿಗೆ ಸಂಬಂಧಿಸಿದ ಚರ್ಚೆಗೆ ಅವಕಾಶ ನೀಡದೇ, ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರು ಸರ್ಕಾರದ ಒತ್ತಡಕ್ಕೆ ಮಣಿದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ. ಈ...

Read More

ದುಶ್ಚಟಗಳ ವಿರುದ್ಧ ಜಾಗೃತಿ: ಸೈಕಲ್ ಮೇಲೆ 26 ರಾಜ್ಯ ಸುತ್ತಿದ ಅಮನ್‌ದೀಪ್‌ಸಿಂಗ್

ಬಳ್ಳಾರಿ: ದುಶ್ಚಟಗಳ ವಿರುದ್ಧ ಸಮರ ಸಾರಿರುವ ವ್ಯಕ್ತಿಯೋರ್ವ, ಸೈಕಲ್ ಮೇಲೆ ದೇಶವೆಲ್ಲ ಸುತ್ತಿ ಜಾಗೃತಿ ಮೂಡಿಸುತ್ತಿದ್ದಾರೆ. ಅದರ ಭಾಗವಾಗಿ ಇದೀಗ ಜಗದ್ವಿಖ್ಯಾತ ಹಂಪಿಗೆ ಆಗಮಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪಂಜಾಬ್ ಮೂಲದ 53 ವರ್ಷದ ಅಮನ್ ದೀಪಸಿಂಗ್ ಎಂಬುವರೇ ಆ ಅಪರೂಪದ ವ್ಯಕ್ತಿ....

Read More

ಬರದ ನಡುವೆಯೂ ಬಂಪರ್ ಕಲ್ಲಂಗಡಿ ಬೆಳೆದ ರೈತರು

ಕೊಪ್ಪಳ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಲ್ಲಂಗಡಿ ಬೆಳೆಯಲು ಹನಿ ನೀರಾವರಿ ಪದ್ಧತಿಯ ಜೊತೆಗೆ ಇಸ್ರೇಲ್ ಮಾದರಿಯ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ಖರ್ಚು ಕಡಿಮೆ, ಆದಾಯ ಹೆಚ್ಚು ಬರುವ ರೀತಿಯಲ್ಲಿ ಬರದ ನಡುವೆಯೂ ಬಂಪರ್ ಕಲ್ಲಂಗಡಿ ಬೆಳೆದ ರೈತರು...

Read More

ಭಗವಂತನ ಮಾರ್ಗದಲ್ಲಿ ಹೋಗಲು ಭಕ್ತಿ ಯೋಗ ಅಗತ್ಯ

ಧಾರವಾಡ: ಆಧ್ಯಾತ್ಮ ತತ್ವ, ಪರಂಪರೆ ಹೊಂದಿದೆ ದೇಶ ಭಾರತ. ಭಗವಂತನ ಮಾರ್ಗದಲ್ಲಿ ಹೋಗಲು ಕರ್ಮ ಯೋಗ, ಜ್ಞಾನ ಯೋಗ ಹೀಗೆ ಅನೇಕ ಮಾರ್ಗಗಳಿವೆ. ಅದರಲ್ಲಿ ಭಕ್ತಿ ಯೋಗಕ್ಕೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ಪ್ರತಿಯೊಬ್ಬರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ...

Read More

37 ವರ್ಷದಲ್ಲಿ 3,383sq. km ಅರಣ್ಯ ಕಳೆದುಕೊಂಡ ಉತ್ತರಕನ್ನಡ

ಕಾರವಾರ: ಕರ್ನಾಟಕದ ಕರಾವಳಿ ಜಿಲ್ಲೆಯಾದ ಉತ್ತರಕನ್ನಡ ಕಳೆದ 36 ವರ್ಷದಲ್ಲಿ ಬರೋಬ್ಬರಿ 3,383 sq. km ಯಷ್ಟು ಅರಣ್ಯವನ್ನು ಕಳೆದುಕೊಂಡಿದೆ. ಈ ಮೂಲಕ ಆ ಜಿಲ್ಲೆ ತನ್ನ ಒಟ್ಟು ಅರಣ್ಯ ಪ್ರದೇಶ(10,280sq. km )ದ ಮೂರನೇ ಒಂದರಷ್ಟು ಭಾಗವನ್ನು ಕಳೆದುಕೊಂಡಿದೆ ಎಂದು ವರದಿಯೊಂದು...

Read More

ರಾಜ್ಯದ ವಿವಿಧೆಡೆ ಸುರಿದ ಮಳೆರಾಯ

ಬೆಂಗಳೂರು: ಬಿಸಿಲಿನ ಧಗೆಗೆ ಕಾದ ಹಂಚಿನಂತಾಗಿದ್ದ ಭುವಿಗೆ ಹಾಗೂ ಬಿರು ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ಬುಧವಾರ ರಾತ್ರಿ ರಾಜ್ಯದ ವಿವಿಧೆಡೆ ಸುರಿದ ಮಳೆ ತಂಪೆರೆದಿದೆ. ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಗದಗ ಹಾಗೂ ಬಳ್ಳಾರಿ ಪ್ರದೇಶಗಳಲ್ಲಿ ಮಳೆಯಾಗಿದೆ. ಮಿಂಚು, ಗುಡುಗು...

Read More

Recent News

Back To Top