Date : Thursday, 23-04-2015
ಬಂಟ್ವಾಳ; ಗ್ರಾಮಕರಣಿಕ ಹಾಗೂ ಕಂದಾಯ ನಿರೀಕ್ಷಕ ಎನ್ನುವ ಹುದ್ದೆ ಗ್ರಾಮೀಣಪ್ರದೇಶಗಳಲ್ಲಿ ಬಡಜನರ ಸೇವೆ ಮಾಡಲು ಸಿಕ್ಕ ದೊಡ್ಡ ಅವಕಾಶ, ಇದನ್ನು ಪ್ರಾಮಾಣಿಕತೆಯಿಂದ ಬಳಸಿಕೊಂಡು ಗ್ರಾಮದ ನೊಂದಕುಟುಂಬಗಳಿಗೆ ಸರ್ಕಾರದ ಸವಲತ್ತು ಒದಗುವಂತೆ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ....
Date : Thursday, 23-04-2015
ನವದೆಹಲಿ: ರೈತನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದೇ ಎಎಪಿ ನಾಯಕರುಗಳು ಮತ್ತು ಕಾರ್ಯಕರ್ತರು’ ಎಂದು ರೈತನ ಸಾವಿನ ಬಗೆಗಿನ ಎಫ್‌ಐಆರ್‌ನಲ್ಲಿ ದೆಹಲಿ ಪೊಲೀಸರು ನಮೋದಿಸಿದ್ದಾರೆ. ಅಲ್ಲದೇ ಘಟನೆ ನಡೆದ ಸ್ಥಳಕ್ಕೆ ಆಗ್ನಿಶಾಮಕ ವಾಹನಗಳನ್ನು ತೆರಳದಂತೆ ಸಮಾವೇಶದಲ್ಲಿ ಎಎಪಿ ಕಾರ್ಯಕರ್ತರು ತಡೆದರು ಎಂದು...
Date : Thursday, 23-04-2015
ಮುಂಬಯಿ: ಔರಂಗಬಾದ್ ಮುನ್ಸಿಪಲ್ ಕಾರ್ಪೋರೇಶನ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಜಯಭೇರಿ ಬಾರಿಸಿದೆ. ಒಟ್ಟು 113 ಸ್ಥಾನಗಳಲ್ಲಿ ಈ ಮೈತ್ರಿ 58 ಸ್ಥಾನಗಳನ್ನು ಗೆದ್ದುಕೊಂಡಿದೆ. ಓವೈಸಿ ಸಹೋದರರ ಎಐಎಂಐಎಂ ಪಕ್ಷ 23 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ 10 ಮತ್ತು...
Date : Thursday, 23-04-2015
ಲಂಡನ್: ಮೈಸೂರಿನ ರಾಜ ಟಿಪ್ಪು ಸುಲ್ತಾನನಿಗೆ ಸಂಬಂಧಪಟ್ಟ ಶಸ್ತ್ರಾಸ್ತ್ರ ಮತ್ತು ರಕ್ಷಾ ಕವಚಗಳ ಸಂಗ್ರಹವನ್ನು ಲಂಡನ್‌ನಲ್ಲಿ ಸುಮಾರು 6 ಮಿಲಿಯನ್ ಪೌಂಡ್‌ಗಳಿಗೆ ಮಾರಾಟ ಮಾಡಲಾಗಿದೆ. ‘ಬೋನ್ಹಾಮ್ಸ್ ಇಸ್ಲಾಮಿಕ್ ಆಂಡ್ ಇಂಡಿಯನ್ ಆರ್ಟ್ ಸೇಲ್’ ಎ.21ರಂದು ಸಂಸ್ಥೆ ಟಿಪ್ಪುವಿಗೆ ಸೇರಿದ ಒಟ್ಟು 30...
Date : Thursday, 23-04-2015
ಬೆಳ್ತಂಗಡಿ: ಗ್ರಾಮದ ಜನರಿಗೆ ತಮ್ಮ ಗ್ರಾಮದ ಬಗ್ಗೆ ಅಭಿಮಾನವಿರಬೇಕು. ಗ್ರಾಮ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸಿ, ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ದ.ಕ.ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಹೇಳಿದರು. ಅವರು ಉಜಿರೆಯಲ್ಲಿ ಉಜಿರೆ ಗ್ರಾ.ಪಂ.ಸುವರ್ಣ ಗ್ರಾಮಯೋಜನೆಯಡಿಯಲ್ಲಿನ ವಿವಿಧ ಕಾಮಗಾರಿಗಳ ಮತ್ತು...
