Date : Thursday, 09-02-2017
ಹುಬ್ಬಳ್ಳಿ : ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಜಾರಿಗೆ ತರಬೇಕೆಂದು ಆಗ್ರಹಿಸಿದ ರೈತರು, ಒಂದು ವೇಳೆ ಸರ್ಕಾರಗಳು ನಮ್ಮ ಅಹವಾಲನ್ನು ಈಡೇರಿಸುವಲ್ಲಿ ತಪ್ಪಿದರೆ ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ. ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನವಲಗುಂದ...
Date : Monday, 06-02-2017
ಧಾರವಾಡ : ರಾಜ್ಯ ಓಲಿಂಪಿಕ್‌ನ ಮೂರನೇ ದಿನ ಆತಿಥೇಯ ಧಾರವಾಡ ಮಹಿಳಾ ವಿಭಾಗದ ಪಟುಗಳು ಟೈಕ್ವಾಂಡೋ ಸ್ಪರ್ಧೆಯ 42 ಕೆ.ಜಿ, 50 ಕೆ.ಜಿ ಹಾಗೂ 70 ಕೆ.ಜಿಗಳಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. 42 ಕೆಜಿ ವಿಭಾಗದಲ್ಲಿ ಶ್ರೇಯಾ ರಾಯಬಾಗಿ. ಧಾರವಾಡ ಪ್ರಥಮ...
Date : Monday, 06-02-2017
ಹುಬ್ಬಳ್ಳಿ: ರಾಜ್ಯ ಒಲಿಂಪಿಕ್ ಕ್ರೀಡಾ ಕೂಟದ ಮೂರನೇ ದಿನ ಹುಬ್ಬಳ್ಳಿಯ ಹೊರವಲಯದ ಗಬ್ಬೂರು ಬೈಪಾಸ್‌ನಲ್ಲಿ ಪುರುಷರ ವೈಯಕ್ತಿಕ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಗದಗಿನ ಸಂತೋಷ ವಿಭೂತಿಹಳ್ಳಿ ಚಿನ್ನದ ಪದಕ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರ ಗಬ್ಬೂರು ಬೈಪಾಸ್‌ನಿಂದ ವರೂರು ಗ್ರಾಮದವರೆಗೆ 60 ಕಿ.ಮೀ...
Date : Sunday, 05-02-2017
ಧಾರವಾಡ: ನಗರದಲ್ಲಿ ನಡೆಯುತ್ತಿರುವ ರಾಜ್ಯ ಓಲಂಪಿಕ್‌ನಲ್ಲಿ ಮಹಿಳೆಯರ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಂಗಳೂರಿನ ಕ್ರೀಡಾ ಪ್ರಾಧಿಕಾರದ ತಾಸನಾ ಚಾನು ಅವರು 181 ಕೆ.ಜಿ. ತೂಕ ಎತ್ತುವ ಮೂಲಕ ಕಳೆದ ಬಾರಿಯ ಮಂಡ್ಯ ಒಲಿಂಪಿಕ್ ಕ್ರೀಡಾಕೂಟದ ದಾಖಲೆಯನ್ನು ಅಳಿಸಿ ಹಾಕಿದರು. ಮೂಡಬಿದರೆಯ...
Date : Sunday, 05-02-2017
ಧಾರವಾಡ : ಪೇಢಾ ನಗರಿಯಲ್ಲಿ ಸಂಜೆ ನಡೆದ ಬಾಕ್ಸಿಂಗ್ ಜನರಲ್ಲಿ ತಲ್ಲಣ ಉಂಟುಮಾಡಿತು. ನಗರಿಯ ಜನರು ಇದೇ ಮೊದಲ ಬಾರಿಗೆ ನೇರವಾಗಿ ನೋಡುತ್ತಿರುವ ಪಂದ್ಯ ಇದಾಗಿದ್ದ ಕಾರಣ ಕೇಕೆ, ಚಪ್ಪಾಳೆಗಳ ಸುರಿಮಳೆ ಸುರಿದವು. ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಆವರಣದಲ್ಲಿ ರಾಜ್ಯ ಓಲಂಪಿಕ್‌ನ ಬಾಕ್ಸಿಂಗ್...
Date : Sunday, 05-02-2017
ಧಾರವಾಡ: ಬೆಂಗಳೂರಿನ ವಿನಯಕುಮಾರ ಮತ್ತು ಐಶ್ವರ್ಯ ಬಿಲ್ಲುಗಾರಿಕೆಯ ಸ್ಪರ್ಧೆಯಲ್ಲಿ ಅನುಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಪಡೆದ ಗೌರವಕ್ಕೆ ಪಾತ್ರರಾದರು. ರಾಜ್ಯ ಓಲಿಂಪಿಕ್ ನಿಮಿತ್ತ ಯುನಿರ್ವಸಿಟಿ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಆರಂಭಗೊಂಡ ಬಿಲ್ಲುಗಾರಿಕೆ ಸ್ಪರ್ಧೆಯ ಪುರುಷರ ವಿಭಾಗದ 50 ಮೀ....
Date : Saturday, 04-02-2017
ಹುಬ್ಬಳ್ಳಿ: ನೀಲಮ್ಮನಾಗುವಾಸೆ ಒಬ್ಬಳಿಗೆ, ದೇಶವನ್ನು ಪ್ರತಿನಿಧಿಸುವ ಆಸೆ ಮತ್ತೊಬ್ಬಳಿಗೆ, ಸೈನ್ಯ ಸೇರುವ ಮಹದಾಸೆ ಮಗದೊಬ್ಬಳಿಗೆ. ಅವು ಆಸೆಗಳಲ್ಲ ಬಿಡಿ. ಅಪರೂಪದ ಕನಸುಗಳು. ಭವಿತವ್ಯದ ಕ್ರೀಡಾಲೋಕ ಬೆಳಗುವ ಪುಟ್ಟ ಮನಸುಗಳ ಜೊತೆ ನ್ಯೂಸ್-13 ಮಾತನಾಡಿದಾಗ ಅಲ್ಲೊಂದು ಸಾಧನೆಯ ಟ್ರ್ಯಾಕ್ ಸ್ಪಷ್ಟವಾಗಿ ಗೋಚರಿಸಿತು. ಹುಬ್ಬಳ್ಳಿಯಲ್ಲಿ...
Date : Saturday, 04-02-2017
ಹುಬ್ಬಳ್ಳಿ : ರಾಜ್ಯ ಒಲಿಂಪಿಕ್ ಕ್ರೀಡಾ ಕೂಟದ ಎರಡನೆ ದಿನವಾದ ಇಂದು ಹುಬ್ಬಳ್ಳಿ ನಗರದಲ್ಲಿ ಮಹಿಳೆಯರ ವೈಯಕ್ತಿಕ ಸೈಕ್ಲಿಂಗ್ ಸ್ಪರ್ಧೆ ಜರುಗಿತು. ವಿಜಯಪುರದ ಕ್ರೀಡಾ ವಸತಿ ಶಾಲೆಯ ಕು. ಆರತಿ ಭಾಟಿ 40ಕಿ,ಮೀ. ಸೈಕ್ಲಿಂಗ್ ಅಂತರವನ್ನು 1 ಗಂಟೆ 11 ನಿಮಿಷ 76 ಮಿಲಿ ಸೆಕೆಂಡುಗಳಲ್ಲಿ...
Date : Saturday, 04-02-2017
ಧಾರವಾಡ: ರಾಜ್ಯ ಓಲಂಪಿಕ್ ಕ್ರೀಡಾಕೂಟದ ಮೊದಲ ದಿನ ಶುಕ್ರವಾರ ಕರ್ನಾಟಕ ವಿಶ್ವವಿದ್ಯಾಲಯ ಆವರಣದ ರಾಣಿ ಚೆನ್ನಮ್ಮ ಮೈದಾನದಲ್ಲಿ ನಡೆದ ಹಾಕಿ ಪಂದ್ಯಗಳಲ್ಲಿ ಆರ್‌ಡಬ್ಲುಎಫ್ (ರೇಲ್ ವ್ಹೀಲ್ ಫ್ಯಾಕ್ಟರಿ) ಹಾಗೂ ಎಸ್‌ಎಐ(ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ತಂಡ ಜಯ ಸಾಧಿಸಿದವು. ರಾಜ್ಯಮಟ್ಟ 2ನೇ...
Date : Saturday, 04-02-2017
ಧಾರವಾಡ: ರಾಜ್ಯ ಓಲಂಪಿಕ್ ಕ್ರೀಡಾಕೂಟದ ಮೊದಲ ದಿನ ಶುಕ್ರವಾರ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ಡಿ.ಕೆ (ದ.ಕನ್ನಡ) ಲಿಫ್ಟರ್ಸ್ ಪ್ರಾಬಲ್ಯ ಮೆರೆದರು. ದ.ಕನ್ನಡದ ಕುಸ್ತಿ ಪಟುಗಳು ಎಲ್ಲರೂ ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್‌ನವರು. ಮೊದಲ ದಿನ ನಡೆದ ಐದೂ ವಿಭಾಗಗಳಲ್ಲಿ ಚಿನ್ನ ಪಡೆಯುವುದಲ್ಲದೇ,...