News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ ಪ್ರಧಾನಿಯಾದ ಬಳಿಕ ಜಾಕತಿಕ ಮಟ್ಟದಲ್ಲಿ ಭಾರತದ ಸುಧಾರಣೆ

ಮುಂಬಯಿ: ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಮೆಲುಕು ಹಾಕಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಯೋಗವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಮೂಲಕ ಇತರ ರಾಷ್ಟ್ರಗಳೊಂದಿಗೆ ಉನ್ನತ ಸ್ಥಾನವನ್ನು ಪಡೆದಿದೆ ಎಂದು ಹೇಳಿದ್ದಾರೆ. ಎರಡು...

Read More

ಸಂಸ್ಕೃತದ ಅಧ್ಯಯನ ತಂತ್ರಜ್ಞಾನದ ಅರಿವನ್ನು ಮೂಡಿಸುತ್ತದೆ

ಬೆಳ್ತಂಗಡಿ : ಸಂಸ್ಕೃತದ ಆಳವಾದ ಅಧ್ಯಯನ ಆಧುನಿಕ ತಂತ್ರಜ್ಞಾನ ಕಲಿಯುವಿಕೆಗೆ ಸಹಕಾರಿ ಎಂಬುದರ ಅರಿವನ್ನು ಸಂಸ್ಕೃತ ವಿದ್ವಾಂಸರಲ್ಲಿ, ಪ್ರಾಧ್ಯಾಪಕರಲ್ಲಿ, ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಾಗಿದೆ ಎಂದು ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯ ಶಾಸ್ತ್ರ ಅಧ್ಯಯನದ ಡೀನ್ ಡಾ| ಶ್ರೀನಿವಾಸ ವರಖೇಡಿ ಹೇಳಿದರು.ಅವರು ಶುಕ್ರವಾರ ಉಜಿರೆ ಎಸ್‌ಡಿಎಂ...

Read More

ಚಿತ್ರಕಲಾ ಗ್ರೇಡ್ ಪರೀಕ್ಷೆ : ಸ್ನೇಹ ಶಾಲೆಗೆ ಶೇ 100 ಫಲಿತಾಂಶ

ಸುಳ್ಯ : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾಮಂಡಳಿ ನಡೆಸಿದ 2015-16 ನೇ ಸಾಲಿನ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಸ್ನೇಹ ಶಾಲೆಯಿಂದ 27 ವಿದ್ಯಾರ್ಥಿಗಳು ಹಾಜರಾಗಿದ್ದು 20 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ 5 ಮಂದಿ ಪ್ರಥಮ ಶ್ರೇಣಿಯಲ್ಲಿ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳಿಗೆ ಚಿತ್ರಕಲಾ...

Read More

ನಮ್ಮ ಭಾರತ ಜಗತ್ಪ್ರಸಿದ್ದಿಯಾದದ್ದು ನಮ್ಮ ಕೃಷಿ ಪದ್ಧತಿಯಿಂದ

ಕಳಿಯೂರು : ಈ ದೇಶದ ಬೆನ್ನೆಲುಬು ನಮ್ಮ ಅನ್ನದಾತ. ನಮ್ಮ ಭಾರತ ಜಗತ್ಪ್ರಸಿದ್ದಿಯಾದದ್ದು ನಮ್ಮ ಕೃಷಿ ಪದ್ಧತಿಯಿಂದ. ಆದರೆ ಇಂದು ಈ ದೇಶದ ಯುವಕರು ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ವಲಸೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಭಾರತೀಯ ಕಿಸಾನ್ ಸಂಘ-ಕೇರಳ ಪ್ರಾಂತ್ಯ...

Read More

ಟಿ20: ಆಸೀಸ್ ನೆಲದಲ್ಲಿ ಭಾರತಕ್ಕೆ ಮೊದಲ ಸರಣಿ ಜಯ

ಮೆಲ್ಬೋರ್ನ್: ಇಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 27 ರನ್‌ಗಳಿಂದ ಪರಾಭವಗೊಳಿಸಿ ಸರಣಿ ತನ್ನದಾಗಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಆರಂಭಿಕರಾದ ಶಿಖರ್ ಧವನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಅಮೋಘ...

