Date : Friday, 11-09-2015
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದಲ್ಲಿ ಕಳೆದ ವರ್ಷದಂತೆ ಈ ಬಾರಿ ವಿದ್ಯುತ್ ಲೋವೋಲ್ಟೇಜ್ ಉಂಟಾಗದು , ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮೆಸ್ಕಾಂ ಜೆಇ ಬೋರಯ್ಯ ಗುತ್ತಿಗಾರು ಗ್ರಾಮಸಭೆಯಲ್ಲಿ ತಿಳಿಸಿದ್ದಾರೆ. ಗುತ್ತಿಗಾರು ಗ್ರಾಮಸಭೆ ಗುರುವಾರ ಪಂಚಾಯತ್ ಬಳಿಯ ಸಭಾಭವನದಲ್ಲಿ ನಡೆಯಿತು.ಈ...
Date : Friday, 11-09-2015
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ರಾಷ್ಟ್ರೀಯ ಶಿಷ್ಯವೃತ್ತಿ ಯೋಜನೆಯ ವೆಬ್ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ. ಪದವೀಧರರಿಗೆ, ಡಿಪ್ಲೋಮ ಮಾಡಿದವರಿಗೆ, 10+2 ಪ್ರಮಾಣ ಪತ್ರ ಪಡೆದವರಿಗೆ ಪ್ರ್ಯಾಕ್ಟಿಕಲ್ ತರಬೇತಿ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ವೆಬ್...
Date : Friday, 11-09-2015
ನ್ಯೂಯಾರ್ಕ್: ಬ್ರ್ಯಾಂಡೆಡ್ ವಸ್ತ್ರಗಳು, ವಿಧ ವಿಧದ ಆಭರಣಗಳೊಂದಿಗೆ ದುಬಾರಿ ಜೀವನ ನಡೆಸುತ್ತಿದ್ದ ಯುಎಸ್‌ನ ಮನ್‌ಹಟ್ಟನ್‌ನಲ್ಲಿ ವಾಸವಾಗಿದ್ದ ಫ್ಯಾಷನ್ ಡಿಸೈನರ್ ಈಗ ಸರಳ ಬಿಳಿಯ ನಿಲುವಂಗಿ ಧರಿಸಿ, ತಾನು ಪಡೆವ ಭಿಕ್ಷೆಯಿಂದಲೇ ಉಣ್ಣುತ್ತ ಬರಿಗಾಲಿನಲ್ಲಿ ನಡೆದಾಡುತ್ತಿದ್ದಾಳೆ. ದಿನದಲ್ಲಿ ಹಲವು ಗಂಟೆಗಳ ಕಾಲ ದುಡಿಯುತ್ತಾ...
Date : Friday, 11-09-2015
ನವದೆಹಲಿ: ದೇಶದ ಕೇಂದ್ರ ಗ್ರಂಥಾಲಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗೆಗಿನ ಹೆಚ್ಚು ಹೆಚ್ಚು ಪುಸ್ತಕಗಳನ್ನು ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಮೋದಿ ಮಾತ್ರವಲ್ಲದೇ ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ...
Date : Friday, 11-09-2015
ಮುಂಬಯಿ: ಜಪಾನಿನ ಕೊಯಾಸನ್ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ವೇಳೆ ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾನಿಲಯ ಮತ್ತು ಕೊಯಾಸನ್ ವಿಶ್ವವಿದ್ಯಾನಿಲಯದ ನಡುವಣ ತಿಳುವಳಿಕೆಯ ಒಪ್ಪಂದಕ್ಕೆ ಸಹಿ ಹಾಕಲಾಯಿತು....
Date : Friday, 11-09-2015
ಮಂಗಳೂರು : ಕಣ್ಣೂರಿನ ತಳಿಪರಂಬದಲ್ಲಿ ಸಿಪಿಎಂ ಏರ್ಪಡಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಮೆರವಣಿಗೆಯಲ್ಲಿ ಶ್ರೀ ನಾರಾಯಣ ಗುರು ಶಿಲುಬೆಗೇರಿಸುವ ಸ್ತಬ್ಧ ಚಿತ್ರ ಪ್ರದರ್ಶಿಸಿದ ಘಟನೆ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ತೀವ್ರವಾಗಿ ಖಂಡಿಸಿರುತ್ತದೆ. ಸೆ.೦೮ ರಂದು ಜಿಲ್ಲಾ ಕಛೇರಿಯಲ್ಲಿ ನಡೆದ...
Date : Friday, 11-09-2015
ಚಂಡೀಗಢ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಬೆಳಿಗ್ಗೆ ಮೋಹಾಲಿಯಲ್ಲಿನ ಚಂಡೀಗಢ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಟರ್ಮಿನಲ್‌ನ್ನು ಉದ್ಘಾಟನೆಗೊಳಿಸಿದರು. ಇಲ್ಲಿ ಮುಂದಿನ ತಿಂಗಳಿನಿಂದ ಅಂತಾರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸಲಿವೆ. ಕಡಿಮೆ ದರದ ಏರ್‌ಲೈನ್‌ಗಳಾದ ಇಂಡಿಗೋ ಮತ್ತು ಸ್ಪೈಸ್ ಜೆಟ್‌ಗಳು ದುಬೈ, ಬ್ಯಾಂಕಾಂಗ್‌ಗೆ...
Date : Friday, 11-09-2015
ವಾಷಿಂಗ್ಟನ್: ಭಾರತೀಯ ಮೂಲದ ಪುಲಿಟ್ಜಿರ್ ಪ್ರಶಸ್ತಿ ವಿಜೇತ ಲೇಖಕಿ ಜುಂಪಾ ಲಹಿರಿ ಅವರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ರತಿಷ್ಠಿತ ‘ನ್ಯಾಷನಲ್ ಹ್ಯುಮ್ಯಾನಿಟೀಸ್ ಮೆಡಲ್’ನ್ನು ಪ್ರದಾನ ಮಾಡಿದರು. ಅವರು ಬರೆದ ‘ಬ್ಯೂಟಿಫುಲ್ ರಾಟ್ ನರೇಟಿವ್ಸ್ ಆಫ್ ಎಸ್ಟ್ರೇಂಜ್‌ಮೆಂಟ್ ಆಂಡ್ ಬಿಲಾಂಗಿಂಗ್ಸ್’...
Date : Friday, 11-09-2015
ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂಡ್ವಾರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನಾಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ. ಘಟನೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಹಂಡ್ವಾರದ ಲರಿಬಲ್ ಗ್ರಾಮದಲ್ಲಿ ಉಗ್ರರು ಅವಿತುಕೊಂಡಿದ್ದಾರೆ ಎಂಬ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಲು ಆರಂಭಿಸಿದವು,...
Date : Thursday, 10-09-2015
ಕೋಟ : ಅನಿಧಿಷ್ಟವಧಿ ವಿದ್ಯುತ್ ಕಡಿತದ ವಿರುದ್ಧ ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಸಾರ್ವಜನಿಕರು ಸಾಲಿಗ್ರಾಮದಲ್ಲಿ ಬೀದಿಗಿಳಿದು ಹೋರಾಟ ನಡೆಸಿದರು ಹಾಗೂ ಕೋಟ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಜಯಕರ್ನಾಟಕ ಉಡುಪಿ ಜಿಲ್ಲೆ, ಸಾಲಿಗ್ರಾಮ ಮತ್ತು ಸಾಸ್ತಾನ ಘಟಕ ಆಶ್ರಯದಲ್ಲಿ ಪರಿಸರದ...