News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತಮಿಳುನಾಡಿನಲ್ಲಿ ಕ್ರೈಸ್ಥ ಪಾದ್ರಿಯ ಬಂಧನಕ್ಕೆ ಆಗ್ರಹ

ಥೆನಿ: ಹಿಂದೂ ದೇವರುಗಳ ಬಗ್ಗೆ, ಮೂರ್ತಿ ಪೂಜೆಯ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ ಮತ್ತು ಕರಪತ್ರಗಳನ್ನು ಹಂಚಿದ ಕ್ರೈಸ್ಥ ಪಾದ್ರಿಯ ಬಂಧನಕ್ಕೆ ತಮಿಳುನಾಡಿನ ಥೆನಿಯಲ್ಲಿ ಹೋರಾಟಗಳು ನಡೆಯುತ್ತಿವೆ. ಈತ ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾನೆ, ಇದೇ ಸಂದರ್ಭ ಅಲ್ಲಿ...

Read More

ಪಾಕ್-ಭಾರತ ಗಡಿ ರಕ್ಷಣಾ ಪಡೆಗಳ ಮಾತುಕತೆ ಆರಂಭ

ನವದೆಹಲಿ: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವಂತೆ, ನವದೆಹಲಿಯಲ್ಲಿ ಭಾರತ ಮತ್ತು ಪಾಕಿಸ್ಥಾನದ ಗಡಿ ರಕ್ಷಣಾ ಪಡೆಗಳು ಗುರುವಾರ ಮಾತುಕತೆಯನ್ನು ಆರಂಭಿಸಿವೆ. ಬೆಳಿಗ್ಗೆ 10 ಗಂಟೆಯಿಂದ ಮಾತುಕತೆ ಆರಂಭಗೊಂಡಿದೆ. ಕದನವಿರಾಮ ಉಲ್ಲಂಘಣೆ ಇಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಎರಡು ದೇಶಗಳ ನಡುವೆ ಡೈರೆಕ್ಟರ್...

Read More

ಜನತೆಯಿಂದ ತಿರಸ್ಕರಿಸಲ್ಪಟ್ಟವರಿಂದ ಅಭಿವೃದ್ಧಿಗೆ ಅಡ್ಡಗಾಲು

ಭೋಪಾಲ್: ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ಪಕ್ಷಗಳು ಸರಕು ಮತ್ತು ಸೇವಾ ತೆರಿಗೆಯ ಮೂಲಕ ಆರ್ಥಿಕ ಸುಧಾರಣೆ ತರಲು ಉತ್ಸುಹುಕವಾಗಿವೆ ಆದರೆ ಕಾಂಗ್ರೆಸ್ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ಗುರುವಾರ ಭೋಪಾಲ್‌ನಲ್ಲಿ ಬಿಜೆಪಿ...

Read More

ಅರ್ಹರಿಗೆ ಪ್ರಶಸ್ತಿ ಸಂದಾಗ ಅರ್ಥಪೂರ್ಣ – ಡಾ. ಪಿ. ಶ್ರೀಕೃಷ್ಣ ಭಟ್

ಕಾಸರಗೋಡು : ಅರ್ಹರಿಗೆ ಪ್ರಶಸ್ತಿ ಸಂದಾಗ ಅದು ಅರ್ಥಪೂರ್ಣವಾಗುತ್ತದೆ. ಅಂತಹವರನ್ನು ಗುರುತಿಸುವ ಕಾರ್ಯ ನಡೆಯುವುದು ಬಹಳ ಅಪೂರ್ವ ಈ ಬಾರಿ ಸರಕಾರ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದುದರಿಂದ ನಿಪುಣ ಚಿತ್ರಕಲಾವಿದನನ್ನು ಪ್ರಶಸ್ತಿ ಹುಡುಕಿ ಬಂದಿದೆ ಎಂದು ಹಿರಿಯ ಭಾಷಾ ತಜ್ಞ ಭಾರತೀಯ...

Read More

ಸೆ.12 ರಂದು ಐ.ಎಸ್.ಟಿ.ಇ.ರಾಜ್ಯ ಮಟ್ಟದ ಸಮಾವೇಶ

ಬೆಳ್ತಂಗಡಿ : ಉಜಿರೆಯಲ್ಲಿನ ಶ್ರೀ ಧ.ಮ.ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐ.ಎಸ್.ಟಿ.ಇ.ರಾಜ್ಯ ಮಟ್ಟದ ಸಮಾವೇಶ ಸೆ.12 ರಂದು ನಡೆಯಲಿದೆ. ಗ್ರಾಮಾಭಿವೃದ್ದಿಗೆ ಅವಶ್ಯಕತೆಯಿರುವ ಆವೀಷ್ಕರಣೀಯ ತಂತ್ರಜ್ಞಾನಗಳ ಬೆಳವಣಿಗೆಯನ್ನು ತಿಳಿಸುವುದು ಮತ್ತು ಪ್ರಾಕೃತಿಕ ಶಕ್ತಿಯ ಸಂರಕ್ಷಣೆ, ಸಂವಹನ, ಕೃಷಿಯ ಮರುಬಳಕೆಯ ಬಗ್ಗೆ ತಾಂತ್ರಿಕತೆಯ ವಿಚಾರವನ್ನು ವಿಶ್ಲೇಸುವುದು...

