Date : Tuesday, 28-02-2017
ಹುಬ್ಬಳ್ಳಿ: ಕಾನೂನು ವೃತ್ತಿಯ ಮೂಲಕವೂ ದೇಶವನ್ನು ಸದೃಢವನ್ನಾಗಿ ಮಾಡಲು ಸಾಧ್ಯ ಎಂದು ಕರ್ನಾಟಕದ ಉಚ್ಛನ್ಯಾಯಾಲಯದ ನ್ಯಾ.ಡಾ.ವಿನೀತ ಕೊಠಾರಿ ಹೇಳಿದರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ವಕೀಲಿ ವೃತ್ತಿಯ ಅವಕಾಶಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು,...
Date : Monday, 27-02-2017
ಧಾರವಾಡ : ಕಲಾವಿದರು ಮೊದಲು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಉತ್ತಮ ಕಲಾವಿದರಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಹೇಳಿದರು. ನಗರದ ಸರ್ಕಾರಿ ಆರ್ಟ್ ಗ್ಯಾಲರಿಯ ಸಭಾ ಭವನದಲ್ಲಿ ಚಿತ್ರಕಲಾ ಶಿಲ್ಪಿ...
Date : Monday, 27-02-2017
ಹುಬ್ಬಳ್ಳಿ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಣ್ಣ ಉದ್ದಿಮೆಗಳೇ ಪ್ರಧಾನ ಪಾತ್ರವಹಿಸುತ್ತಿದ್ದು ಅವುಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಬೆಂಗಳೂರಿನ ಐಐಎಂನ ಉಪನ್ಯಾಸಕ ಪ್ರೊ.ಆರ್.ವೈದ್ಯನಾಥನ್ ಹೇಳಿದರು. ನಗರದ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಭಾನುವಾರ ಸಮುತ್ಕರ್ಷ ಟ್ರಸ್ಟ್‌ನ ಸಹಯೋಗದೊಂದಿಗೆ ವಾಣಿಜ್ಯೋದ್ಯಮ ಸಂಸ್ಥೆ ಆಯೋಜಿಸಿದ್ದ ’ಇಂಜಿನ್ಸ್ ಆಫ್ ಗ್ರೋಥ್,...
Date : Saturday, 25-02-2017
ಧಾರವಾಡ: ನಗದು ರಹಿತ ವ್ಯವಹಾರದ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ಆಡಳಿತದಲ್ಲಿ ಪಾರದರ್ಶಕತೆ ತರಲು ಸಾಧ್ಯವಿದೆ. ಡಿಜಿ ಧನ್ ಮೇಳಗಳ ಮೂಲಕ ದೇಶದ ಆಯ್ದ ನೂರು ನಗರಗಳಲ್ಲಿ ಕಾರ್ಯಕ್ರಮ ನಡೆಸಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲೀಕರಣ...
Date : Friday, 24-02-2017
ಧಾರವಾಡ: ನಗರದ ಕೆಸಿಡಿ ಮೈದಾನದಲ್ಲಿ ಒಂದು ತಿಂಗಳ ಕಾಲ ಆಯೋಜಿಸಿರುವ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ, ಮನಗುಂಡಿಯ ಶ್ರೀ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಜಗತ್ತಿನಲ್ಲಿ ಎಲ್ಲೆಡೆ...
Date : Thursday, 23-02-2017
ಹುಬ್ಬಳ್ಳಿ: ಎಲ್ಲ ಭಾಷೆಗಳ ಮೇಲೆ ಜಾಗತೀಕರಣ ಪ್ರಭಾವ ಹೆಚ್ಚಾಗಿದೆ ಅಲ್ಲದೇ ಇಂಗ್ಲಿಷ್ ಭಾಷೆಯತ್ತ ಆಕರ್ಷಣೆಯು ಸಹಜವಾಗುತ್ತಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ವೆಂಕಟೇಶ ಮಾಚಕನೂರ ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಮಾತೃಭಾಷಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿ ಭಾಷೆ...
Date : Thursday, 23-02-2017
ಧಾರವಾಡ : ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ, ಮಗು ಕೇಂದ್ರಿತ ಶಿಕ್ಷಣ ಹಾಗೂ ಚಟುವಟಿಕೆ ಆಧಾರಿತ ಕಲಿಕೆಗೆ ತಿಲಾಂಜಲಿ ಇತ್ತಿದೆ. ಪಾರದರ್ಶಕತೆ ಪಾಲಿಸದೇ, ಬೋಧಿಸುವ ವಿಷಯ ಪರಿಣಿತ ಶಿಕ್ಷಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ರಾಜ್ಯದ 1 ರಿಂದ 10ನೇ ತರಗತಿ...
Date : Wednesday, 22-02-2017
ಧಾರವಾಡ: ಇಲ್ಲಿನ ಕರ್ನಾಟಕ ಕಾಲೇಜು ಮೈದಾನದಲ್ಲಿ ಫೆ.24 ರಿಂದ ಮಾ.24 ರವರೆಗೆ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಗಳ ಅಧ್ಯಾತ್ಮಿಕ ಪ್ರವಚನವನ್ನು ಆಯೋಜಿಸಲಾಗಿದೆ. ಪ್ರವಚನ ಆಲಿಸಲು ಹುಬ್ಬಳ್ಳಿ, ಧಾರವಾಡ ನಗರಗಳಲ್ಲದೇ ಸುತ್ತಮುತ್ತಲಿನ ಗ್ರಾಮಗಳಿಂದ ಜನ ಆಗಮಿಸುವುದರಿಂದ ಕುಳಿತುಕೊಳ್ಳಲು ಮೈದಾನದಲ್ಲಿ ಮ್ಯಾಟ್ ಹಾಕಲಾಗಿದೆ....
Date : Tuesday, 14-02-2017
ಹುಬ್ಬಳ್ಳಿ: ಎಂಥ ಜಟ್ಟಿಯನ್ನು ಬಿಡೆನು ಎಂಬಂತೆ ತೊಡೆ ತಟ್ಟುತ್ತಿದ್ದ ಹುರಿ ಮೀಸೆಯ ಗಟ್ಟಿಗ ಕುಸ್ತಿಪಟು ಸಂತೋಷ, ಜವರಾಯನನ್ನೂ ಬಿಟ್ಟಿಲ್ಲ ಬಿಡಿ. ತನ್ನ ಪಟ್ಟುಗಳ ಗುಟ್ಟು ಬಿಡದೆ ಕಾಡಿದ್ದಾನೆ. ಆದರೂ ವಿಧಿಯೊಂದಿಗೆ ಗೆದ್ದವರು ಎಲ್ಲಿದ್ದಾರೆ? ವಿಧಿಯೊಂದಿಗೆ ಕಾದಾಡಿದ ಸಂತೋಷ ವೀರೋಚಿತ ಸೋಲಿ(ಸಾವಿ)ಗೆ ಶರಣಾಗಿದ್ದಾನೆ....
Date : Friday, 10-02-2017
ಧಾರವಾಡ: ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ ವಿಭಾಗದ ಟ್ರಿಪಲ್ ಜಂಪ್‌ನಲ್ಲಿ 13.13 ಮೀ. ದೂರ ಹಾರಿ ಬಿಯುಡಿಎ ಬೆಂಗಳೂರಿನ ಜೊಯ್ಲಿನಿ ಲೊಬೋ ನೂತನ ದಾಖಲೆ ಮಾಡಿದರು. ಜೊಯ್ಲಿನಿ 2000ದಲ್ಲಿ ಶಿಲ್ಪಾ ಅವರು ಸ್ಥಾಪಿಸಿದ್ದ 12.56 ಮಿ. ದಾಖಲೆಯನ್ನು ಅಳಿಸಿ ಹಾಕಿದರು....