Date : Friday, 03-03-2017
ನವದೆಹಲಿ: ದೇಶವನ್ನು ಸಂಪೂರ್ಣ ಬಯಲು ಶೌಚ ಮುಕ್ತಗೊಳಿಸಲು ಅಭಿಯಾನ ಆರಂಭಿಸಿರುವ ಕೇಂದ್ರ ಸರ್ಕಾರ ತನ್ನ ಕಾರ್ಯದಲ್ಲಿ ಸಫಲತೆಯನ್ನು ಕಾಣುತ್ತಿದೆ. ದೇಶದ ಎಲ್ಲಾ ರಾಜ್ಯಗಳು ಈ ಅಭಿಯಾನಕ್ಕೆ ಕೈಜೋಡಿಸಿದ್ದು, ಈಗಾಗಲೇ ಹಲವಾರು ಜಿಲ್ಲೆಗಳನ್ನು ಬಯಲು ಶೌಚ ಮುಕ್ತ ಜಿಲ್ಲೆಗಳು ಎಂದು ಘೋಷಿಸಲಾಗಿದೆ. ದೇಶದ...
Date : Thursday, 02-03-2017
ಬೆಂಗಳೂರು: ಬೆಂಗಳೂರಿನ ವಿವಾದಾತ್ಮಕ ಉಕ್ಕಿನ ಫ್ಲೈಒವರ್ ಯೋಜನೆಯನ್ನು ಕೈಬಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಈ ಬಗ್ಗೆ ಪ್ರಕಟಿಸಿದ್ದಾರೆ. ಸಾಂಕೆ ರೋಡ್ ವರೆಗೆ ವಿಸ್ತರಣೆ ಹೊಂದಿರುವ ಹೆಬ್ಬಾಳ-ಚಾಲುಕ್ಯ ವೃತ್ತದ ನಡುವೆ 6.9 ಕಿ.ಮೀ. ಸ್ಟೀಲ್ ಫ್ಲೈಒವರ್ ನಿರ್ಮಾಣದ...
Date : Wednesday, 01-03-2017
ಬೆಂಗಳೂರು : ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷಗಳ ದೌರ್ಜನ್ಯದ ವಿರುದ್ಧ ಅನೇಕ ಸಾಮಾಜಿಕ ಸಂಘ, ಸಂಸ್ಥೆಗಳು ಮಾರ್ಚ್ 1 ರಿಂದ 3 ರವರೆಗೆ ದೇಶಾದ್ಯಂತ ಪ್ರತಿಭಟನೆಗೆ ಸಜ್ಜಾಗಿವೆ. ಕಾರಣವೇ ಇಲ್ಲದೇ ಕೇರಳದಲ್ಲಿ ಸಂಘದ ಕಾರ್ಯಕರ್ತರ ನೆತ್ತರು ಬಸಿಯುತ್ತಲೇ ಇರುವ ಕಮ್ಯುನಿಸ್ಟ್ ಪಕ್ಷಗಳ ನಡೆ ವಿರುದ್ಧ ಸಿಟಿಜನ್ ಫಾರ್...
Date : Monday, 20-02-2017
ಬೆಂಗಳೂರು: ನೆಲ, ಜಲ, ವಾಯು ಹೀಗೆ ಪರಿಸರ ಸಂರಕ್ಷಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಅನೇಕ. ಸಂಘ ಸಂಸ್ಥೆಗಳು, ವ್ಯಕ್ತಿಗಳು, ವಿದ್ಯಾರ್ಥಿಗಳು ಒಂದಿಲ್ಲೊಂದು ರೀತಿಯಲ್ಲಿ ಪರಿಸರ ಪ್ರೇಮ ಮೆರೆಯುವುದನ್ನು ನಾವು ಕಂಡಿದ್ದೇವೆ. ಅದರ ಭಾಗವಾಗಿ ಬೆಂಗಳೂರಿನ ಒಂದು ಎನ್‌ಜಿಒ ಮರಕ್ಕೆ ಅಂಟಿಸಿರುವ...
Date : Monday, 20-02-2017
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಹಿರಿಯ ಪ್ರಚಾರಕ ಮೈ.ಚ. ಜಯದೇವ್ (83) ಅವರು ಇಂದು ಸೋಮವಾರ ಬೆಳಗ್ಗೆ 9.00 ಗಂಟೆಗೆ ಬೆಂಗಳೂರಿನಲ್ಲಿ ವಿಧಿವಶರಾದರು. ವಯೋಸಹಜ ಅಲ್ಪಕಾಲೀನ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ...
Date : Saturday, 18-02-2017
ಬೆಂಗಳೂರು: ಜಗತ್ತಿನ ಅತಿ ಎತ್ತರದ 22 ಅಡಿ ಎತ್ತರದ ವಾಲ್ಮೀಕಿ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದ್ದು, ತಮಿಳುನಾಡಿನ ಮಹಾಬಲಿಪುರಂನಲ್ಲಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 25 ಟನ್ ತೂಕ ಹೊಂದಿರುವ ಇದು, 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಕಪ್ಪು ಶಿಲೆಯಲ್ಲಿ ಇದನ್ನು...
Date : Wednesday, 15-02-2017
ಗಿನ್ನೆಸ್ ದಾಖಲೆಯನ್ನೂ ಮೀರಿ ಮುಂದುವರಿದ ಹನುಮಾನ್ ಚಾಲೀಸಾ ಮಹಾ ಜಪಯಜ್ಞ • ಫೆ. 19 ಕ್ಕೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏಕಕಾಲಕ್ಕೆ ಸಹಸ್ರ ಸಹಸ್ರ ಕಂಠಗಳಿಂದ ಹನುಮಾನ್ ಚಾಲೀಸಾ ಪಠಣ • ದತ್ತಾವಧೂತ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಮಹಾಸಂಕಲ್ಪ • ಗಿರಿನಗರದ...
Date : Monday, 13-02-2017
ಬೆಂಗಳೂರು: ಸಾಂಪ್ರದಾಯಿಕ ಕ್ರೀಡೆ ಕಂಬಳ ಹಾಗೂ ಎತ್ತಿನ ಗಾಡಿ ಓಟ ಸ್ಪರ್ಧೆಗೆ ಸಂಬಂಧಿಸಿದ ಕಾನೂನು ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಪ್ರಾಣಿಗಳ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಮಸೂದೆ, 2017ನ್ನು ಫೆಬ್ರವರಿ 10ರಂದು ವಿಧಾಸಭೆಯಲ್ಲಿ ಪರಿಚಯಿಸಲಾಗಿತ್ತು. ಪ್ರಾಣಿಗಳ ಹಿಂಸೆ ತಡೆ ಮಸೂದೆಯನ್ನು...
Date : Saturday, 11-02-2017
ಬೆಂಗಳೂರು: ತಮಿಳುನಾಡಿನಲ್ಲಿ ಜಲ್ಲಿಕಟ್ಟು ವಿವಾದ ವಿರಾಟ್ ಸ್ವರೂಪ ಪಡೆಯುತ್ತಿದ್ದಂತೆ ರಾಜ್ಯದಲ್ಲೂ ಕಂಬಳದ ಪರವಾಗಿಯೂ ಕೂಗೂ ಜೋರಾಗಿತ್ತು. ಇದೀಗ ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕಂಬಳಕ್ಕೆ ಕಾನೂನಿನ ಮಾನ್ಯತೆ ನೀಡಲು ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಿದೆ. ಕಂಬಳದ ಜೊತೆ ಹೋರಿ, ಎತ್ತಿನ ಗಾಡಿ...
Date : Friday, 10-02-2017
ಬೆಂಗಳೂರು: ನೆರಳು ಇದೊಂದು ಪ್ರೀತಿಯ ಹಬ್ಬ. ಆಸಕ್ತರು ಪ್ರತಿದಿನವೂ ಪ್ರೀತಿಯಲ್ಲಿ ಬೀಳುವಂತೆ ಈ ಹಬ್ಬದ ಸಂಘಟಕರ ಆಹ್ವಾನ ಬೇರೆ. ಆದರೂ ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾದ ಪರಿಸರ ಸ್ನೇಹಿ ಹಬ್ಬ. ಹೌದು. ಬೆಂಗಳೂರಿನಲ್ಲಿ ನಾಗರಿಕರೇ ಸೇರಿ ಆರಂಭಿಸಿದ ಹಬ್ಬವಿದು. ಆದರೆ ಇಲ್ಲಿ...