Date : Tuesday, 17-11-2015
ಚೆನ್ನೈ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ತಂಬಾರಂ ಪ್ರದೇಶದ ನಿವಾಸಿಗಳು ಜಲಾವೃತದಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಭೂಸೇನೆ ಹಾಗೂ ವಾಯು ಸೇನೆಗಳನ್ನು ನಿಯೋಜಿಸಲಾಗಿದೆ. ಕಾಂಚೀಪುರಂನ ಮುದಿಚ್ಚೂರ್‌ನಲ್ಲಿ ಜಿಲ್ಲಾಡಳಿತದ ಮನವಿಯ ಮೇರೆಗೆ ವಾಯು ಸೇನೆಯ ಜೊತೆಗೆ ಭಾರತೀಯ...
Date : Tuesday, 17-11-2015
ಜಮ್ಮು : ಜಮ್ಮುವಿನ ಸಾಂಬಾ ಅಂತರಾಷ್ಟ್ರೀಯ ಗಡಿಪ್ರದೇಶದಲ್ಲಿ ಪಾಕಿಸ್ಥಾನದ ಯೋಧರು ಭಾರತದ ಗಡಿ ಭದ್ರತಾ ಪಡೆಯ ಯೋಧರ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಮಂಗಳವಾರ ಮುಂಜಾನೆ ೩.೫೦ಕ್ಕೆ ಸಾಂಬಾ ಜಿಲ್ಲೆಯ ಚಲರಿ ಮತ್ತು ಗುಗ್‌ವಾಲ್ ಎಂಬಲ್ಲಿ ಮೊದಲಿಗೆ ಪಾಕಿಸ್ಥಾನದ ಯೋಧರು...
Date : Tuesday, 17-11-2015
ಬೆಳ್ತಂಗಡಿ : ಕರ್ನಾಟಕ ರಾಜ್ಯ ಸಹಕಾರ ಮಂಡಲ (ನಿ) ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ (ನಿ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ (ನಿ) ಬೆಳ್ತಂಗಡಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಹಾಗೂ ಬೆಳ್ತಂಗಡಿ...
Date : Monday, 16-11-2015
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ. ಹಾಗಾಗಿ ರಾಹುಲ್ ಗಾಂಧಿಯ ಭಾರತೀಯ ನಾಗರಿಕತ್ವವನ್ನು ರದ್ದುಗೊಳಿಸಿ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಕುರಿತು ನನ್ನ ಬಳಿ ಸಾಕ್ಷ್ಯಗಳಿವೆ. ಲಂಡನ್‌ನಲ್ಲಿ ರಾಹುಲ್ ಗಾಂಧಿ ಖಾಸಗಿ ಕಂಪನಿಯನ್ನು ಹೊಂದಿದ್ದು, ಅದರಲ್ಲಿ ತಾನು...
Date : Monday, 16-11-2015
ಪ್ಯಾರಿಸ್: ಬೆಲ್ಜಿಯಂನ ಅಬ್ಡೆಲ್ ಹಮೀದ್ ಅಬೌಡ್ ಪ್ಯಾರಿಸ್‌ನಲ್ಲಿ ಇಸಿಸ್ ಉಗ್ರರು ನಡೆಸಿದ್ದ ದಾಳಿಯ ಮಾಸ್ಟರ್ ಮೈಂಡ್ ಎಂದು ಫ್ರೆಂಚ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ವಿಷಯವನ್ನು ಫ್ರಾನ್ಸ್‌ನ ಆಂತರಿಕ ಸಚಿವ ಬರ್ನಾಡ್ ಕ್ಯಾಜೆನ್ಯುವೆ ತಿಳಿಸಿದ್ದಾರೆ. ಯುರೋಪ್‌ನಾದ್ಯಂತ ಇನ್ನಷ್ಟು ದಾಳಿ ನಡೆಸುವ ಸಾಧ್ಯತೆ...
