Date : Monday, 01-02-2016
ನವದೆಹಲಿ: ದೆಹಲಿಯಲ್ಲಿ ಹೆಚ್ಚಿದ ಕಸದ ರಾಶಿಯನ್ನು ಆಮ್ ಆದ್ಮಿ ಪಕ್ಷದ ಸಚಿವರು ಹಾಗೂ ಅನೇಕ ಕಾರ್ಯಕರ್ತರು ಸೇರಿ ಸ್ವಚ್ಛಗೊಳಿಸಿದ್ದಾರೆ. ದೆಹಲಿ ಮಹಾನಗರ ಪಾಲಿಕೆಯ ಸುಮಾರು 60 ಸಾವಿರ ಸ್ವಚ್ಛತಾ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಕಳೆದ ಬುಧವಾರದಿಂದ ನಡೆಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ವೇತನ ಪಾವತಿ...
Date : Monday, 01-02-2016
ನೀರ್ಚಾಲು : ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲಾ ವಾಹನವನ್ನು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆಯವರು ಸೋಮವಾರ ಚಾಲನೆ...
Date : Monday, 01-02-2016
ಅಹ್ಮದಾಬಾದ್: ಭಾರತದ ಮೊದಲ ಅಂಡರ್‌ವಾಟರ್ ರೆಸ್ಟೋರೆಂಟ್ ಅಹ್ಮಾದಾಬಾದ್‌ನಲ್ಲಿ ಆರಂಭಿಸಲಾಗಿದ್ದು, ಆಹಾರ ಪ್ರಿಯರಿಗೆ ಇದು ಒಂದು ಹೊಸ ಅನುಭವವನ್ನೇ ನೀಡಲಿದೆ. ’ದ ರಿಯಲ್ ಪೋಸಿಡಾನ್’ ಎಂಬ ಹೆಸರಿನ ಈ ರೆಸ್ಟೋರೆಂಟ್ ಒಂದು ವಿಸ್ತಾರವಾದ ಡೈನಿಂಗ್ ಹಾಲ್ ಹೊಂದಿದ್ದು, ಇದು ನೆಲದ ಮಟ್ಟದಿಂದ 20 ಅಡಿ ಆಳದಲ್ಲಿ...
Date : Monday, 01-02-2016
ಸಿಡ್ನಿ: ನಿನ್ನೆ ಅಂತ್ಯಗೊಂಡ ಟಿ-20 ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಟಿ-20 ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಏಕದದಿನ ಕ್ರಿಕೆಟ್‌ನಲ್ಲಿ 1-4 ಅಂತರದ ಸೋಲು ಅನುಭವಿಸಿದ ಭಾರತ, ಟಿ-20 ಸರಣಿಯ 3 ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಿ...
Date : Sunday, 31-01-2016
ಬೆಳ್ತಂಗಡಿ : ಇಂದಿನ ಶಿಕ್ಷಣದಲ್ಲಿ ನಮ್ಮ ಪುರಾಣ, ಸಂಸ್ಕೃತಿಗೆ ಆದ್ಯತೆಯಿಲ್ಲವಾಗಿದೆ. ಮೊಬೈಲ್‌ಗಳಲ್ಲಿ ಸಿಗುವುದನ್ನು ಉಪಯೋಗಿಸಿಕೊಂಡು ನಮ್ಮ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಮೊಬೈಲ್ ಎಂಬುದು ಚಿನ್ನದ ಕತ್ತಿ. ಅದು ಬದುಕನ್ನು ಹಾಳು ಮಾಡುತ್ತದೆ. ಆಧುನಿಕ ತಂತ್ರಜ್ಞಾನದಿಂದ ಯುವ ಜನತೆ ಹಾದಿ ತಪ್ಪುವ ಸಾಧ್ಯತೆ ಇದೆ....
Date : Sunday, 31-01-2016
ಬಂಟ್ವಾಳ : ಜಿ.ಪಂ ಮತ್ತು ತಾ .ಪಂ ಚುನಾವಣೆಯ ಹಿನ್ನಲೆಯಲ್ಲಿ ಬಂದೂಕು ಪರವಣಿಗೆದಾರರು ತಮ್ಮಲ್ಲಿರುವ ಬಂದೂಕು, ಪಿಸ್ತೂಲು ಮತ್ತು ರಿವಾಲ್ವರ್‌ನ್ನು ಅಧಿಕೃತ ಬಂದೂಕು ದಾಸ್ತಾನು ಕಚೇರಿಯಲ್ಲಿ ಅಥವಾ ಸ್ಥಳೀಯ ಠಾಣೆಯಲ್ಲಿ ಫೆ.4 ರೊಳಗೆ ಠೇವಣಿ ಇಡತಕ್ಕದ್ದು ಎಂದು ಬಂಟ್ವಾಳ ನಗರ ಪೋಲೀಸ್ ಠಾಣಾ...
Date : Sunday, 31-01-2016
ಬಂಟ್ವಾಳ : ಬಿ.ಸಿರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮ ಶ್ರೀ ಅರವತ್ ದಾಮೋದರ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಜರಗಿತು. ನವಚಂಡಿಕಾಹೋಮ, ವಿಶೇಷ ನಾಗಾರಾಧನೆ, ಭಜನಾ ಕಾರ್ಯಕ್ರಮ ಮತ್ತು ದೇವರ ನೃತ್ಯ ಬಲಿ,...
Date : Sunday, 31-01-2016
ಬಂಟ್ವಾಳ : ಬಿ.ಸಿರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮ ಶ್ರೀ ಅರವತ್ ದಾಮೋದರ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಜರಗಿತು. ನವಚಂಡಿಕಾಹೋಮ, ವಿಶೇಷ ನಾಗಾರಾಧನೆ, ಭಜನಾ ಕಾರ್ಯಕ್ರಮ, ಮತ್ತು ದೇವರ ನೃತ್ಯ ಬಲಿ, ಬಟ್ಟಲು...
Date : Sunday, 31-01-2016
ಉಡುಪಿ : ಆರ್ಟ್ ಆಫ್ ಲಿವೀಂಗ್ ನ ರವಿಶ೦ಕರ್ ಗೂರುಜಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು ಈ ಸಂದರ್ಭ-ಪೇಜಾವರ ಶ್ರೀಗಳು ಅವರನ್ನು ಸನ್ಮಾನಿಸಿದರು....
Date : Saturday, 30-01-2016
ಬೆಂಗಳೂರು : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಆಡಳಿತ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಸಂಪೂರ್ಣ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆಯ ವಿಫಲತೆಗೆ ಪೊಲೀಸ್ ಇಲಾಖೆಯ ಆಡಳಿತದಲ್ಲಿ ನಿರಂತರ ಮೂಗು ತೂರಿಸುತ್ತಿರುವ ಪ್ರವೃತ್ತಿಯೇ ಕಾರಣ. ನಿಷ್ಠಾವಂತ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು...