News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ಒಂದು ಸೆಕೆಂಡ್ ಹೆಚ್ಚುವರಿಯಾಗಿ ಸಿಗಲಿದೆ

ವಾಷಿಂಗ್ಟನ್: ಇಂದಿನ ದಿನ ಎಂದಿನಂತೆ ಇರದೆ ಸ್ವಲ್ಪ ವಿಶೇಷವಾಗಲಿದೆ. ಇದಕ್ಕೆ ಕಾರಣ ಇಂದಿನ ದಿನದಲ್ಲಿ ಒಂದು ಸೆಕೆಂಡ್ ಹೆಚ್ಚಿರುವುದು. ಇದನ್ನು ಲೀಪ್ ಸೆಕೆಂಡ್ ಎಂದು ಕರೆಯಲಾಗುತ್ತದೆ. ನಾಸಾ ಹೇಳುವಂತೆ ಭೂಮಿಯ ಪರಿಭ್ರಮಣೆ ಕಡಿಮೆಯಾಗುತ್ತಾ ಬರುವ ಹಿನ್ನಲೆಯಲ್ಲಿ ಜೂನ್ 30ರಂದು ಲೀಪ್ ಸೆಕೆಂಡ್...

Read More

ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ್ ಭಾಷಾ ವಿಷಯ ಬೋಧನಾ ಕಾರ್ಯಗಾರ

ಮಂಗಳೂರು : ಕಾಲೇಜಿನ ಇಂಗ್ಲೀಷ್ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಇಂಗ್ಲೀಷ್ ಉಪನ್ಯಾಸಕರ ಸಂಘದ ವತಿಯಿಂದ ವಿಶ್ವವಿದ್ಯಾಲಯದ ಪದವಿ ತರಗತಿಯ ತೃತೀಯ ಸೆಮಿಸ್ಟರ್‌ನ ಪರಿಷ್ಕೃತ ಇಂಗ್ಲೀಷ್ ಪಠ್ಯಕ್ರಮವನ್ನು ಪರಿಚಯಿಸಿ ಬೋಧನೆಯ ವಿಷಯದಲ್ಲಿ ಮಾಹಿತಿ ನೀಡುವ ಸಲುವಾಗಿ ಇಂಗ್ಲೀಷ್ ಭಾಷಾ ಉಪನ್ಯಾಸಕರಿಗೆ ಜು.1ರಂದು...

Read More

ಮದ್ಯಸೇವನೆ ಮೂಲಭೂತ ಹಕ್ಕು!

ಭೋಪಾಲ್: ಮದ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಕುಡಿತ ವ್ಯಕ್ತಿಯ ಆರೋಗ್ಯವನ್ನು ಹಾಳು ಮಾಡುವುದಲ್ಲದೇ, ಆತನ ಕುಟುಂಬವನ್ನೂ ಬೀದಿಗೆ ತರುತ್ತದೆ. ಅಪರಾಧ ಪ್ರಕರಣಗಳೂ ಕುಡಿತದಿಂದ ಹೆಚ್ಚುತ್ತಿವೆ ಎಂಬುದು ಕಟು ಸತ್ಯ. ಹೀಗಿದ್ದರೂ ಮದ್ಯಪ್ರದೇಶದ ಗೃಹಸಚಿವ ಬಾಬುಲಾಲ್ ಗೌರ್, ಮದ್ಯಸೇವನೆ...

Read More

ಮೋಹನದಾಸ ವೆಂಕಟೇಶ ಬಾಳಿಗ ನಿಧನಕ್ಕೆ ಗಣ್ಯರ ಸಂತಾಪ

ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ, ಬಿಜೆಪಿಯ ಕಾರ್ಯಕರ್ತ ಕೆ.ಮೋಹನದಾಸ ವೆಂಕಟೇಶ ಬಾಳಿಗ (ಬಾಳ ಮಾಮ್) ಇವರು ತಮ್ಮ 78ನೇ ವಯಸ್ಸಿನಲ್ಲಿ ಅಲ್ಪಕಾಲದ ಅಸ್ವಸ್ಥದಿಂದ ಪ್ರತಾಪನಗರದ ಸ್ವಗೃಹದಲ್ಲಿ ಇಂದು ಜೂ30 ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಪುತ್ರರು,...

Read More

ನಿಷೇಧವಿದ್ದರೂ ಮ್ಯಾಗಿಗೆ ರಫ್ತಾಗುವ ಅವಕಾಶ

ಮುಂಬಯಿ: ಅತಿ ಹೆಚ್ಚು ಪ್ರಮಾಣದಲ ಸೀಸಾ ಮತ್ತು ಮೋನೋ ಸೋಡಿಯಂ ಗ್ಲುಟಮೇಟನ್ನು ಹೊಂದಿದೆ ಎಂಬ ಕಾರಣಕ್ಕೆ ಭಾರತದಲ್ಲಿ ನಿಷೇದಕ್ಕೆ ಒಳಪಟ್ಟಿರುವ ಮ್ಯಾಗಿ ಹೊರದೇಶಕ್ಕೆ ರಫ್ತಾಗುವ ಅವಕಾಶವನ್ನು ಪಡೆದುಕೊಂಡಿದೆ. ಮ್ಯಾಗಿ ನೂಡಲ್ಸ್‌ನ್ನು ಹೊರ ದೇಶಕ್ಕೆ ರಫ್ತು ಮಾಡಲು ನೆಸ್ಲೆ ಇಂಡಿಯಾಗೆ ಬಾಂಬೆ ಹೈಕೋಟ್...

Read More

ಜೈಲಲ್ಲಿದ್ದರೂ ಅಬು ಸಲೇಂಗೆ ವಿವಾಹ ಭಾಗ್ಯ?