Date : Monday, 16-11-2015
ಬೆಳ್ತಂಗಡಿ : ಯುವ ಜನತೆ ಕೃಷಿಯನ್ನು ಬಿಟ್ಟು ನಗರದ ಕಡೆಗೆ ವಲಸೆ ಹೋಗುತ್ತಿದ್ದಾರೆ. ಕೃಷಿ ಭೂಮಿ ಹಡೀಲು ಬೀಳುತ್ತಿದ್ದು ಇದರಿಂದ ಕೃಷಿ ನಾಶವಾಗುತ್ತಿದೆ. ಸ್ವಾವಲಂಬಿ ಬದುಕಿಗೆ, ಉತ್ತಮ ಆಹಾರಕ್ಕಾಗಿ ಕೃಷಿಯನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು ಇದರ ನಿರ್ಲಕ್ಷ್ಯದಿಂದಲೇ ಆಹಾರ ಧಾನ್ಯಗಳಿಗೆ ಇತರರನ್ನು...
Date : Monday, 16-11-2015
ಅಂಟಾಲ್ಯಾ: ಕಪ್ಪು ಹಣ ಮತ್ತು ಭ್ರಷ್ಟಾಚಾರದ ಬಗ್ಗೆ ಭಾರತ ಸಹನೆಯನ್ನು (zero tolerance) ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಟರ್ಕಿಯಲ್ಲಿ ನಡೆದ ೨ ದಿನಗಳ ಜಿ-೨೦ ಶೃಂಗಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ವಿದೇಶಗಳಲ್ಲಿ ಇರಿಸಲಾಗಿರುವ ಆಸ್ತಿ ಮತ್ತು ಆದಾಯಗಳ...
Date : Monday, 16-11-2015
ಕಾಸರಗೋಡು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಜೇಶ್ವರ ತಾಲೂಕಿನ ಕಬಡ್ಡಿ ಸ್ಪರ್ಧೆಯು ಮೀಯಪದವು ಅಯ್ಯಪ್ಪ ಭಜನಾ ಮಂದಿರದಲ್ಲಿ ನ. 15 ರ ಭಾನುವಾರದಂದು ಜರಗಿತು. ಈ ಕಬಡ್ಡಿ ಸ್ಪರ್ಧೆಯ ಉದ್ಘಾಟನಯನ್ನು ಶ್ರೀ ಚಂದ್ರಶೇಖರ್ ನಾಯಕ್ (ನಿವೃತ್ತ ಅಧ್ಯಾಪಕರು) ಹಾಗೂ ಡಾ|| ಶಿವನಾರಾಯಣರವರು...
Date : Monday, 16-11-2015
ಅಂತಾರಾಷ್ಟ್ರೀಯ : ಪಾಕಿಸ್ಥಾನಕ್ಕೆ ಕಾಶ್ಮೀರ ವಿವಾದ ಕೇವಲ ಗಡಿ ಅಥವಾ ಭೌಗೋಳಿಕ ವಿವಾದವಲ್ಲ, ಅದು ಭಾರತ ಪಾಕ್ ನಡುವಣ 1947ರ ವಿಭಜನೆಯ ಕಾರ್ಯಸೂಚಿಯ ಅಪೂರ್ಣ ಕಾರ್ಯವೆಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ನವಾಜ್ ಷರೀಫ್ ಅವರು ಡ್ಯುಕ್ತರನ್-ಇ-ಮಿಲ್ಲತ್ ಸ್ಯೇದಾ ಅಸಿಯಾ...
Date : Monday, 16-11-2015
ನೀರ್ಚಾಲು : ಕುಂಬಳೆ ಉಪಜಿಲ್ಲಾ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ನವೆಂಬರ್ 19 ರಿಂದ 21 ರ ತನಕ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಲಿದೆ. ನ.19 ಗುರುವಾರ ಬೆಳಗ್ಗೆ 9 ಗಂಟೆಗೆ ಕುಂಬಳೆ ಉಪಜಿಲ್ಲಾ...