News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗುತ್ತಿಗಾರು ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆ ಗುತ್ತಿಗಾರು ಮಾದರಿ ಗ್ರಾಮದತ್ತ ಚಿತ್ತ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ ಮಂಗಳವಾರ ಗಿರಿಜನ ಸಭಾಭವನದಲ್ಲಿ ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ ಅಚ್ಚುತ ಗುತ್ತಿಗಾರು ಮಾತನಾಡಿ,ಇದುವರೆಗೆ ಒಂದು ವಾರ್ಡ್‌ನ ಜವಾಬ್ದಾರಿ ಮಾತ್ರಾ ಇತ್ತು, ಮುಂದೆ ಇಡೀ ಗ್ರಾಮದ...

Read More

ಶಶಿ ತರೂರ್‌ಗೆ ಸುಳ್ಳು ಪತ್ತೆ ಪರೀಕ್ಷೆ

ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತಿ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಪಾಲಿಗ್ರಾಫ್ ಟೆಸ್ಟ್ (ಸುಳ್ಳು ಪತ್ತೆ ಪರೀಕ್ಷೆ) ನಡೆಸಲು ವಿಶೇಷ ತನಿಖಾ ತಂಡ ತೀರ್ಮಾನಿಸಿದೆ. ಸುನಂದಾ ಸಾವಿಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು...

Read More

ಗುತ್ತಿಗಾರು ಗ್ರಾಪಂ ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು ಉಪಾಧ್ಯಕ್ಷರಾಗಿ ಸವಿತಾ ಕುಳ್ಳಂಪಾಡಿ

ಸುಬ್ರಹ್ಮಣ್ಯ: ಗುತ್ತಿಗಾರು ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಂಗಳವಾರ ಗುತ್ತಿಗಾರು ಗಿರಿಜನ ಸಭಭಾಭವನದಲ್ಲಿ ನಡೆಯಿತು.ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಪಾಲಚಂದ್ರ ಅಧಿಕಾರಿ ಸಹಕರಿಸಿದರು. ನೂತನ ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು ಹಾಗೂ ಉಪಾಧ್ಯಕ್ಷರಾಗಿ ಸವಿತಾ ಕುಳ್ಳಂಪಾಡಿ ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ಬೆಳಗ್ಗೆ ಗ್ರಾಪಂ ನೂತನ...

Read More

ಸವಣೂರು ಗ್ರಾ.ಪಂ ಅಧ್ಯಕ್ಷರಾಗಿ ಇಂದಿರಾ ಕಲ್ಲೂರಾಯ,ಉಪಾಧ್ಯಕ್ಷರಾಗಿ ರವಿಕುಮಾರ್ ಬಿ.ಕೆ. ಆಯ್ಕೆ

  ಪಾಲ್ತಾಡಿ : ಸವಣೂರು ಗ್ರಾ.ಪಂ.ಅಧ್ಯಕ್ಷತೆ ಮತ್ತು ಉಪಾಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಇಂದಿರಾ ಕಲ್ಲೂರಾಯ, ಉಪಾಧ್ಯಕ್ಷರಾಗಿ ರವಿಕುಮಾರ್ ಬಿ.ಕೆ.ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇಬ್ಬರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದು ಪಾಲ್ತಾಡಿ 1ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದರು. ಈ ಸಂದರ್ಭದಲಿ ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು, ಗ್ರಾ,ಪಂ,ಸದಸ್ಯರಾದ ಗಿರಿಶಂಕರ್...

Read More

180 ಡಿಗ್ರಿ ಕ್ಯಾಮೆರಾ ದಿಕ್ಕು ಬದಲಿಸಬಲ್ಲ iBall Andi Avonte 5

ನವದೆಹಲಿ: ಹೊಸ ಮಾದರಿಯ ಸ್ಮಾರ್ಟ್‌ಫೂನ್‌ಗಳನ್ನು ಹೊರತರುವ ಪ್ರಯತ್ನದಲ್ಲಿ ಐಬಾಲ್ ಕಂಪೆನಿಯು ಕ್ಯಾಮೆರಾವನ್ನು 180 ಡಿಗ್ರಿ ತಿರುಗಿಸಬಲ್ಲ ಹೊಸ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆಧಾರಿತ iBall Andi Avonte 5  ಅನ್ನು ಪರಿಚಯಿಸಿದೆ. 180 ಡಿಗ್ರಿ ತಿರುಗಬಲ್ಲ ೮ ಮೆಗಾ ಪಿಕ್ಸೆಲ್ ಕ್ಯಾಮೆರಾ ಇದು , ಫ್ರಂಟ್...

