Date : Friday, 24-03-2017
ಧಾರವಾಡ : ಧಾರವಾಡದಲ್ಲಿ ವೀರ ಸಾವರ್ಕರ್ ಗೆಳೆಯರ ಬಳಗದ ವತಿಯಿಂದ ಭಗತಸಿಂಗ್, ಸುಖದೇವ್, ರಾಜಗುರು ಅವರ ಬಲಿದಾನ ದಿವಸ್ ಅಂಗವಾಗಿ ಪಂಜಿನ ಮೆರವಣಿಗೆ ನಡೆಸಲಾಯಿತು. ವಿದ್ಯಾಗಿರಿ ಠಾಣೆಯ ಪೋಲಿಸ್ ಅಧಿಕಾರಿಗಳಾದ ಹೊಸಪೇಟೆಯವರು ಮತ್ತು ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ದೇಶಭಕ್ತರು ಹುತಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ...
Date : Thursday, 23-03-2017
ಧಾರವಾಡ: ಅವ್ಯಾಹತವಾಗಿ ನಡೆಯುತ್ತಿರುವ ಅರಣ್ಯ ನಾಶದಿಂದ ಜಗತ್ತಿನೆಲ್ಲೆಡೆ ನೀರಿನ ಅಭಾವ ಎದುರಾಗಿದೆ. ಮುಂಬರುವ ದಿನಗಳಲ್ಲಿ ಆಮ್ಲಜನಕದ ಕೊರತೆಯೂ ಎದುರಾಗಿ ಮನುಷ್ಯ ಸೇರಿದಂತೆ ಎಲ್ಲ ಪ್ರಾಣಿ ವರ್ಗಗಳು ಸಂಕಷ್ಟ ಎದುರಿಸುವ ಆತಂಕವಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ವಿ.ಶ್ರೀಶಾನಂದ ಕಳವಳ...
Date : Thursday, 23-03-2017
ಹುಬ್ಬಳ್ಳಿ: ನಗರದ ಹಣ್ಣಿನ ಮಾರುಕಟ್ಟೆಯಲ್ಲಿ ಭಗತ್‌ಸಿಂಗ್ ಪ್ರತ್ಯಕ್ಷನಾಗಿದ್ದ. ಕ್ರಾಂತಿಕಾರಿ ಭಗತ್ ಸಿಂಗ್ ಹುತಾತ್ಮ ದಿನ ಇಂದು. ಪರಿಣಾಮ ವ್ಯಾಪಾರಿಯೋರ್ವ ಕಲ್ಲಂಗಡಿ ಹಣ್ಣಿನಲ್ಲಿ ಭಗತ್ ಸಿಂಗ್ ಭಾವಚಿತ್ರವನ್ನು ಸುಂದರವಾಗಿ ಕೆತ್ತಿದ್ದಾನೆ. ಭಗತ್ ಸಿಂಗ್ ಪ್ರಮುಖ ಗುರುತುಗಳಾದ ಹ್ಯಾಟ್, ಹುರಿ ಮೀಸೆ, ದಿಟ್ಟ ಕಳೆ...
Date : Wednesday, 22-03-2017
ಧಾರವಾಡ: ಎಲ್ಲಿಯವರೆಗೆ ಕನ್ನಡದ ಫ್ಯಾಶನ್ ಚಳವಳಿ ಹಾಗೂ ಸರಕಾರದ ಪ್ಯಾಕೇಜ್‌ಗಳ ಮೇಲೆ ನಾವು ಅವಲಂಬನೆ ಆಗಿರುತ್ತೇವೆಯೊ ಅಲ್ಲಿಯವರೆಗೆ ನಮ್ಮ ಕನ್ನಡ ಸಮೃದ್ಧವಾಗಿ ಬೆಳೆಯಲು ಅಗದು ಎಂದು ಕ.ವಿ.ವಿ. ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ.ರಂಗರಾಜ ವನದುರ್ಗ ಅಭಿಪ್ರಾಯಪಟ್ಟರು....
Date : Wednesday, 22-03-2017
ಧಾರವಾಡ: ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಾದ ರೋಹನ್ ಬುಜರ್ಕೆ ಹಾಗೂ ಶೃತಿ ಗಾರಗಿ ವಿಟಿಯು ನೆಟ್‌ಬಾಲ್ ಪುರುಷ ಮತ್ತು ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದು, ಮಹಾರಾಷ್ಟ್ರದ ನಾಂದೇಡಿನ ಎಸ್‌ಆರ್‌ಟಿಎಂ ವಿಶ್ವವಿದ್ಯಾಲಯದಲ್ಲಿ ಮಾ.22ರಿಂದ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ನೆಟ್‌ಬಾಲ್ ಪಂದ್ಯಾವಳಿಯಲ್ಲಿ...
Date : Wednesday, 22-03-2017
ಧಾರವಾಡ : ಧಾರವಾಡದ ಮಾಳಮಡ್ಡಿಯ ವೀರ ಸಾವರ್ಕರ್ ಗೆಳೆಯರ ಬಳಗದ ವತಿಯಿಂದ ಮಾರ್ಚ್ ೨೩ ರಂದು ಬಲಿದಾನ್ ದಿವಸದ ಪ್ರಯುಕ್ತ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಗುರುವಾರ ಸಂಜೆ 7 ಕ್ಕೆ ವಿದ್ಯಾಗಿರಿಯ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಆದ ಶ್ರೀ ಹೊಸಪೇಟೆಯವರು...
Date : Tuesday, 21-03-2017
ಹುಬ್ಬಳ್ಳಿ: ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುವುದರಿಂದ ಕೆಲ ಧರ್ಮದವರಿಗೆ ಮುಜುಗುರ ಉಂಟಾಗುತ್ತದೆ ಎಂದು ಅಖಿಲ ಭಾರತೀಯ ಸಸ್ಯಹಾರಿ ಸಂಘಟನೆಗಳ ಸಮುದಾಯ ಹಾಗೂ ಧರ್ಮಗಳ ಒಕ್ಕೂಟದ ದಯಾನಂದ ಸ್ವಾಮೀಜಿ ಹೇಳಿದ್ದಾರೆ. ನಗರದ ಪತ್ರಕರ್ತರ ಭವನದಲ್ಲಿ ಈ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು...
Date : Tuesday, 21-03-2017
ಹುಬ್ಬಳ್ಳಿ: ಹೇಗಾದರೂ ಮಾಡಿ ಕಾರಾಗೃಹದಿಂದ ತಪ್ಪಿಸಿಕೊಳ್ಳುತ್ತಿದ್ದ ಕೈದಿಗಳ ತಂತ್ರಕ್ಕೆ, ಆಧುನಿಕ ವ್ಯವಸ್ಥೆಯ ಮೂಲಕ ಪ್ರತಿತಂತ್ರವನ್ನು ಹೆಣೆಯಲಾಗಿದೆ. ಪರಿಣಾಮ ಅಂತಾರಾಷ್ಟ್ರೀಯ ಗುಣಮಟ್ಟದ ವಿಷಪೂರಿತ ತಂತಿ ಬೇಲಿಯನ್ನು ನಗರದ ಉಪ ಕಾರಾಗೃಹಕ್ಕೆ ಅಳವಡಿಸಲಾಗಿದೆ. ಬಳ್ಳಾರಿ ಕೇಂದ್ರ ಕಾರಾಗೃಹ, ಬೆಂಗಳೂರಿನ ಪರಪ್ಪನ ಅಗ್ರಹಾರಗಳಲ್ಲಿ ಈ ವ್ಯವಸ್ಥೆ...
Date : Tuesday, 21-03-2017
ಹುಬ್ಬಳ್ಳಿ: ಉದಯೋನ್ಮುಖ ಕಲಾವಿದರಿಗೆ ನಮ್ಮ ಗ್ಯಾಲರಿ ಉತ್ತಮ ವೇದಿಕೆ ಒದಗಿಸುತ್ತಿದೆ ಎಂದು ಸತ್ವರೂಪ ಫೌಂಡೇಶನ್‌ನ ವೀಣಾ ಡೇನಿಯಲ್ ಹೇಳಿದರು. ಸಂಸ್ಕೃತಿ ಆರ್ಟ್‌ಗ್ಯಾಲರಿ , ಸಂಸ್ಕೃತಿ ಕಾಲೇಜ್ ಆಫ್ ವಿಜುವಲ್ ಆರ್ಟ್ ಮತ್ತು ಪರ್ ಫಾರಮಿಂಗ್ ಆರ್ಟ್ ಹುಬ್ಬಳ್ಳಿಯಲ್ಲಿ, ಗದುಗಿನ ವಿಜಯ ಕಲಾ...
Date : Saturday, 18-03-2017
ಹುಬ್ಬಳ್ಳಿ: ಒಂದು ಧರ್ಮದವರಿಗೆ ಗೌರವ ಧನ ನೀಡುವ ಮೂಲಕ ರಾಜ್ಯ ಸರ್ಕಾರ ಓಲೈಕೆಯ ಹಾಗೂ ಪಕ್ಷಪಾತತನದ ರಾಜಕಾರಣ ಮಾಡುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು. ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ದೇವಾಲಯಗಳ ಮೇಲೆ...