Date : Saturday, 18-03-2017
ಹುಬ್ಬಳ್ಳಿ: ಕಪ್ಪತ್ತಗುಡ್ಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸದಂತೆ ಸಲ್ಲಿಸಿದ್ದ ಸಾರ್ವಜನಿಕ ಮೊಕದ್ದಮೆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು ಯೋಗ್ಯವಾಗಿದೆ...
Date : Friday, 17-03-2017
ಮೇಲಿಂದ ಮೇಲೆ ಫೋನು ರಿಂಗಣಿಸುತ್ತದೆ. ತಪ್ಪಿದರೆ ಮೆಸೇಜ್ ಬರುತ್ತವೆ. ದಾರಿತಪ್ಪಿದ ಕಮಿಟ್‌ಮೆಂಟ್‌ಗಳು. ತಲೆ ಮೇಲೆ ಕೈಹೊತ್ತು ಕೂಡುತ್ತಾನೆ. ತಾನೇ ಸಿಕ್ಕಿಕೊಂಡ ಸುಳಿಯಿಂದ ಹೊರಬರಲು ಅವನು ಒದ್ದಾಡುತ್ತಾನೆ. ಅವನ ಬದುಕನ್ನೇ ಆಪೋಷನ ಮಾಡುವ ಹಂತಕ್ಕೆ ಸುಳಿ ಕರೆದೊಯ್ಯುತ್ತದೆ. ಮುಂದಿನದು ಕ್ಲೈಮಾಕ್ಸ್. ಮರಿಜುವಾನಾ; ದಿ...
Date : Thursday, 16-03-2017
ಧಾರವಾಡ: ಆಧ್ಯಾತ್ಮ ತತ್ವ, ಪರಂಪರೆ ಹೊಂದಿದೆ ದೇಶ ಭಾರತ. ಭಗವಂತನ ಮಾರ್ಗದಲ್ಲಿ ಹೋಗಲು ಕರ್ಮ ಯೋಗ, ಜ್ಞಾನ ಯೋಗ ಹೀಗೆ ಅನೇಕ ಮಾರ್ಗಗಳಿವೆ. ಅದರಲ್ಲಿ ಭಕ್ತಿ ಯೋಗಕ್ಕೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ಪ್ರತಿಯೊಬ್ಬರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ...
Date : Wednesday, 15-03-2017
ಧಾರವಾಡ: ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಬಗೆಗೆ ಅರಿತುಕೊಂಡು, ದಿನನಿತ್ಯದ ವ್ಯವಹಾರದಲ್ಲಿ ಸಂಭವಿಸುವ ಮೋಸವನ್ನು ತಡೆಯಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಸ್ನೇಹಲ್ ಹೇಳಿದರು. ಇಲ್ಲಿನ ಹೊಸಬಸ್ ನಿಲ್ದಾಣದ ಹತ್ತಿರ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ,ಜಿಲ್ಲಾ...
Date : Wednesday, 15-03-2017
ಹುಬ್ಬಳ್ಳಿ: ವಿವಿಧ ಪಕ್ಷ, ಜಾತಿ, ಧರ್ಮದವರು ಇಲ್ಲಿ ಸೇರಿದ್ದಾರೆ. ಎಲ್ಲರನ್ನೂ ಒಂದುಗೂಡಿಸುವ ತಾಕತ್ತು ಇರುವುದು ಹಲಗಿಗೆ ಮಾತ್ರ. ಆದ್ದರಿಂದ ಹಲಗಿ ಹಬ್ಬ ಒಗ್ಗಟ್ಟಿನ ಸಂಕೇತ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಹೇಳಿದರು. ಹೋಳಿ ಹುಣ್ಣಿಮೆ ನಿಮಿತ್ತ ನಗರದ ಮೂರು...
Date : Tuesday, 14-03-2017
ಹುಬ್ಬಳ್ಳಿ: ದನಾಕಾಯಾಕ ಲಾಯಕ್ ಎನ್ನುತ್ತಿದ್ದ ಪಾಲಕರು ಹಾಗೂ ಊರ ಜನರಿಗೆ ಸಾಧನೆ ಮೂಲಕ ಉತ್ತರಿಸಿದ್ದಾರೆ ಅವರು. ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಪ್ರಯೋಗಶೀಲತೆ ಮೆರೆದು ಎಲ್ಲರಿಂದ ಭೇಷ್ ಎನಿಸಿಕೊಂಡ ಸಹೋದರರು ಯುವ ಸಮೂಹಕ್ಕೊಂದು ಮಾದರಿಯಾಗಿದ್ದಾರೆ. ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ ಶಂಕ್ರಯ್ಯ ಹಾಗೂ...
Date : Monday, 13-03-2017
ಮುಂಡರಗಿ: ಬಣ್ಣದೋಕುಳಿಯಲ್ಲಿ ಮೀಯುವ, ಹಲಗೆ ಹೊಡೆಯುವ ಕುಣಿದಾಡುವ ಕಾಮದಹನ ಮಾಡಿ ರಂಗಿನೋಕುಳಿಯಲ್ಲಿ ಸಂಭ್ರಮಿಸುವುದೇ ಹೋಳಿ ಹುಣ್ಣಿಮೆ. ಆದರೆ ಇದಕ್ಕೆ ಅಪವಾದ ನಮ್ಮ ಗದಗ ಜಿಲ್ಲೆಯ ಮುಂಡರಗಿ. ಹೋಳಿ ಹುಣ್ಣಿಮೆ ದಿನ ಇಲ್ಲಿನ ಗುಡ್ಡದ ಮೇಲಿರುವ ಕನಕನರಸಿಂಹನ ಜಾತ್ರೆ. ಐದು ದಿನಗಳವರೆಗೆ ಈ...
Date : Monday, 13-03-2017
ನವಲಗುಂದ: ಕಾಮಣ್ಣನನ್ನು ಕೂಡಿಸಿ, ಹೋಳಿ ಆಡಿ ಸಂಭ್ರಮಿಸುವುದು ಸಹಜ. ಆದರೆ ಧಾರವಾಡ ಜಿಲ್ಲೆ ನವಲಗುಂದದಲ್ಲಿ ಮಾತ್ರ ಕಾಮಣ್ಣ ವಿಶಿಷ್ಟ ಖ್ಯಾತಿ ಹೊಂದಿದ್ದಾನೆ. ಬೇಡಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬುದು ಬಲವಾದ ನಂಬಿಕೆ. ಪಟ್ಟಣದ ಚಾವಡಿ, ಸಿದ್ಧಾಪೂರ ಓಣಿ, ಮಾದರ ಓಣಿ, ತೆಗ್ಗಿನಕೇರಿ,...
Date : Monday, 13-03-2017
ಧಾರವಾಡ : ಹೋಳಿ ಹಬ್ಬ ಎಂದರೆ ಎಲ್ಲಿಲ್ಲದ ಸಂಭ್ರಮ. ವೈವಿಧ್ಯಮಯ ಬಣ್ಣಗಳೊಂದಿಗೆ ಆಟವಾಡುವುದು ಖುಷಿಯೋ ಖುಷಿ. ಪುರುಷರ ಹಬ್ಬ ಎಂದೇ ಹೆಸರಾಗಿದ್ದ ಇದು, ತನ್ನ ವರಸೆ ಬದಲಾಯಿಸಿಕೊಂಡಿದೆ. ಮಹಿಳೆಯರೂ ಇದರಲ್ಲಿ ಪಾಲ್ಗೊಳ್ಳುತ್ತಿದ್ದು ರಂಗಿನಾಟದಲ್ಲಿ ಸಮಾನತೆ ಸೃಷ್ಟಿಯಾಗಿದೆ. ಆದರೆ ಬಣ್ಣದ ಸಂಭ್ರಮದಲ್ಲಿ ಬದುಕು...
Date : Monday, 13-03-2017
ಧಾರವಾಡ : ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಶಿಕ್ಷಣ ಬಹಳ ಮುಖ್ಯವಾಗಿದ್ದು, ಪ್ರತಿಯೊಬ್ಬ ಮಹಿಳೆಯೂ ಶಿಕ್ಷಣ ಪಡೆಯಬೇಕಿದೆ. ಆ ಮೂಲಕ ಸಮಾಜದಲ್ಲಿ ಸಮಾನತೆ ಸಾಧಿಸಲು ಮುಂದಾಗಬೇಕು ಎಂದು ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು. ಅವರು ಸಾಧನಾ...