News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜ. 17 ರಂದು ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಸಂಗೀತ- ನೃತ್ಯ ಕಾರ್ಯಕ್ರಮ

ಬೆಳ್ತಂಗಡಿ : ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂದರ್ಭ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಜ. 17 ರಂದು ಸಂಗೀತ- ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 5-30ಕ್ಕೆ ಜುಗುಲ್ ಬಂದಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುರಮಣಿ ದತ್ತಾತ್ರೇಯ...

Read More

Capgemini ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶ್ರೀನಿವಾಸ್ ಕಾಂಡುಲಾ ನೇಮಕ

ನವದೆಹಲಿ: ಫ್ರಾನ್ಸ್‌ನ ಐಟಿ ಸೇವಾ ಸಂಸ್ಥೆ Capgemini ತನ್ನ ಭಾರತೀಯ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶ್ರೀನಿವಾಸ ಕಾಂಡುಲಾ ಅವರನ್ನು ನೇಮಕ ಮಾಡಿದೆ. 2011ರಲ್ಲಿ iGate ಮೂಲಕ Patni ಸ್ವಾಧೀನ, ಹಾಗೂ 2015ರಲ್ಲಿ Capgemini ಮೂಲಕ iGate ಸ್ವಾಧೀನಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. Capgemini ಸಂಸ್ಥೆ iGate...

Read More

ಮುದೇಲು ರಸ್ತೆ ಅಭಿವೃದ್ಧಿಗೆ ಅನುದಾನ

ಬೆಳ್ತಂಗಡಿ : ತಣ್ಣೀರುಪಂತ ಗ್ರಾಮದ ಪಾಲೇದು ರಸ್ತೆ ಕಾಂಕ್ರೀಟಿಕರಣ ಬಗ್ಗೆ ತಾಲೂಕು ಪಂಚಾಯತ್ ಅನುದಾನದಲ್ಲಿ ರೂ. 5 ಲಕ್ಷ , ಜಿ.ಪಂ. ಅನುದಾನದಲ್ಲಿ ರೂ. 4.18 ಲಕ್ಷ, ಜಿ.ಪಂ. ಅಧ್ಯಕ್ಷರ ನಿಧಿಯಲ್ಲಿ ರೂ. 2 ಲಕ್ಷ ಮತ್ತು ಲೋಕಸಭಾ ಸದಸ್ಯರ ನಿಧಿಯಲ್ಲಿ ರೂ. 5 ಲಕ್ಷ, ಸದ್ರಿ...

Read More

ಸಂಕ್ರಾಂತಿ ಹಬ್ಬದೂಟಕ್ಕೆ ಸಜ್ಜುಗೊಂಡಿದೆ ಹಳ್ಳಿಮನೆ

ಬೆಂಗಳೂರು : ಸಂಕ್ರಾಂತಿ ಹಬ್ಬದೂಟಕ್ಕೆ ಮಲ್ಲೇಶ್ವರದ ಹಳ್ಳಿಮನೆ ಸಜ್ಜುಗೊಂಡಿದೆ. ಪ್ರತಿವರ್ಷದಂತೆ ಈ ವರ್ಷವೂ ಜ. 15 ಮತ್ತು 16 ರಂದು ಹಬ್ಬದೂಟವನ್ನು ಉಣಬಡಿಸಲು ಭರ್ಜರಿತಯಾರಿ ನಡೆಸಿದೆ. ಗ್ರಾಮೀಣ ಶೈಲಿಯಕಲಾತ್ಮಕ ವಾತಾವರಣದ ಹಳ್ಳಿಮನೆ ಈ ಬಾರಿಯ ಹಬ್ಬದೂಟಕ್ಕಾಗಿ ಸಂಕ್ರಾಂತಿ ವಿಶೇಷ ಅವರೇ ಖಾದ್ಯಗಳನ್ನೂ ತನ್ನ ಹಬ್ಬದೂಟದ...

Read More

ಭಾರತದಿಂದ ಪಾಕಿಸ್ಥಾನಕ್ಕೆ ಟೀ ರಫ್ತು ಶೇ.42 ಏರಿಕೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ಭಾರತದಿಂದ ಪಾಕಿಸ್ಥಾನಕ್ಕೆ ಟೀ ರಫ್ತು ಶೇ. 42ರಂತೆ ರೂ.116.12 ಕೋಟಿ ತಲುಪಿದೆ. ಎಪ್ರಿಲ್-ನವೆಂಬರ್ ಅವಧಿಯಲ್ಲಿ ಒಟ್ಟಾರೆ ರಫ್ತಿನಲ್ಲಿ ಶೇ.6 ಏರಿಕೆಯೊಂದಿಗೆ ರೂ.2,590.08 ಕೋಟಿಯಿಂದ ರೂ.2,746.04ಕ್ಕೆ ಏರಿಕೆಯಾಗಿದೆ. ಕಳೆದ ಆರ್ಥಿಕ ವರ್ಷದ ಮೊದಲ...

