News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರೌಢಶಾಲಾ ಸಹ ಶಿಕ್ಷಕರ ಉಪವಾಸ ಸತ್ಯಾಗ್ರಹಕ್ಕೆ ಕಾರ್ಣಿಕ್ ಬೆಂಬಲ

ಬೆಂಗಳೂರು : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ವೇತನ ತಾರತಮ್ಯ ನಿವಾರಣೆ ಕುರಿತು ಶ್ರೀ ಕುಮಾರ್ ನಾಯಕ್ ವರದಿ ಅನುಷ್ಠಾನ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶಿಕ್ಷಕರು ನಡೆಸುತ್ತಿರುವ ಉಪವಾಸ...

Read More

ಕಾಲ್ ಡ್ರಾಪ್: ಟೆಲಿಕಾಂ ಕಾರ್ಯದರ್ಶಿ ವರ್ಗಾವಣೆ

ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆ ನಿಭಾಯಿಸಲು ವಿಫಲಗೊಂಡ ಕಾರಣಕ್ಕೆ ದೂರ ಸಂಪರ್ಕ ಸಚಿವಾಲಯದ ಕಾರ್ಯದರ್ಶಿ ರಾಕೇಶ್ ಗರ್ಗ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇವರವಿರುದ್ಧ ಅಂತರ್ಜಾಲ, ಬ್ರಾಡ್‌ಬ್ಯಾಂಡ್ ಜಾಲ ವಿಸ್ತರಣೆ ವಿಚಾರದಲ್ಲಿ ಸ್ಪಷ್ಟ ನಿಲುವು ತೋರದೇ ಇರುವ ಬಗ್ಗೆಯೂ ಆರೋಪಗಳು ಕೇಳಿ...

Read More

ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೇವೆ ನೀಡಲು ಭಾರತ ಸಿದ್ಧ

ನವದೆಹಲಿ: ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ವಿದೇಶಿ ಕಂಪೆನಿಗಳು ಭಾರತದಲ್ಲಿ ಅಧಿಕ ಮಟ್ಟದಲ್ಲಿ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವತ್ತ ಕೇಂದ್ರ ಸರ್ಕಾರ ಗಮನ ಹರಿಸುತ್ತಿದ್ದು, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೇವೆ ಒದಗಿಸಲು ಬರತಕ್ಕೆ ಸಾಮರ್ಥ್ಯವಿದೆ. ಇದಕ್ಕೆ ಸರ್ಕಾರ ಸಿದ್ಧವಿದೆ...

Read More

ಮುಷ್ಕರಕ್ಕಿಳಿದಿದ್ದ ಆರೋಗ್ಯ ಕವಚ ಸಿಬ್ಬಂದಿಗಳ ವಜಾ

ಬೆಂಗಳೂರು : ಆರೋಗ್ಯ ಕವಚ 108 ಆಯಂಬುಲೆನ್ಸ್ ಸಿಬ್ಬಂದಿ ಮತ್ತು ಜಿವಿಕೆ ನಡುವಿನ ಸಂಘರ್ಷದಿಂದ ಸಿಬ್ಬಂದಿಗಳು ಮುಷ್ಕರಕ್ಕಿಳಿದಿದ್ದಾರೆ. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡುವಂತೆ ಒತ್ತಾಯಿಸಿ 160 ಮಂದಿ ಸಿಬ್ಬಂದಿಗಳು ಮುಷ್ಕರಕ್ಕಿಳಿದಿದ್ದು, ಜಿವಿಕೆ ಸಂಸ್ಥೆ 160 ಜನರನ್ನು ಕೆಲಸದಿಂದ ಅಮಾನತ್ತು ಮಾಡಿದೆ. ಸಿಬ್ಬಂದಿಗಳು ಕೆಲಸಕ್ಕೆ ಬಾರದದಿದ್ದಲ್ಲಿ...

Read More

ಹಾವರ್ಡ್ ಸಮ್ಮೇಳನದಲ್ಲಿ ರವಿಶಂಕರ್ ಪ್ರಸಾದ್ ವಿಶೇಷ ಭಾಷಣ

ವಾಷಿಂಗ್ಟನ್: ಕೇಂದ್ರ ಸಂವಹನ ಹಾಗೂ ಐಟಿ ಸಚಿವ ರವಿಶಂಕರ್ ಪ್ರಸಾದ್ ಖ್ಯಾತ ಭಾರತೀಯರಾದ ಚಿತ್ರನಟ ಸೂಪರ್‌ಸ್ಟಾರ್ ಕಮಲ್ ಹಾಸನ್, ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೂ ಚಿತ್ರ ನಿರ್ದೇಶಕ ಕರಣ್ ಜೋಹರ್ ಹಾವರ್ಡ್ ವಿಶ್ವವಿದ್ಯಾಲಯದ ೧೩ ಆವೃತ್ತಿಯ ಆರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ....

