Date : Thursday, 10-09-2015
ಬಂಟ್ವಾಳ : ಕರ್ನಾಟಕ ರಾಜ್ಯ ಬಿಜೆಪಿ ವತಿಯಿಂದ ನಡೆಯುತ್ತಿರುವ ರೈತ ಚೈತನ್ಯ ಯಾತ್ರೆಯ ಅಂಗವಾಗಿ ಬಿ.ಸಿ.ರೋಡಿನ ಗಾಣದ ಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ದ ಪಕ್ಕದ ವಿಶಾಲ ಮೈದಾನದಲ್ಲಿ ಸೆ.ರಂದು ನಡೆಯಿರುವ ಬೃಹತ್ ರೈತರ ಸಮಾವೇಶಕ್ಕೆ ಪೂರ್ವಭಾವಿಯಾಗಿ ನಡೆಯುವ ವ್ಯವಸ್ಥೆಯ ಬಗ್ಗೆ...
Date : Thursday, 10-09-2015
ಬಂಟ್ವಾಳ : ಬೆಳ್ತಂಗಡಿ, ಸಿದ್ದಕಟ್ಟೆ ಬಂಟ್ವಾಳದಿಂದ ಬರುವ ವಾಹನಗಳು ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಬಿ.ಸಿ.ರೋಡ್ ಕಡೆಗೆ ಬಂದು ನಾರಾಯಣಗುರು ಮಂದಿರದ ಬಳಿ ಎಡಕ್ಕೆ ಚಲಿಸಿ ಪಾರ್ಕಿಂಗ್ ಸ್ಥಳ ತಲುಪುವುದು. ಸುಳ್ಯ,ಪುತ್ತೂರು,ಉಪ್ಪಿನಂಗಡಿ,ಕಲ್ಲಡ್ಕ ಮೂಲಕ ಹಾಗೂ ಮಂಗಳೂರು ಭಾಗದಿಂದ ಆಗಮಿಸುವ ವಾಹನ ನಿಲುಗಡೆಗೆ ಬಿ.ಸಿ.ರೋಡಿನ...
Date : Thursday, 10-09-2015
ಹೆಮ್ಮಾಡಿ : ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸಲಾಗದೇ ಕೊನೆಗೆ ಆತ್ಮಹತ್ಯೆಗೆ ಶರಣಾದ ಅನೇಕ ರೈತರ ಕಥೆಗಳನ್ನು ಕೇಳಿದ್ದೇವೆ. ಇಲ್ಲೊಬ್ಬ ರೈತ ತನ್ನ ಹಳ್ಳಿಗೆ ಕರೆಂಟು ಬರಲಿಲ್ಲ ಎಂದು ಚಿಂತಿಸದೇ ಕೃಷಿ ನೀರಾವರಿಗಾಗಿ ಲಕ್ಷಾಂತರ ರೂ. ಬ್ಯಾಂಕ್ ಸಾಲ ಪಡೆದು ಸೋಲಾರ್ ಪವರ್...
Date : Thursday, 10-09-2015
ಕಾಪು : ಉದ್ಯಾವರದ ಶಿಕ್ಷಕಿಯೊಬ್ಬರ ಮೊಬೆ„ಲ್‌ಗೆ ಅಶ್ಲೀಲ ಎಸ್.ಎಂ.ಎಸ್ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ಕಾಪು ಪೊಲೀಸರು ಸೆ. 10ರಂದು ಬಂಧಿಸಿದ್ದಾರೆ.ಉದ್ಯಾವರ ಬೊಳೆ ನಿವಾಸಿ ಅಕ್ಷಯ್ ಕುಂದರ್ (20) ಬಂಧಿತ ಆರೋಪಿ.ಈತ ಉದ್ಯಾವರದ ನಿವಾಸಿ ಶಿಕ್ಷಕಿಯ ಮೊಬೆ„ಲ್ ನಂಬರ್ ಪಡೆದುಕೊಂಡು ಆ....
Date : Thursday, 10-09-2015
ನವದೆಹಲಿ: ದಕ್ಷಿಣ ಆಫ್ರಿಕಾದ ಕಾಡೊಂದರ ಗುಹೆಯಲ್ಲಿ ಮಾನವ ಜಾತಿಯ ಪ್ರಾಣಿಯೊಂದು ಪತ್ತೆಯಾದ ಬಗ್ಗೆ ವರದಿಯಾಗಿದೆ. ವಿಜ್ಞಾನಿಗಳು ಗುಹೆಯಲ್ಲಿ ಭಾಗಶಃ 15 ಅಸ್ತಿಪಂಜರಗಳನ್ನು ಪತ್ತೆ ಹಚ್ಚಿದ್ದು, ಇದು ಪ್ರಥಮ ಮಾನವ ವಿಕಸನದ ಕುರಿತು ಬೆಳಕು ಬೀರಿದಂತಾಗಿದೆ ಎಂದು ಹೇಳಿದ್ದಾರೆ. ವಿಜ್ಞಾನಿಗಳು ಈ ಪ್ರಾಣಿಗೆ...
Date : Thursday, 10-09-2015
ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ನಿಕೋ), ಸೆಪ್ಟೆಂಬರ್ 10 ರಂದು ದೇರಳಕಟ್ಟೆಯ ಪಾನಿರಿನ ಕಾಲೇಜು ಸಭಾಂಗಣದಲ್ಲಿ ‘ಪಶ್ಚಿಮ ಘಟ್ಟ ಮತ್ತು ಪುನರ್ವಸತಿ ಸಮಸ್ಯೆ’ ಎಂಬ ವಿಷಯದ ಮೇಲೆ ಅತಿಥಿ ಉಪನ್ಯಾಸವನ್ನು ಏರ್ಪಡಿಸಿದ್ದರು. ಖ್ಯಾತ ಅರಣ್ಯ ಮತ್ತು ವನ್ಯಜೀವಿ...
Date : Thursday, 10-09-2015
ಬೆಗುಸರೈ: ತನ್ನ ವಿದ್ಯಾಭ್ಯಾಸಕ್ಕೆ ತಡೆ ಹಾಕಿದ ತಂದೆಗೆ ಮಗಳೊಬ್ಬಳು ತಕ್ಕ ಪಾಠವನ್ನೇ ಕಲಿಸಿದ್ದಾಳೆ. ಉನ್ನತ ವ್ಯಾಸಂಗ ಮಾಡಲು ಬಿಡದ ತಂದೆಯ ವಿರುದ್ಧ ನಸುರತ್ ಎಂಬ ಯುವತಿ ಎಫ್‌ಐಆರ್ ದಾಖಲು ಮಾಡಿದ್ದಾಳೆ. ಬಿಹಾರದ ಬೆಗುಸರೈನ ಬರೋ ಗ್ರಾಮದವಳಾದ ಹುಡುಗಿ 10ನೇ ತರಗತಿ ಪಾಸು...
Date : Thursday, 10-09-2015
ಬೀಜಿಂಗ್: ಸೆಲ್ಫಿ, ಸಾಮಾಜಿಕ ಜಾಲತಾಣಗಳು ಇಂದಿನ ಯುವಜನತೆಗೆ ಹುಚ್ಚು ಹಿಡಿಯುವಂತೆ ಮಾಡುತ್ತಿದೆ ಎಂಬುದು ನಿಜ. ಆದರೆ ಅದೇ ಹುಚ್ಚು ಜನರು ತಮ್ಮ ಅಪರಾಧ ಕೃತ್ಯಗಳನ್ನು ಬಾಯಿ ಬಿಡುವಂತೆಯೂ ಮಾಡುತ್ತಿದೆ. ಹೌದು, ಇದಕ್ಕೆ ಸಾಕ್ಷಿ ಎಂಬಂತೆ ಚೀನಾದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಯುವಕನೊಬ್ಬ...
Date : Thursday, 10-09-2015
ಕಲ್ಲಡ್ಕ : ಮಾದರಿ ಶಾಲೆ ವಿಟ್ಲ ಇಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ...
Date : Thursday, 10-09-2015
ಮಂಗಳೂರು : ನಗರದ ಬೆಸೆಂಟ್ ಮಹಿಳಾ ಪದವಿ ಕಾಲೇಜಿನಲ್ಲಿ ಬಿಕ್ವೆಸ್ಟ್ 2015 – ‘ವಿಷನ್ 2020 ಪರಿವರ್ತನ್ – ಹೊಸ ದಿಸೆಯತ್ತ’ ಅಂತರ್ ಕಾಲೇಜು ಮಟ್ಟದ ಪ್ರತಿಭಾ ಸ್ಪರ್ಧೆ ಕಲಾಂ ಅವರ 2020 ಪರಿವರ್ತನಾ ಆಶಯದಂತೆ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಬಿಕ್ವೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ...