News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th November 2025


×
Home About Us Advertise With s Contact Us

ಬಿಬಿಎಂಪಿ ಮೇಯರ್ ಆಗಿ ಮಂಜುನಾಥ್ ರೆಡ್ಡಿ ಆಯ್ಕೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗದ್ದುಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ವಶವಾಗಿದ್ದು, ಇದರ ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಬಿ.ಎಸ್.ಮಂಜುನಾಥ ರೆಡ್ಡಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಬಿಬಿಎಂಪಿ ಮೇಯರ್ ಸ್ಥಾನದ ಚುನಾವಣೆಯಲ್ಲಿ ಮಡಿವಾಳ ವಾರ್ಡ್‌ನ ಸದಸ್ಯ ಮಂಜುನಾಥ ರೆಡ್ಡಿ 131 ಮತಗಳನ್ನು...

Read More

ಭದ್ರತಾ ಸಿಬ್ಬಂದಿಯ ಹೆಗಲಲ್ಲಿ ಕೂತು ಹೊಳೆ ದಾಟಿದ ಶಾಸಕ

ಶ್ರೀನಗರ: ಬಿಜೆಪಿ ಶಾಸಕರೊಬ್ಬರು ತಮ್ಮ ಭದ್ರತಾ ಸಿಬ್ಬಂದಿಯ ಹೆಗಲ ಮೇಲೆ ಕೂತು ಹೊಳೆ ದಾಟುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಸುದ್ದಿ ಮಾಡಿದೆ. ರಾಜಕಾರಣಿಗಳು ಅಧಿಕಾರದ ಮದದಲ್ಲಿ ಯಾವ ರೀತಿಯ ಅಹಂಕಾರ ಪ್ರದರ್ಶಿಸುತ್ತಾರೆ ಎಂಬುದಕ್ಕೆ ಈ ಫೋಟೋ ಉತ್ತಮ ಉದಾಹರಣೆಯಾಗಿದೆ....

Read More

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಮೇಳ

ಪುತ್ತೂರು : ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಮೇಳ 2015ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಧ್ಯಮಿಕ ಶಿಕ್ಷಕರ ಸಂಘದ ಮುಖ್ಯಸ್ಥರು...

Read More

ಮುಂಬಯಿ ರೈಲು ಸ್ಫೋಟ ಪ್ರಕರಣ: 12 ಮಂದಿ ತಪ್ಪಿತಸ್ಥರು

ಮುಂಬಯಿ: 2006ರ ಮುಂಬಯಿನ ಸಬರ್‌ಮತಿ ರೈಲಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ 12 ಮಂದಿ ತಪ್ಪಿತಸ್ಥರು ಎಂದು ಶುಕ್ರವಾರ ಸ್ಪೆಷಲ್ ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈ ಆ್ಯಕ್ಟ್( ಎಂಸಿಒಸಿಎ) ಕೋರ್ಟ್ ತೀರ್ಪು ನೀಡಿದೆ. ಈ 12 ಮಂದಿ ಎಮ್‌ಒಸಿಒಸಿಎ, ಯುಎಪಿಎ,...

Read More

ಸೆ.14ರಿಂದ ‘ದಬಕ್ ದಬಾ ಐಸ’ ಚಿತ್ರೀಕರಣ ಪ್ರಾರಂಭ

ಮಂಗಳೂರು : ಜಯಕಿರಣ ಫಿಲಂಸ್ ನಿರ್ಮಾಣದ ರೋಹನ್ ಫಿಲಂಸ್ ಅರ್ಪಿಸುವ ಪ್ರಕಾಶ್ ಪಾಂಡೇಶ್ವರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ `ದಬಕ್ ದಬಾ ಐಸ’ ತುಳು ಚಲನ ಚಿತ್ರದ ಚಿತ್ರೀಕರಣ ಸೆಪ್ಟಂಬರ್ 14 ಸೋಮವಾರದಿಂದ ಮಂಗಳೂರಿನಲ್ಲಿ ಪ್ರಾರಂಭಗೊಳ್ಳಲಿದೆ. ರೋಹನ್ ಮೊಂತೆರೋ ಚಿತ್ರದ ನಿರ್ಮಾಪಕರಾಗಿದ್ದು, ಶಶಿರಾಜ್ ಕಾವೂರು ಚಿತ್ರಕತೆ, ಸಂಭಾಷಣೆ...

