News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 19th September 2024


×
Home About Us Advertise With s Contact Us

ವಿಹಿಂಪ ನಾಗುರಿ ಪ್ರಖಂಡದ ಅಭ್ಯಾಸವರ್ಗ

ಮಂಗಳೂರು : ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ನಾಗುರಿ ಪ್ರಖಂಡದ ಅಭ್ಯಾಸವರ್ಗವು ಶ್ರೀಮಲ್ಲಿಕಾರ್ಜುನ ದೇವಸ್ಥಾನ ಕಡೆಕಾರು ಇಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಕಡೆಕಾರು ಶ್ರೀ ಗುರುವನ ಶ್ರೀ ದುರ್ಗಾಕ್ಷೇತ್ರದ ಆಡಳಿತ ಮೊಕ್ತೇಸರಾದ ಶ್ರೀ ಯೋಗೀಶ್ ಕುಮಾರ ವಹಿಸಿದ್ದರು. ವೇದಿಕೆಯಲ್ಲಿ ವಿಹಿಂಪದ ಪ್ರಾಂತ...

Read More

ಪುನೀತ್‌ರಾಜ್‌ಗೆ ನೀಡಿದ್ದ 3 ಪ್ರಶಸ್ತಿಗಳ ಹಿಂಪಡೆಗೆ ಶಿಫಾರಸ್ಸು

ಬೆಂಗಳೂರು: ಪುನೀತ್‌ರಾಜ್ ಅವರ ’ರಾಜ್’ ಹಾಗೂ ’ಒಲವೇ ಜೀವನ ಲೆಕ್ಕಾಚಾರ’ ಚಿತ್ರಗಳಿಗೆ 2009-10ನೇ ಸಾಲಿನಲ್ಲಿ ನೀಡಲದ ನಾಲ್ಕು ಪ್ರಶಸ್ತಿಗಳನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಈ ಪ್ರಶಸ್ತಿಗಳನ್ನು ನಿಯಮ ಮೀರಿ ನೀಡಲಾಗಿದೆ ಎಂದು ಶಿಫಾರಸ್ಸು ಮಾಡುವುದಾಗಿ ವಾರ್ತಾ ಮತ್ತು ಸಂಪರ್ಕ ಇಲಾಖೆ...

Read More

ರಾಮಚರಿತಮಾನಸದ ಉರ್ದು ಪ್ರತಿ ಚಿಂದಿ ಅಂಗಡಿಯಲ್ಲಿ ಪತ್ತೆ

ವಾರಣಾಸಿ: ಕಳ್ಳತನವಾಗಿದ್ದ 105 ವರ್ಷ ಹಳೆಯ ಶ್ರೀ ರಾಮಚರಿತಮಾನಸ ಉರ್ದು ಪ್ರತಿನವದೆಹಲಿಯ ಚಿಂದಿ ಮಾರುಕಟ್ಟೆಯಲ್ಲಿ ಪತ್ತೆಯಾಗಿದೆ. 1910ರಲ್ಲಿ ಲಾಹೋರ್‌ನಲ್ಲಿ ಈ ರಾಮಚರಿತ ಮಾನಸವನ್ನು ಮುದ್ರಿಸಲಾಗಿತ್ತು, ಇದು ನವದೆಹಲಿಯ ಹೌಝ್ ಖಾಸ್ ಚಿಂದಿ ಮಾರುಕಟ್ಟೆಯಲ್ಲಿ ಇತರ ಹರಿದ ಪುಸ್ತಕಗಳ ರಾಶಿಯಲ್ಲಿ ಪತ್ತೆಯಾಗಿದೆ. ಈ...

Read More

ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ 17 ಉಗ್ರ ತರಬೇತಿ ಕೇಂದ್ರ

ನವದೆಹಲಿ: ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಅಲ್ಲಿನ ಸೇನಾ ಬೆಂಬಲದೊಂದಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಟ್ಟು 17 ಉಗ್ರ ತರಬೇತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆ ವರದಿಯಾಗಿದೆ. ಅಲ್ಲದೇ ಇಲ್ಲಿ ತರಬೇತಿ ಪಡೆದಿರುವ 300 ಉಗ್ರರು ಭಾರತದೊಳಕ್ಕೆ ನುಸುಳಲು ಸಂಚು...

Read More

ಮೋದಿ ಕರೆಗೆ ಗ್ಯಾಸ್ ಸಬ್ಸಿಡಿ ತೊರೆದ 22.57 ಲಕ್ಷ ಕುಟುಂಬ

ನವದೆಹಲಿ: ಅಡುಗೆ ಅನಿಲ ಗ್ರಾಹಕರ ಮನಸ್ಸು ಗೆಲ್ಲುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ಅವರ ಕರೆಗೆ ಓಗೊಟ್ಟು ನಿತ್ಯ ೩೦ ಸಾವಿರದಿಂದ 40 ಸಾವಿರ ಮನೆಗಳು ತಾವು ಪಡೆಯುತ್ತಿದ್ದ ಅನಿಲ ಸಬ್ಸಿಡಿಯನ್ನು ರದ್ದುಪಡಿಸುತ್ತಿವೆ. ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಕೂಡ ಮೋದಿಯವರ...

