Date : Saturday, 22-09-2018
ಇರುವ ಕೆಲಸವ ಮಾಡು, ಗೊಣಗಿಡದೇ ಮನವಿಟ್ಟು ಧ್ಯೇಯದ ಮೇಷ್ಟ್ರು ಬಾಸರಕರ್‌ಜೀ ಧಾರವಾಡ : ‘ರಾಷ್ಟ್ರಾಯ ಇದಂ; ನ ಮಮ’ ಉಕ್ತಿಗೆ ಅನ್ವರ್ಥಕವಾಗಿ ಬಾಳಿದವರು ಡಾ. ಪ್ರಮೋದ ಬಾಸರಕರ. ಸಮಾಜ ಸೇವೆ ಅವರಿಗೆ ಹವ್ಯಾಸವಾಗಿರಲಿಲ್ಲ. ಬದುಕಿನ ವೃತವಾಗಿತ್ತು. ಮೌಲ್ಯಗಳನ್ನು ನಾಲಿಗೆಯಾಗಿಸಿಕೊಂಡವರ ಸಂಖ್ಯೆ ಇಂದು...
Date : Friday, 03-08-2018
ದೇವರ ಹೆಸರಿನಲ್ಲಿ ಪರಿಸರ ಶೋಷಿಸುವ ಕೆಲಸ – ಗಣೇಶನ ಪರಿಸರ ಅಸ್ನೇಹಿ ವಿಗ್ರಹ ಹಾದಿಯಾಗದಿರಲಿ ಧಾರವಾಡ : ಗಣೇಶ ಚತುರ್ಥಿಯ ಹೊಸ್ತಿಲಲ್ಲಿದ್ದೇವೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ‘ಪಿಓಪಿ’ ವಿಗ್ರಹ ಗಣಪ ಯಥಾ ಪ್ರಕಾರ ಅವಳಿ ನಗರಕ್ಕೆ ಈ ಬಾರಿಯೂ ಪಾದಾರ್ಪಣೆಗೈಯಲು ಸರ್ವಸನ್ನದ್ಧವಾಗಿರುವ...
Date : Saturday, 28-07-2018
ಧಾರವಾಡ : ಸಾವಿರಾರು ವರ್ಷಗಳ ಹಿಂದೆ ರಿಗ್ವೇದದ ಕಾಲದ ಸಮಯದಲ್ಲಿ ಸರಸ್ವತಿ ನದಿಯು ಹಿಂದೂ ಸಂಪ್ರದಾಯದ ಅವಿಭಾಜ್ಯ ಅಂಗವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಸರಸ್ವತಿ ನದಿಯು ತನ್ನ ಅಸ್ತಿತ್ವನ್ನು ಕಳೆದುಕೊಂಡಿತು ಎಂದು ನಂಬಿದ್ದ ನಮಗೆ, ಇತ್ತೀಚಿನ ವೈಜ್ಙಾನಿಕ ಸಂಶೋಧನೆಗಳ ಬಳಿಕ ಅದು ಇನ್ನೂ...
Date : Thursday, 05-07-2018
ಹುಬ್ಬಳ್ಳಿ : 2025 ರ ವೇಳೆಗೆ ಭಾರತವನ್ನು ಕ್ಷಯಮುಕ್ತ ರಾಷ್ಟ್ರವನ್ನಾಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ದೇಶದಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನವನ್ನು ಮಾಡುಲಾಗುತ್ತಿದೆ. ಇದರ ಅನ್ವಯ ರಾಜ್ಯದಾದ್ಯಂತ ಜುಲೈ 2 ರಿಂದ 13 ರ ವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ....
Date : Saturday, 28-04-2018
ಹುಬ್ಬಳ್ಳಿ : ಸಮುತ್ಕರ್ಷ ಐಎಎಸ್ ಅಕಾಡೆಮಿ ಹುಬ್ಬಳ್ಳಿ – ದೆಹಲಿಯ ಸಂಕಲ್ಪ ಐಎಎಸ್ ಅಕಾಡೆಮಿ ಸಹಯೋಗದೊಂದಿಗೆ ಹುಬ್ಬಳ್ಳಿಯಲ್ಲಿ ಅಧ್ಯಯನ ಕೇಂದ್ರ ಪ್ರಾರಂಭಿಸಿದ ನಂತರ 2017-18 ರ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಮುತ್ಕರ್ಷದ 14 ಜನ ಅಭ್ಯಥಿ೯ಗಳು ತೇಗ೯ಡೆಯಾಗಿದ್ದಾರೆ. ಫೆಬ್ರವರಿಯಲ್ಲಿ ನಡೆದ ಅಣುಕು ಸಂದಶ೯ನ ಮಾಗ೯ದಶಿ೯...