Read More

ಶ್ರಾವಣ ಕೊನೆಯ ಶುಕ್ರವಾರ ಸಾಮೂಹಿಕ ಕುಂಕುಮಾರ್ಚನೆ

ಬಂಟ್ವಾಳ : ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘ ಬಿ.ಸಿ.ರೋಡ್ ಇವರ ವತಿಯಿಂದ ಬಿ.ಸಿ.ರೋಡ್‌ನ ಶ್ರೀ ಚಂಡಿಕಾಪರಮೇಶ್ವರೀ ದೇವಿಯ ದೇವಸ್ಥಾನದಲ್ಲಿ ಮಹಿಳೆಯರಿಗಾಗಿ ಶ್ರಾವಣ ಮಾಸದ ಕೊನೆಯ ಶುಕ್ರವಾರ ಸಾಮೂಹಿಕ ಕುಂಕುಮಾರ್ಚನೆ...

Read More

ಭಾರತ-ಆಫ್ರಿಕಾ ಪಂದ್ಯದ ಟಿಕೆಟ್ ದರ 1 ಸಾವಿರದಿಂದ 5 ಸಾವಿರ

ಮುಂಬಯಿ: ಮುಂಬರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ಅ.25ರಂದು ನಡೆಯಲಿದೆ. ಮುಂಬಯಿ ಕ್ರಿಕೆಟ್ ಸಂಸ್ಥೆ (ಎಂಸಿಎ)ಯ ಆಡಳಿತ ಸಮಿತಿಯು ವಾಂಖೆಡೆಯಲ್ಲಿ ನಡೆಯಲಿರುವ ಈ ಪಂದ್ಯದ ಟಿಕೆಟ್ ದರಗಳನ್ನು ಅಂತಿಮವಾಗಿ ತೀರ್ಮಾನಿಸಿದೆ. ಟಿಕೆಟ್...

Read More

ಗುತ್ತಿಗಾರು : ಮೀನು ಮಾರುಕಟ್ಟೆ ಉದ್ಘಾಟನೆ

ಸುಬ್ರಹ್ಮಣ್ಯ : ಗುತ್ತಿಗಾರು ಪೇಟೆಯಲ್ಲಿ ಗ್ರಾಮ ಪಂಚಾಯತ್‌ನಿಂದ ನೂತನವಾಗಿ ನಿರ್ಮಾಣವಾದ ಮೀನು ಮಾರುಕಟ್ಟೆ ಗುರುವಾರ ಉದ್ಘಾಟನೆಗೊಂಡಿತು.ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು ಮೀನು ಮಾರುಕಟ್ಟೆ ಉದ್ಘಾಟಿಸಿ, ಜನತೆಯ ಅನುಕೂಲಕ್ಕಾಗಿ ಹಾಗೂ ಸ್ವಚ್ಚತೆಯ ದೃಷ್ಟಿಯಿಂದ ವ್ಯವಸ್ಥಿತವಾಗಿ ಮೀನು ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ.ಮುಂದೆ ಇದನ್ನು...

Read More

ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ವೆಂಕಟ್ ದಂಬೆಕೋಡಿ

ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲಾ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ಜಿಪಂ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಆಯ್ಕೆಯಾಗಿದ್ದಾರೆ.ಕೇಂದ್ರ ಸರ್ಕಾರದ ಟೆಲಿಕಾಂ ವಿಭಾಗವು ಈ ಆಯ್ಕೆ ಮಾಡಿದೆ. ವೆಂಕಟ್ ದಂಬೆಕೋಡಿಯವರು ಜಿಪಂ ಸದಸ್ಯರಾಗಿ, ಪ್ರಭಾರ ಅಧ್ಯಕ್ಷರಾಗಿ , ಬಿಜೆಪಿ ಮಂಡಲ...

Read More

ಫೋರ್ಬ್ಸ್ ಟಾಪ್ 10 ಪಟ್ಟಿಯಲ್ಲಿ ಎಸ್‌ಪಿ ಜೈನ್ ಬ್ಯುಸಿನೆಸ್ ಸ್ಕೂಲ್

ಮುಂಬಯಿ: ಫೋರ್ಬ್ಸ್‌ನ ಜಾಗತಿಕ ಟಾಪ್ 10 ಅತ್ಯುತ್ತಮ ಅಂತಾರಾಷ್ಟ್ರೀಯ ಎಂಬಿಎ ಕಾಲೇಜುಗಳ ಪಟ್ಟಿಯಲ್ಲಿ ಎಸ್‌ಪಿ ಜೈನ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಸ್ಥಾನ ಪಡೆದುಕೊಂಡಿದೆ. ಟಾಪ್ 10ರಲ್ಲಿ ಕಾಣಿಸಿಕೊಂಡ ಭಾರತದ ಏಕೈಕ್ ಕಾಲೇಜು ಇದಾಗಿದೆ. 2013-14ರ ಸಾಲಿನಲ್ಲಿ ಇದು ವಿಶ್ವದಲ್ಲೇ 11ನೇ...

Read More

Recent News

Back To Top