Date : Thursday, 24-09-2015
ನವದೆಹಲಿ: 13 ವರ್ಷದ ಒರಿಸ್ಸಾದ ಬಾಲಕಿ ಲಲಿತಾ ಪ್ರಸಿದ ಶ್ರೀಪಾದ ಶ್ರೀಸಾಯಿ ಪ್ರತಿಷ್ಟಿತ ಗೂಗಲ್ ಸೈನ್ಸ್ ಫೇರ್‌ನಲ್ಲಿ ‘ಕಮ್ಯೂನಿಟಿ ಇಂಪ್ಯಾಕ್ಟ್ ಅವಾರ್ಡ್’ ಪ್ರಶಸ್ತಿಯನ್ನು ಗೆದ್ದು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾಳೆ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಫೇರ್‌ನಲ್ಲಿ 13-15 ವಯೋಮಾನದ ವಿಭಾಗದಲ್ಲಿ...
Date : Thursday, 24-09-2015
ನವದೆಹಲಿ: ಕೋಟ್ಯಾಧಿಪತಿ, ಪ್ರತಿಷ್ಟಿತ ಫೋರ್ಟಿಸ್ ಹೆಲ್ತ್‌ಕೇರ್ ಸಂಸ್ಥೆಯ ಉಪಾಧ್ಯಕ್ಷ ಶಿವೇಂದರ್ ಮೋಹನ್ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಆಧ್ಯಾತ್ಮ ಸಂಸ್ಥೆಯೊಂದನ್ನು ಸೇರಿದ್ದಾರೆ. ಕೋಟಿಗಟ್ಟಲೆ ಹಣ ಬರುವ ಈ ಹುದ್ದೆಯಿಂದ ಕೆಳಗಿಳಿದು ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ. ಅದೇ ಉದ್ದೇಶದಿಂದ...
Date : Thursday, 24-09-2015
ಉಡುಪಿ: ಗಣೇಶೋತ್ಸವ ಬಂದರೆ ಎಲ್ಲೆಡೆ ಸಾರ್ವಜನಿಕ ಗಣೇಶೊತ್ಸವ, ಮೆರವಣಿಗೆ ಲಕ್ಷಗಟ್ಟಲೇ ವೆಚ್ಚ ಮಾಡುತ್ತಾರೆ. ಆದರೆ ಉಡುಪಿಯ ಯುವಕ ಮಂಡಲದ ಯುವಕರು ಮಾತ್ರ ಗಣೇಶ ಹಬ್ಬದಲ್ಲಿ ಬಂದ ಹಣದಿಂದ ಆಶ್ರಯವಿಲ್ಲದ ಸ್ಮಶಾನ ಕಾಯುವ ಬಾಹುಕನಿಗೆ ಸೂರು ಕಲ್ಪಿಸಿ ಕೊಟ್ಟಿದ್ದಾರೆ. ಗಣೇಶ ಹಬ್ಬ ಬಂದರೆ...
Date : Thursday, 24-09-2015
ಮುಂಬಯಿ: 1993ರ ಮುಂಬಯಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನಾಗಿ ಜೈಲು ಸೇರಿರುವ ಬಾಲಿವುಡ್ ನಟ ಸಂಜಯ್ ದತ್ತ್‌ಗೆ ಕ್ಷಮೆ ನೀಡಿ ಶಿಕ್ಷೆಯಿಂದ ಖುಲಾಸೆಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ನ್ಯಾ.ಮಾರ್ಕಾಂಡೇಯಾ ಕಟ್ಜು ಅವರು ಸಂಜಯ್‌ಗೆ...
Date : Thursday, 24-09-2015
ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಬಾಹ್ಯಾಕಾಶ ಸಾಧನೆ ’ಮಂಗಳಯಾನ’ಕ್ಕೆ ಇಂದು ಒಂದು ವರ್ಷದ ಸಂಭ್ರಮ. ಇಸ್ರೋ 307 ದಿನಗಳಲ್ಲಿ ಮಂಗಳಯಾನ ನೌಕೆಯನ್ನು ಯಶಸ್ವಿಯಾಗಿ ಮಂಗಳನ ಕಕ್ಷೆಗೆ ತಲುಪಿಸಿ ಹೊಸ ಇತಿಹಾಸ ಸೃಷ್ಠಿಸಿತ್ತು. ೪೫೦ ಕೋಟಿ ರೂಪಾಯಿಯ ಅತಿ ಕಡಿಮೆ ವೆಚ್ಚದ...