Read More

ಹಿಲರಿ ಕ್ಲಿಂಟನ್ ಸರ್ವರ್‌ನಲ್ಲಿ ’ಟಾಪ್ ಸೀಕ್ರೆಟ್’ ಇಮೇಲ್‌ಗಳು ಪತ್ತೆ

ವಾಷಿಂಗ್ಟನ್: ಅಮೇರಿಕದ ಮಾಜಿ ರಾಜ್ಯ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಖಾಸಗಿ ಸರ್ವರ್‌ನಲ್ಲಿ ಏಳು ’ಉನ್ನತ ರಹಸ್ಯ’ಗಳುಳ್ಳ ಇಮೇಲ್‌ಗಳು ಕಂಡು ಬಂದಿವೆ ಎಂದು ರಾಜ್ಯ ಇಲಾಖೆ ತಿಳಿಸಿದೆ. 37 ಪುಟಗಳ 22 ದಾಖಲೆಗಳುಳ್ಳ ಈ ಇಮೇಲ್‌ಗಳನ್ನು ಡೆಮಾಕ್ರೆಟಿಕ್ ವೈಟ್ ಹೌಸ್‌ನ ಇತರ ಇಮೇಲ್‌ಗಳೊಂದಿಗೆ ಸಾರ್ವಜನಿಕವಾಗಿ...

Read More

ಫೆಬ್ರವರಿ 3 ರಂದು ನೀರ್ಚಾಲು ಶಾಲಾ ವಾರ್ಷಿಕೋತ್ಸವ

ಬದಿಯಡ್ಕ : ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವಾರ್ಷಿಕೋತ್ಸವವು ಫೆ.3ನೇ ಬುಧವಾರ ಜರಗಲಿದೆ. ಅಪರಾಹ್ನ 2.00 ಗಂಟೆಗೆ ಜರಗುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಡಾಲದ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಪ್ರಾಂಶುಪಾಲ...

Read More

ಪ್ರಧಾನಿ ಮತ್ತು ಸಚಿವೆ ನಿಂದನೆ ವಿರುದ್ಧ ಅಶೋಕ್ ಕೃಷ್ಣಾಪುರ ದೂರುಸಲ್ಲಿಕೆ

ಮಂಗಳೂರು : ಮೈಸೂರು ವಿವಿ ಪ್ರಾಚಾರ್ಯ ಪ್ರೊ. ಮಹೇಶ್ ಚಂದ್ರಗುರು ಎಂಬವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಇತರರ ಉದ್ದೇಶಿಸಿ ತೀರಾ ಕೀಳು ಮಟ್ಟದ ಪದಗಳನ್ನು ಬಳಸಿ ನಿಂದಿಸಿದ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಸಂಬಂಧಿತರ...

Read More

ಫೆಬ್ರವರಿ 6 ರಂದು ಮುಜುಂಗಾವು ವಿದ್ಯಾಪೀಠದಲ್ಲಿ ‘ವರ್ಧಂತ್ಯುತ್ಸವ’

ಕುಂಬಳೆ : ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ವರ್ಧಂತ್ಯುತ್ಸವವು  ಶನಿವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಗ್ಗೆ 9.30ಕ್ಕೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ...

Read More

ಮೋದಿ ಪ್ರಧಾನಿಯಾದ ಬಳಿಕ ಜಾಕತಿಕ ಮಟ್ಟದಲ್ಲಿ ಭಾರತದ ಸುಧಾರಣೆ

ಮುಂಬಯಿ: ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಮೆಲುಕು ಹಾಕಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಯೋಗವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಮೂಲಕ ಇತರ ರಾಷ್ಟ್ರಗಳೊಂದಿಗೆ ಉನ್ನತ ಸ್ಥಾನವನ್ನು ಪಡೆದಿದೆ ಎಂದು ಹೇಳಿದ್ದಾರೆ. ಎರಡು...

Read More

Recent News

Back To Top