Date : Monday, 16-11-2015
ನವದೆಹಲಿ: ಭಾರತ ಶೀಘ್ರದಲ್ಲೇ ತನ್ನ ಮೊದಲ ರೈಲ್ವೆ ವಿಶ್ವವಿದ್ಯಾಲಯವನ್ನು ಹೊಂದಲಿದೆ. ವಿಶ್ವವಿದ್ಯಾಲಯವು ರೈಲು ಕಾರ್ಯಾಚರಣೆ ಮತ್ತು ನಿರ್ವಹಣೆ ವಿವಿಧ ಅಂಶಗಳ ಬಗ್ಗೆ ಅಧ್ಯಯನ ನಡೆಸಲು ನೆರವಾಗಲಿದೆ. ಈ ಯೋಜನೆಯಂತೆ ವಡೋದರಾದ ರೈಲ್ವೆ ಸ್ಟಾಫ್ ಕಾಲೇಜ್ ತರಬೇತಿ ಸಂಸ್ಥೆಯನ್ನು ನ್ಯಾಶನಲ್ ಅಕಾಡೆಮಿ ಆಫ್...
Date : Monday, 16-11-2015
ಉಡುಪಿ : ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಇಂದು ಮುಂಜಾನೆ 5.00 ಗಂಟೆಗೆ ಸಾವಿರ ಹಣತೆಗಳ ದೀಪಗಳಿಂದ ಅಲಂಕೃತವಾದ ವಿಶ್ವರೂಪದರ್ಶನ ಕಾರ್ಯಕ್ರಮ ಜರುಗಿತು. ಬೆಳಿಗ್ಗೆ 4.30 ರಿಂದ ಸುಪ್ರಭಾತ, ಭಜನಾ ಕಾರ್ಯಕ್ರಮದೊಂದಿಗೆ ಮಕ್ಕಳು, ಮಹಿಳೆಯರು ಮತ್ತು ಪುರುಷರು ದೀಪಗಳನ್ನು ಹಚ್ಚಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ...
Date : Monday, 16-11-2015
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸ್ವಚ್ಛ ಭಾರತ ಯೋಜನೆ ಹಿನ್ನೆಲೆಯಲ್ಲಿ ದೂರವಾಣಿ, ಸಾರಿಗೆ, ಹೋಟೆಲ್ ಮತ್ತಿತರ ಸೇವೆಗಳು ದುಬಾರಿಯಾಗಲಿವೆ. ತೆರಿಗೆಗೆ ಒಳಪಡುವ ಪ್ರತಿಯೊಂದು ಸೇವೆಗಳ ತೆರಿಗೆಯ ಪ್ರಮಾಣವನ್ನು ಶೇ.14ರಿಂದ 14.5ರಷ್ಟು ಏರಿಸಲಾಗಿದೆ. ಮಾರ್ಚ್ 2016ರ ವರೆಗಿನ ಈ ವಾಣಿಜ್ಯ ವರ್ಷದಲ್ಲಿ ಇನ್ನುಳಿದ ತಿಂಗಳುಗಳಲ್ಲಿ...
Date : Monday, 16-11-2015
ಬೆಂಗಳೂರು : ಇಂದಿನಿಂದ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು ಅಧಿವೇಶನದ ಮೊದಲ ದಿನವಾದ ಇಂದು ಅಗಲಿದ ಗಣ್ಯರಿಗೆ ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸಂತಾಪ ಸಲ್ಲಿಸಲಾಯಿತು. ಇಂದು ಅಧಿವೇಶನದ ಮೊದಲ ದಿನವಾದುದರಿಂದ ಸಂತಾಪ ಸೂಚಿಸಿ ಸದನವನ್ನು ನಾಳೆಗೆ ಮುಂದೂಡಲಾಯಿತು. ಚಳಿಗಾಲದ ಅಧಿವೇಶನವಾದರೂ ಬಿಸಿ...
Date : Monday, 16-11-2015
ವಾಷಿಂಗ್ಟನ್: ಸುಮಾರು 132,888 ಭಾರತೀಯ ವಿದ್ಯಾರ್ಥಿಗಳು ಅಮೇರಿಕದಲ್ಲಿ ಅಧ್ಯಯನ ನಡೆಸುತ್ತಿದ್ದು, ಕಳೆದ ವರ್ಷಕ್ಕಿಂತ ಶೇ.30 ಏರಿಕೆಯೊಂದಿಗೆ ದಾಖಲೆ ನಿರ್ಮಿಸಿದೆ. ಇದರೊಂದಿಗೆ ಅಮೇರಿಕದ ಆರ್ಥಿಕತೆಯಲ್ಲೂ ಅಂದಾಜು ೩.೬ ಬಿಲಿಯನ್ ಡಾಲರ್ ಹೆಚ್ಚಳ ಕಂಡಿದೆ ಎಂದು ಓಪನ್ ಡೋರ್‍ಸ್ ರಿಪೋರ್ಟ್ ವರದಿ ಮಾಡಿದೆ. ಚೀನಾದ...
Date : Monday, 16-11-2015
ತಮಿಳುನಾಡು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ದಕ್ಷಿಣ ಭಾರತದ ಹಲವೆಡೆ ಮಳೆಯ ಆರ್ಭಟ ಮುಂದುವರೆದಿದೆ. ತಮಿಳುನಾಡಿನ ವೆಲ್ಲೋರ್‌ನ ಜವಾಥಿರಾಮ ಸಮುಥೀರಮ್‌ನ ಹಳ್ಳಿಗರು ಜೀವಭಯದಲ್ಲೇ ವಾಸಿಸುವಂತಾಗಿದೆ. ಈ ಪ್ರದೇಶದ ಸಮೀಪದಲ್ಲೇ ಇರುವ ಸರೋವರವೊಂದು ತುಂಬಿ ಹರಿಯುತ್ತಿದ್ದು, ಇಲ್ಲಿನ ಸುಮಾರು 4000 ನಿವಾಸಿಗಳು ತಮ್ಮ ಮನೆಗಳು ನೀರಿನಲ್ಲಿ ಕೊಚ್ಚಿ...
Date : Monday, 16-11-2015
ಪುಂಜಾಲಕಟ್ಟೆ : ಸರಪಾಡಿ ಯುವಕ ಮಂಡಲ ಹಾಗೂ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಸಹಯೋಗದಲ್ಲಿ ಮಂಗಳೂರಿನ ಉದ್ಯಮಿ ಚಂದ್ರಹಾಸ ಶೆಟ್ಟಿ ಸಾರಥ್ಯದಲ್ಲಿ ಪ್ರೊ ಮಾದರಿಯ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನ.21ರಂದು ರಾತ್ರಿ ಸರಪಾಡಿ ಯುವಕ ಮಂಡಲದ ಕ್ರೀಡಾಂಗಣದಲ್ಲಿ ನಡೆಯಲಿದೆ....
Date : Monday, 16-11-2015
ಅಂಟಾಲ್ಯಾ: ಪ್ಯಾರಿಸ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದು ಖಂಡನೀಯ. ಭಯೋತ್ಪಾದನೆಯ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಈ ನಿಟ್ಟಿನಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಟರ್ಕಿಯಲ್ಲಿ ನಡೆಯುತ್ತಿರುವ 2 ದಿನಗಳ ಜಿ-20 ಶೃಂಗಸಭೆಯಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ವಿಶ್ವ ನಾಯಕರು ಪಣತೊಟ್ಟಿದ್ದಾರೆ. ಸಭೆಯಲ್ಲಿ ಮಾತನಾಡಿದ ಅಮೇರಿಕ ಅಧ್ಯಕ್ಷ ಬರಾಕ್...
Date : Sunday, 15-11-2015
ಬಂಟ್ವಾಳ : ಕಾರ್ತೀಕ ಮಾಸ ದೀಪಗಳ ಮಾಸ ಎಂದು ಕರೆಯಲ್ಪಡುತ್ತದೆ. ಕಾರ್ತೀಕ ಮಾಸದ ಅಂಗವಾಗಿ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನ ಬಂಟ್ವಾಳದಲ್ಲಿ ವಿಶ್ವರೂಪದರ್ಶನವು ನಡೆಯಿತು. ವಿಶ್ವರೂಪದರ್ಶನಕ್ಕೆ ದೇವಳದ ಅರ್ಚಕರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು. ದೇವಳದಲ್ಲಿ ನಡೆದ ಈ ವಿಶ್ವರೂಪದರ್ಶನದಲ್ಲಿ...
Date : Sunday, 15-11-2015
ಮಣಿಪಾಲ : ಮಣಿಪಾಲ ಅಕ್ಯಾಡೆಮಿಯ ಅಂಗ ಸಂಸ್ಥೆಯಾದ ಬೈಲೂರು ವಾಸುದೇವಕೃಪಾ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಹಿ.ಪ್ರಾ. ಶಾಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವು ಮಕ್ಕಳ ದಿನಾಚರಣೆ ಸಡಗರದಿಂದ ಆಚರಿಸಲಾಯಿತು. ಶಾಲಾ ಸಂಚಾಲಕ ಕೆ. ಅಣ್ಣಪ್ಪ ಶೆಣೈಯವರ ಮಾರ್ಗದರ್ಶನದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ...