Date : Friday, 10-02-2017
ಹುಬ್ಬಳ್ಳಿ: ನಗರದ ನೆಹರು ಮೈದಾನದಲ್ಲಿ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಅಂಗವಾಗಿ ನಡೆದ ವಾಲಿಬಾಲ್ ಫೈನಲ್ ಪಂದ್ಯಾವಳಿಗಳಲ್ಲಿ ಧಾರವಾಡ ಮತ್ತು ಬೆಂಗಳೂರು ತಂಡಗಳು ಚಾಂಪಿಯನ್ ಆಗಿ ಹೊರ ಹೊಮ್ಮಿದವು. ಮೊದಲು ನಡೆದ ಬಹು ನಿರೀಕ್ಷಿತ ಪಂದ್ಯದಲ್ಲಿ ಧಾರವಾಡ(ಬ್ಯಾಹಟ್ಟಿ) ತಂಡವು ಬಳ್ಳಾರಿ ತಂಡದ ಎದುರಾಳಿಗಳಾಗಿ...
Date : Thursday, 09-02-2017
ಹುಬ್ಬಳ್ಳಿ: ಗದಗ ಬಳಿ ಇರುವ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಫೆ. 13 ರಿಂದ ಫೆ. 15 ರವರೆಗೆ ಗದುಗಿನ ಗಾಂಧಿ ಪ್ರತಿಮೆ ಬಳಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದೇವೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ಹೇಳಿದ್ದಾರೆ....
Date : Thursday, 09-02-2017
ಧಾರವಾಡ: ಧರೆಪ್ಪ ಹೊಸಮನಿ ಅವರು 3ನೇ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಕುಸ್ತಿ ಸ್ಪರ್ಧೆಯ ಗ್ರೀಕೊ ರೋಮನ್ ವಿಭಾಗದಲ್ಲಿ ಚಿನ್ನದ ಪದಕ ತಂದುಕೊಟ್ಟು ಆತಿಥೇಯ ಪ್ರೇಕ್ಷಕರಿಗೆ ಹರ್ಷ ತಂದರು. ಕಲಾ ಭವನದ ಅಂಕಣದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಕರತಾಡನ ಚಪ್ಪಾಳೆ ಹಾಗೂ...
Date : Thursday, 09-02-2017
ಧಾರವಾಡ: ಬೆಂಗಳೂರಿನ ಅಥ್ಲೀಟ್ ವಿಶ್ವಾಂಭರ ಕೋಲೆಕಾರ ಅವರು 3 ನೇ ರಾಜ್ಯ ಓಲಿಂಪಿಕ್ಸ್ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ ಪುರುಷರ 800 ಮೀ. ಓಟದಲ್ಲಿ ಹೊಸ ದಾಖಲೆ ಬರೆದರು. ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ವಿಶ್ವಾಂಭರ 31 ವರ್ಷಗಳ ಹಿಂದೆ 800 ಮೀ. ಓಟದಲ್ಲಿ ದಾಮೋದರ ಗೌಡ ಹೆಸರಿಗಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ವಿಶ್ವಾಂಭರ...
Date : Wednesday, 08-02-2017
ಹುಬ್ಬಳ್ಳಿ: ನಗರದ ನೆಹರು ಮೈದಾನದಲ್ಲಿ ನಡೆದ ಬಹುಕುತೂಹಲ ಕೆರಳಿಸಿದ್ದ ದೇಶಿ ಆಟ ಕಬಡ್ಡಿ ಪಂದ್ಯದ ಪುರುಷರ ವಿಭಾಗದಲ್ಲಿ ವಿಜಯಬ್ಯಾಂಕ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಮಹಿಳೆಯರ ವಿಭಾಗದಲ್ಲಿ ಕೆಎಸ್‌ಪಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದವು. ಸೆಮಿಫೈನಲ್‌ನಲ್ಲಿ ವಿಜಯ ಬ್ಯಾಂಕ್ ಹಾಗೂ ಎಸ್ಬಿಎಂ ಬೆಂಗಳೂರು...
Date : Wednesday, 08-02-2017
ಧಾರವಾಡ: ರಾಜ್ಯ ಓಲಿಂಪಿಕ್ ಅಂಗವಾಗಿ ನಗರದ ಕೆಸಿಡಿ ಮೈದಾನದಲ್ಲಿ ನಡೆದ ಫುಟ್‌ಬಾಲ್‌ನ ಪುರುಷರ ವಿಭಾಗದ ಗುಂಪು ಹಂತದ ಪಂದ್ಯಗಳಲ್ಲಿ ಬೆಂಗಳೂರು ಹಾಗೂ ಮಂಗಳೂರು ತಂಡಗಳು ಜಯ ಗಳಿಸಿವೆ. ಶಿವಮೊಗ್ಗ ತಂಡದ ವಿರುದ್ಧ ಬೆಂಗಳೂರು ತಂಡ 2-0 ಅಂತರ ಹಾಗೂ ಮೈಸೂರು ತಂಡದ ವಿರುದ್ಧ...
Date : Wednesday, 08-02-2017
ಧಾರವಾಡ: ಪೂರ್ಣಾವಧಿ ಮತ್ತು ಹೆಚ್ಚಿನ ಅವಧಿಯ ಆಟದಲ್ಲಿ ಕಳೆದ ಬಾರಿಯ ಚಾಂಪಿಯನ್ ಬೆಂಗಳೂರಿನ ರೈಲ್ ವ್ಹೀಲ್ ತಂಡಕ್ಕೆ ಬೆವರಿಳಿಸಿದ ಆತಿಥೇಯ ಹುಬ್ಬಳ್ಳಿ-ಧಾರವಾಡ 3ನೇ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಹಾಕಿ ಸೆಮಿಫೈನಲ್‌ನಲ್ಲಿ ಸಡನ್‌ಡೆತ್‌ನಲ್ಲಿ ಸೋಲಲ್ಪಟ್ಟರಾದರೂ ಪ್ರೇಕ್ಷಕರ ಮನ ಗೆದ್ದರು. ಕರ್ನಾಟಕ ವಿಶ್ವವಿದ್ಯಾಲಯದ ರಾಣಿ...
Date : Wednesday, 08-02-2017
ಧಾರವಾಡ: ಬಾಗಲಕೋಟೆಯ ಮಂಜುನಾಥ ಅವರು 3ನೇ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಡದ ಪುರುಷರ ವುಶು ವಿಭಾಗದ ಚಾಂಗೂನ್ ಸ್ಪರ್ಧೆಯಲ್ಲಿ 6.3 ಪಾಯಿಂಟ್ಸ್ ಗಳಿಸಿ ಚಿನ್ನದ ಪದಕ ಗೆದ್ದರು. ಬೆಂಗಳೂರಿನ ರಾಖೇಶ್ ಕುಮಾರ (6.20) ರಜತ ಪಡೆದರೆ, ವಿಜಯಪುರದ ಸಿದ್ದರಾಮ ಬಡಿಗೇರ (6.10) ಕಂಚಿನ ಪದಕ್ಕೆ ಸಮಾಧಾನಪಟ್ಟುಕೊಂಡರು....
Date : Wednesday, 08-02-2017
ಧಾರವಾಡ: ಜನೆವರಿ 26ರಂದು ನವದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರದರ್ಶಿಸಿದ ಕನ್ನಡದ ಜನಪದ ಕಲೆಗಳ ಕುರಿತ ಸ್ತಬ್ಧಚಿತ್ರದಲ್ಲಿ ಧಾರವಾಡದ ಕೆಲಗೇರಿಯ ಶ್ರೀ ದುರ್ಗಾದೇವಿ ಜಗ್ಗಲಿಗೆ ಮೇಳದ ಬಸಪ್ಪ ಹಂಚಿನಮನಿ ಹಾಗೂ ದೇವೆಂದ್ರ...
Date : Wednesday, 08-02-2017
ಧಾರವಾಡ: ಬೆಂಗಳೂರಿನ ಇಮೇಜ್ ಬಾಕ್ಸಿಂಗ್ ಕ್ಲಬ್ 10 ಚಿನ್ನ, 10 ರಜತ ಮತ್ತು 20 ಕಂಚಿನ ಪದಕಗಳನ್ನು ಪಡೆಯುವದರೊಂದಿಗೆ 3ನೇ ರಾಜ್ಯ ಒಲಂಪಿಕ್ ಕ್ರೀಡಾಕೂಟದ ಬಾಕ್ಸಿಂಗ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಬೆಂಗಳೂರಿನ ಬಾಕ್ಸರ್‌ಗಳು ಉತ್ತಮ...