Read More

ಬಿಬಿಎಂಪಿ ಚುನಾವಣೆ: ಬಿಜೆಪಿಗೆ ಮುನ್ನಡೆ

ಬೆಂಗಳೂರು: ಬಿಬಿಎಂಪಿಗೆ ನಡೆದ ಚುನಾವಣೆಯ ಮತಯೆಣಿಕೆ ಕಾರ್ಯ ಮಂಗಳವಾರ ಬೆಳಿಗ್ಗೆಯಿಂದ ಆರಂಭವಾಗಿದ್ದು, 1,121 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟು 198 ಕಾರ್ಪೊರೇಶನ್ ವಾರ್ಡ್‌ಗಳಿವೆ. ಇದರಲ್ಲಿ ಒಂದು ವಾರ್ಡ್‌ಗೆ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಇನ್ನುಳಿದ 197 ವಾರ್ಡ್‌ಗಳ ಮತೆಣಿಕೆ ನಡೆಯುತ್ತಿದೆ....

Read More

ಆಸಿಡ್ ದಾಳಿ ನಡೆಸಿದ್ದ ಆರೋಪಿಯ ಬಂಧನ

ಬೆಳ್ತಂಗಡಿ : ಸಹೋದರಿಯೊಂದಿಗೆ ಅನುಚಿತವಾಗಿ ವರ್ತಿಸಿದ ವಿಚಾರವನ್ನು ಪ್ರಶ್ನಿಸಿದ ಲಾಯಿಲದ ಸ್ನೇಕ್ ಅಶೋಕ್ ಮೇಲೆ ಆ. 22 ರಂದು ಆಸಿಡ್ ದಾಳಿ ನಡೆಸಿದ್ದ ಆರೋಪಿ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಶಾಜು ಬೇಬಿ ಎಂಬವರನ್ನು ಸೋಮವಾರ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಈತ ಲಾಯಿಲ ಹಿಮರಡ್ಡ...

Read More

ಜಗತ್ತು ಆಧುನಿಕ ದೃಷ್ಟಿಕೋನದತ್ತ ಚಿತ್ತ ಹಾಯಿಸುತ್ತಿದೆ – ಡಾ. ಪ್ರಭಾಕರ ಭಟ್ ಕಲ್ಲಡ್ಕ

ಬಂಟ್ವಾಳ : ಜಗತ್ತು ಆಧುನಿಕ ದೃಷ್ಟಿಕೋನದತ್ತ ಚಿತ್ತ ಹಾಯಿಸುತ್ತಿದೆ . ಆಚಾರ ವಿಚಾರವನ್ನು ಮಕ್ಕಳಲ್ಲಿ ಮೂಡಿಸುವುದಕ್ಕಾಗಿ ಉತ್ತಮ ಶಿಕ್ಷಣ ನೀಡುವಲ್ಲಿ ಸಂಸ್ಥೆ ಸತತ ಪ್ರಯತ್ನ ಮಾಡುತ್ತಿದೆ. ಪೋಷಕರ ಪ್ರೋತ್ಸಾಹದಿಂದ ವಿದ್ಯಾರ್ಥಿಯು ಕಲಿತ ವಿಚಾರವನ್ನು ತನ್ನೊಳಗೆ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಕ್ಕಳ ಉನ್ನತಿ...

Read More

ರೈತರ ಸೇವಾ ಸಹಕಾರಿ ಸಂಘದ ಸದಸ್ಯರಿಗೆ ಅಭ್ಯಾಸವರ್ಗ

ಬಂಟ್ವಾಳ : ಸಹಕಾರ ಭಾರತಿ ಬಂಟ್ವಾಳ ಮತ್ತು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಗೋಲ್ತಮಜಲು, ಅಮ್ಟೂರು, ಬಾಳ್ತಿಲ, ವೀರಕಂಭ, ಬೋಳಂತೂರು ಗ್ರಾಮಗಳ ವ್ಯಾಪ್ತಿಯ ಗ್ರಾ. ಪಂ. ಸದಸ್ಯರುಗಳಿಗೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕರುಗಳಿಗೆ, ಕಲ್ಲಡ್ಕ ರೈತರ ಸೇವಾ...

Read More

ಸದನದಲ್ಲೇ ಜಯಲಲಿತಾರನ್ನು ಹೊಗಳಿದ ಸ್ಪೀಕರ್

ಚೆನೈ : ತಮಿಳುನಾಡಿನಲ್ಲಿ ಸೋಮವಾರದಿಂದ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿದ್ದು, ವಿಧಾನ ಸಭಾ ಸ್ಪೀಕರ್ ಪಿ. ಧನಪಾಲ್ ಅವರು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಹೊಗಳುವ ಮೂಲಕ ತಮ್ಮ ಸ್ಥಾನಕ್ಕೆ ಅಗೌರವ ತೋರಿಸಿದ್ದಾರೆ. ಸ್ಪೀಕರ್ ಮುಖ್ಯಮಂತ್ರಿ ಜಯಲಲಿತ ಅವರ ಬಗ್ಗೆ ಮಾತನಾಡುತ್ತಾ ನೀವು ಪಿತೂರಿಯ...

Read More

Recent News

Back To Top