News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಓಲಿಂಪಿಕ್ : ಮೀನುಗಳನ್ನೂ ನಾಚಿಸಿದ ಈಜುಗಾರರು

ಹುಬ್ಬಳ್ಳಿ: ರಾಜ್ಯ ಒಲಿಂಪಿಕ್ ಸ್ಪರ್ಧೆಗಳ ಅಂಗವಾಗಿ ನಗರದ ಪಾಲಿಕೆ ಈಜುಕೋಳದಲ್ಲಿ ಮಂಗಳವಾರ ಸ್ಪರ್ಧೆ ಆರಂಭವಾಗಿದ್ದು, ಈಜುಗಾರರು ಮೀನುಗಳನ್ನೂ ನಾಚಿಸುವಂತೆ ಕಂಡುಬಂದರು. ಪುರುಷರ ಫ್ರೀ ಸ್ಟೈಲ್ 800 ಮೀ. ಸ್ಪರ್ಧೆಯಲ್ಲಿ ಬಸವನಗುಡಿ ಅಕ್ವಟಿಕ್ ಕೇಂದ್ರದ ಅವಿನಾಶ್ ಮಣಿ 9ನಿಮಿಷ 19 ಸೆಕೆಂಡ್ 5 ಮಿಲಿ ಸೆಕೆಂಡ್‌ಗಳಲ್ಲಿ ಗುರಿ...

Read More

ಹಾಕಿಯಲ್ಲಿ ಮೈಸೂರು ಮತ್ತು ಬಳ್ಳಾರಿ ತಂಡಗಳು ಫೈನಲ್‌ಗೆ

ಧಾರವಾಡ: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಪಂದ್ಯದ 5 ನೇ ದಿನವಾದ ಇಂದು ಅಂತಿಮ ಮಹಿಳಾ ಹಾಕಿ ಲೀಗ್ ಪಂದ್ಯವು ಡಿ.ವೈ.ಇ.ಎಸ್ ಮೈಸೂರು ಹಾಗೂ ಬೆಳಗಾವಿ ಮಹಿಳಾ ತಂಡಗಳು ಮುಖಾಮುಖಿಯಾದವು. ಡಿ.ವೈ.ಇ.ಎಸ್ ಮೈಸೂರು ತಂಡವು ಬೆಳಗಾವಿ ತಂಡವನ್ನು 13-0 ಗೋಲುಗಳ ಅಂತರದಿಂದ ಮಣಿಸಿ ಪೈನಲ್‌ಗೆ...

Read More

ಓಲಿಂಪಿಕ್ : ವಾಲಿಬಾಲ್‌ನಲ್ಲಿ ಬಳ್ಳಾರಿಗೆ ಗೆಲುವು

ಹುಬ್ಬಳ್ಳಿ: ವಾಲಿಬಾಲ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಬಳ್ಳಾರಿ ತಂಡವು 25-13, 25-22, 25-14ರಲ್ಲಿ ಮೈಸೂರು ತಂಡದ ಮೇಲೂ. ಚಾಮರಾಜ ನಗರ 25-20, 26-24, 25-16ರಲ್ಲಿ ಧಾರವಾಡದ ವಿರುದ್ಧವೂ, ತುಮಕೂರು ತಂಡವು 25-21, 25-20, 25-20 ರಲ್ಲಿ ಉತ್ತರ ಕನ್ನಡದ ಎದುರೂ ಗೆಲುವು...

Read More

ಬಾಕ್ಸಿಂಗ್‌ನಲ್ಲಿ ಬೆಳಗಾವಿಯದ್ದೇ ಪಾರಮ್ಯ

ಧಾರವಾಡ: ಈ ಹಿಂದೆ ಮಿಡಲ್ ವೇಟ್‌ನಲ್ಲಿ ಉಮಂಗ್ ಕುಮಂಗ್ ವಿರುದ್ಧ ಆಡಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಬೆಳಗಾವಿಯ ಅಶೋಕ ಕೋಹ್ಲೆ ಸೆಮಿಫೈನಲ್‌ನಲ್ಲಿ ಬೆಂಗಳೂರು ಗ್ರಾಮಾಂತರದ ಶಿವಕುಮಾರ ಅವರನ್ನು ಪರಾಜಯಗೊಳಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದೇ ವಿಭಾಗದಲ್ಲಿ ಇಮೇಜ್ ಬಾಕ್ಸಿಂಗ್ ಕ್ಲಬ್‌ನ ಪುನೀತ ವಿಶ್ವು...

Read More

ಹಾಕಿ : ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಹುಬ್ಬಳ್ಳಿ-ಧಾರವಾಡ

ಧಾರವಾಡ: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಪಂದ್ಯದ 4 ನೇ ದಿನವಾದ ಸೋಮವಾರ ಬಿ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಅತಿಥೇಯ ಹುಬ್ಬಳ್ಳಿ-ಧಾರವಾಡ ತಂಡವು ಹಾಸನ ತಂಡವನ್ನು 4-0 ಗೋಲುಗಳನ್ನು ಗಳಿಸುವ ಮೂಲಕ ಇಂದು ನಡೆಯುವ ಮೊದಲನೇ ಸೆಮಿಪೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿತು....

Read More

ತೊಟ್ಟಿಲನ್ನು ತೂಗುವ ಕೈ ಹಾಕಿಯನ್ನೂ ಆಡಬಲ್ಲದು !

