Date : Sunday, 15-11-2015
ಕಾಸರಗೋಡು : ಈ ವರ್ಷದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ದೇಣಿಗೆ ಸಂಗ್ರಹವನ್ನು ಬದಿಯಡ್ಕ ಗ್ರಾಮ ಪಂಚಾಯತಿನ ಹಾಲಿ ಸದಸ್ಯರೂ ಮಾಜಿ ಉಪಾಧ್ಯಕ್ಷರೂ ಆದ ಕೆ.ಎನ್. ಕೃಷ್ಣ ಭಟ್ ದೇಣಿಗೆ ನೀಡುವುದರ ಮೂಲಕ ಉದ್ಘಾಟಿಸಿದರು. ಸಂಘಟಕ ಸಮಿತಿಯ ಖಜಾಂಜಿಯೂ ಆಗಿರುವ...
Date : Saturday, 14-11-2015
ಸುಬ್ರಹ್ಮಣ್ಯ : ಕೆಸರಿನ ಗದ್ದೆಯಲ್ಲಿ ಕುಣಿದಾಟ, ಜನರಿಂದ ಸಂಭ್ರಮ. ವಿವಿಧ ಕ್ರೀಡಾಕೂಟ ಇಡೀ ಗದ್ದೆಯಲ್ಲೇ ಕಳೆದ ಜನ . . ಇದೆಲ್ಲಾ ಕಂಡುಬಂದದ್ದು ಶನಿವಾರ ಸುಳ್ಯ ತಾಲೂಕಿನ ಕಂದ್ರಪ್ಪಾಡಿಯಲ್ಲಿ. ಕಂದ್ರಪ್ಪಾಡಿಯಲ್ಲಿ ಶನಿವಾರ ದೇವಚಳ್ಳ ಯುವಕ ಮಂಡಲ ಆಶ್ರಯದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ...
Date : Saturday, 14-11-2015
ಲಂಡನ್ : ಥೇಮ್ಸ್ ನದಿಯ ದಡದಲ್ಲಿ 3.5 ಅಡಿ ಎತ್ತರದ ಬಸವೇಶ್ವರರ ಮೂರ್ತಿ ಅನಾವರಣಗೊಳಿಸಿದ ಮೋದಿ ಕೂಡಲಸಂಗಮದಿಂದ ಲಂಡನ್‌ವರೆಗೆ ನಮ್ಮ ಬಸವೇಶ್ವರರ ಸಂದೇಶಗಳು ಹರಿದು ಬಂದಿವೆ. 12 ನೇ ಶತಮಾನದ ಸಮಾಜ ಸುಧಾರಕರಾದ ಬಸವೇಶ್ವರರ ಪ್ರತಿಮೆ ಅನಾವರಣ ಮಾಡಿದ್ದು ನನ್ನ ಭಾಗ್ಯ. ಕಾಯಕವೇ...
Date : Saturday, 14-11-2015
ಉಡುಪಿ : ತೆಂಕುಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಗೋ ಪೂಜೆಯ ಪ್ರಯುಕ್ತ ಗೋ ಪೂಜೆಯ ಕಾರ್ಯಕ್ರಮವನ್ನು ದೇವಳದ ಪ್ರಧಾನ ಅರ್ಚಕರಾದ ಶ್ರೀ ಸುರೇಶ್ ಭಟ್ ಗೋವಿಗೆ ಆರತಿ ಬೆಳಗಿಸಿ, ಪೂಜಾ ಕಾರ್ಯಕ್ರಮ ನೆರವೇರಿಸಿದರು. ಶ್ರೀ ವಿನಾಯಕ ಭಟ್ ಹಾಗೂ ದೇವಳದ ಆಡಳಿತ...
Date : Saturday, 14-11-2015
ಫುಜೋ: ಭಾರತದ ಏಸ್ ಶಟ್ಲರ್ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಚೀನಾ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ ಸುತ್ತಿನಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್ ಮತ್ತು ಅಗ್ರ ಶ್ರೇಯಾಂಕಿತೆ ಸೈನಾ ಅವರು ಮಾಜಿ...
Date : Saturday, 14-11-2015
ಪಾಲ್ತಾಡಿ : ಪಾಲ್ತಾಡು ನಡುಮನೆ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ನಡೆಸುವ ಕುರಿತು ಪೂರ್ವಭಾವಿ ಸಭೆಯು ಪಾಲ್ತಾಡು ವಿಷ್ಣುನಗರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಪಠೇಲ್ ನಾರಾಯಣ ರೈ ಪಾಲ್ತಾಡು ಉದ್ಘಾಟಿಸಿದರು. ನಳೀಲು ಸುಬ್ರಹ್ಮಣ್ಯ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು...
Date : Saturday, 14-11-2015
ಪುತ್ತೂರು : ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಉದ್ಘಾಟನೆಯನ್ನು ಸಹಕಾರಿ ದ್ವಜಾರೋಹಣವನ್ನು ಮಾಡುವುದರ ಮುಖಾಂತರ ನೆರವೇರಿಸಲಾಯಿತು. ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಆಡಳಿತ ಮುಖ್ಯಸ್ಥರಾದ ಪ್ರಾನ್ಸಿಸ್ ಡಿ ಸೋಜ ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ದಿವಂಗತ ವಾರಣಾಸಿ ಸುಬ್ರಾಯ...
Date : Saturday, 14-11-2015
ಪ್ಯಾರಿಸ್: ಇಂದು ನಡೆದ ಇಸಿಸ್ ಭಯೋತ್ಪಾದಕ ದಾಳಿಯಲ್ಲಿ 150ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದು, ವಿಶ್ವಾದ್ಯಂತ ವಿವಿಧ ಸ್ಮಾರಕಗಳು ಫ್ರಾನ್ಸ್ ದೇಶವನ್ನು ಬೆಂಬಲಿಸಿವೆ. ಈ ಸ್ಮಾರಕಗಳು ಫ್ರಾನ್ಸ್ ರಾಷ್ಟ್ರಧ್ವಜದ ಮೂರು ಬಣ್ಣಗಳಾದ ಕೆಂಪು, ನೀಲಿ, ಬಿಳಿ ಬಣ್ಣಗಳ ಅಲಂಕೃತ ದೀಪಗಳನ್ನು ಬೆಳಗಿಸುವ...
Date : Saturday, 14-11-2015
ನವದೆಹಲಿ: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಇಸಿಸ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ಯಾರಿಸ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತಿದ್ದು, ಭಾರತ ಫ್ರಾನ್ಸ್ ಪರವಾಗಿ ನಿಂತಿದೆ. ನನ್ನ ಹೃದಯ ಅಲ್ಲಿಯ ಜನರಿಗೆ ಕಂಬನಿ ಹರಿಸುತ್ತಿದೆ...
Date : Saturday, 14-11-2015
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ರಂಗಚಾವಡಿ ಸಾಹಿತ್ಯಿಕ ಸಂಘಟನೆಯ ಆಶ್ರಯದಲ್ಲಿ 15ರಂದು ಸುರತ್ಕಲ್ ಬಂಟರ ಭವನದಲ್ಲಿ ನಡೆಯಬೇಕಾಗಿದ್ದ ರಂಗಚಾವಡಿ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಕಾರ್ಯಕ್ರಮವು ನವೆಂಬರ್ 22ರಂದು ಭಾನುವಾರ...