Date : Wednesday, 18-04-2018
ಹುಬ್ಬಳ್ಳಿ : ಲೋಕಹಿತ ಟ್ರಸ್ಟ್, ಹುಬ್ಬಳ್ಳಿ ಮತ್ತು ಸಾಮರಸ್ಯ ವೇದಿಕೆ, ಹುಬ್ಬಳ್ಳಿ ಇವರ ಸಹಯೋಗದಲ್ಲಿ ಸಮಾಜದ ಹಿತಚಿಂತಕರಾದ ಶ್ರೀ ಜಗಜೀವನರಾಮ್, ಡಾ|| ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ, ಛತ್ರಪತಿ ಶಿವಾಜಿ ಮತ್ತು ಶ್ರೀ ಆದಿಶಂಕರಾಚಾರ್ಯ ಇವರುಗಳ ಜನ್ಮದಿನದ ಪ್ರಯುಕ್ತ “ವಿಚಾರ ಸಂಕಿರಣ” ವನ್ನು ದಿನಾಂಕ 20-04-2018, ಶುಕ್ರವಾರ...
Date : Wednesday, 21-03-2018
ಮನುಜ ತನ್ನ ಹುಟ್ಟಿನಿಂದ ಎಷ್ಟು ಬೆಳೆಗಳನ್ನು ಬೆಳೆದು ತನ್ನ ಕೃಷಿಗೆ ಉಪಯೋಗಿಸುತ್ತಿದ್ದಾನೆಯೋ, ಎಷ್ಟು ಪ್ರಾಣಿಗಳನ್ನು ತನ್ನ ಕೃಷಿ ಹಾಗೂ ದೈನಂದಿನ ಅನಕೂಲಕ್ಕೆ ಪಳಗಿಸಿ ಉಪಯೋಗಿಸುತ್ತಿದ್ದಾನೆಯೋ, ಅವೆಲ್ಲವನ್ನು ನಾವು ಗಣನೆಗೆ ತಗೆದುಕೊಂಡರೆ, ಅವನು ಅರಣ್ಯಲ್ಲಿರುವ ಕೇವಲ 10% ಸಸ್ಯ ಹಾಗೂ ಪ್ರಾಣಿ ಸಂಕುಲಗಳ...
Date : Monday, 26-02-2018
ಪರಿಸರ ಸ್ನೇಹಿ ಬಣ್ಣಗಳಿಂದ ಓಕುಳಿ / ಹೋಳಿ ಹಬ್ಬಕ್ಕೆ ಪ್ರತಿ ಮನೆಯಿಂದ ಬಣ್ಣಗಳ ಅಡುಗೆ! ಧಾರವಾಡ : ಬಣ್ಣಗಳ ಹಬ್ಬ ಹೋಳಿ ಮತ್ತೆ ಬಂದಿದೆ. ಸಪ್ತ ವರ್ಣಗಳ ಕುಣಿತಕ್ಕೆ ಓಕುಳಿ ಸಜ್ಜಾಗಿದೆ. ಮನಸ್ಸಿನಲ್ಲಿ ಕಾಮನಬಿಲ್ಲು ಕುಣಿಯುತ್ತಿದೆ. ಈ ಹಬ್ಬ ಈಗ ಕೇವಲ ಗಂಡಸರ...
Date : Friday, 01-12-2017
ಹುಬ್ಬಳ್ಳಿ : ರಾಷ್ಟ್ರೀಯ ಸೇವಾ ಭಾರತಿ ಆಶ್ರಯದಲ್ಲಿ ಡಿ. 1 ರಿಂದ ಮೂರು ದಿನ ಏರ್ಪಡಿಸಲಾಗಿರುವ ‘ಸೇವಾ ಸಂಗಮ 2017’ ಕಾರ್ಯಕ್ರಮವನ್ನು ಪುದುಚೇರಿ ಲೆಫ್ಟೆನೆಂಟ್ ಗವರ್ನರ್ ಡಾ|| ಕಿರಣ್ ಬೇಡಿ ಅವರು ಉದ್ಘಾಟಿಸಿದರು. ಸೇವಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಮಾನ ಮನಸ್ಕ ಸೇವಾ...
Date : Wednesday, 29-11-2017
ಸೇವಾ ಸಂಗಮಕ್ಕೆ ಕ್ಷಣಗಣನೆ | ಭರದಿಂದ ನಡೆದಿವೆ ಸಿದ್ಧತೆ ಹುಬ್ಬಳ್ಳಿ: ಇದೇ ಡಿಸೆಂಬರ್ 1, 2, 3 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸೇವಾ ಸಂಗಮ 2017 ರ ಸಿದ್ಧತೆಗಳು ಪೂರ್ಣಗೊಳ್ಳುತ್ತಿದ್ದು, ಸಮಾಜಸೇವೆಯ ವಿರಾಟ ರೂಪದ ದರ್ಶನಕ್ಕೆ ಹುಬ್ಬಳ್ಳಿ ಸಿದ್ಧಗೊಳ್ಳುತ್ತಿದೆ ಎಂದು ಸೇವಾ ಸಂಗಮ 2017-...