ಧಾರವಾಡ: ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೂ ಆಳಬಲ್ಲದು ಎಂಬ ಮಾತು ಕೇಳಿದ್ದೆವು. ಇದೀಗ ಅದಕ್ಕೆ ಪೂರಕವಾಗಿ ತೊಟ್ಟಿಲನ್ನು ತೂಗುವ ಕೈ ಹಾಕಿಯನ್ನೂ ಆಡಬಲ್ಲದು ಎಂಬುದಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆದಿರುವ ರಾಜ್ಯ ಓಲಿಂಪಿಕ್ ಸಾಕ್ಷಿಯಾಗಿದೆ. ಹೌದು. ಬಳ್ಳಾರಿ ಹಾಕಿ ತಂಡದ ಸಯೀದಾ ಅವರ ಸುದ್ದಿ...

Read More

ಗ್ರಾಮ ಭಾರತದ ಕನಸಿಗೆ ಬಲ ತುಂಬಿದ ಬಜೆಟ್

ನವದೆಹಲಿ : ಪ್ರಸ್ತುತ ಕೇಂದ್ರದ ಬಜೆಟ್ ಗಮನಿಸಿದಲ್ಲಿ, ಡಿಜಿಟಲ್ ಇಂಡಿಯಾದ ಕನಸನ್ನು ಕಟ್ಟಿಕೊಟ್ಟ ಪ್ರಧಾನಿ ಮೋದಿ ಸರ್ಕಾರ, ಗ್ರಾಮ ಭಾರತದ ಕನಸಿಗೂ ಬಲ ತುಂಬುವಲ್ಲಿ ಕಾಳಜಿವಹಿಸಿದೆ ಎನ್ನಬಹುದು. ಮೂಲತಃ ರೈತರ ಆದಾಯದ ಮೂಲವನ್ನು ದ್ವಿಗುಣಗೊಳಿಸುವ ನಿರ್ಧಾರಕ್ಕೆ ಆದ್ಯತೆ ನೀಡಿರುವ ವಿತ್ತ ಸಚಿವ...

Read More

ಕೃಷಿ ಕ್ಷೇತ್ರದತ್ತ ಯುವ ಸಮುದಾಯ ಒಲವು ತೋರಿಸಲಿ: ಸಚಿವ ಕುಲಕರ್ಣಿ

ಹುಬ್ಬಳ್ಳಿ: ಕೃಷಿಯು ಭಾರತದ ಅವಿಭಾಜ್ಯ ಅಂಗ. ಪಾರಂಪರಿಕ ಕೃಷಿಗೆ ಸಂಬಂಧಿಸಿದಂತೆ ಹಿಂಜರಿಕೆ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಹೇಳಿದರು. ನಗರದ ಖಾಸಗಿ ಹೊಟೆಲ್‌ವೊಂದರಲ್ಲಿ ದಿ ಇಂಡಸ್ ಎಂಟರ್‌ಪ್ರೈನರ್‌ ವತಿಯಿಂದ ಶುಕ್ರವಾರ ಆರಂಭಗೊಂಡ ಟೈಕಾನ್-2017 ಉದ್ಯಮಿದಾರರ ಸಮಾವೇಶದಲ್ಲಿ ಪಾಲ್ಗೊಂಡು...

Read More

ಹುಬ್ಬಳ್ಳಿಯಲ್ಲಿ ಮೆಣಸಿನಕಾಯಿ ಮೇಳ

ಹುಬ್ಬಳ್ಳಿ: ಕೈಗಾರಿಕಾ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಜಂಟಿಯಾಗಿ ನಗರದ ಎಪಿಎಂಸಿ ಆವರಣದಲ್ಲಿ ಆಯೋಜಿಸಿರುವ ಮೆಣಸಿನಕಾಯಿ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಚಾಲನೆ ನೀಡಿದರು. ವಿವಿಧ ಬಗೆಯ ಮೆಣಸಿನಕಾಯಿಗಳು ನೋಡುಗರ ಗಮನ ಸೆಳೆಯುತ್ತಿದ್ದು,...

Read More

ಕ್ಯಾಶ್‌ಲೆಸ್ ವ್ಯವಹಾರಕ್ಕೆ ಟೈಕಾನ್ ಆದ್ಯತೆ

ಹುಬ್ಬಳ್ಳಿ: ಸ್ಥಳೀಯ ಇಂಡಸ್ ಎಂಟ್ರಪ್ರನರ್ಸ್ (ಟೈ) ಸಹಯೋಗದಲ್ಲಿ ಆಯೋಜಿಸಿರುವ (ಜ.27 ಮತ್ತು 28) ಉತ್ತರ ಕರ್ನಾಟಕ ಉದ್ಯಮದಾರರ ಸಮಾವೇಶ ಟೈಕಾನ್-2017 ಕ್ಯಾಶ್‌ಲೆಸ್ ಚಟುವಟಿಕೆಗೆ ಅವಕಾಶ ನೀಡಿದೆ. ಭಾಗವಹಿಸುವವರು ಆನ್‌ಲೈನ್ ಮೂಲಕ ಅಥವಾ ಮೊಬೈಲ್ ಆಪ್ ಮೂಲಕ ನೊಂದಣಿ ಮಾಡಿಸಬಹುದು. ಡೆಬಿಟ್ ಹಾಗೂ...

Read More

Recent News

Back To Top