News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದ.ಕ. ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ

ಮಂಗಳೂರು : ಉತ್ತರಪ್ರದೇಶದಲ್ಲಿ ಅಲ್ಪಸಂಖ್ಯಾತರು ಬಿಜೆಪಿಯತ್ತ ಒಲವು ತೋರಿಸಿರುವುದು ಚುನಾವಣಾ ಫಲಿತಾಂಶದಿಂದ ಖಚಿತವಾಗಿದ್ದು, ಮುಂದೆ ಕರ್ನಾಟಕದಲ್ಲೂ ಇದು ಪುನರಾವರ್ತನೆಯಾಗುತ್ತದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಪ್ರದಾನ ಕಾರ್ಯದರ್ಶಿ ರಶ್ಮಿ ಡಿ’ಸೋಜಾ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ದಿನಾಂಕ 20-03-2017 ರ ಸೋಮವಾರದಂದು...

Read More

ಓಲೈಕೆಯ ರಾಜಕಾರಣಕ್ಕೆ ಮಕ್ಕಳಿಗೆ ಮೊಟ್ಟೆ : ದಯಾನಂದ ಸ್ವಾಮೀಜಿ ಆರೋಪ

ಹುಬ್ಬಳ್ಳಿ: ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುವುದರಿಂದ ಕೆಲ ಧರ್ಮದವರಿಗೆ ಮುಜುಗುರ ಉಂಟಾಗುತ್ತದೆ ಎಂದು ಅಖಿಲ ಭಾರತೀಯ ಸಸ್ಯಹಾರಿ ಸಂಘಟನೆಗಳ ಸಮುದಾಯ ಹಾಗೂ ಧರ್ಮಗಳ ಒಕ್ಕೂಟದ ದಯಾನಂದ ಸ್ವಾಮೀಜಿ ಹೇಳಿದ್ದಾರೆ. ನಗರದ ಪತ್ರಕರ್ತರ ಭವನದಲ್ಲಿ ಈ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು...

Read More

ತಮಿಳುನಾಡಿಗೆ ಯಥಾಸ್ಥಿತಿ ಕಾವೇರಿ ನೀರು ಹರಿಸುವಂತೆ ಸೂಚಿಸಿದ ಸುಪ್ರೀಂ

ನವದೆಹಲಿ: ಮುಂದಿನ ವಿಚಾರಣೆವರೆಗೂ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಸೂಚಿಸಿದ್ದು, ಇದೀಗ ಮೊದಲು ನಿಗದಿಪಡಿಸಿದಂತೆ ತಮಿಳುನಾಡಿಗೆ ಪ್ರತಿದಿನ 2000 ಕ್ಯೂಸೆಕ್ ನೀರು ಹರಿಸಬೇಕಿದೆ. ಕಾವೇರಿ ನದಿ ನೀರು ಹಂಚಿಕೆ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ಉಭಯ ರಾಜ್ಯಗಳು ಮೇಲ್ಮನವಿ ಸಲ್ಲಿಸಿದ್ದು, ಪ್ರಸ್ತುತ ಪ್ರಕರಣವನ್ನು...

Read More

ಹುಬ್ಬಳ್ಳಿ ಉಪ ಕಾರಾಗೃಹಕ್ಕೆ ವಿಷಪೂರಿತ ತಂತಿ ಬೇಲಿ

ಹುಬ್ಬಳ್ಳಿ: ಹೇಗಾದರೂ ಮಾಡಿ ಕಾರಾಗೃಹದಿಂದ ತಪ್ಪಿಸಿಕೊಳ್ಳುತ್ತಿದ್ದ ಕೈದಿಗಳ ತಂತ್ರಕ್ಕೆ, ಆಧುನಿಕ ವ್ಯವಸ್ಥೆಯ ಮೂಲಕ ಪ್ರತಿತಂತ್ರವನ್ನು ಹೆಣೆಯಲಾಗಿದೆ. ಪರಿಣಾಮ ಅಂತಾರಾಷ್ಟ್ರೀಯ ಗುಣಮಟ್ಟದ ವಿಷಪೂರಿತ ತಂತಿ ಬೇಲಿಯನ್ನು ನಗರದ ಉಪ ಕಾರಾಗೃಹಕ್ಕೆ ಅಳವಡಿಸಲಾಗಿದೆ. ಬಳ್ಳಾರಿ ಕೇಂದ್ರ ಕಾರಾಗೃಹ, ಬೆಂಗಳೂರಿನ ಪರಪ್ಪನ ಅಗ್ರಹಾರಗಳಲ್ಲಿ ಈ ವ್ಯವಸ್ಥೆ...

