News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 15th January 2025


×
Home About Us Advertise With s Contact Us

ಫರಾ, ಅಭಿಜಿತ್ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಸೂಚನೆ

ಮುಜಾಫರ್‌ಪುರ್: ಸಲ್ಮಾನ್ ಖಾನ್ ವಿರುದ್ಧ ಬಂದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಬೀದಿ ಬದಿಯಲ್ಲಿ ಮಲಗುವವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಬಾಲಿವುಡ್ ಗಾಯಕ ಅಭಿಜಿತ್ ಭಟ್ಟಾಚಾರ್ಯ ಮತ್ತು ಆಭರಣ ವಿನ್ಯಾಸಕಿ ಫರಾ ಅಲಿ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾ...

Read More

ನ್ಯಾಯಾಲಯಕ್ಕೆ ಹಾಜರಾದ ರಾಹುಲ್

ಥಾಣೆ: ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ನೀಡಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಪ್ರಕರಣದ ವಿಚಾರಣೆಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾದರು. ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯದ ಮುಂದೆ ಅವರು ಹಾಜರಾದರು. 15 ನಿಮಿಷಗಳ ಕಾಲ ನ್ಯಾಯಾಲಯದಲ್ಲಿದ್ದರು. ಬಳಿಕ...

Read More

ಪಾಕ್ ಸೇನಾ ಹೆಲಿಕಾಫ್ಟರ್ ಪತನ: ಆರು ಬಲಿ

ಇಸ್ಲಾಮಾಬಾದ್: ಪಾಕಿಸ್ತಾನದ ಮಿಲಿಟರಿ ಹೆಲಿಕಾಫ್ಟರ್ ಎಂಐ-17 ಶುಕ್ರವಾರ ಪತನಗೊಂಡಿದ್ದು ಆರು ಜನರು ಮೃತರಾಗಿದ್ದಾರೆ. ಮೃತರಲ್ಲಿ ನಾರ್ವೆ ಮತ್ತು ಫಿಲಿಫೈನ್ಸ್ ರಾಯಭಾರಿಗಳು, ಮಲೇಷ್ಯಾ ಮತ್ತು ಇಂಡೋನೇಷ್ಯಾ ರಾಯಭಾರಿಗಳ ಪತ್ನಿಯರು ಸೇರಿದ್ದಾರೆ. ಉತ್ತರ ಪಾಕಿಸ್ತಾನದಲ್ಲಿ ಯೋಜನೆಯೊಂದರ ಉದ್ಘಾಟನಾ ಸಮಾರಂಭಕ್ಕಾಗಿ ಈ ಹೆಲಿಕಾಫ್ಟರ್ ರಾಜತಾಂತ್ರಿಕರನ್ನು ಕೊಂಡೊಯ್ಯುತ್ತಿತ್ತು...

Read More

ಪ್ರೋ.ಜೋಸೆಫ್ ಕೈಕಡಿದವರಿಗೆ 8 ವರ್ಷ ಜೈಲು

ಕೊಚ್ಚಿ: ಕೇರಳದ ಪ್ರೊಫೆಸರ್ ಟಿ.ಜೆ ಜೋಸೆಫ್ ಅವರ ಕೈ ಕಡಿದ ಪ್ರಕರಣದ 10 ಮಂದಿ ತಪ್ಪಿತಸ್ಥರಿಗೆ ಎರ್ನಾಕುಲಂನ ಎನ್‌ಐಎ ನ್ಯಾಯಾಲಯ 8 ವರ್ಷಗಳ ಜೈಲುಶಿಕ್ಷೆಯನ್ನು ನೀಡಿದೆ. ಉಳಿದ ಇಬ್ಬರಿಗೆ ಎರಡು ವರ್ಷಗಳ ಶಿಕ್ಷೆಯನ್ನು ನೀಡಲಾಗಿದೆ. ಈ ಎಲ್ಲಾ ತಪ್ಪಿತಸ್ಥರೂ ಪಾಪುಲರ್ ಫ್ರಾಂಟ್...