Read More

ಭಾರತದಲ್ಲಿ ಜನಸಂಖ್ಯಾ ಅಸಮತೋಲನದ ಚಿತ್ರಣ – ಕಲ್ಲಡ್ಕದಲ್ಲಿ ಚಿಂತನ ಗೋಷ್ಠಿ

ಕಲ್ಲಡ್ಕ : ಒಂದು ದೇಶದ ಜನಸಂಖ್ಯೆ ಆ ದೇಶದ ಅಸ್ತಿತ್ವವನ್ನು ನಿಧರಿಸುವ ಒಂದು ಬಹು ದೊಡ್ಡ ಅಂಶ. ಇಂದಿನ ಪಠ್ಯಕ್ರಮದಲ್ಲಿ ಜನಸಂಖ್ಯೆಯ ಹೆಚ್ಚಳ ಒಂದು ಸಮಸ್ಯೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆಯಾದರೂ ಭಾರತದಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಆತಂಕದ ವಿಷಯವಾಗಿದೆ ಇದರಿಂದ...

Read More

ನಮ್ಮ ಧರ್ಮದ ಉಳಿವು ನಮ್ಮದೇ ಕೈಯಲ್ಲಿದೆ.

ಬೆಳ್ತಂಗಡಿ : ಪಾಶ್ಚಾತ್ಯ ನಾಗರಿಕತೆ, ಮಾಧ್ಯಮಗಳ ಹಾವಳಿ ಯುವಜನರಲ್ಲಿ ಧಾರ್ಮಿಕತೆಯ ಬಗ್ಗೆ ವಿಕೃತ ಹಾಗು ಔದಾಸೀನ್ಯ ಮನೋಭಾವಕ್ಕೆ ಕಾರಣವಾಗಿದೆ. ಧರ್ಮವನ್ನು ಉಳಿಸುವಲ್ಲಿ ದೇವಾಲಯಗಳ ಅನಿವಾರ್ಯತೆ ಇದೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನುಡಿದರು. ಅವರು ಬುಧವಾರ ಗೇರುಕಟ್ಟೆ...

Read More

ಬ್ರಹ್ಮಕಲಶೋತ್ಸವಕ್ಕೆ ವಿದ್ಯಾಭೂಷಣ ಭಕ್ತಿ ಸಂಗೀತ ಕಚೇರಿ

ಬೆಳ್ತಂಗಡಿ : ನಾವೂರು ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಗುರುವಾರ ಸಂಜೆ ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಇವರಿಂದ ಭಕ್ತಿ ಸಂಗೀತ ಕಚೇರಿ...

Read More

ಬದುಕಿನ ಸಾರ್ಥಕತೆಗೆ ಧರ್ಮದ ಆಶ್ರಯ ಆಗತ್ಯ

ಬೆಳ್ತಂಗಡಿ : ಬದುಕಿನ ಸಾರ್ಥಕತೆಗೆ ಧರ್ಮದ ಆಶ್ರಯ ಆಗತ್ಯ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ನಾವೂರು ಶ್ರೀ ಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಮೂರನೇ ದಿನವಾದ ಗುರುವಾರ ನಡೆದ ಧಾರ್ಮಿಕ...

Read More

ಆಸಿಸ್ ಓಪನ್: ಸಾನಿಯಾ-ಹಿಂಗಿಸ್ ಜೋಡಿಗೆ 3ನೇ ಗ್ರ್ಯಾಂಡ್ ಸ್ಲಾಮ್

ಮೆಲ್ಬೋರ್ನ್: ಇಲ್ಲಿನ ರಾಡ್ ಲೇವರ್ ಅರೇನಾದಲ್ಲಿ ಅಗ್ರ ಶ್ರೇಯಾಂಕದ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಸತತ 3ನೇ ಗ್ರ್ಯಾಂಡ್ ಸ್ಲಾಮ್ ಗೆದ್ದು ಇತಿಹಾಸ ನಿರ್ಮಿಸಿದೆ. ಸತತ 36 ಪಂದ್ಯಗಳನ್ನು ಗೆದ್ದ ಕೀರ್ತಿಗೆ ಪಾತ್ರರಾಗಿದ್ದಾರೆ. ಸಾನಿಯಾ-ಹಿಂಗಿಸ್ ಜೋಡಿ ಆಸೀಸ್ ಓಪನ್...

Read More

Recent News

Back To Top