Read More

ದ್ವಿಪತ್ನಿಯರನ್ನು ಹೊಂದಿದವರಿಗೆ ಉರ್ದು ಶಿಕ್ಷಕರಾಗುವ ಅವಕಾಶವಿಲ್ಲ

ಲಕ್ನೋ: ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ನೇತೃತ್ವದ ಸರ್ಕಾರ ಉತ್ತರಪ್ರದೇಶದಲ್ಲಿ ಒಟ್ಟು 3,5೦೦ ಉರ್ದು ಶಿಕ್ಷಕರನ್ನು ನೇಮಕಗೊಳಿಸಲು ಆದೇಶ ಹೊರಡಿಸಿದೆ. ಆದೇಶದ ಅನ್ವಯ, ಇಬ್ಬರು ಪತ್ನಿಯರನ್ನು ಹೊಂದಿದವರು (ಇಬ್ಬರೂ ಜೀವಂತವಾಗಿದ್ದರೆ) ಶಿಕ್ಷಕರ ಹುದ್ದೆಗೆ ಅರ್ಹರಲ್ಲ. ಹಾಗೆಯೇ ಇಬ್ಬರು ಪತ್ನಿಯರನ್ನು ಹೊಂದಿದ ಪುರುಷನೊಂದಿಗೆ...

Read More

ಯಾವುದೇ ಸವಾಲು ಎದುರಿಸಲು ಸೇನೆ ಸಿದ್ಧ: ಸುಹಾಗ್

ನವದೆಹಲಿ: ‘ಭಾರತಕ್ಕೆ ಹಾನಿಯುಂಟು ಮಾಡಿದವರಿಗೆ ನಾವೇ ಆಯ್ಕೆ ಮಾಡಿದ ಸ್ಥಳ ಮತ್ತು ಸಂದರ್ಭದಲ್ಲಿ ತಿರುಗೇಟು ನೀಡುತ್ತೇವೆ’ ಎಂದು ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ತಿಳಿಸಿದ್ದಾರೆ. ಸೇನೆ ಯಾವುದೇ ಟಾಸ್ಕ್ ಮಾಡಲು ಸಿದ್ಧವಿದೆ ಎಂದ ಅವರು, ವಾಯುನೆಲೆಗೆ ಉಗ್ರರದ ದಾಳಿ...

Read More

ಪಾಕ್‌ನಲ್ಲಿ ಜೈಶೇ ಮೊಹಮ್ಮದ್‌ನ 3 ಉಗ್ರರ ಬಂಧನ, ಕಛೇರಿಗಳಿಗೆ ಬೀಗ

ಇಸ್ಲಾಮಾಬಾದ್: ಪಠಾನ್ಕೋಟ್ ವಾಯುನೆಲೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಮೂರು ಮಂದಿ ಜೈಶೇ-ಮೊಹಮ್ಮದ್ ಉಗ್ರರನ್ನು ಬುಧವಾರ ಪಾಕಿಸ್ಥಾನ ಬಂಧಿಸಿದೆ, ಅಲ್ಲದೇ ಈ ಸಂಘಟನೆಯ ಎಲ್ಲಾ ಕಛೇರಿಗಳ ಮೇಲೆ ದಾಳಿ ನಡೆಸಿ ಬೀಗ ಜಡಿದಿದೆ. ಪಾಕ್ ಚಾನೆಲ್ ಜಿಯೋ ಟಿವಿ ಪ್ರಕಾರ, ’ಪಾಕಿಸ್ಥಾನ ಏಜೆನ್ಸಿಗಳು...

Read More

ಹೆಣ್ಣು ಮಕ್ಕಳ ರಕ್ಷಣೆಗೆ ಕಲಾವಿದರಿಂದ ನೃತ್ಯ ಪ್ರದರ್ಶನ

ಶಿಮ್ಲಾ: ’ಹೆಣ್ಣು ಮಕ್ಕಳ ಉಳಿಸಿ’ ಸಂದೇಶ ಸಾರುವ ಜಾನಪದ ನೃತ್ಯ ಪ್ರದರ್ಶನದಲ್ಲಿ ಹಿಮಾಚಲ ಪ್ರದೇಶದ ಸುಮಾರು 9000 ಕಲಾವಿದರು ಭಾಗವಹಿಸಿದ್ದು, ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕುಲ್ಲು ಪಟ್ಟಣದಲ್ಲಿ ನಡೆದ ಕುಲ್ಲು ದಸರಾ ಉತ್ಸವದಲ್ಲಿ ಪಾಲ್ಗೊಂಡ 9,892 ಜಾನಪದ ನೃತ್ಯ ಕಲಾವಿದರು ವಿಶ್ವ ದಾಖಲೆ ನಿರ್ಮಿಸಿದ್ದಾರೆ....

Read More

‘ಎಬಿಸಿಡಿ-2016’ ಅಂತರಾಷ್ಟ್ರೀಯ ಗಾಳಿಪಟ ಉತ್ಸವ

ಜನವರಿ 16, 17 ರಂದು ಪಣಂಬೂರು ಬೀಚಿನಲ್ಲಿ ಮಧುಬನ್ ಇವೆಂಟ್ಸ್ ಪ್ರಸ್ತುತ ಪಡಿಸಲಿದೆ ‘ಎಬಿಸಿಡಿ-2016’ ಎನಿಬಡಿ ಕ್ಯಾನ್ ಡೂ! ಜಸ್ಟ್ ಎಂಟರ್‌ಟೇನ್ಮೆಂಟ್ ಕೆ ಲಿಯೇ ಮಂಗಳೂರು : ಮಂಗಳೂರಿನ ಪಣಂಬೂರು ಬೀಚಿನಲ್ಲಿ ಜನವರಿ 16 ಹಾಗೂ 17 ರಂದು ನಡೆಯಲಿರುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಂಗವಾಗಿ...

Read More

Recent News

Back To Top