Date : Thursday, 24-09-2015
ಮುಂಬಯಿ: ಮರಾಠಿ ಸಿನಿಮಾ ’ಕೋರ್ಟ್’ ಈ ಬಾರಿಯ ಆಸ್ಕರ್ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡು ಇತಿಹಾಸ ಬರೆದಿದೆ. ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ಪಟ್ಟಿಗೆ ಆಯ್ಕೆಯಾದ ಭಾರತದ ಮೊತ್ತ ಮೊದಲ ಚಲನಚಿತ್ರ ಇದಾಗಿದ್ದು, ಅತ್ಯುತ್ತಮ ವಿದೇಶಿ ಸಿನಿಮಾ ಕೆಟಗರಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. 28 ವರ್ಷದ...
Date : Thursday, 24-09-2015
ನವದೆಹಲಿ: ಡಿಜಿಟಲ್ ಇಂಡಿಯಾ ಮೂಲಕ ಇ-ಇಂಡಿಯಾ ಆಡಳಿತದ ಯೋಜನೆ ಆರಂಭಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ವರ್ಚಸ್ಸು ಹೆಚ್ಚಿದೆ. ಟ್ವಿಟರ್‌ನಲ್ಲಿ ಒಂದೂವರೆ ಕೋಟಿ ಬೆಂಬಲಿಗರಿರುವ ಪ್ರಧಾನಿ ಮೋದಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮಾ ನಂತರ ಅತಿ ಹೆಚ್ಚು ಟ್ವಿಟರ್...
Date : Thursday, 24-09-2015
ನವದೆಹಲಿ: ಜವಹಾರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಉಪ ಕುಲಪತಿ ಹುದ್ದೆಯನ್ನು ಅಲಂಕರಿಸುವಂತೆ ತನಗೆ ಮಾನವ ಸಂಪನ್ಮೂಲ ಸಚಿವಾಲಯ ಆಫರ್ ನೀಡಿದೆ ಎಂಬ ವರದಿಯನ್ನು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಅಲ್ಲಗೆಳೆದಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ’ಸಚಿವಾಲಯ ಇದುವರೆಗೆ ನನಗೆ...
Date : Thursday, 24-09-2015
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರ ಆಧ್ಯಾತ್ಮಿಕ ಗುರುಗಳಾಗಿದ್ದ ಸ್ವಾಮಿ ದಯಾನಂದ ಸರಸ್ವತಿ ಅವರು ಬುಧವಾರ ರಾತ್ರಿ ಹೃಷಿಕೇಶದ ತಮ್ಮ ಆಶ್ರಮದಲ್ಲಿ ಅಸ್ತಂಗತರಾಗಿದ್ದಾರೆ. ಸುಧೀರ್ಘ ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು, ಹಲವಾರು ದಿನಗಳಿಂದ ಜೋಲಿಗ್ರಂತ್ ಹಿಮಾಲಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಹತ್ತು...
Date : Thursday, 24-09-2015
ಐರ್ಲೆಂಡ್: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಐರ್ಲೆಂಡ್‌ಗೆ ಭೇಟಿ ನೀಡಿದ ವೇಳೆ ಅಲ್ಲಿನ ವಿದ್ಯಾರ್ಥಿ ಸಂಸ್ಕೃತ ಶ್ಲೋಕ ಪಠಿಸುವ ಮೂಲಕ ಅವರಿಗೆ ಆದರದ ಸ್ವಾಗತವನ್ನು ಕೋರಿದರು. ಐರ್ಲೆಂಡ್ ಮಕ್ಕಳ ಬಾಯಲ್ಲಿ ಸಂಸ್ಕೃತ ಕೇಳಿ ಮೂಕ ವಿಸ್ಮಿತರಾದ ಮೋದಿ, ಇಲ್ಲಿನ ಮಕ್ಕಳು ಸಂಸ್ಕೃತ...