Read More

ಬಜಕೂಡ್ಲಿನಲ್ಲಿ ಮೇ 10 ರಿಂದ ‘ಗೋಜ್ಯೋತಿ’ ಪರಿಕ್ರಮ ಯಾತ್ರೆ

ಪೆರ್ಲ : ಕಾಸರಗೋಡಿಗರಿಂದ ಕಾಸರಗೋಡು ಗೋವಿಗೆ ಕಾಸರಗೋಡು ಗೋವಿನ ತುಪ್ಪದ ವಿಶಿಷ್ಟ ‘ಅನಂತ ನೀರಾಜನ’ ಕಾರ್ಯಕ್ರಮಕ್ಕಾಗಿ ಪೆರ್ಲ ಸನಿಹದ ಬಜಕೂಡ್ಲಿನಲ್ಲಿರುವ ಅಮೃತಧಾರಾ ಗೋಶಾಲೆ ಭರದಿಂದ ಸಿದ್ಧಗೊಳ್ಳುತ್ತಿದೆ. ಮೇ ತಿಂಗಳ 21 ರಿಂದ ಜರಗುವ ಗೋಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಜೊತೆಯಲ್ಲಿ ಗೋಮಯ...

Read More

Free health check-up camp

Mangalore : In memory of Late. Haji A K Shekhabba, Addoor, Kanachur Hospital and Research Centre  is organizing a one day Free health check-up camp at Government Primary School, Addoor...

Read More

ಕ್ಯಾಮರೂನ್ ಮತ್ತೆ ಅಧಿಕಾರಕ್ಕೇರುವ ಸಾಧ್ಯತೆ

ಲಂಡನ್ ; ಬ್ರಿಟನ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಡೇವಿಡ್ ಕ್ಯಾಮರೂನ್ ಅವರೇ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಎಲ್ಲಾ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ತಿಳಿಸಿವೆ. ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷ ಮತ್ತು...

Read More

ಸಲ್ಮಾನ್‌ಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

ಮುಂಬಯಿ: ಹಿಟ್ ಆಂಡ್ ರನ್ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಸಲ್ಮಾನ್ ಸದ್ಯಕ್ಕೆ ಶಿಕ್ಷೆಯಿಂದ ಪಾರಾಗಿದ್ದಾನೆ. ಬಾಂಬೆ ಹೈಕೋರ್ಟ್ ಆತನಿಗೆ ಜಾಮೀನು ಮಂಜೂರು ಮಾಡಿದ್ದಲ್ಲದೇ ಸೆಷನ್ಸ್ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ಅಮಾನತುಗೊಳಿಸಿದೆ. ಹಿಟ್ ಆಂಡ್ ರನ್ ಪ್ರಕರಣದಲ್ಲಿ ಸಲ್ಮಾನ್ ಅಪರಾಧಿ ಎಂದು ತೀರ್ಪು ನೀಡಿದ್ದ...

Read More

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶದ ದಿನಾಂಕ ಪ್ರಕಟ

ಬೆಂಗಳೂರು: ವಿದ್ಯಾರ್ಥಿ ಜೀವನದ ಮುಖ್ಯ ಘಟ್ಟ ಎಂದೆನಿಸಿರುವ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶವು ಕ್ರಮವಾಗಿ ಮೇ 11 ರಂದು ಮತ್ತು ಮೇ 14 ರಂದು ಪ್ರಕಟಗೊಳ್ಳಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಎನ್.ಗಂಗಾಧರಯ್ಯ ತಿಳಿಸಿದ್ದಾರೆ. ಮೇ 11 ರಂದು ಎಸ್‌ಎಸ್‌ಎಲ್‌ಸಿ ಮತ್ತು...

Read More

ಗಡ್ಕರಿ ರಾಜೀನಾಮೆಗೆ ಪಟ್ಟು: ಕಲಾಪ ಮುಂದೂಡಿಕೆ

ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟುಹಿಡಿದ ಹಿನ್ನಲೆಯಲ್ಲಿ ಶುಕ್ರವಾರ ರಾಜ್ಯಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಇದರಿಂದಾಗಿ ಎರಡು ಬಾರಿ ಕಲಾಪವನ್ನು ಮುಂದೂಡಲಾಯಿತು. ಗಡ್ಕರಿ ಅವರು ಸಿಎಜಿ ಆರೋಪವನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ಅವರ ರಾಜೀನಾಮೆಗೆ...

Read More

Recent News

Back To Top