Read More

ಇಂಡೋನೇಷ್ಯಾದಲ್ಲಿ ವಿಮಾನ ಅಪಘಾತ: 38 ಬಲಿ

ಜಕಾರ್ತ: ಇಂಡೋನೇಷ್ಯಾದ ಸಮುತ್ರಾ ದ್ವೀಪದ ಜನನಿಬಿಡ ಪ್ರದೇಶದಲ್ಲಿ ಮಂಗಳವಾರ ಮಿಲಿಟರಿ ವಿಮಾನವೊಂದು ಪತನಗೊಂಡಿದೆ. ಇದರಿಂದಾಗಿ ಕನಿಷ್ಠ ೩೮ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಧ್ಯಾಹ್ನ ಈ ಘಟನೆ ನಡೆದಿದ್ದು, ಹಲವು ಮನೆಗಳು, ಕಟ್ಟಡಗಳು ಜಖಂಗೊಂಡಿದೆ. ಈ ಸರಕು ಸಾಗಣೆ ವಿಮಾನದಲ್ಲಿ 12 ಮಂದಿ...

Read More

ನಡೆದಾಡಲು ಅನುಕೂಲವಾಗುವ ಸಾಧನ ವಿತರಣೆ

ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 10ನೇ ತರಗತಿಯ ವಿಕಲಚೇತನ ವಿದ್ಯಾರ್ಥಿ ಅಶ್ವತ್ಥನಿಗೆ ನಡೆಯಲು ಅನುಕೂಲವಾಗುವ ಉಪಕರಣವನ್ನು ವಿದ್ಯಾಕೇಂದ್ರದ ಸಂಚಾಲಕ ಡಾ. ಪ್ರಭಾಕರ ಭಟ್ ಇವರು ವಿತರಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ವಸಂತ ಮಾಧವ, ಮುಖ್ಯೋಪಾಧ್ಯಾಯ ರಮೇಶ್...

Read More

ವಿಶ್ವದ ಅತಿ ಕುರೂಪಿ ನಾಯಿ ‘ಖ್ವಾಸಿ ಮೊಡೊ’

ಲಾಸ್ ಏಂಜಲೀಸ್: ಬೆನ್ನು ಊನ, ಡೊಂಕು ಕಾಲು, ಹೀಗೆ ಹುಟ್ಟುವಾಗಲೇ ಅಂಗವೈಕಲ್ಯವನ್ನು ಹೊತ್ತು ಬಂದಿದ್ದ ‘ಖ್ವಾಸಿ ಮೊಡೋ’ ಇದೀಗ ಜಗತ್ತಿನ ಅತ್ಯಂತ ಕುರೂಪಿ ನಾಯಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕಾಲಿಫೋರ್ನಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಖ್ವಾಸಿ, ವಿವಿಧ ದೇಶಗಳ 27 ನಾಯಿಗಳನ್ನು...

Read More

ಅನ್ಯ ಜಾತಿಯ ಮರಿ ಸಾಕಿದ ಕಾಂಗರೂ

ಸಿಡ್ನಿ: ಆಸ್ಟ್ರೇಲಿಯಾದ ಮೃಗಾಲಯದಲ್ಲಿದ್ದ ಸಿಬ್ಬಂದಿಗಳು ಗಿಡ್ಡ ಜಾತಿಯ ಮರ ಕಾಂಗರೂ ಒಂದರ ಮರಿಯನ್ನು ಇನ್ನೊಂದು ಜಾತಿಗೆ ಸೇರಿದ ಕಾಂಗರಿನೊಂದಿಗೆ ಸೇರಿಸುವ ಮೂಲಕ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್ ಮೃಗಾಲಯದಲ್ಲಿ 5 ವಾರ ಪ್ರಾಯದ ಮಕೈ ಎಂಬ ಗುಡ್‌ಫೆಲೋ...

Read More

ಜಯಭೇರಿ ಬಾರಿಸಿದ ಜಯಲಲಿತಾ

ಚೆನ್ನೈ: ತಮಿಳುನಾಡಿನ ರಾಧಕೃಷ್ಣ ನಗರದ ಉಪಚುನಾವಣೆಯ ಮತಯೆಣಿಕೆ ಕಾರ್ಯ ಮುಕ್ತಾಯವಾಗಿದ್ದು, ಮುಖ್ಯಮಂತ್ರಿ ಜಯಲಲಿತಾ ಅವರು ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದಾರೆ. ಸಿಪಿಐನ ಮಹೇಂದ್ರನ್ ಅವರನ್ನು ಬರೋಬ್ಬರಿ 1,51,252 ಮತಗಳ ಅಂತರದಿಂದ ಜಯಲಲಿತಾ ಸೋಲಿಸಿದ್ದಾರೆ. ಈ ಮೂಲಕ ಶಾಸಕ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಜಯಾ...

Read More

Recent News

Back To Top