Date : Thursday, 23-04-2015
ಉಜಿರೆ: ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಧ್ಯಾನ, ಯೋಗದ ಮೂಲಕ ಹೊರತೆಗೆಯಲು ಸಾಧ್ಯ ಎಂದು ಭಾರತ ಸರಕಾರದ ಟಾಸ್ಕ ಫೋರ್ಸ್ ಆಯುಷ್ ಮಂತ್ರಾಲಯದ ಅಧ್ಯಕ್ಷ, ಬೆಂಗಳೂರಿನ ಎಸ್. ವ್ಯಾಸಯೋಗ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ|ಎಚ್.ಆರ್.ನಾಗೇಂದ್ರ ಹೇಳಿದರು. ಅವರು ಗುರುವಾರ ಉಜಿರೆ ಶ್ರೀ ಧ.ಮಂ.ಯೋಗ ಮತ್ತು...
Date : Thursday, 23-04-2015
ಮಂಗಳೂರು: ಚಕ್ರಪಾಣಿ ಸ್ಕೂಲ್ ಆಫ್ ಆರ್ಟ್ ಆಯೋಜಿಸಿದ್ದ ‘ಚಿಗುರು-2015’ (ಆರ್ಟ್ ಆಂಡ್ ಕ್ರಾಫ್ಟ್ ಸಮ್ಮರ್ ಕ್ಯಾಂಪ್)ನ ಸಮಾರೋಪ ಸಮಾರಂಭ ಶುಕ್ರವಾರ ಅತ್ತಾವರದ ಸರೋಜಿನಿ ಮಧುಸೂದನ್ ಕುಶೆ ಶಾಲೆಯಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಸರೋಜಿನಿ ಮಧುಸೂದನ್ ಕುಶೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಸರೋಜಿನಿ ಎಮ್.ಕುಶೆ...
Date : Thursday, 23-04-2015
ವಾಷಿಂಗ್ಟನ್: ಅಮೆರಿಕದ ಪ್ರಧಾನ ಸರ್ಜನ್ ಜನರಲ್ ಆಗಿ ಭಾರತೀಯ ಮೂಲದ ವೈದ್ಯ ಡಾ.ವಿವೇಕ್ ಮೂರ್ತಿ (37) ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ಅವರಿಗೆ ಉಪ ಅಧ್ಯಕ್ಷ ಜೋ ಬಿಡನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಭಗದ್ಗೀತೆ ಹೆಸರಿನಲ್ಲಿ ಮೂರ್ತಿ ಪ್ರಮಾಣ ವಚನ ಸ್ವೀಕರಿಸಿದರು....
Date : Thursday, 23-04-2015
ನವದೆಹಲಿ: ರೈತರ, ಮಾನವನ ಜೀವನಕ್ಕಿಂತ ಮಿಗಿಲಾದುದು ಏನೂ ಇಲ್ಲ. ರೈತರ ಆತ್ಮಹತ್ಯೆ ಮೊದಲಿನಿಂದಲೂ ಇದ್ದಂತಹ ಸಮಸ್ಯೆಯಾಗಿದ್ದು, ಈ ವಿಷಯದಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂಬ ಬಗ್ಗೆ ಯೋಚಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಗುರುವಾರ ಲೋಕಸಭೆಯಲ್ಲಿ ಎಎಪಿ ಸಮಾವೇಶದಲ್ಲಿ...
Date : Thursday, 23-04-2015
ಕಲ್ಲಡ್ಕ: ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಶ್ರೀರಾಮ ಪರಿವಾರ ಮತ್ತು ಆಂಜನೇಯ ವಿಗ್ರಹಗಳಿಗೆ ಅಳದಂಗಡಿಯಲ್ಲಿ ಬೃಹತ್ ಶಿಲೆಯನ್ನು ಆಯ್ಕೆ ಮಾಡಲಾಗಿದೆ. ಏ.23 ರಂದು ಬೆಳಿಗ್ಗೆ 6.00ಗಂಟೆಗೆ ಶ್ರೀರಾಮ ಮಂದಿರದ ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕಲ್ಲಡ್ಕ ಡಾ...