ಮುಂಬಯಿ: ಜೈಲಲ್ಲಿ ಕಂಬಿ ಎನಿಸುತ್ತಿದ್ದರೂ ಭೂಗತ ಪಾತಕಿ ಅಬು ಸಲೇಂಗೆ ವಿವಾಹ ಭಾಗ್ಯ ಕೂಡಿ ಬಂದಿದೆ. ತನ್ನನ್ನು ಮದುವೆಯಾಗುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಥಾಣೆ ಮೂಲದ ಯುವತಿಯನ್ನು ಮದುವೆಯಾಗಲು ಸಲೇಂ ಸಂತೋಷದಿಂದಲೇ ಒಪ್ಪಿಕೊಂಡಿದ್ದಾನೆ. ಕಾನೂನು ಪ್ರಕಾರ ಆಕೆಯನ್ನು ಮದುವೆಯಾಗುತ್ತೇನೆ, ಆಕೆ...

Read More

ಅಮರನಾಥ ಯಾತ್ರೆಗೆ ರಾಜನಾಥ್ ಸಿಂಗ್

ಶ್ರೀನಗರ: ಹಿಮಾಲಯದ ತಪ್ಪಲಿನಲ್ಲಿರುವ ಅಮರನಾಥ ದೇಗುಲಕ್ಕೆ ಯಾತ್ರೆ ಕೈಗೊಳ್ಳಲು ನೂರಾರು ಭಕ್ತರು ಸನ್ನದ್ಧರಾಗಿದ್ದಾರೆ. ಮಂಜುಗಡ್ಡೆಯಿಂದ ನಿರ್ಮಿತವಾಗುವ ಶಿವಲಿಂಗದ ದರ್ಶನವನ್ನು ಪಡೆಯಲು ಜುಲೈ 2ರಿಂದ ಯಾತ್ರೆ ಆರಂಭವಾಗಲಿದೆ. ಉಗ್ರರ ದಾಳಿಯ ಭೀತಿ ಇರುವ ಹಿನ್ನಲೆಯಲ್ಲಿ ಯಾತ್ರೆಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಸ್ವತಃ ಕೇಂದ್ರ...

Read More

ಗ್ರೀಸ್ ತಲೆಗೆ 11ಲಕ್ಷ ಕೋಟಿ ಸಾಲ, 12 ಸಾವಿರ ಕೋಟಿ ಕಂತು

ಅಥೆನ್ಸ್: ಗ್ರೀಸ್‌ಗೆ ತೊಂದರೆಗಳು ಕೊನೆಗೊಳ್ಳುವುದು ದೂರದ ವಿಷಯವೇ ಸರಿ. ಗ್ರೀಸ್ ದೇಶದ ಸಾಲ ರೂ.11 ಲಕ್ಷ ಕೋಟಿ. ಮಂಗಳವಾರದ ಒಳಗೆ 12 ಸಾವಿರ ಕೋಟಿ ಮೊದಲ ಕಂತು ಪಾವತಿಸಬೇಕಾಗಿದೆ. ಒಂದು ವೇಳೆ ಕಂತು ಪಾವತಿಸಲು ವಿಫಲಗೊಂಡಲ್ಲಿ ಈ ದೇಶ ಅತಿ ಹೆಚ್ಚು ಸಾಲ...

Read More

ಕೇಜ್ರಿವಾಲ್ 2 ತಿಂಗಳ ವಿದ್ಯುತ್ ಬಿಲ್ 1 ಲಕ್ಷ!

ನವದೆಹಲಿ: ನಾನು ಶ್ರೀಸಾಮಾನ್ಯ, ಅಧಿಕಾರಕ್ಕೆ ಬಂದರೂ ಸಾಮಾನ್ಯನಾಗಿಯೇ ಬದುಕುತ್ತೇನೆ ಎಂದು ಹೇಳುತ್ತಾ ದೆಹಲಿ ಸಿಎಂ ಆದ ಅರವಿಂದ್ ಕೇಜ್ರಿವಾಲ್ ಇದೀಗ ಶ್ರೀಸಾಮಾನ್ಯನಾಗಿ ಉಳಿದಿಲ್ಲ. ಎಲ್ಲಾ ರಾಜಕಾರಣಿಗಳಂತೆ ಅವರೂ ದುಬಾರಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಬಂದಿರುವ ವಿದ್ಯುತ್ ಬಿಲ್ಲೇ ಇದಕ್ಕೆ ಸಾಕ್ಷಿ. ಕೇವಲ...

Read More

ಶೇ.30ರಷ್ಟು ಚೀನಾ ಮಹಾಗೋಡೆಯ ಭಾಗ ಮಾಯ!

ಬೀಜಿಂಗ್: ಚೀನಾವನ್ನು ಹೊರಗಿನವರ ದಾಳಿಯಿಂದ ಸಂರಕ್ಷಿಸುವ ಸಲುವಾಗಿ 7ನೇ ಶತಮಾನದಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧ ಚೀನಾದ ಮಹಾಗೋಡೆ ಇದೀಗ ಅವನತಿಯತ್ತ ಸಾಗಿದೆ. ಇಟ್ಟಿಗೆ, ಕಲ್ಲು, ಮರಗಳಿಂದ ನಿರ್ಮಾಣ ಮಾಡಲಾದ ಈ ಅದ್ಭುತ ಗೋಡೆ ಪ್ರತಿಕೂಲ ಪ್ರಾಕೃತಿಕ ಸ್ಥಿತಿಯಿಂದಾಗಿ ಮತ್ತು ಮಾನವನ ದುರಾಸೆಯ ಫಲವಾಗಿ...

Read More

Recent News

Back To Top