Read More

ಸೆ.11 ಮತ್ತು 12 ರಂದು ಕಾವ್ಯಾರ್ಥಚಿಂತನ ಕಾರ್ಯಕ್ರಮ

ಬೆಳ್ತಂಗಡಿ : ಡಾ|ಬೆಟಗೇರಿ ಕೃಷ್ಣಶರ್ಮರ ಕಾವ್ಯಗಳ ಕುರಿತು ಕಾವ್ಯಾರ್ಥಚಿಂತನ ಎಂಬ ಎರಡು ದಿನಗಳ ಕಾವ್ಯ ಸ್ಪಂದನತರಬೇತಿ ಶಿಬಿರ ಸೆ.11 ಮತ್ತು 12 ರಂದು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ನಡೆಯಲಿದೆ. ಸೆ.11 ರಂದು ವಿಮರ್ಶಕ ಡಾ|ಗಿರಡ್ಡಿಗೋವಿಂದ ರಾಜ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಡಾ|ಬೆಟಗೇರಿ ಕೃಷ್ಣಶರ್ಮ ಸ್ಮಾರಕ...

Read More

ಸೆ.13 ರಂದು ಬೆಳ್ತಂಗಡಿಯಲ್ಲಿ ಶ್ರೀ ಕೃಷ್ಣೋತ್ಸವ ಮತ್ತು ಗೋವಿಂದ ಸ್ಪರ್ಧೆ

ಬೆಳ್ತಂಗಡಿ : ಸಾಮಾಜಿಕ, ಧಾರ್ಮಿಕ ಸಂಘಟನೆಗೋಸ್ಕರ ಶ್ರೀ ಕೃಷ್ಣೋತ್ಸವ ಸೇವಾ ಸಮಿತಿ ಬೆಳ್ತಂಗಡಿ ಎಂಬುದನ್ನುರಚಿಸಲಾಗಿದ್ದುಈ ಸಮಿತಿಯ ವತಿಯಿಂದ ಸೆ.13 ರಂದು ಬೆಳ್ತಂಗಡಿಯಲ್ಲಿ ಪ್ರಥಮ ಬಾರಿಗೆ ಶ್ರೀ ಕೃಷ್ಣೋತ್ಸವ ಮತ್ತುಗೋವಿಂದ ಸ್ಪರ್ಧೆ ನಡೆಸಲಾಗುವುದುಎಂದು ಸಮಿತಿಗೌರವಾಧ್ಯಕ್ಷ ಹರೀಶ್ ಪೂಂಜ ತಿಳಿಸಿದರು. ಬೆಳಿಗ್ಗೆ 9 ಗಂಟೆಗೆ ಬೆಳ್ತಂಗಡಿ...

Read More

ರಮಣ್ ಸಿಂಗ್, ಜೆಪಿ ನಡ್ಡಾ ನೀರಿನ ಬಾಟಲಿಯಲ್ಲಿ ಹಾವಿನ ಮರಿ!

ರಾಯ್‌ಪುರ: ಬಡವರಿಗೆ ನಮ್ಮ ದೇಶದಲ್ಲಿ ಶುದ್ದೀಕರಿಸದೆ ಕೊಳಚೆ ನೀರನ್ನು ಕುಡಿಯಲು ಸರಬರಾಜು ಮಾಡುವುದು ಸಾಮಾನ್ಯ ಆದರೆ ಮಂತ್ರಿಗಳ ವಿಷಯಕ್ಕೆ ಬಂದರೆ ಅವರಿಗೆ ಶುದ್ದೀಕರಿಸಿ, ಪರೀಕ್ಷಿಸಿ ನೀರು ಕೊಡುವುದು ವಾಡಿಕೆ. ಹೀಗಿದ್ದರೂ ಇಬ್ಬರು ಪ್ರಮುಖ ನಾಯಕರಿಗೆ ನೀಡಿದ ನೀರಿನ ಬಾಟಲಿಯಲ್ಲಿ ಹಾವಿನ ಮರಿಗಳು...

Read More

ಕಾರವಾರದಲ್ಲಿ ಐಎನ್‌ಎಸ್ ವಜ್ರಕೋಶ್ ಲೋಕಾರ್ಪಣೆ

ಕಾರವಾರ: ಅತ್ಯಾಧುನಿಕ ಶಸ್ತ್ರಾಸ್ತ್ರ ಸಂಗ್ರಹಣಾಗಾರ ಐಎನ್‌ಎಸ್ ವಜ್ರಕೋಶ್‌ ಅನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಕಾರವಾರದಲ್ಲಿ ಲೋಕಾರ್ಪಣೆಗೊಳಿಸಿದರು. ವಜ್ರಕೋಶ್ ಯುದ್ಧನೌಕೆಗಳಿಗೆ ಶಸ್ತ್ರಾಸ್ತ್ರ, ಕ್ಷಿಪಣಿಗಳನ್ನು ಒದಗಿಸುವ ಹಾಗೂ ತಾಂತ್ರಿಕ ನೆರವು ನೀಡುವ ಸಂಗ್ರಹಾಗಾರವಾಗಿದೆ. ಎಲೆಕ್ಟ್ರಿಕಲ್ ಮತ್ತು ಶಸ್ತ್ರತಜ್ಞ  ಕ್ಯಾಪ್ಟನ್ ಅರವಿಂದ್...

Read More

ಇಸ್ರೋಗೆ ಗಾಂಧಿ ಶಾಂತಿ ಪುರಸ್ಕಾರ

ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಬುಧವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ  2014ರ ಸಾಲಿನ ಗಾಂಧಿ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 1995ರಿಂದ ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ಕೇಂದ್ರ...

Read More

Recent News

Back To Top