Date : Friday, 10-03-2017
ಬೆಂಗಳೂರು: ನಗರದಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯ ಹಿಂದೆ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಕೈವಾಡವಿದೆ ಎನ್ನಲಾಗಿದೆ. ಈ ಕುರಿತು ರಾಜ್ಯ ಹೈಕೋರ್ಟ್‌ಗೆ ಮಾಹಿತಿ ನೀಡಿರುವ ಪೊಲೀಸರು, ಹತ್ಯೆಕೋರರಿಗೂ ಹಾಗೂ ಕೊಲೆಯಾದ ರುದ್ರೇಶ್‌ಗೂ ಯಾವುದೇ ವೈಯಕ್ತಿಕ ದ್ವೇಷ ಇತ್ಯಾದಿಗಳು ಇರಲಿಲ್ಲ....
Date : Friday, 10-03-2017
ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಮುಂಬರುವ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಈ ಉಪಚುನಾವಣೆಯು ಏಪ್ರಿಲ್ 9 ರಂದು ನಡೆಯಲಿದೆ. ಮಾ.14ಕ್ಕೆ ಅಧಿಸೂಚನೆ ಹೊರಬೀಳಲಿದ್ದು, ನಾಮ ಪತ್ರ ಸಲ್ಲಿಕೆಗೆ ಮಾ.21 ಕೊನೆಯ ದಿನ....
Date : Friday, 10-03-2017
ಬೆಂಗಳೂರು: ಬೆಂಗಳೂರಿನ ಮಾರತಹಳ್ಳಿ-ಚಿನ್ನಪ್ಪನಹಳ್ಳಿ ನಡುವೆ ರಸ್ತೆಯ ಬದಿಗಳಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ ಮರಗಳನ್ನು ಕೇವಲ ಒಂದು ಐಫೋನ್‌ನ ಹೋರ್ಡಿಂಗ್‌ಗಾಗಿ ಬಲಿ ಪಡೆದ ಪ್ರಸಂಗ ನಡೆದಿದೆ. ಐಫೋನ್ ಫಲಕಗಳು ಎದ್ದು ಕಾಣುವಂತೆ ಮಾಡಲು ರಸ್ತೆಯ ಬದಿಯಲ್ಲಿ ಬೆಳೆದಿದ್ದ ಮರಗಳಲ್ಲಿ 17 ಮರಗಳಿಗೆ ಜಾಹೀರಾತು ಕಂಪೆನಿಯೊಂದು...
Date : Thursday, 09-03-2017
ಹುಬ್ಬಳ್ಳಿ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಯವ್ಯ ರಸ್ತೆ ಸಾರಿಗೆ ನಿಗಮ (ವಾಕರಸಾನಿ)ಕ್ಕೆ ಶ್ರೀದೇವಿ ಮೊದಲ ಮಹಿಳಾ ಡ್ರೈವರ್ ಆಗಿದ್ದಾರೆ. ಹುಬ್ಬಳ್ಳಿಯ ಯಮನೂರು ಗ್ರಾಮದ ಶ್ರೀದೇವಿ, ಚಾಲಕರಾಗಿರುವ ತಮ್ಮ ತಂದೆಯ ಪ್ರೇರಣೆಯಿಂದ ವೃತ್ತಿಯಲ್ಲಿ ಡ್ರೈವರ್ ಆಗಲು ನಿರ್ಧರಿಸಿದ್ದರು. ಆರಂಭದಲ್ಲಿ ಜವಳಿ ಕಂಪೆನಿಯಲ್ಲಿ...