Read More

ಉದಯೋನ್ಮುಖ ಕಲಾವಿದರಿಗೆ ಉತ್ತಮ ವೇದಿಕೆ

ಹುಬ್ಬಳ್ಳಿ: ಉದಯೋನ್ಮುಖ ಕಲಾವಿದರಿಗೆ ನಮ್ಮ ಗ್ಯಾಲರಿ ಉತ್ತಮ ವೇದಿಕೆ ಒದಗಿಸುತ್ತಿದೆ ಎಂದು ಸತ್ವರೂಪ ಫೌಂಡೇಶನ್‌ನ ವೀಣಾ ಡೇನಿಯಲ್ ಹೇಳಿದರು. ಸಂಸ್ಕೃತಿ ಆರ್ಟ್‌ಗ್ಯಾಲರಿ , ಸಂಸ್ಕೃತಿ ಕಾಲೇಜ್ ಆಫ್ ವಿಜುವಲ್ ಆರ್ಟ್ ಮತ್ತು ಪರ್ ಫಾರಮಿಂಗ್ ಆರ್ಟ್ ಹುಬ್ಬಳ್ಳಿಯಲ್ಲಿ, ಗದುಗಿನ ವಿಜಯ ಕಲಾ...

Read More

ರಂಗೇರಿದ ಉಪ ಚುನಾವಣಾ ಕಣ: ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಬೆಂಗಳೂರು: ಬಹುಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ಚುನಾವಣೆಯಲ್ಲಿ ಕಮಲ ಅರಳಿದೆ. ಇದೀಗ ರಾಜ್ಯದಲ್ಲಿ ಏ.9 ರಂದು ನಡೆಯಲಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರು ನಂಜನಗೂಡು ಉಪ ಚುನಾವಣಕ್ಕೆ ಸ್ಪರ್ಧಿಸಿ ಇಂದು...

Read More

ರಾಮಕೃಷ್ಣ ಮಿಷನ್‌ ‘ಸ್ವಚ್ಛ ಭಾರತಕ್ಕಾಗಿ ಸ್ವಚ್ಚ ಮಂಗಳೂರು’ 24 ನೇ ವಾರದಲ್ಲಿ 24 ಸ್ವಚ್ಛತಾ ಕಾರ್ಯಕ್ರಮ

ಮಂಗಳೂರು :  ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ಏರ್ಪಡಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಸ್ವಚ್ಛ ಕಾರ್ಯಕ್ರಮವನ್ನು 24 ನೇ ವಾರದಲ್ಲಿ (ಮಾರ್ಚ್ 19, 2017) ನಗರದ 24 ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪಾಂಡೇಶ್ವರ : ಪೋಲಿಸ್ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಇಂದು...

Read More

ಕಾಪಿ ಮಾಡಿದರೆ 3 ವರ್ಷ ಪರೀಕ್ಷೆ ಬರೆಯುವಂತಿಲ್ಲ!

ಬೆಂಗಳೂರು: ಇನ್ನು ಮುಂದೆ ಕಾಪಿ ಮಾಡಿ ಸಿಕ್ಕಿ ಬೀಳುವ ವಂಚಕರಿಗೆ 3 ವರ್ಷ ಪರೀಕ್ಷೆ ಬರೆಯದಂತಹ ದೊಡ್ಡ ಶಿಕ್ಷೆಯೇ ಆಗಲಿದೆ. ಈ ಬಗೆಗಿನ ಮಸೂದೆಯೊಂದು ಬಿಜೆಪಿ, ಜೆಡಿಎಸ್ ಸದಸ್ಯರುಗಳ ವಿರೋಧದ ನಡುವೆಯೇ ವಿಧಾನಪರಿಷತ್‌ನಲ್ಲಿ ಅನುಮೋದನೆಗೊಂಡಿದೆ. ಕರ್ನಾಟಕ ಶಿಕ್ಷಣ(ತಿದ್ದುಪಡಿ) ಮಸೂದೆ 2017ನನ್ನು ಪ್ರಾಥಮಿಕ ಮತ್ತು...

Read More

ರಾಜ್ಯ ಸರ್ಕಾರದಿಂದ ತಾರತಮ್ಯ ನೀತಿ: ಜಗದೀಶ್‍ ಶೆಟ್ಟರ್ ಕಿಡಿ

ಹುಬ್ಬಳ್ಳಿ: ಒಂದು ಧರ್ಮದವರಿಗೆ ಗೌರವ ಧನ ನೀಡುವ ಮೂಲಕ ರಾಜ್ಯ ಸರ್ಕಾರ ಓಲೈಕೆಯ ಹಾಗೂ ಪಕ್ಷಪಾತತನದ ರಾಜಕಾರಣ ಮಾಡುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್‍ ಶೆಟ್ಟರ್ ಆರೋಪಿಸಿದರು. ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ದೇವಾಲಯಗಳ ಮೇಲೆ...

Read More

ಕನ್ನಡ ಬಳಸುವಂತೆ ಅಧಿಕಾರಿಗಳಿಗೆ ಸಿಎಂ ಆಜ್ಞೆ

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳು ಕನ್ನಡವನ್ನು ತಮ್ಮ ಆಡಳಿತ ಭಾಷೆಯನ್ನಾಗಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಜ್ಞಾಪಿಸಿದ್ದಾರೆ, ಇದಕ್ಕೆ ತಪ್ಪಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಐಎಎಸ್ ಅಧಿಕಾರಿ, ಸಾರ್ವಜನಿಕ ಉದ್ದಿಮೆ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿರುವ ಶ್ರೀವಸ್ತ ಕೃಷ್ಣ...

Read More

Recent News

Back To Top