Date : Monday, 13-03-2017
ಧಾರವಾಡ: ಫ್ಯಾಶನ್ ಜಗತ್ತಿಗೆ ಒಗ್ಗಿಕೊಂಡಿರುವ ಪ್ರಸ್ತುತ ದಿನಮಾನದಲ್ಲಿಯೂ ಇಳಕಲ್ ಸೀರೆ ತನ್ನ ಪ್ರಾಮುಖ್ಯತೆ ಕಳೆದುಕೊಂಡಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಮಾರುದ್ದ ಜಡೆಗೆ ಮಲ್ಲಿಗೆಯ ಶೃಂಗಾರ, ನಾಚಿ ನೀರಾಗಿಸುವ ಇಳಕಲ್ ಸೀರೆ ನೋಡುಗರ ಕಣ್ಮನ ಸೆಳೆದರೆ, ಇಳಕಲ್ ಸೀರೆ ಬೆಡಗು...
Date : Sunday, 12-03-2017
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೇರಿದಂತೆ, ವಿಜಯಪುರ, ಬಾಗಲಕೋಟೆ, ಗದಗ, ಬೆಳಗಾವಿ, ಹಾವೇರಿ ಎಲ್ಲೆಡೆ ಬಿಜೆಪಿ ವಿಜಯೋತ್ಸವ ಕಂಡು ಬಂತು. ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡನಲ್ಲಿ ಅಭೂತಪೂರ್ವ ಗೆಲುವು ಹಾಗೂ ಮಣಿಪುರ, ಗೋವಾಗಳಲ್ಲಿಯೂ ಉತ್ತಮ ಸ್ಥಾನ ಸಾಧಿಸಿರುವ ಹಿನ್ನೆಲೆಯಲ್ಲಿ...
Date : Friday, 10-03-2017
ಧಾರವಾಡ: ಹೊಸಪೇಟೆ ಮಾದರಿಯಲ್ಲಿ ಧಾರವಾಡದಲ್ಲೂ ಬಯೋಲಾಜಿಕಲ್ ಪಾರ್ಕ್ ಸ್ಥಾಪಿಸುವ ಯೋಚನೆ ಸರ್ಕಾರದ ಮುಂದಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಹೇಳಿದರು. ಇಲ್ಲಿನ ಕೆ.ಸಿ. ಪಾರ್ಕ್ ಬಳಿಯ ಅರಣ್ಯ ಇಲಾಖೆಯ ಆವರಣದಲ್ಲಿ ಅಂದಾಜು 8 ಕೋಟಿ ರೂಪಾಯಿಗಳ ವೆಚ್ಚದ...
Date : Thursday, 09-03-2017
ಧಾರವಾಡ : ವಿಜಯಪುರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳು ನಾಡಿನೆಲ್ಲಡೆ ಪ್ರವಚನದ ಮೂಲಕ ಧಾರ್ಮಿಕ ಕ್ರಾಂತಿ ಮಾಡುತ್ತಿದ್ದು, ಜನರ ಆಧ್ಯಾತ್ಮಿಕ ಹಸಿವನ್ನು ತಣಿಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಶ್ಲಾಘಿಸಿದರು. ಅವರು ಕರ್ನಾಟಕ ಕಾಲೇಜ್ ಆವರಣದಲ್ಲಿ ಗುರುವಾರ...
Date : Thursday, 09-03-2017
ಹುಬ್ಬಳ್ಳಿ: 20 ನೇ ಶತಮಾನದಲ್ಲಿ ನಡೆದ ದಂಗೆ ಹಾಗೂ ವಿಶ್ವ ಯುದ್ಧಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿದೆ. 21 ನೇ ಶತಮಾನದಲ್ಲಂತೂ ಭಯೋತ್ಪಾದನೆ ಮಾನವ ಹಕ್ಕುಗಳ ರಕ್ಷಣೆಗೆ ಸವಾಲಾಗಿ ಪರಿಣಮಿಸಿದೆ ಎಂದು ಡಾ.ಲೋಹಿತ್ ನಾಯ್ಕರ್ ಹೇಳಿದರು. ನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ನವದೆಹಲಿಯ...
Date : Thursday, 09-03-2017
ಹುಬ್ಬಳ್ಳಿ: ನಗರದ ಸತ್ವರೂಪ ಫೌಂಡೇಶನ್ ಇವರ ಸಂಸ್ಕೃತಿ ಕಾಲೇಜಿನ ವಿಜುವಲ್ ಮತ್ತು ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ 2016-17 ನೇ ಸಾಲಿನ ರಂಗಶಿಕ್ಷಣ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆಯ ನಾಟಕ ಹದ್ದು ಮೀರಿದ ಹಾದಿ ಇತ್ತೀಚೆಗೆ ಪ್ರದರ್ಶನಗೊಂಡಿತು. ಹಿಂದಿಯ ಪ್ರಸಿದ್ಧ ನಾಟಕಕಾರ ಭರತೇಂದು ಹರಿಶ್ಚಂದ್ರರನ್ನು ಕುರಿತಾದ...
Date : Monday, 06-03-2017
ಧಾರವಾಡ: ಆ ಮಿಸ್‌ಗೆ ಹೆಡ್ (ತಲೆ ಭಾಗ) ಇರಲಿಲ್ಲ, ಅದಕ್ಕೇ ಅವರು ’ಹೆಡ್ ಮಿಸ್’ ಎಂದು ಕರೆದಿದ್ದರು. ಒಂದೇ ಕೊಂಬೆಗೆ ಒಂದರ ಕೆಳಗೊಂದರಂತೆ ಜೋತು ಬಿದ್ದ ಗುಬ್ಬಿ ಗೂಡುಗಳಿದ್ದವು. ಅದು ಗುಬ್ಬಿಗಳ ಅಪಾರ್ಟ್‌ಮೆಂಟ್ ಅಂತೆ. ಹೀಗೇ ವಿಭಿನ್ನ, ವಿಡಂಬನಾತ್ಮಕ ಹಾಗೂ ಮಾರ್ಮಿಕ...
Date : Monday, 06-03-2017
ಕಲಘಟಗಿ: ಪಟ್ಟಣದಲ್ಲಿ ದ್ಯಾಮವ್ವ ದುರಗವ್ವ ಮೂರು ಮುಖದವ್ವಾ ಎಂಬ ಗ್ರಾಮ ದೇವತೆಯರು ಇದ್ದು, ಕೆಂಪು ಬಣ್ಣದಲ್ಲಿ ದ್ಯಾಮವ್ವಾ ಹಸಿರು ಬಣ್ಣದ ದುರಗವ್ವಾ ಮತ್ತು ಮೂರು ಮುಖದವ್ವನ ಒಂದು ಮುಖಕ್ಕೆ ಕೆಂಪು ನಡುವಿನ ಮುಖಕ್ಕೆ ಹಸಿರು ಮತ್ತೊಂದು ಮುಖಕ್ಕೆ ಹಳದಿ ಬಣ್ಣ ಹಚ್ಚುವುದು...
Date : Friday, 03-03-2017
ಹುಬ್ಬಳ್ಳಿ: ಧಾರವಾಡ ಕೆಸಿಡಿ ಕಾಲೇಜು ರಸ್ತೆಯ ಆರ್ಟ್ ಗ್ಯಾಲರಿಯಲ್ಲಿ ಇದೇ ಮಾ.6 ರಂದು ಉತ್ತರ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ವತಿಯಿಂದ ವ್ಯಂಗ್ಯಚಿತ್ರ ಪ್ರದರ್ಶನ ಹಾಗೂ ವ್ಯಂಗ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸಂಘದ ಪ್ರಥಮ ವಾರ್ಷಿಕೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ, ಅಂದು ಬೆಳಿಗ್ಗೆ...
Date : Friday, 03-03-2017
ಹುಬ್ಬಳ್ಳಿ: ಬಹುವಿವಾದಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದ ಕುಲಪತಿ ಪ್ರೊ.ಎಂ.ಜಗದೇಶ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಬರಲಿದ್ದರು ಎಂಬುದು ಇದೀಗ ವಿವಿಧೆಡೆ ಚರ್ಚೆಗೆ ಗ್ರಾಸವಾಗಿದೆ. ಇದೇ ಮಾ.4 ರಂದು ಕರ್ನಾಟಕ ವಿಶ್ವವಿದ್ಯಾಲಯದ 67ನೇ ಘಟಿಕೋತ್ಸವ ಎಂದು ಕುಲಪತಿ ಪ್ರೊ.ಪ್ರಮೋದ ಗಾಯಿ...