Date : Thursday, 09-03-2017
ಬೆಂಗಳೂರು: ಮಕ್ಕಳಿಗೆ ಜ್ಞಾನ ದೇಗುಲಗಳಾಗಬೇಕಿದ್ದ ಶಾಲೆಗಳು ಇತ್ತೀಚಿನ ದಿನಗಳಲ್ಲಿ ಅದೇಕೋ ಮಕ್ಕಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಶಾಲೆಯಲ್ಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳಾಗುತ್ತಿರುವುದು ಒಂದು ಕಡೆಯಾದರೆ, ವಿಷಾಹಾರ ತಿಂದು ಅಸ್ವಸ್ಥರಾಗುವ ಘಟನೆ ಮತ್ತೊಂದು ಕಡೆ ನಡೆಯುತ್ತಿದೆ. ತುಮಕೂರಿನ ವಿದ್ಯಾವರ್ಧಿ ಇಂಟರ್‌ನ್ಯಾಷನಲ್ ಬೋರ್ಡಿಂಗ್ ಸ್ಕೂಲ್‌ನಲ್ಲಿ...
Date : Thursday, 09-03-2017
ಕಾರವಾರ: ಸ್ವದೇಶಿ ನಿರ್ಮಿತ ವಾಟರ್ ಜೆಟ್ ಯುದ್ಧನೌಕೆ (Water Jet Fast Attack Craft) ತಿಲ್ಲಾಂಚಾಂಗ್ ಇಂದು ಐಎಎನ್‌ಎಸ್ ಕದಂಬದ ನೌಕಾನೆಲೆಯಲ್ಲಿ ಬಿಡುಗಡೆಗೊಂಡಿದೆ. ಭಾರತದಲ್ಲಿ ಸದ್ಯ 10 ವಾಟರ್ ಜೆಟ್ ಯುದ್ಧನೌಕೆಗಳಿದ್ದು, ಅವುಗಳಲ್ಲಿ ಇಂದು ಬಿಡುಗಡೆಗೊಂಡ ನೌಕೆ ಸೇರಿದಂತೆ ಒಟ್ಟು 3 ಸ್ವದೇಶಿ ನಿರ್ಮಿತವಾಗಿವೆ....
Date : Tuesday, 07-03-2017
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವ ಸುದ್ದಿಯನ್ನು ಬಿ.ಎಸ್ ಯಡಿಯೂರಪ್ಪನವರು ಖಚಿತಪಡಿಸಿದ್ದಾರೆ. ಸೋಮವಾರ ಸಂಜೆ ಯಡಿಯೂರಪ್ಪ ಮತ್ತು ಕೃಷ್ಣ ನಡುವೆ ಮಾತುಕತೆ ನಡೆದಿದೆ. ಮಾತುಕತೆಯ ಬಳಿಕ ಹೇಳಿಕೆ ನೀಡಿದ ಯಡಿಯೂರಪ್ಪ ಶೀಘ್ರದಲ್ಲೇ...
Date : Monday, 06-03-2017
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಸ್ತಫಾ ಕೆ.ಎಚ್. ತನ್ನ ಸ್ನಾತಕೋತ್ತರ ಪದವಿಯ ಎಂಎ (ಕ್ನನಡ) ವಿಭಾಗದಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದು, ಚಿನ್ನದ ಪದಕ ಗೆದ್ದುಕೊಂಡಿದ್ದಾನೆ. ಆಟೋ ಚಾಲಕ ಹಸೈನಾರ್ ಅವರ ಪುತ್ರ ಮುಸ್ತಫಾ ಇತ್ತೀಚೆಗೆ ನಡೆದ ಮಂಗಳೂರು ವಿವಿಯ 35ನೇ ವಾರ್ಷಿಕ...
Date : Friday, 03-03-2017
ಹುಬ್ಬಳ್ಳಿ: ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಕೈಬಿಟ್ಟಾಕ್ಷಣ, ನಾವು ಹೋರಾಟ ಕೈ ಬಿಡಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯೋಜನೆ ಹೆಸರಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ. ಈ ಕುರಿತು...
Date : Friday, 03-03-2017
ಬೆಂಗಳೂರು: ಮಾಜಿ ಸಿಎಂ ಬಂಗಾರಪ್ಪನವರ ಪುತ್ರ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಕುಮಾರ್ ಬಂಗಾರಪ್ಪ ಅವರು ಕಾಂಗ್ರೆಸ್‌ಗೆ ಗುಡ್‌ಬೈ ಹೇಳಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಕೇಳಿ ಬರುತ್ತಿತ್ತು,...